NEW
Font size
Worksheetsವಿದ್ಯಾಶಾರದೆ kARTET ONLINE TESTS--9380850076
Total questions: 30
Worksheet time: 17mins
ಈ ಕೆಳಗಿನ ಹೇಳಿಕೆಗಳಲ್ಲಿ ಯಾವುದು ಸರಿಯಾಗಿವೆ
ವಾಯುಮಂಡಲ ಎಂಬ ಪದವು ಲ್ಯಾಟಿನ್ ಭಾಷೆಯಿಂದ ಬಂದಿದೆ
ಇಲ್ಲಿ Atmos(ವಾಯು-ಆವಿ) Spaira(ಮಂಡಲ ಸ್ತರ)
ಇದು ಆವಿ ಅನಿಲ ಮತ್ತು ಧೂಳಿನ ಕಣಗಳನ್ನು ಒಳಗೊಂಡು ಭೂಮಿಯನ್ನು ರಕ್ಷಿಸುತ್ತದೆ
ಮೇಲಿನ ಎಲ್ಲವೂ ಸರಿಯಾಗಿವೆ
ಕೆಳಗಿನ ಹೇಳಿಕೆಗಳಲ್ಲಿ ಯಾವುದು ಸರಿಯಾಗಿದೆ
ಆಮ್ಲಜನಕವು ಪ್ರಾಣಿಗಳ ಉಸಿರಾಟ ಮತ್ತು ದಹನಕ್ರಿಯೆಗೆ ಸಹಕಾರಿಯಾಗಿದೆ
ಸಾರಜನಕವೀ ಆಮ್ಲಜನಕದ ತೀವ್ರತೆಯನ್ನು ಕಡಿಮೆ ಮಾಡಿ ಅದನ್ನು ಜೀವಿಗಳ ಉಸಿರಾಟಕ್ಕೆ ಸಹಾಯಮಾಡುತ್ತದೆ
ಇಂಗಾಲದ ಡೈಯಾಕ್ಸೈಡ್ ಸೂರ್ಯನ ಕಿರಣಗಳನ್ನು ಹೀರಿಕೊಂಡು ರಾತ್ರಿಯಲ್ಲಿ ವಾಯುಮಂಡಲವನ್ನು ಬೆಚ್ಚಗಿಡಲು ಸಹಕಾರಿಯಾಗಿದೆ
ಮೇಲಿನ ಎಲ್ಲವೂ ಸರಿಯಾಗಿವೆ
ಕೆಳಗಿನವುಗಳಲ್ಲಿ ಯಾವುದು ತಪ್ಪಾಗಿದೆ
ಸಾರಜನಕ--78.09%
ಆಮ್ಲಜನಕ--20.95%
ಜಡಾನಿಲಗಳು--0.09%
ಕಾರ್ಬನ್ ಡೈಆಕ್ಸೈಡ್--೦.039%
ಕೆಳಗಿನವುಗಳಲ್ಲಿ ಯಾವುದು ಸಮರೂಪ ವಲಯ ಅಲ್ಲ
ಟ್ರೋಪೋಸ್ಪಿಯರ್
ಸ್ಟ್ರಾಟೋಸ್ಪಿಯರ್
ಮಿಸೋಸ್ಪಿಯರ್
ಎಕ್ಸೋಸ್ಪೀಯರ್
ಶಿಲಾಗೋಳದಿಂದ ಪ್ರತಿ______ಮೀಟರ್ ಎತ್ತರಕ್ಕೆ ಹೋದಂತೆ 1 ಡಿಗ್ರಿ ಸೆಲ್ಸಿಯಸ್ ತಾಪಮಾನ ಕಡಿಮೆಯಾಗುತ್ತದೆ
500
600
365
165
ಕೆಳಗಿನ ಯಾವುದನ್ನು ಸಾಮಾನ್ಯವಾಗಿ ಹವಾಮಾನದ ಉತ್ಪಾದಕ ವಲಯ ಎಂದು ಕರೆಯುತ್ತಾರೆ
ಸ್ಟ್ರಾಟೋಸ್ಪಿಯರ್
ಟ್ರೋಪೊಸ್ಪಿಯರ್
