wayground logo

Free Printable Worksheets

NEW

Font size

S
M
L
XL
Worksheets

10ನೇ -ಭಾರತಕ್ಕೆ ಯುರೋಪಿಯನ್ನರ ಆಗಮನ

Total questions: 31

Worksheet time: 16mins

Name
Class
Date
1.

1453ರಲ್ಲಿ ಆಟೋಮಾನ್ ಟರ್ಕರು ------------ ನಗರವನ್ನು ವಶಪಡಿಸಿಕೊಂಡರು.

a)

ಕಲ್ಕತ್ತ

b)

ಕಲ್ಲಿಕೋಟೆ

c)

ರೋಮ್

d)

ಕಾನ್‌ಸ್ಟಾಂಟಿನೋಪಲ್

2.

ಮಧ್ಯಕಾಲದಲ್ಲಿ ಏಷ್ಯಾ ದೇಶಗಳ ವ್ಯಾಪಾರದ ಮೇಲೆ ಏಕಸ್ವಾಮ್ಯ ಸಾಧಿಸಿದ್ದವರು

a)

ಟರ್ಕರು

b)

ಪೋರ್ಚುಗೀಸರು

c)

ಅರಬ್ಬರು

d)

ಇಟಾಲಿಯನ್ನರು

3.

ಭಾರತ ಹಾಗೂ ಯುರೋಪ್ ನಡುವೆ ಹೊಸ ಜಲಮಾರ್ಗವನ್ನು ------------- ಕಂಡುಹಿಡಿದನು.

a)

ರಾಬರ್ಟ್‌ ಕ್ಲೈವ್

b)

ವಾಸ್ಕೋಡಿಗಾಮ

c)

ಥಾಮಸ್‌ ರೋ

d)

ಫ್ರಾನ್ಸಿಸ್ಕೊ ಡಿ ಆಲ್ಮೇಡ್

4.

ಭಾರತದಲ್ಲಿದ್ದ ಫ್ರೆಂಚರ ರಾಜಧಾನಿ ------------------.

a)

ಮಚಲೀಪಟ್ಟಣ

b)

ಪಾಂಡಿಚೇರಿ

c)

ಸೂರತ್

d)

ಕಲ್ಕತ್ತ

5.

ರಾಬರ್ಟ್ ಕ್ಲೈವನು 1757ರಲ್ಲಿ ಸಿರಾಜ್-ಉದ್-ದೌಲನ ಮೇಲೆ -------- ಕದನ ಸಾರಿದನು.

a)

3ನೇ ಕಾರ್ನಾಟಿಕ್‌ ಯುದ್ಧ

b)

ಬಕ್ಸಾರ್‌ ಕದನ

c)

1ನೇ ಕಾರ್ನಾಟಿಕ್‌ ಯುದ್ಧ

d)

ಪ್ಲಾಸಿ ಕದನ

6.

ಈಸ್ಟ್ ಇಂಡಿಯಾ ಕಂಪನಿಗೆ ಬಂಗಾಳದ ‘ದಿವಾನಿ’ ಹಕ್ಕನ್ನು ---------------- ನೀಡಿದನು.

a)

ಜಹಾಂಗೀರ

b)

ಸಿರಾಜುದ್ದೌಲ

c)

2ನೇ ಶಾ ಆಲಂ

d)

ಫಾರೂಕ ಶಿಯಾರ

7.

ಬಂಗಾಳದಲ್ಲಿ ‘ದ್ವಿ ಪ್ರಭುತ್ವವನ್ನು ಜಾರಿಗೆ ತಂದವನು

a)

ಫ್ರಾನ್ಸಿಸ್ಕೋ-ಡಿ-ಅಲ್‌ ಮೆಡಾ

b)

ಅಲ್ಫಾನ್ಸೋ - ಡಿ - ಅಲ್ಬುಕರ್ಕ

c)

ಹೆಕ್ಟರ್‌ ಮನ್ರೋ

d)

ರಾಬರ್ಟ್‌ ಕ್ಲೈವ್

8.

