wayground logo

Free Printable Worksheets

NEW

Font size

S
M
L
XL
Worksheets

ಇ - 6,(17) ರಾ - 3 (21)

Total questions: 35

Worksheet time: 18mins

Name
Class
Date
1.

1857ರ ಮಹಾ ಪ್ರತಿಭಟನೆಯನ್ನು ಕೆಲವು ಭಾರತೀಯ ಇತಿಹಾಸಕಾರರು ಹೀಗೆ ಕರೆದಿದ್ದಾರೆ

a)

ಸಿಪಾಯಿ ದಂಗೆ

b)

ಭಾರತದ ಪ್ರಥಮ ಸ್ವಾತಂತ್ರ್ಯ ಸಂಗ್ರಾಮ

c)

ಭಾರತದ ಸ್ವಾತಂತ್ರ್ಯ ಹೋರಾಟ

d)

ಗಾಂಧಿ ಹೋರಾಟದ ಕಾಲ

2.

1857ರ ಮಹಾ ಪ್ರತಿಭಟನೆಯನ್ನು ಕೆಲವು ಇಂಗ್ಲಿಷ್ ಇತಿಹಾಸಕಾರರು ಹೀಗೆ ಕರೆದಿದ್ದಾರೆ

a)

ಸಿಪಾಯಿ ದಂಗೆ

b)

ಭಾರತದ ಪ್ರಥಮ ಸ್ವಾತಂತ್ರ್ಯ ಸಂಗ್ರಾಮ

c)

ಭಾರತದ ಸ್ವಾತಂತ್ರ್ಯ ಹೋರಾಟ

d)

ಗಾಂಧಿ ಹೋರಾಟದ ಕಾಲ

3.

ಇಂಗ್ಲೆಂಡಿನಲ್ಲಾದ ಕೈಗಾರಿಕಾ ಕ್ರಾಂತಿಯ ಅತ್ಯಂತ ಸೂಕ್ತ ಪರಿಣಾಮ

a)

ಭಾರತದ ಗುಡಿ ಕೈಗಾರಿಕೆಗಳು ಅವನತಿ ಯಾದವು

b)

ಬಟ್ಟೆ ಮತ್ತು ಉಣ್ಣೆ ಕೈಗಾರಿಕೆಗಳು ಅವನತಿ ಹೊಂದಿದವು

c)

ಕರಕುಶಲಗಾರರು ನಿರುದ್ಯೋಗಿಗಳಾದರು

d)

ಕರಕುಶಲತೆ ಮತ್ತು ದೇಶಿಯ ಕೈಗಾರಿಕೆಗಳು ಕ್ಷೀಣಿಸಿದವು

4.

ಸರ್ಕಾರ ಮತ್ತು ರೈತನ ಮದ್ಯ ಇದ್ದ ಮಧ್ಯವರ್ತಿಗಳಾದ ಜಮೀನ್ದಾರರು ಇವರನ್ನು ಶೋಷಿಸಿದರು

a)

ಕಾರ್ಮಿಕರು

b)

ಸೈನಿಕರು

c)

ಕೃಷಿಕರು

d)

ಕೂಲಿಕಾರರು

5.

ಇನಾಂ ಆಯೋಗ ನೇಮಿಸಿದ್ದರ ಪರಿಣಾಮ

a)

ಇನಾಂ ಭೂಮಿಯನ್ನು ವಾಪಸ್ ಪಡೆಯಲಾಯಿತು

b)

ಜಮೀನ್ದಾರರು ರೈತರನ್ನು ಶೋಷಣೆ ಮಾಡಿದರು

c)

ಕಂದಾಯ ವಸೂಲಿ ಮಾಡಲು ತಾಲೂಕದಾರರಿಗೆ ನೀಡಿದ ಹಕ್ಕುಗಳನ್ನು ಹಿಂಪಡೆಯಲಾಯಿತು

d)

ರೈತರ ಎಲ್ಲಾ ಭೂಮಿಯನ್ನು ಕಂದಾಯಕ್ಕೆ ಒಳಪಡಿಸಲಾಯಿತು

6.

