Worksheetslesson 3(geo) INDIAN CLIMATE
Total questions: 25
Worksheet time: 13mins
1. ಭಾರತದಲ್ಲಿ ಯಾವ ಮಾದರಿಯ ವಾಯುಗುಣವಿದೆ?
A) ಉಷ್ಣವಲಯದ ಮಾನ್ಸೂನ್ ಮಾದರಿಯ ವಾಯುಗುಣವಿದೆ.
B) ಟಂಡ್ರಾ ಮಾದರಿಯ ವಾಯುಗುಣ ಇದೆ.
C)ಶೀತ ಮಾದರಿಯ ವಾಯುಗುಣ ಇದೆ..
D)ಸಮಶೀತೋಷ್ಣ ಮಾದರಿಯ ವಾಯುಗುಣ ಇದೆ
12. ಭಾರತದಲ್ಲಿ ಅತಿ ಶೀತವಾದ ಮಾಹೆ/ತಿಂಗಳು ಯಾವುದು?
A) ಫ಼ೆಬ್ರವರಿ
B) ಡಿಸೆಂಬರ್
C) ನವಂಬರ್
D) ಜನೇವರಿ
3. ಭಾರತದಲ್ಲಿ ಅತೀ ಕಡಿಮೆ ಉಷ್ಣಾಂಶ ದಾಖಲಾಗಿರುವ ಪ್ರದೇಶ ಯಾವುದು?
A) ರಾಜಸ್ಥಾನದ ರೂಯ್ಲಿ.
B) ಲಢಾಕ್
C) ಕಾರ್ಗಿಲ್ ಸಮೀಪದ ಡಾಸ್
D)ಹಿಮಾಚಲ ಪ್ರದೇಶದ ಶೀಮ್ಲಾ
4. ಬೇಸಿಗೆ ಕಾಲದಲ್ಲಿ ಉತ್ತರ ಭಾರತದ ಉಷ್ಣಾಂಶ ಹೆಚ್ಚಾಗಿರಲು ಕಾರಣವೇನು?
A) ಸೂರ್ಯನ ಕಿರಣಗಳು ಉತ್ತರ ಭಾರತದ ಮೇಲೆ ಬೀಳುವುದರಿಂದ.
B) ಸೂರ್ಯನ ಕಿರಣಗಳು ಉತ್ತರ ಭಾರತದ ಮೇಲೆ ಲಂಬವಾಗಿ ಬೀಳುವುದರಿಂದ.
C)ಸೂರ್ಯನ ಲಂಬ ಕಿರಣಗಳು ದಕ್ಷಿಣ ಗೋಳಾರ್ದದಲ್ಲಿ ಪ್ರಕಾಸಿಸುತ್ತವೆ
C)ಸೂರ್ಯನ ಲಂಬ ಕಿರಣಗಳು ಉತ್ತರ ಗೋಳಾರ್ದದಲ್ಲಿ ಪ್ರಕಾಸಿಸುತ್ತವೆ
5. ಭಾರತದಲ್ಲಿ ಅತಿ ಹೆಚ್ಚು ಉಷ್ಣಾಂಶ ಹೊಂದಿರುವ ಪ್ರದೇಶ ಯಾವುದು?
A) ರಾಜಸ್ತಾನದ ಜೈಸಲ್ಮೇರ್
B) ರಾಜಸ್ಥಾನದ ರೂಯ್ಲಿ
C) ರಾಜಸ್ತಾನದ ಗಂಗಾನಗರ
D) ಕರ್ನಾಟಕದ ಚಿಕ್ಕನಾಯಕನಹಟ್ಟಿ
5. ಭಾರತದಲ್ಲಿ ಅತಿ ಹೆಚ್ಚು ಉಷ್ಣಾಂಶ ಹೊಂದಿರುವ ಪ್ರದೇಶ ಯಾವುದು?
A) ರಾಜಸ್ತಾನದ ಜೈಸಲ್ಮೇರ್
B) ರಾಜಸ್ಥಾನದ ರೂಯ್ಲಿ
C) ರಾಜಸ್ತಾನದ ಗಂಗಾನಗರ
D) ಕರ್ನಾಟಕದ ಚಿಕ್ಕನಾಯಕನಹಟ್ಟಿ
6. ಭಾರತದಲ್ಲಿಯೇ ಅತೀ ಹೆಚ್ಚು ಮಳೆ ಬೀಳುವ ಪ್ರದೇಶ ಯಾವುದು?
