Worksheetsಸಮಾಜ ವಿಜ್ಞಾನ ಭಾಗ-೧ ನಮ್ಮ ಗುರಿ ಶತಕದತ್ತ
Total questions: 35
Worksheet time: 6mins
ಮಧ್ಯಕಾಲದಲ್ಲಿ ಪೂರ್ವ ರೋಮನ್ ಸಾಮ್ರಾಜ್ಯದ ರಾಜಧಾನಿಯಾಗಿದ್ದ ನಗರ ಯಾವುದು ?
ಜರ್ಮನಿ
ಇಟಲಿ
ಅರಬ್
ಕಾನ್ಸಾಂಟಿನೋಪಲ್
ಯುರೋಪಿನ ವ್ಯಾಪಾರದ ಹೆಬ್ಬಾಗಿಲು ಎಂದು ಪರಿಗಣಿಸಲ್ಪಟ್ಟ ನಗರ ಯಾವುದಾಗಿತ್ತು ?
ಕಾನ್‌ಸ್ಟಾಂಟಿನೋಪಲ್
ಇಟಲಿ
ಪ್ರಾನ್ಸ
ಜರ್ಮನಿ
ಏಷ್ಯಾ ದೇಶದ ಸರಕುಗಳ ಮೇಲೆ ಯಾರು ಏಕಸ್ವಾಮ್ಯ ಸಾಧಿಸಿದ್ದರು ?
ಇಟಲಿಯ ವರ್ತಕರು
ಅರಬ್ ವರ್ತಕರು
ಫ್ರಾನ್ಸ ವರ್ತಕರು
ಭಾರತದ ವರ್ತಕರು
ಯುರೋಪಿನ ದೇಶಗಳ ವ್ಯಾಪಾರದ ಮೇಲೆ ಯಾರು ಏಕಸ್ವಾಮ್ಯ ಸಾಧಿಸಿದ್ದರು ?
ಅರಬ್ ವರ್ತಕರು
ಭಾರತದ ವರ್ತಕರು
ಇಟಲಿ ವರ್ತಕರು
ಫ್ರಾನ್ಸ ವರ್ತಕರು
ಎಷ್ಯಾದ ಸರಕುಗಳ ಯಾರಿಗೆ ಒಳ್ಳೆಯ ಲಾಭವನ್ನು ತಂದು ಕೊಡುತ್ತಿದ್ದವು
ಇಟಲಿ ವರ್ತಕರಿಗೆ
ಅರಬ್ ವರ್ತಕರಿಗೆ
ಭಾರತದ ವರ್ತಕರಿಗೆ
ಫ್ರಾನ್ಸ ವರ್ತಕರಿಗೆ
ಎಷ್ಯಾ ಮತ್ತು ಯುರೋಪ್ ನಡುವಿನ ವ್ಯಾಪಾರ ವ್ಯವಹಾರಗಳು ಈ ನಗರದ ಮೂಲಕ ನಡೆಯುತ್ತಿತ್ತು .
ಇಟಲಿ
ಫ್ರಾನ್ಸ
ಜರ್ಮನಿ
ಕಾನ್‌ಸ್ಟಾಂಟಿನೋಪಲ್
1453 ರಲ್ಲಿ ಅಟೋಮನ್ ಟರ್ಕರು ........................ ನಗರವನ್ನು ವಶಪಡಿಸಿಕೊಂಡರು .
ಇಟಲಿ
ಕಾನ್‌ಸ್ಟಾಂಟಿನೋಪಲ್
ಮುಂಬೈ
ಫ್ರಾನ್ಸ
1453 ರಲ್ಲಿ .................ರು ಕಾನ್‌ಸ್ಟಾಂಟಿನೋಪಲ್ ನಗರವನ್ನು ವಶಪಡಿಸಿಕೊಂಡರು .
ಇಟಲಿಯವರು
ಅರಬ್‌ರು
ಫ್ರಾನ್ಸದವರು
ಅಟೋಮನ್ ಟರ್ಕ
ಹೊಸ ಸಮುದ್ರ ಮಾರ್ಗವನ್ನು ಕಂಡುಹಿಡಿಯಲು ಸಾಹಸಿ ನಾವಿಕರನ್ನು ಪ್ರೋತ್ಸಾಹಿಸಿದ ದೇಶಗಳು
ಇಟಲಿ ಮತ್ತು ಪ್ರಾನ್ಸ
ಸ್ಪೇನ್ ಮತ್ತು ಇಟಲಿ
ಸ್ಪೇನ್ ಮತ್ತು ಪೋರ್ಚುಗಲ್
ಪೋರ್ಚುಗಲ್ ಮತ್ತು ಇಟಲಿ
ಭಾರತಕ್ಕೆ ಹೊಸ ಜಲಮಾರ್ಗವನ್ನು ಕಂಡುಹಿಡಿದವನು .....................