ನೀಲಿ ನೀರಿನ ನೀತಿಯನ್ನು ಪರಿಚಯಿಸಿದವನು --------------.

a)

ಹೆಕ್ಟರ್‌ ಮನ್ರೋ

b)

ಅಲ್ಫಾನ್ಸೋ -- ಡಿ - ಅಲ್ಬುಕರ್ಕ

c)

ಫ್ರಾನ್ಸಿಸ್ಕೋ - ಡಿ - ಅಲ್ಮೇಡಾ

d)

ರಾಬರ್ಟ್‌ ಕ್ಲೈವ್

9.

ಜಲಮಾರ್ಗದ ಮೂಲಕ ವ್ಯಾಪಾರಕ್ಕಾಗಿ ಭಾರತಕ್ಕೆ ಬಂದ ಮೊಟ್ಟಮೊದಲ ಯುರೋಪಿಯನ್ನರು ----------------.

a)

ಪೋರ್ಚುಗೀಸರು

b)

ಡಚ್ಚರು

c)

ಬ್ರಿಟೀಷರು

d)

ಫ್ರೆಂಚರು

10.

ಬಿಜಾಪುರದ ಸುಲ್ತಾನನಿಂದ ಗೋವಾವನ್ನು -------- ಗೆದ್ದನು

a)

ಹೆಕ್ಟರ್‌ ಮನ್ರೋ

b)

ಫ್ರಾನ್ಸಿಸ್ಕೋ- ಅಲ್ಮೇಡಾ

c)

ರಾಬರ್ಟ್‌ ಕ್ಲೈವ್‌

d)

ಅಲ್ಫಾನ್ಸೋ - ಡಿ - ಅಲ್ಬುಕರ್ಕ

11.

ಬಕ್ಸಾರ್‌ ಕದನ ನಡೆದ ವರ್ಷ ಯಾವುದು

a)

1757

b)

1764

c)

1857

d)

1864

12.

ಪೂರ್ವ ರೋಮನ್‌ ಸಾಮ್ರಾಜ್ಯದ ರಾಜಧಾನಿ ಯಾವುದಾಗಿತ್ತು

a)

ರೋಮ್‌

b)

ಕಾಪ್ಪಡ

c)

ಕಾನ್ಸ ಟಾಂಟಿನೋಪಲ್‌

d)

ಲಿಸ್ಬನ್‌

13.

ಪೂರ್ವ ರೋಮನ್‌ ಸಾಮ್ರಾಜ್ಯದ ಇನ್ನೋಂದು ಹೆಸರೇನು?

a)

ಅಜರ್‌ ಬೈಜಾನ್‌

b)

ಬೈಜಾಂಟೀನ್‌

c)

ಕಾನ್ಸಟಾಂಟಿನೋಪಲ್‌

d)

ರೋಮ್‌

14.

ಯುರೋಪಿನ್‌ ವ್ಯಾಪಾರದ ಹೆಬ್ಬಾಗಿಲು ಯಾವುದಾಗಿತ್ತು?

a)

ಲಂಡನ್‌

b)

ಲಿಸ್ಬನ್‌

c)

ರೋಮ್‌

d)

ಕಾನ್ಸಟಾಂಟಿನೋಪಲ್

15.

ಯುರೋಪಿನ್‌ ದೇಶಗಳ ಮೇಲೆ ವ್ಯಾಪಾರದ ಏಕಸ್ವಾಮ್ಯ ಸಾಧಿಸಿದವರು ಯಾರು

a)

ಅರಬ್ಬರು

b)

ಪೋರ್ಚುಗೀಸರು

c)

ಇಟಾಲಿಯನ್ನರು

d)

ಫ್ರೆಂಚರು

16.