ಮಿಸೋಸ್ಪಿಯರ್
ಅಯಾನೋಸ್ಪಿಯರ್
1) ಸಮೋಸ ಮಂಡಲವು ಮೋಡಗಳಿಂದ ಮುಕ್ತವಾಗಿದ್ದು ಪ್ರಶಾಂತವಾಗಿ ಇರುವುದರಿಂದ ವಿಮಾನ ಸಂಚಾರಕ್ಕೆ ಸೂಕ್ತವಾಗಿದೆ
2) ಈ ಸ್ಥಳದಲ್ಲಿ ಓಜೋನ್ ಪದರ ನ್ನು ಕಾಣಬಹುದು
ಒಂದು ಮಾತ್ರ ಸರಿಯಾಗಿದೆ
ಎರಡು ಮಾತ್ರ ಸರಿಯಾಗಿದೆ
1 ಮತ್ತು 2 ಸರಿಯಾಗಿವೆ
ಯಾವುದು ಸರಿಯಾಗಿಲ್ಲ
ಡೋಬನ್ಸ ಮಾನ (DU) ಎಂಬುವುದು____
ವಾಯುವಿನ ಒತ್ತಡ ಅಳೆಯುವ ಮಾನ
ವಾಯುಮಂಡಲದ ಉಷ್ಣಾಂಶ ಅಳೆಯುವ ಮಾನ
ಓಜೋನ್ ಪದರದಲ್ಲಿನ ಓಜೋನ್ ಸಾಂದ್ರತೆ ಅಳೆಯುವ ಮಾನ
ಯಾವುದು ಅಲ್ಲ
ಕೆಳಗಿನವುಗಳಲ್ಲಿ ಯಾವುದು ತಪ್ಪಾಗಿದೆ
ಆವರ್ತಮಾರುತಗಳನ್ನು ಚಂಡಮಾರುತಗಳು ಎಂದು ಕರೆಯುತ್ತಾರೆ
ಆವರ್ತ ಮಾರುತಗಳು ಉಷ್ಣವಲಯ ಮತ್ತು ಸಮಶೀತೋಷ್ಣವಲಯದಲ್ಲಿ ಕಂಡುಬರುತ್ತವೆ
ಟೈಫೋನ್ ಎನ್ನುವುದು ಅಮೆರಿಕದಲ್ಲಿ ಕಂಡುಬರುವ ಮಾರುತವಾಗಿದೆ
ವಿಲ್ಲಿ -ವಿಲ್ಲಿಸ್ ಆಸ್ಟ್ರೇಲಿಯಾದಲ್ಲಿ ಕಂಡುಬರುವ ಅರ್ಥವಾಗಿದೆ
ಭಾರತದ ಹವಾಮಾನ ಇಲಾಖೆ ಕೇಂದ್ರ ಕಚೇರಿ ಎಲ್ಲಿದೆ
ಮುಂಬೈ
ಕೊಲ್ಕತ್ತಾ
ನವದೆಹಲಿ
ಯಾವುದು ಅಲ್ಲ
ಕೆಳಗಿನವುಗಳಲ್ಲಿ ಯಾವುದು ಹವಾಮಾನವನ್ನು ನಿರ್ಧರಿಸುವ ಅಂಶ ಅಲ್ಲ
ಗಾಳಿ
ಮೋಡ
ಉಷ್ಣತೆ
ಅರಣ್ಯ
ಮಾನ್ಸೂನ್ ಮಾರುತಗಳನ್ನು ಆಧರಿಸಿ ಭಾರತದ ವಾರ್ಷಿಕ ವಾಯುಗುಣವನ್ನು ಎಷ್ಟು ಋತುಗಳಾಗಿ ವಿಂಗಡಿಸಲಾಗಿದೆ
3
4
5
6
ದೇಶದಲ್ಲಿ ಅತಿ ಹೆಚ್ಚು ಉಷ್ಣಾಂಶವನ್ನು ಹೊಂದಿರುವ ಗಂಗಾನಗರ್ ಅವು ಯಾವ ರಾಜ್ಯದಲ್ಲಿ ಕಂಡುಬರುತ್ತದೆ
ಉತ್ತರ ಪ್ರದೇಶ್
ಗುಜರಾತ್
ರಾಜಸ್ಥಾನ್
ಬಿಹಾರ್