ಲಾರ್ಸ ಕಾರ್ನವಾಲೀಸ್
ವಾಸ್ಕೋಡಿಗಾಮ
ಕೋಲಂಬಸ್
ಅಮೇರಿಗೋ ವೆಸ್ಪುಚಿ
ವಾಸ್ಕೊಡಿಗಾಮನು ಈ ದೇಶದ ನಾವಿಕ
ಇಟಲಿ
ಹಾಲೆಂಡ್
ಫ್ರಾನ್ಸ
ಪೋರ್ಚುಗಲ್
ಭಾರತಕ್ಕೆ ಹೊಸ ಜಲಮಾರ್ಗವನ್ನು ಕಂಡುಹಿಡಿಯಲು ವಾಸ್ಕೋಡಿಗಾಮನು ಪೋರ್ಚುಗಲ್ ದೇಶದ ಯಾವ ಸ್ಥಳದಿಂದ ಹೊರಟನು.
ಮುಂಬಯಿ
ಇಟಲಿ
ಲಿಸ್ಟನ್
ಬೂಸ್ಟನ್
ಭಾರತಕ್ಕೆ ಹೊಸಜಲಮಾರ್ಗವನ್ನು ವಾಸ್ಕೋಡಿಗಾಮನು ಎಷ್ಟರಲ್ಲಿ ಕಂಡುಹಿಡಿದನು ?
1498
1489
1914
1998
ಭಾರತಕ್ಕೆ ಹೊಸಜಲಮಾರ್ಗವನ್ನು ಕಂಡುಹಿಡಿಯಲು ಹೊರಟ ವಾಸ್ಕೋಡಿಗಾಮನು ಭಾರತದ ಯಾವ ಸ್ಥಳವನ್ನು ಮುಟ್ಟಿದ ?
ಕಲ್ಲಿಕೋಟೆ
ಕಾಪ್ಪಡ್
ತಾಳಿಕೋಟೆ
ಪಾಪ್ಪಡ್
ಭಾರತಕ್ಕೆ ಹೊಸ ಜಲಮಾರ್ಗವನ್ನು ಕಂಡುಹಿಡಿಯಲು ಹೊರಟ ವಾಸ್ಕೋಡಿಗಾಮನು ಭಾರತದ .................ಕರಾವಳಿ ತೀರವನ್ನು ತಲುಪಿದನು .
ಪೂರ್ವ
ಉತ್ತರ
ದಕ್ಷಿಣ
ಪಶ್ಚಿಮ
ಭಾರತದೊಂದಿಗೆ ಮರುವ್ಯಾಪಾರ ಸಂಬಂಧವನ್ನು ಸ್ಥಾಪಿಸಿದ ಯುರೋಪಿಯನ್ನರಲ್ಲಿ ಇವರು ಮೊದಲಿಗರು
ಪೋರ್ಚುಗೀಸರು
ಪ್ರೆಂಚರು
ಡಚ್ಚರು
ಇಂಗ್ಲೀಷರು
ಜಲಮಾರ್ಗದ ಮೂಲಕ ವ್ಯಾಪಾರಕ್ಕಾಗಿ ಭಾರತಕ್ಕೆ ಬಂದ ಮೊದಲಿಗರು : ....................................ಹಾಗೂ ಕೊನೆಯವರು: ............................ ?
ಪೊರ್ಚುಗೀಸರು ಹಾಗೂ ಇಂಗ್ಲೀಷರು
ಪೋರ್ಚುಗೀಸರು ಹಾಗೂ ಡಚ್ಚರು
ಪೋರ್ಚುಗೀಸರು ಹಾಗೂ ಪ್ರೆಂಚರು
ಪೋರ್ಚುಗೀಸರು ಹಾಗೂ ಪೋರ್ಚುಗೀಸರು
ಪೋರ್ಚುಗೀಸರ ಮೊಟ್ಟ ಮೊದಲ ವೈಸ್‌ರಾಯ ಆಗಿ ಭಾರತಕ್ಕೆ ಬಂದವನು : .........
ಆಲ್ಫಾನ್ಸೋ-ಡಿ-ಅಲ್ಬುಕರ್ಕ
ಪ್ರಾನ್ಸಿಸ್ಕೋ-ಡಿ-ಆಲ್ಮೇಡ್
ಸರ್ ಥಾಮಸ್ ರೋ
ಡಾಲ್ ಹೌಸಿ
ಫ್ರಾನ್ಸಿಸ್ಕೋ-ಡಿ-ಆಲ್ಮೇಡ್ ನು ಜಾರಿಗೆ ತಂದದ್ದು : ........................