ಪ್ರಥಮ ಸ್ವಾತಂತ್ರ್ಯ ಸಂಗ್ರಾಮದ ಸಮಯದಲ್ಲಿ ಸೈನಿಕರಿಗೆ ಬಳಸಲು ಒತ್ತಾಯಿಸಿದ ಬಂದೂಕು

a)

ರಾಯಲ್ ಟ್ವಿನ್

b)

ರಾಯಲ್ ಕ್ವಿನ್

c)

ರಾಯಲ್ ಎನ್ ಫೀಲ್ಡ್

d)

ರಾಯಲ್ ಕಿಂಗ್

7.

1857ರ ದಂಗೆಗೆ ತಕ್ಷಣದ ಕಾರಣ

a)

ತುಪಾಕಿಗಳಿಗೆ ಹಸುವಿನ ಕೊಬ್ಬನ್ನು ಸವರಿದ್ದಾರೆ ಎಂಬ ವದಂತಿ

b)

ತುಪಾಕಿಗಳಿಗೆ ಹಂದಿ ಮತ್ತು ಹಸುವಿನ ಕೊಬ್ಬನ್ನು ಸವರಿದ್ದಾರೆ ಎಂಬ ವದಂತಿ

c)

ತುಪಾಕಿಗಳಿಗೆ ಹಂದಿಯ ಕೊಬ್ಬನ್ನು ಸವರಿದ್ದಾರೆ ಎಂಬ ವದಂತಿ

d)

ತುಪಾಕಿಗಳಿಗೆ ಕಾಡು ಪ್ರಾಣಿಗಳ ಕೊಬ್ಬನ್ನು ಸವರಿದ್ದಾರೆಂಬ ವದಂತಿ

8.

ಹಿಂದುಗಳಿಗೆ ಹಸು ಪವಿತ್ರವಾದರೆ ಮುಸ್ಲಿಮರಿಗೆ --------ಯು ನಿಷಿದ್ಧವಾಗಿತ್ತು

a)

ಹಸು

b)

ಹಂದಿ

c)

ಎಮ್ಮೆ

d)

ಕೋಣ

9.

ಮಂಗಲ ಪಾಂಡೆಯನ್ನು ಬಂಧಿಸಿ ವಿಚಾರಣೆಗೊಳಪಡಿಸಿ ಗಲ್ಲಿಗೇರಿಸಲಾಯಿತು. ಏಕೆಂದರೆ

a)

ಬ್ಯಾರಕಪುರದಲ್ಲಿ ಈತನು ಬಂಡಾಯವೆದ್ದನು

b)

ಬ್ರಿಟಿಷ್ ಸೈನ್ಯದ ಅಧಿಕಾರಿ ಒಬ್ಬನನ್ನು ಕೊಂದಿದ್ದನು

c)

ರಾಯಲ್ ಇನ್ಫೀಲ್ಡ್ ಬಂದೂಕುಗಳನ್ನು ಬಳಸಲು ನಿರಾಕರಿಸಿದನು

d)

ತುಪಾಕಿಗಳಿಗೆ ಹಸು ಮತ್ತು ಹಂದಿಯ ಕೊಬ್ಬನ್ನು ಸವರಿದ್ದಾರೆಂದು ಪ್ರಚಾರ ಮಾಡಿದ್ದನು

10.

ಬ್ಯಾಂಕ್ ಪುರದಲ್ಲಿ ಬ್ರಿಟಿಷ್ ಅಧಿಕಾರಿಯನ್ನು ಕೊಂದ ಭಾರತೀಯ ಸೈನಿಕ

a)

ಮಂಗಲ ಪಾಂಡೆ

b)

ತಾತ್ಯಾಟೋಪೆ

c)

ನಾನಾಸಾಹೇಬ್

d)

ವೆಂಕಟಪ್ಪ ನಾಯಕ

11.

ಪ್ರಥಮ ಸ್ವಾತಂತ್ರ್ಯ ಸಂಗ್ರಾಮದ ಬೀಜಾಂಕುರಕ್ಕೆ ನಾಂದಿಯಾದ ಸ್ಥಳ

a)

ಬ್ಯಾರಕಪುರ

b)

ಮೀರತ್

c)

ಝಾನ್ಸಿ

d)

ಲಕ್ನೋ

12.