A) ಆಸ್ಸ್ಂ ನ ದಿಸ್ಪುರ್
B) ಮೇಘಾಲಯದ ಚಿರಾಪುಂಜಿ
C) ಕರ್ನಾಟಕದ ಆಗುಂಬೆ
D) ಮೇಘಾಲಯದ ಮಾಸಿನ್‌ರಾಮ್
7. ಭಾರತದಲ್ಲಿಯೇ ಅತೀ ಕಡಿಮೆ ಮಳೆ ಬೀಳುವ ಪ್ರದೇಶ ಯಾವುದು?
A) ರಾಜಸ್ತಾನದ ರೂಯ್ಲಿ
B) ತಮಿಳುನಾಡಿನ ಊಟಿ
C) ಕರ್ನಾಟಕದ ಹೂಲಿಕಲ್
D) ಉತ್ತರ ಪ್ರದೇಶದ ಲಖನೌ
೮. ದೇಶದೆಲ್ಲೆಡೆ ಮಳೆ ಬಂದರೂ ತಮಿಳುನಾಡಿಗೆ ಮಾತ್ರ ಮಳೆ ಬಾರದ ಋತು ಯಾವುದು?
ಅ)ಚಳಿಗಾಲ
ಬ)ಬೇಸಿಗೆಕಾಲ
C)ಮಾನ್ಸೂನ ಮಾರುತಗಳ ನಿರ್ಗಮನ ಕಾಲ
D) ನೈರುತ್ಯ ಮಾನ್ಸೂನ್ ಮಾರುತಗಳ ಕಾಲ.
9. ಭಾರತದ ವಾಯುಗುಣವನ್ನು ಉಷ್ಣ ವಲಯದ ಮಾನೂನ್
ವಾಯುಗುಣವೆಂದು ಕರೆಯಲು ಕಾರಣವೇನು?
A) ಸಮುದ್ರದ ಸಾಮಿಪ್ಯ
B) ಮಾನ್ಸೂನ್ ಮಾರುತಗಳ ಪ್ರಭಾವವಿರುವುದರಿಂದ.)
C) ಅಕ್ಷಾಂಶ ಮತ್ತು ರೇಖಾಂಶಗಳು
D) ಹಿಮಾಲಯ ಪರ್ವತದ ಪ್ರಭಾವ.
10. ಭಾರತದಲ್ಲಿ ಉಷ್ಣವಲಯದ ಆವರ್ತ ಮಾರುತಗಳು ಹೆಚ್ಚಾಗಿ
ಸಂಭವಿಸುವ ಕಾಲ ಯಾವುದು?
A) ಮಾನ್ಸೂನ್ ಮಾರುತಗಳ ಪ್ರಭಾವ
B) ಪ್ರತ್ಯಾವರ್ತ ಮಾರುತಗಳು ಬೀಸುವ ಸಮಯ
C) ಈಶಾನ್ಯ (ನಿರ್ಗಮನ) ಮಾನ್ಸೂನ್ ಮಾರುತಗಳ ಕಾಲ.
D) ಬೇಸಿಗೆ ಕಾಲ
11. ಭಾರತದಲ್ಲಿ ಉಷ್ಣವಲಯದ ಆವರ್ತ ಮಾರುತಗಳು ಹೆಚ್ಚಾಗಿ
ಸಂಭವಿಸುವ ಕಾಲ ಯಾವುದು?
A) ಮಾನ್ಸೂನ್ ಮಾರುತಗಳ ಪ್ರಭಾವ
B) ಪ್ರತ್ಯಾವರ್ತ ಮಾರುತಗಳು ಬೀಸುವ ಸಮಯ
C) ಈಶಾನ್ಯ ಮಾನ್ಸೂನ್ ಮಾರುತಗಳ ಕಾಲ.
D) ಬೇಸಿಗೆ ಕಾಲ
15. ಭಾರತದ ಅತ್ಯಂತ ಶುಷ್ಕ ಪ್ರದೇಶ ಯಾವುದು?