ನೀಲಿ ನೀರಿನ ನೀತಿ
ಕೆಂಪು ನೀರಿನ ನೀತಿ
ಬಿಳಿ ನೀರಿನ ನೀತಿ
ಸಮುದ್ರ ನೀರಿನ ನೀತಿ
ಭಾರತದಲ್ಲಿ ಪೋರ್ಚುಗೀಸ್ ಸಾಮ್ರಾಜ್ಯದ ನಿಜವಾದ ಸ್ಥಾಪಕ : ........
ಫ್ರಾನ್ಸಿಸ್ಕೋ-ಡಿ-ಆಲ್ಮೇಡ್
ಆಲ್ಫಾನ್ಸೋ-ಡಿ-ಅಲ್ಬುಕರ್ಕ
ಸರ್ ಥಾಮಸ್ ರೋ
ಡಾಲ್ ಹೌಸಿ
ನೀಲಿ ನೀರಿನ ನೀತಿಯನ್ನು ಜಾರಿಗೆ ತರಲು ಕಾರಣ : ..................
ಭೂಮಿಯ ಮೇಲಿನ ಅಧಿಪತ್ಯಕ್ಕಾಗಿ
ನೀಲಾಕಾಶದ ಮೇಲಿನ ಆಧಿಪತ್ಯಕ್ಕಾಗಿ
ಸಮುದ್ರದ ಮೇಲಿನ ಅಧಿಪತ್ಯಕ್ಕಾಗಿ
ಭೂಮಿ ಮತ್ತು ಸಮುದ್ರದ ಮೇಲಿನ ಅಧಿಪತ್ಯಕ್ಕಾಗಿ
ಅಲ್ಫಾನ್ಸೋ-ಡಿ-ಅಲ್ಬುಕರ್ಕನು ಯಾರಿಂದ ಗೋವೆಯನ್ನು ಗೆದ್ದುಕೊಂಡನು ?
ಬಿಜಾಪುರ ಸುಲ್ತಾನ
ಕಲ್ಯಾಣಿ ಚಾಲುಕ್ಯ
ಗೋವೆಯ ಕದಂಬ
ಬ್ರಿಟೀಷರಿಂದ
ಪೋರ್ಚುಗೀಸರ ಆಡಳಿತ ಕೇಂದ್ರವಾಗಿ ರೂಪಗೊಂಡ ಸ್ಥಳ : ................
ಗೋವಾ
ಕಲ್ಲಿಕೋಟೆ
ಮುಂಬೈ
ದೆಹಲಿ
1510 ರಲ್ಲಿ ಗೋವೆಯನ್ನು ಬಿಜಾಪುರ ಸುಲ್ತಾನನಿಂದ ಗೆದ್ದುಕೊಂಡವರು ಯಾರು ?
ಫ್ರಾನ್ಸಿಸ್ಕೋ-ಡಿ-ಆಲ್ಮೇಡ್
ಅಲ್ಫಾನ್ಸೋ-ಡಿ-ಅಲ್ಬುಕರ್ಕ
ವಾಸ್ಕೋ-ಡಿ-ಗಾಮಾ
ಲಾರ್ಡ ಕಾರ್ನವಾಲೀಸ್
ಡಚ್ಚರು .......................ದೇಶದವರು.
ಹಾಲೆಂಡ್ (ನೆದರ್‌ಲ್ಯಾಂಡ್)
ಫ್ರಾನ್ಸ್
ಇಂಗ್ಲೇಂಡ್
ಪೋರ್ಚುಗಲ್
ಯುನೈಟೆಡ್ ಈಸ್ಟ ಇಂಡಿಯಾ ಕಂಪನಿ ಸ್ಥಾಪನೆಯಾಗಲು ಉದ್ದೇಶ
ಪಶ್ಚಿಮ ದೇಶಗಳಲ್ಲಿ ವ್ಯಾಪಾರ ನಡೆಸಲು
ಪೂರ್ವ ದೇಶಗಳಲ್ಲಿ ವ್ಯಾಪಾರ ನಡೆಸಲು
ದಕ್ಷಿಣ ದೇಶಗಳಲ್ಲಿ ವ್ಯಾಪಾರ ನಡೆಸಲು
ಉತ್ತರ ದೇಶಗಳಲ್ಲಿ ವ್ಯಾಪಾರ ನಡೆಸಲು
ಯುನೈಟೆಡ್ ಈಸ್ಟ ಇಂಡಿಯಾ ಕಂಪನಿ ಸ್ಥಾಪನೆಯಾದ ವರ್ಷ
1602
1620
1902
1920
ಕ್ರಿ.ಶ 1617 ರಲ್ಲಿ ಇಂಗ್ಲೆಂಡಿನ ರಾಜ ಒಂದನೇಯ ಜೇಮ್ಸ್ ನ ರಾಯಭಾರಿಯಾಗಿ ಜಹಾಂಗೀರನ ಆಸ್ಥಾನಕ್ಕೆ ಬಂದವನು : .....................