ಭಾರತದಲ್ಲಿ ಎಪ್ರಿಲ್ ಮತ್ತು ಮೇ ತಿಂಗಳಿನಲ್ಲಿ ಪ್ರಚಲನ ಪ್ರವಾಹದಿಂದ ಮಳೆಯಾಗುತ್ತಿದ್ದು ಇದಕ್ಕೆ ಕರ್ನಾಟಕದಲ್ಲಿ ಏನೆಂದು ಕರೆಯುತ್ತಾರೆ
ಬೈಸಾಕಿ
ಮಾವಿನ ಹುಯ್ಲು
ಕಾಫಿ ತುಂತುರು
ಯಾವುದು ಅಲ್ಲ
ಕರ್ನಾಟಕದ ಯಾವ ರಾಜ್ಯವು ದೇಶದಲ್ಲಿ ಮೊದಲ ಬಾರಿಗೆ ನೈರುತ್ಯ ಮಾನ್ಸೂನ್ ಮಾರುತಗಳ ಮಳೆಯನ್ನು ಪಡೆಯುತ್ತದೆ
ಕೇರಳ
ಕರ್ನಾಟಕ
ತಮಿಳುನಾಡು
ಆಂಧ್ರ ಪ್ರದೇಶ್
ತಪ್ಪಾದ ಹೇಳಿಕೆಯನ್ನು ಗುರುತಿಸಿ
ಭಾರತದ ಮೇಘಾಲಯದ ಮೌಸಿಂರಾಮ್ ಅತಿ ಹೆಚ್ಚು ಮಳೆ ಬೀಳುವ ಪ್ರದೇಶ ವಾಗಿದೆ
ಕರ್ನಾಟಕದ ಆಗುಂಬೆಯನ್ನು ದಕ್ಷಿಣ ಭಾರತದ ಮೌಸಿನ್ ರಾಂ ಎಂದು ಕರೆಯುತ್ತಾರೆ
ಚಿತ್ರದುರ್ಗದ ಚಳ್ಳ ಕೆರೆ ಅತಿ ಕಡಿಮೆ ಮಳೆ ಬೀಳುವ ಕರ್ನಾಟಕದ ಪ್ರದೇಶವಾಗಿದೆ
ಕಳೆದ ಐದುನೂರು ವರ್ಷಗಳಿಂದ ಮಳೆ ಬಾರದಿರುವ ಪ್ರದೇಶವೆಂದರೆ ಚಿಲಿ ದೇಶದ ಅಟಕಾಮ ಮರುಭೂಮಿ
ಹೊಂದಿಸಿ ಬರೆಯಿರಿ
A-1 B-2 C-3 D-4 E-5
A-5 B-4 C-3 D-2 E-1
A-4 B-2 C-3 D-4 E-5
A-2 B-5 C-3 1-2 E-2
ಭೂಮಿಯ ಅಂತರಾಳದ ಕೇಂದ್ರಗೋಳವನ್ನು ನಿಫೆ (NIFE) ಎಂದು ಕರೆಯುತ್ತಾರೆ ನಿಫೆ ಒಳಗೊಂಡಿರುವುದು
ನಿಕ್ಕಲ್ ಮತ್ತು ಕಬ್ಬಿಣ
ನಿಕ್ಕಲ್ ಮತ್ತು ತಾಮ್ರ
ನಿಕ್ಕಲ್ ಮತ್ತು ಅಲುಮಿನಿಯಂ
ನಿಕ್ಕಲ್ ಮತ್ತು ಚಿನ್ನ
ಕೆಳಗಿನವುಗಳಲ್ಲಿ ಜ್ವಾಲಾಮುಖಿಗಳಿಗೆ ಸಂಬಂಧಿಸಿದಂತೆ ಯಾವುದು ತಪ್ಪಾಗಿದೆ
ಮೌಂಟ್ ವೆಸುವಿಯಸ್--ಇಟಲಿ
ಕ್ರಕಟೋವ--ಇಂಡೋನೇಷ್ಯಾ
ಮೌಂಟ್ ಪಿಲಿ--ವೆಸ್ಟ್ ಇಂಡೀಸ್
ಮೌಂಟ್ ಫ್ಯೂಜಿಯಾಮ--ಸಿಂಗಪುರ್
ಸುನಾಮಿ ಪದವು ಯಾವ ಭಾಷೆಯ ಪದವಾಗಿದೆ
ಜಪಾನ್
ಜರ್ಮನಿ
ಗ್ರೀಕ್
ಲ್ಯಾಟಿನ್