ಭಾರತೀಯ ಸಿಪಾಯಿಗಳು ಮೊಘಲ್ ದೊರೆ ------------ನನ್ನು ಭಾರತದ ಚಕ್ರವರ್ತಿ ಎಂದು ಘೋಷಿಸಿದರು

a)

ಎರಡನೇ ಅಕ್ಬರ್

b)

ಎರಡನೇ ಬಹದ್ದೂರ್ ಷಾ

c)

ಮೊದಲನೇ ಬಹದ್ದೂರ್ ಷಾ

d)

ಮೊದಲನೇ ಅಕ್ಬರ್

13.

ಪ್ರಥಮ ಸ್ವಾತಂತ್ರ್ಯದ ಸಂಗ್ರಾಮ ಸಮಯದಲ್ಲಿ ಕಾನ್ಪುರದಿಂದ ಸಿಡಿದೆದ್ದ ನಾಯಕರು

a)

ರಾಣಿ ಲಕ್ಷ್ಮೀಬಾಯಿ

b)

ಎರಡನೇ ಬಹದ್ದೂರ್ ಷಾ

c)

ಮಂಗಲ ಪಾಂಡೆ

d)

ನಾನಾ ಸಾಹೇಬ

14.

ಪ್ರಥಮ ಸ್ವಾತಂತ್ರ್ಯ ಸಂಗ್ರಾಮದ ಸಮಯದಲ್ಲಿ ನಾನಾ ಸಾಹೇಬನಿಗೆ ಸಹಾಯಕರಾಗಿದ್ದವರು

a)

ರಾಣಿ ಲಕ್ಷ್ಮೀಬಾಯಿ

b)

ತಾತ್ಯಾಟೋಪೆ

c)

ಮಂಗಲ ಪಾಂಡೆ

d)

ಎರಡನೇ ಬಹದ್ದೂರ್ ಷಾ

15.

ರಾಣಿ ಲಕ್ಷ್ಮೀಬಾಯಿಯು ಬ್ರಿಟಿಷರ ವಿರುದ್ಧ ಕೆರಳಲು ಮುಖ್ಯ ಕಾರಣ

a)

ಸಹಾಯಕ ಸೈನ್ಯ ಪದ್ಧತಿ

b)

ರಾಜ್ಯ ಪದವಿ ರದ್ದತಿ

c)

ಬ್ರಿಟಿಷರ ದುರಾಡಳಿತದ ವಿರುದ್ಧ

d)

ದತ್ತು ಮಕ್ಕಳಿಗೆ ಹಕ್ಕಿಲ್ಲ ನೀತಿ

16.

ಝಾನ್ಸಿ ರಾಣಿ ಲಕ್ಷ್ಮೀಬಾಯಿಯು ಬ್ರಿಟಿಷರಿಂದ ವಶಪಡಿಸಿಕೊಂಡ ಸ್ಥಳ

a)

ಝಾನ್ಸಿ

b)

ಲಕ್ನೋ

c)

ಗ್ವಾಲಿಯರ್

d)

ದೆಹಲಿ

17.

ಸ್ವಾತಂತ್ರ್ಯ ಸಂಗ್ರಾಮದ ಇತಿಹಾಸದಲ್ಲಿ ಇಂದಿಗೂ ಹೆಮ್ಮೆಯ ಸ್ಥಾನವನ್ನು ಪಡೆದ ನಾಯಕರು

a)

ನಾನಾ ಸಾಹೇಬ್

b)

ತಾತ್ಯಾಟೋಪೆ

c)

ರಾಣಿ ಲಕ್ಷ್ಮೀಬಾಯಿ

d)

ಮಂಗಲ ಪಾಂಡೆ

18.