A) ತಿರುಚ್ಚಿ
B) ರೂಯ್ಲಿ
C) ರಾಯಪೂರ್
D) ಅಮೃತಸರ್
16. ಕಾಲ್ ಬೈಸಾಕಿ ಎಂದು ಪರಿಸರಣ ಮಳೆಯನ್ನು ಯಾವ ರಾಜ್ಯದಲ್ಲಿ
ಕರೆಯುತ್ತಾರೆ?
A) ಪಶ್ಚಿಮ ಬಂಗಾಳ
B) ಒಡಿಸಾ
C) ಚತ್ತೀಸಘಡ
D) ಕೇರಳ
14), ಬೇಸಿಗೆ ಕಾಲದ ಪರಿಸರಣ ಮಳೆಯನ್ನು ಕೇರಳದಲ್ಲಿ ಮಾವಿನ ಹೂಯ್ಲು ಎಂದು ಕರೆಯಲು ಕಾರಣವೇನು?
A) ಮಾವಿನ ಬೆಳೆಗೆ ಅನುಕೂಲವಾಗಿದೆ.
B) ಮಾವಿನ ಹೂ ಉದುರಲು ಸಹಾಯಕವಾಗಿದೆ
C) ಮಾವಿನ ಗಿಡ ಹಚ್ಚಲು ಸಹಾಯಕ
D) ಮಾವು ಹಣ್ಣಾಗಲು ಸಹಾಯಕ
15. ದೇಶದ ಪೂರ್ವ ತೀರದಲ್ಲಿ ಅಧಿಕ ಹಾನಿ ಸಂಭವಿಸುವುದಕ್ಕೆ
ಕಾರಣವೇನು?
A) ಉಷ್ಣವಲಯದ ಆವರ್ತ ಮಾರುತಗಳು (ಸೈಕ್ಲೋನ್) ಬಂಗಾಳ ಕೊಲ್ಲಿಯಲ್ಲಿ ಸಂಭವಿಸುತ್ತವೆ
B) ಸಮಶೀತೋಷ್ಣ ವಲಯದ ಆವರ್ತ ಮಾರುತಗಳು
C) ಶೀತ ವಲಯದ ಆವರ್ತ ಮಾರುತಗಳು
D) ಸ್ಥಳೀಯ ಮಾರುತಗಳು
16) ಇಬ್ಬನಿ ಮತ್ತು ಕಾವಳ ಕಂಡು ಬರುವ ಕಾಲ ಯಾವುದು?
A) ಮಳೇಗಾಲ
B) ನಿರ್ಗಮನ ಮಾರುತಗಳ ಕಾಲ
C) ಚಳಿಗಾಲ
D) ಬೇಸಿಗೆಕಾಲ
17) . ಭಾರತದಲ್ಲಿ ಯಾವ ಅವಧಿಯಲ್ಲಿ ಅಧಿಕ ಮಳೆಯಾಗುತ್ತದೆ?
A) ಈಶಾನ್ಯ ಮಾನ್ಸೂನ್ ಮಾರುತಗಳ ಕಾಲ.
B) ನೈರುತ್ಯ ಮಾನ್ಸೂನ್ ಮಾರುತಗಳ ಕಾಲ
C) ಚಳಿಗಾಲ
D) ಬೇಸಿಗೆ ಕಾಲ
18, ಭಾರತದಲ್ಲಿ ಆವರ್ತ ಮಾರುತಗಳು ಬೀಸುವ ಕಾಲ ಯಾವುದು?
A) ಬೇಸಿಗೆ ಕಾಲ
B) ಮಾನ್ಸೂನ್ ಮಾರುತಗಳ ನಿರ್ಗಮನ ಕಾಲ
C) ಚಳಿಗಾಲ
D) ಈಶಾನ್ಯ ಮಾನ್ಸೂನ್ ಮಾರುತಗಳ ಕಾಲ
19). ಬೇಸಿಗೆಯಲ್ಲಿ ದಕ್ಷಿಣ ಭಾರತವು ಉತ್ತರ ಭಾರತಕ್ಕಿಂತ ಕಡಿಮೆ
ಉಷ್ಣಾಂಶ ಹೊಂದಿರಲು ಕಾರಣವೇನು?