ಕೆಳಗಿನವುಗಳಲ್ಲಿ ಯಾವುದು ಭೂಕಂಪ ಉಂಟಾಗಲು ಮಾನವ ನಿರ್ಮಿತ ಕಾರಣವಲ್ಲ
ಅಣು ಪರೀಕ್ಷೆ
ಅಣೆಕಟ್ಟುಗಳ ನಿರ್ಮಾಣ
ಗಣಿಗಾರಿಕೆ
ಕೈಗಾರಿಕೆಗಳ ಸ್ಥಾಪನೆ
ಅತಿ ಹೆಚ್ಚು ಮಳೆ ತರುವ ಮೋಡಗಳು ಯಾವುವು
ಪದರು ಮೋಡಗಳು
ರಾಶಿ ಮೋಡಗಳು
ಹಿಮಕಣ ಮೋಡಗಳು
ರಾಶಿ ವೃಷ್ಟಿ ಮೋಡಗಳು
ಭಾರತದಲ್ಲಿ 82 1/2 ಪೂರ್ವ ರೇಖಾಂಶ ವನ್ನು ಮಧ್ಯದ ರೇಖಾಂಶ ಎಂದು ನಿರ್ಧರಿಸಲಾಗಿದೆ ಇದು ಯಾವ ನಗರದ ಮೂಲಕ ಹಾದು ಹೋಗುತ್ತದೆ
ದೆಹಲಿ
ಅಲಹಾಬಾದ್
ಕೊಲ್ಕತ್ತಾ
ಮುಂಬೈ
ಭಾರತದ ಪ್ರಮಾಣಿತ ವೇಳೆ ಗ್ರೀನ್ ವಿಚ್ ರೇಖಾಂಶಕ್ಕಿಂತ ಎಷ್ಟು ಮುಂದಿದೆ
5:00
ಐದು ಗಂಟೆ 30 ನಿಮಿಷ
6:00
4:00
ಗ್ರೇಟ್ ಬ್ಯಾರಿಯರ್ ರೀಫ್ ಎಲ್ಲಿದೆ
ಆಸ್ಟ್ರೇಲಿಯಾ
ನ್ಯೂಜಿಲೆಂಡ್
ಸಿಲೋನ್
ಇಂಡೋನೇಷ್ಯಾ
ಅಯಾನೋಸ್ಪಿಯರ್ ಎಷ್ಟು ಎತ್ತರದಲ್ಲಿದೆ
40-200 ಕಿಲೋಮೀಟರ್
60-300 ಕಿಲೋಮೀಟರ್
80-400 ಕಿಲೋಮೀಟರ್
100-500 ಕಿಲೋಮೀಟರ್
ಹೊಂದಿಸಿ ಬರೆಯಿರಿ
ಅ-1. ಆ-2 ಇ-3. ಈ-4
ಅ-4. ಆ-3 ಇ-4. ಈ-1
ಅ-2. ಆ-1 ಇ-4. ಈ-3
ಅ-4. ಆ-3 ಇ-2. ಈ-1
ಹೊಂದಿಸಿ ಬರೆಯಿರಿ
ಅ-2 ಆ-1 ಇ-3 ಈ-4
ಅ-1 ಆ-2 ಇ-3 ಈ-4
ಅ-3 ಆ-4 ಇ-1 ಈ-2
ಅ-3 ಆ-4 ಇ-1 ಈ-2
ಅಂತರಾಷ್ಟ್ರೀಯ ದಿನಾಂಕ ರೇಖೆ ಯನ್ನು ಪೂರ್ವದಿಂದ ಪಶ್ಚಿಮಕ್ಕೆ ಹಾದುಹೋದಾಗ_______
ಒಂದು ದಿನ ನಷ್ಟವಾಗುತ್ತದೆ
ಒಂದು ದಿನ ಹೆಚ್ಚಾಗುತ್ತದೆ
ಹಡಗುಗಳು ತಾತ್ಕಾಲಿಕವಾಗಿ ನಿಲ್ಲುತ್ತವೆ
ಹಾಡುಗಳ ವೇಗ ಸ್ವಲ್ಪ ಹೆಚ್ಚಾಗುತ್ತದೆ
ಭೂಮಿಗೆ ಹೋಲಿಸಿದರೆ ಈ ಕೆಳಗಿನ ಯಾವ ಗ್ರಹ ಕಡಿಮೆ ತಿರುಗುವ ಸಮಯವನ್ನು ಹೊಂದಿದೆ
ಗುರು
ಮಂಗಳ
ಬುಧ
ಶುಕ್ರ