ಭಾರತದ ಪ್ರಥಮ ಸ್ವಾತಂತ್ರ್ಯ ಸಂಗ್ರಾಮದಲ್ಲಿ ಸಿಪಾಯಿಗಳು ಜನರ ವಿಶ್ವಾಸವನ್ನು ಕಳೆದುಕೊಂಡರು. ಏಕೆಂದರೆ

a)

ಲೂಟಿ, ದರೋಡೆಯಂತಹ ಗಂಭೀರ ತಪ್ಪುಗಳಿಂದಾಗಿ ವಿಶ್ವಾಸ ಕಳೆದುಕೊಂಡರು

b)

ಸೈನಿಕರ ನಡುವಿನ ಭಿನ್ನಾಭಿಪ್ರಾಯದಿಂದಾಗಿ ವಿಶ್ವಾಸ ಕಳೆದುಕೊಂಡರು

c)

ವಿವಿಧ ಪ್ರಾಂತಗಳ ಸೈನಿಕರು ನಾಯಕತ್ವಕ್ಕಾಗಿ ಹೋರಾಡಿ ವಿಶ್ವಾಸ ಕಳೆದುಕೊಂಡರು

d)

ಬ್ರಿಟಿಷರ ಸುಳ್ಳು ಭರವಸೆಗಳಿಗೆ ಒಪ್ಪಿಕೊಂಡು ಜನರ ವಿಶ್ವಾಸ ಕಳೆದುಕೊಂಡರು

19.

ಬ್ರಿಟನ್ ರಾಣಿಯು ಘೋಷಣೆ ಹೊರಡಿಸಿದ ವರ್ಷ

a)

1856

b)

1857

c)

1858

d)

1855

20.

ಬ್ರಿಟನ್ನಿನ ರಾಣಿಯ ಘೋಷಣೆಯನ್ನು ಭಾರತೀಯ --------- ಎಂದು ಕರೆಯಲಾಗಿದೆ

a)

ಮಹಾಸನ್ನದು

b)

ಸುಗ್ರೀವಾಜ್ಞೆ

c)

ಅಂತಿಮ ಶಾಸನ

d)

ಮಹಾಕಾಯಿದೆ

21.

ಈ ಕೆಳಗಿನವುಗಳಲ್ಲಿ ಸರಿ ಇಲ್ಲದ ಅಂಶವನ್ನು ಗುರುತಿಸಿರಿ

a)

ಅಮೆರಿಕ ಸ್ವಾತಂತ್ರ್ಯ ಯುದ್ಧ -1776

b)

ಫ್ರಾನ್ಸಿನ ಮಹಾಕ್ರಾಂತಿ - 1789

c)

ರಷ್ಯಾ ಕ್ರಾಂತಿ -1917

d)

ಭಾರತದ ಸ್ವಾತಂತ್ರ್ಯ ಸಂಗ್ರಾಮ - 1947

22.

ವಿಶ್ವಸಂಸ್ಥೆಯು ಮಾನವ ಹಕ್ಕುಗಳ ಉದ್ಘೋಷಣೆಯನ್ನು ಮಾಡಿದ ದಿನ

a)

1948ರ ಡಿಸೆಂಬರ್ 10

b)

1948ರ ಡಿಸೆಂಬರ್ 24

c)

1948ರ ಡಿಸೆಂಬರ್ 21

d)

1948ರ ಡಿಸೆಂಬರ್ 1

23.

ಡಿಸೆಂಬರ್ 10 ವಿಶ್ವಸಂಸ್ಥೆಯ ಇತಿಹಾಸದಲ್ಲಿ ಅತ್ಯಂತ ಮಹತ್ವದ ದಿನವಾಗಿದೆ. ಏಕೆಂದರೆ

a)

ವಿಶ್ವಸಂಸ್ಥೆ ಸ್ಥಾಪನೆಯಾಯಿತು

b)

ವಿಶ್ವಸಂಸ್ಥೆ ಭಯೋತ್ಪಾದನೆ ನಿಗ್ರಹಿಸಲು ನಿರ್ಧರಿಸಿದ ದಿನವಾಗಿದೆ

c)

ಮಾನವ ಹಕ್ಕುಗಳು ಘೋಷಣೆಯಾದವು

d)

ಮಕ್ಕಳ ಹಕ್ಕುಗಳು ಜಾರಿಗೆ ಬಂದವು

24.