ಸರ್ ಥಾಮಸ್ ರೋ
ಸರ್ ಪೇಮಸ್ ರೋ
ಸರ್ ಐರ್‌ಕೂಟ್ ರೋ
ಯಾರು ಬರಲಿಲ್ಲ
ಇಂಗ್ಲೀಷರು 1639 ರಲ್ಲಿ .......................ನಿಂದ ಮದ್ರಾಸ್ ನಲ್ಲಿ ಭೂಮಿಯನ್ನು ಪಡೆದು ............................ಎಂಬ ಬಲಿಷ್ಠ ಕೋಟೆಯನ್ನು ಕಟ್ಟಿದರು.
ಚಂದ್ರರಾಜ, ಪೋರ್ಟ್ ವಿಲಿಯಂ
ಜಹಾಂಗೀರ, ಸೇಂಟ್ ಜಾರ್ಜ ಪೋರ್ಟ್
ಚಂದ್ರರಾಜ, ಸೇಂಟ್ ಜಾರ್ಜ ಪೋರ್ಟ್
ಜಹಾಂಗೀರ,ಪೋರ್ಟ್ ವಿಲಿಯಂ
ಇಂಗ್ಲೀಷರು ಬಂಗಾಳದ ರಾಜ್ಯಪಾಲನಿಂದ ...................ನದಿ ದಂಡೆಯ ಮೇಲೆ ........................ಕೋಟೆಯನ್ನು ಕಟ್ಟಿದರು.
ಹೂಗ್ಲಿ, ಸೇಂಟ್ ಜಾರ್ಜ ಪೋರ್ಟ್
ಗಂಗಾ , ಪೋರ್ಟ ವಿಲಿಯಂ
ಹೂಗ್ಲಿ, ಪೋರ್ಟ ವಿಲಿಯಂ
ಗಂಗಾ, ಸೇಂಟ್ ಜಾರ್ಜ ಪೋರ್ಟ್
ಪ್ರೆಂಚ್ ಈಸ್ಟ ಇಂಡಿಯಾ ಕಂಪನಿಯು ............ರಲ್ಲಿ ಆರಂಭವಾಯಿತು ?
1664
1646
1964
1946
ಪ್ರೆಂಚರ ಮೊದಲ ದಾಸ್ತಾನು ಮಳಿಗೆ ಎಲ್ಲಿ ಆರಂಭವಾಯಿತು ?
ಕಲ್ಕತ್ತಾ
ಮುಂಬೈ
ದೆಹಲಿ
ಸೂರತ್
ಭಾರತದಲ್ಲಿ ಪ್ರೆಂಚರ ವ್ಯಾಪಾರಿ ಕೇಂದ್ರ ಹಾಗೂ ರಾಜಧಾನಿ ಯಾವುದು ?
ಪುದುಚೇರಿ ಅಥವಾ ಪಾಂಡಿಚೇರಿ
ಬಾಂಬೆ ಅಥವಾ ಮುಂಬಯಿ
ಕಲ್ಕತ್ತಾ ಅಥವಾ ಕಲಕತ್ತಾ
ಮದ್ರಾಸ್ ಅಥವಾ ಚನ್ನೈ
ದಕ್ಷಿಣ ಭಾರತದಲ್ಲಿ ಪ್ರೆಂಚರ ಆಧಿಪತ್ಯ ಸ್ಥಾಪಿಸಲು ಹವಣಿಸಿದ ಮಹಾತ್ವಾಕಾಂಕ್ಷಿ ಅಧಿಕಾರಿ : ......................
ಡಾಲ್ ಹೌಸಿ
ಸರ್ ಐರ್ ಕೂಟ್
ಡೂಪ್ಲೆ
ಲಾರ್ಡ ರಿಪ್ಪನ್
ಪ್ರೆಂಚರು ಹಾಗೂ ಇಂಗ್ಲೀಷರೊಡನೆ ನಡೆದ ಸಂಘರ್ಷಗಳು ಯಾವ ಯುದ್ಧಕ್ಕೆ ಕಾರಣವಾಯಿತು.
ಕರ್ನಾಟಿಕ್ ಯುದ್ಧ
ಮೊದಲನೇ ಮಹಾಯುದ್ಧ
ಎರಡನೇ ಮಹಾಯುದ್ಧ
ಆಂಗ್ಲೋ-ಪ್ರೆಂಚ್ ಯುದ್ಧ