A) ಮೂರು ಕಡೆ ಸಮುದ್ರದಿಂದ ಆವರಿಸಿರುವುದರಿಂದ,
B) ಒಂದುಕಡೆ ಭೂ ಗಡಿ ಹೊಂದಿರುವುದರಿಂದ
C) ವಿಶಾಲ ಕರಾವಳಿ ತೀರ
D) ಪಶ್ಚಿಮ ಘಟ್ಟಗಳು
20. ಬೇಸಿಗೆಯಲ್ಲಿ ಭಾರತದಲ್ಲಿ ಅಧಿಕ ಉಷ್ಣಾಂಶ ಇರಲು ಕಾರಣವೇನು?
A) ಸೂರ್ಯ ಮತ್ತು ಭೂಮಿಯ ನಡುವಿನ ಅಂತರ
B) ಸೂರ್ಯನ ಓರೆ ಕಿರಣಗಳು ಉತ್ತರಾರ್ಧ ಗೋಳದ ಮೇಲೆ ಬೀಳುವುದರಿಂದ,
C) ಸೂರ್ಯನ ಲಂಬ ಕಿರಣಗಳು ಉತ್ತರಾರ್ಧ ಗೋಳದ ಮೇಲೆ ಬೀಳುವುದರಿಂದ,
D) ಭೂ ಗ್ರಹದ ಆಕಾರ
21, ಕರ್ನಾಟಕದಲ್ಲಿ ಬೇಸಿಗೆ ಕಾಲದಲ್ಲಾಗುವ ಪರಿಸರಣ ಮಳೆಯನ್ನು“ಕಾಫಿ ಹೂಮಳೆ” ಎಂದು ಕರೆಯಲಾಗುತ್ತದೆ ಏಕೆ?
A) ಕಾಫಿ ಬೆಳೆಗೆ ಹಾನಿ ಮಾಡುವದರಿಂದ
B) ಕಾಫಿ ಗೆ ಸುವಾಸನೆ ತರುವುದರಿಂದ
C) ಕಾಫಿ ರಪ್ತುಹೆಚ್ಚಳವಾಗುವುದರಿಂದ
D) ಕಾಫಿ ಬೆಳೆಗೆ ನೆರವಾಗುವುದರಿಂದ.
. ಭಾರತದಲ್ಲಿ ಉಷ್ಣ ವಲಯದ ಮಾನ್ಸೂನ್ ಮಾದರಿಯ ವಾಯುಗುಣವಿದೆ. ಏಕೆ?
A)ಭಾರತವು ಉಷ್ಣ ವಲಯದಲ್ಲಿದ್ದು, ಮಾನ್ಸೂನ್ ಮಾರುತಗಳ ಪ್ರಭಾವಕ್ಕೆ ಒಳಗಾಗುವುದರಿಂದ.
B) ಸಮುದ್ರದ ಸಾಮಿಪ್ಯ.
C) ಸೂರ್ಯ ಮತ್ತು ಭೂಮಿಯ ನಡುವಿನ ಅಂತರ
D) ಭೂಮಿಯ ದೈನಂದಿನ ಚಲನೆ.
23. ಚಳಿಗಾಲದಲ್ಲಿ ಅತೀ ಕಡಿಮೆ ಉಷ್ಣಾಂಶ ದಾಖಲಾಗಿರುವ ಪ್ರದೇಶ
A) ಗಂಗಾನಗರ
B) ಡ್ರಾಸ್
C) ರೂಹ್ಲಿ
D) ) ಬೆಂಗಳೂರು
24) ಜೂನ್ ನಿಂದ ಸೆಪ್ಟಂಬರ ತಿಂಗಳಲ್ಲಿ ಕಂಡು ಬರುವ ಋತುಮಾನ
A) ಬೇಸಿಗೆಕಾಲ
B) ಚಳಿಗಾಲ
C)ಮಳೆಗಾಲ
D)ನಿರ್ಗಮನ ಮಾನ್ಸೂನ ಮಾರುತಗಳ ಕಾಲ