ವಿಶ್ವಸಂಸ್ಥೆಯು ಮಾನವ ಹಕ್ಕುಗಳ ಘೋಷಣೆ ಮಾಡಿದ ವರ್ಷ

a)

1776

b)

1789

c)

1917

d)

1948

25.

ನಿರ್ದಿಷ್ಟ ಅಥವಾ ಎಲ್ಲಾ ಶಸ್ತ್ರಾಸ್ತ್ರಗಳನ್ನು ಕಡಿತಗೊಳಿಸುವ ಅಥವಾ ಸಂಪೂರ್ಣ ಇಲ್ಲವಾಗಿಸುವ ನೇರ ಪ್ರಕ್ರಿಯೆಯನ್ನು ಹೀಗೆ ಕರೆಯುತ್ತಾರೆ

a)

ಅಣ್ವಸ್ತ್ರ ಪೈಪೋಟ

b)

ಶಸ್ತ್ರಾಸ್ತ್ರಗಳ ಪೈಪೋಟಿ

c)

ನಿಶಸ್ತ್ರೀಕರಣ

d)

ಸಾಮ್ರಾಜ್ಯಶಾಹಿತ್ವ

26.

ಶಸ್ತ್ರಗಳನ್ನು ಹೊಂದಿದ ಈ ಜಗತ್ತು ಕೇವಲ ಹಣವನ್ನು ಮಾತ್ರ ಪೋಲು ಮಾಡುವುದಲ್ಲ; ಬದಲಾಗಿ ಕಾರ್ಮಿಕರ ಬೆವರನ್ನು, ವಿಜ್ಞಾನಿಗಳ ಬುದ್ಧಿವಂತಿಕೆಯನ್ನು ಹಾಗೂ ಮಕ್ಕಳ ಆಸೆಗಳನ್ನು ವ್ಯಯಗೊಳಿಸುತ್ತದೆ ಎಂದು ಹೇಳಿದವರು

a)

ಐಸನ್ ಹೋವರ್

b)

ಸ್ಟಾಲಿನ್

c)

ಚರ್ಚಿಲ್

d)

ಲೆನಿನ್

27.

ಭಾರತ ಶಸ್ತ್ರಾಸ್ತ್ರಗಳ ನಿಯಂತ್ರಣವನ್ನು ಪ್ರತಿಪಾದಿಸುತ್ತದೆ. ಏಕೆಂದರೆ

a)

ಭಾರತದಲ್ಲಿ ಯಾವುದೇ ಅಣ್ವಸ್ತ್ರಗಳಿಲ್ಲ

b)

ಭಾರತ ಬಡ ರಾಷ್ಟ್ರವಾಗಿದೆ

c)

ಭಾರತ ಶಾಂತಿಪ್ರಿಯ ರಾಷ್ಟ್ರ

d)

ಭಾರತದಲ್ಲಿ ಯುದ್ಧ ಸಾಮಗ್ರಿಗಳ ಕೊರತೆ ಇದೆ

28.

ಅಮೆರಿಕ ಮತ್ತು ರಷ್ಯಾ ಮಾಡಿಕೊಂಡ ಅಣ್ವಸ್ತ್ರ ಒಪ್ಪಂದ ಗುಂಪಿಗೆ ಸೇರದ ಒಪ್ಪಂದ ಗುರುತಿಸಿರಿ

a)

ನಿರ್ಣಯಾತ್ಮಕ ಶಸ್ತ್ರ ನಿಯಂತ್ರಣ ಒಪ್ಪಂದ (ಸಾಲ್ಟ್)

b)

ಪಾಕ್ಷಿಕ ಪ್ರಯೋಗ ನಿಷೇಧ ಒಪ್ಪಂದ

c)

ಬೃಹತ್ ಅಣ್ವಸ್ತ್ರ ಪ್ರಯೋಗ ನಿಷೇಧ ಒಪ್ಪಂದ

d)

ಸಮಗ್ರ ಪರೀಕ್ಷಣಾ ನಿಷೇಧ ಒಪ್ಪಂದ

29.