ಅಸ್ಟ್ರೋಲೋಬ್‌ ಎಂದರೇನು?

a)

ದಿಕ್ಕುಗಳನ್ನು ಸೂಚಿಸುವ ಸಾಧನ

b)

ನಕ್ಷತ್ರಗಳ ಮಾಹಿತಿಯನ್ನು ಕಲೆ ಹಾಕುವ ಅಧ್ಯಯನ ವಿಷಯ

c)

ನಕ್ಷತ್ರಗಳ ಉನ್ನತಿಯನ್ನು ಅಳೆಯುವ ಸಾಧನ

d)

ಕ್ರೂರ ಜನರಿಂದ ರಕ್ಷಿಸಿಕೊಳ್ಳುವ ಒಂದು ಸಾಧನ

17.

ವಾಸ್ಕೋಡಿಗಾಮಾನು ಯಾವ ಪ್ರದೇಶವನ್ನು ಬಂದು ತಲುಪಿದನು

a)

ಸೂರತ್‌

b)

ಬೆಂಗಳೂರು

c)

ಕಲ್ಲಿಕೋಟೆ ಸಮೀಪದ ಕಾಪ್ಪಡ್‌

d)

ಕನ್ಯಾಕುಮಾರಿ

18.

ವಾಸ್ಕೋಡಿಗಾಮಾನು ಭಾರತಕ್ಕೆ ಯಾವ ವರ್ಷ ಹೊಸ ಜಲ ಮಾರ್ಗ ಕಂಡು ಹಿಡಿದನು?

a)

1753

b)

1498

c)

1600

d)

1664

19.

ಭಾರತಕ್ಕೆ ಮೊದಲು ಬಂದವರು ಹಾಗೂ ಕೊನೆಯಲ್ಲಿ ಹೋದವರು ಯಾರು?

a)

ಪೋರ್ಚುಗೀಸರು

b)

ಫ್ರೆಂಚರು

c)

ಡಚ್ಚರು

d)

ಫ್ರೆಂಚರು

20.

ಭಾರತದಲ್ಲಿ ಪೋರ್ಚುಗೀಸ್‌ ಸಾಮ್ರಾಜ್ಯದ ನಿಜವಾದ ಸ್ಥಾಪಕ ಎಂದು ಯಾರನ್ನು ಕರೆಯುತ್ತಾರೆ?

a)

ವಾಸ್ಕೋ-ಡಿ-ಗಾಮಾ

b)

ಫ್ರಾನ್ಸಿಸ್ಕೋ ಅಲ್ಮೇಡಾ

c)

ಅಲ್ಫಾನ್ಸೋ ಡಿ ಅಲ್ಬುಕರ್ಕ

d)

ಇವರಲ್ಲಿ ಯಾರೂ ಇಲ್ಲ

21.

ಪೋರ್ಚುಗೀಸರ ಮೊದಲ ವೈಸರಾಯ ಯಾರು

a)

ವಾಸ್ಕೋ-ಡಿ-ಗಾಮಾ

b)

ಫ್ರಾನ್ಸಿಸ್ಕೋ ಅಲ್ಮೇಡಾ

c)

ಅಲ್ಬುಕರ್ಕ

d)

ಇವರಲ್ಲಿ ಯಾರೂ ಇಲ್ಲ

22.

ಡಚ್ಚರು ಯಾವ ದೇಶದವರು

a)

ಫ್ರಾನ್ಸ

b)

ನೆದರಲ್ಯಾಂಡ್‌ ಅಥವಾ ಹಾಲೆಂಡ್‌

c)

ಇಂಗ್ಲೆಂಡ್‌

d)

ಪೋರ್ಚುಗಲ್‌

23.

ಬ್ರಿಟೀಷ್‌ ಈಸ್ಟ ಇಂಡಿಯಾ ಕಂಪನಿ ಸ್ಥಾಪನೆಯಾದ ವರ್ಷ

a)

1600

b)

1602

c)

1664

d)

1757

24.

ಯುನೈಟೆಡ್‌ ಈಸ್ಟ ಇಂಡಿಯಾ ಕಂಪನಿ ಸ್ಥಾಪನೆಯಾದ ವರ್ಷ

a)

1600

b)

1602

c)

1664

d)

1753

25.

ಈ ಕೆಳಗಿನವುಗಳಲ್ಲಿ ಡಚ್ಚರ ವ್ಯಾಪಾರ ಕೇಂದ್ರಗಳಾವುವು?

a)

ಸೂರತ್‌

b)

ಬ್ರೋಚ್‌

c)

ಕ್ಯಾಂಬೆ

d)

ಈ ಮೇಲಿನ ಎಲ್ಲವೂ ಸರಿ

26.

ಇಂಗ್ಲೀಷ್‌ ಈಸ್ಟ್‌ ಇಂಡಿಯಾ ಕಂಪನಿಗೆ ಮೊದಲ ಫ್ಯಾಕ್ಟರಿಯನ್ನು ತೆರೆಯಲು ಫರ್ಮಾನು ನೀಡಿದ ರಾಜ ಯಾರು

a)

ಅಕ್ಬರ್‌

b)

ಜಹಾಂಗೀರ್‌

c)

ಶಹಜಹಾನ್‌

d)

2ನೇ ಷಾ ಆಲಂ

27.

ಇಂಗ್ಲೀಷ್‌ ಈಸ್ಟ್‌ ಇಂಡಿಯಾ ಕಂಪನಿಯ ಮೊದಲ ಫ್ಯಾಕ್ಟರಿ ಅಥವಾ ದಾಸ್ತಾನು ಮಳಿಗೆ ಎಲ್ಲಿ ಆರಂಭವಾಯಿತು

a)

ಕಾಪ್ಪಡ್‌

b)

ಮುಂಬೈ

c)

ಕಲ್ಕತ್ತಾ

d)

ಸೂರತ್‌

28.

ಜಹಾಂಗೀರನ ಆಸ್ಥಾನಕ್ಕೆ ಬಂದ ಬ್ರಿಟೀಷ್‌ ರಾಯಭಾರಿ ಯಾರು

a)

ಹೆಕ್ಟರ್‌ ಮನ್ರೋ

b)

ಥಾಮಸ್‌ ರೋ

c)

ವಿಲಿಯಂ ಹಾಕಿನ್ಸ

d)

ರಾಬರ್ಟ್‌ ಕ್ಲೈವ್‌

29.

ಬಾಂಬೆಯನ್ನು ವಾರ್ಷಿಕ 10 ಪೌಂಡ್‌ ಗಳಿಗೆ ಕಂಪನಿಗೆ ಬಾಡಿದ ನೀಡಿದವರು ಯಾರು?

a)

ಜಹಾಂಗೀರ್‌

b)

2ನೇ ಷಾ ಆಲಂ

c)

ಫಾರೂಕ್‌ ಶಿಯಾರ್‌

d)

2ನೇ ಚಾರ್ಲ್ಸ

30.

ದಸ್ತಕ್‌ ಎಂದರೇನು?

a)

ವ್ಯಾಪಾರದ ಪರವಾನಿಗೆ

b)

ಕಂದಾಯ ಪದ್ಧತಿ

c)

ತೆರಿಗೆಯಿಲ್ಲದೆ ವ್ಯಾಪಾರ ಮಾಡುವ ಪರವಾನಿಗೆ

d)

ಕಂದಾಯ ಪದ್ಧತಿ

31.

ಬ್ರಿಟೀಷರಿಗೆ ಬಂಗಾಳದಲ್ಲಿ ವ್ಯಾಪಾರ ನಡೆಸಲು ದಸ್ತಕಗಳನ್ನು ನೀಡಿದವರು ಯಾರು

a)

2ನೇ ಷಾ ಆಲಂ

b)

ಫಾರೂಕ್‌ ಶಿಯಾರ್‌

c)

ಜಹಾಂಗೀರ್‌

d)

ಸಿರಾಜುದ್ಧೌಲ