ಜಗತ್ತಿನಲ್ಲಿ ಭಾರತ -------------- ನೀತಿಯನ್ನು ಅನುಸರಿಸಿತು

a)

ಅಣ್ವಸ್ತ್ರ

b)

ಶಸ್ತ್ರಾಸ್ತ್ರ

c)

ಅಲಿಪ್ತ

d)

ನಿಶಸ್ತ್ರೀಕರಣ

30.

ತೃತೀಯ ಜಗತ್ತು ಎಂಬ ವಿಚಾರ ಸೂಚಿಸುವುದು

a)

ಬಡ ರಾಷ್ಟ್ರಗಳು

b)

ಶ್ರೀಮಂತ ರಾಷ್ಟ್ರಗಳು

c)

ಮುಂದುವರಿಯುತ್ತಿರುವ ದೇಶಗಳು

d)

ಮುಂದುವರೆದ ರಾಷ್ಟ್ರಗಳು

31.

2001ರ ಭಯೋತ್ಪಾದನಾ ದಾಳಿಯು ಈ ಸಂಸ್ಥೆಯ ಮೇಲೆ ಜರುಗಿತು

a)

ಮುಂಬೈ ತಾಜ್ ಹೋಟೆಲ್ ಮೇಲಿನ ದಾಳಿ

b)

ಭಾರತದ ಸಂಸತ್ತಿನ ಮೇಲೆ ದಾಳಿ

c)

ಅಮೇರಿಕಾದ ವಿಶ್ವ ವ್ಯಾಪಾರ ಕೇಂದ್ರ

d)

ಹೈದರಾಬಾದದ ತಾಜ್ ಹೋಟೆಲ್ ಮೇಲಿನ ದಾಳಿ

32.

ಉಗ್ರಗಾಮಿ ಸಂಘಟನೆಗಳ ಉದ್ದೇಶ ಪೂರೈಕೆಗಾಗಿ ಹಾಗೂ ಭಯದ ವಾತಾವರಣ ಸೃಷ್ಟಿಸುವ ಉದ್ದೇಶ ಹೊಂದಿದ ರಾಜಕೀಯ ತಂತ್ರಗಾರಿಕೆಯನ್ನು ಹೀಗೆ ಕರೆಯುತ್ತಾರೆ

a)

ಭಯೋತ್ಪಾದನೆ

b)

ಭ್ರಷ್ಟಾಚಾರ

c)

ಕೋಮುವಾದ

d)

ಪ್ರಾದೇಶಿಕವಾದ

33.

2007 ನವೆಂಬರ್ 26ರ ಮುಂಬೈಯ ತಾಜಮಹಲ್ ಹೋಟೆಲ್ ಮೇಲಿನ ದಾಳಿಯು ಈ ಎರಡು ರಾಷ್ಟ್ರಗಳ ಸಂಬಂಧಕ್ಕೆ ಧಕ್ಕೆ ಉಂಟು ಮಾಡಿದೆ

a)

ಭಾರತ ಮತ್ತು ಅಮೆರಿಕ

b)

ಭಾರತ ಮತ್ತು ಪಾಕಿಸ್ತಾನ

c)

ಭಾರತ ಮತ್ತು ಚೀನಾ

d)

ಭಾರತ ಮತ್ತು ರಷ್ಯಾ

34.

ಭಾರತವು ನಿರಂತರವಾಗಿ ---------------ಮಾನವ ಹಕ್ಕುಗಳನ್ನು ಪ್ರತಿಪಾದಿಸುತ್ತಾ ಬಂದಿದೆ

a)

ಸಾರ್ವತ್ರಿಕ

b)

ಮಕ್ಕಳ

c)

ಮಹಿಳಾ

d)

ಮೂಲಭೂತ

35.

ಭಯೋತ್ಪಾದನೆಯನ್ನು ಹೀಗೂ ಕರೆಯುವರು

a)

ಪ್ರಾದೇಶಿಕವಾದ

b)

ಕಾರ್ಪೊರೇಟ್ ತಂತ್ರಗಾರಿಕೆ

c)

ಭೀತಿವಾದ ಅಥವಾ ಉಗ್ರಗಾಮಿತ್ವ

d)

ಕೋಮುವಾದ