wayground logo

Free Printable Worksheets

NEW

Font size

S
M
L
XL
Worksheets

ನಕಾಶೆ ಕ್ವಿಜ್

Total questions: 20

Worksheet time: 10mins

Name
Class
Date
1.

ಭಾರತದ ಉತ್ತರದ ತುತ್ತತುದಿ

a)

ಕಾಶ್ಮೀರ

b)

ಇಂದಿರಾ ಕೋಲ್

c)

ಇಂದಿರಾ ಪಾಯಿಂಟ್

d)

ಡ್ರಾಷ

2.

ಗುರುತಿಸಿದ ಅಂತರಾಷ್ಟ್ರೀಯ ವಿಮಾನ ನಿಲ್ದಾಣ ಯಾವುದು ?

a)

ಸುಭಾಷ್ ಚಂದ್ರ ಬೋಸ್ ವಿಮಾನ ನಿಲ್ದಾಣ

b)

ಇಂದಿರಾ ಗಾಂಧಿ ವಿಮಾನ ನಿಲ್ದಾಣ

c)

ಅಣ್ಣಾ ವಿಮಾನ ನಿಲ್ದಾಣ

d)

ಛತ್ರಪತಿ ಶಿವಾಜಿ ವಿಮಾನ ನಿಲ್ದಾಣ

3.

ಗುರುತಿಸಿದ ಸ್ಥಳ ಯಾವುದು ?

a)

ಶಿಲ್ಲಾಂಗ

b)

ಅಗರ್ತಾಲ

c)

ಗ್ಯಾಂಗಟಕ್

d)

ಇಟಾನಗರ

4.

ಅಂತರಾಷ್ಟ್ರೀಯ ವಿಮಾನ ನಿಲ್ದಾಣ

a)

ವಾರಾಣಾಸಿ

b)

ತ್ರಿಪುರ

c)

ನಾಗ್ಪುರ

d)

ಗೌಹಾಟಿ

5.

ಭಾರತದ ಹಳೆಯ ಕೃತಕ ಬಂದರು

a)

ನವಶೇವಾ

b)

ಪಾರಾದೀಪ

c)

ಕಾಂಡ್ಲಾ

d)

ಚೆನೈ

6.

ಭಾರತದ ಅತೀ ಉದ್ದವಾದ ವಿವಿದ್ಧೋದ್ದೇಶ ನದಿ ಕಣಿವೆ ಯೋಜನೆ

a)

ಹಿರಾಕುಡ ಯೋಜನೆ

b)

ಕೋಸಿ ಯೋಜನೆ

c)

ತುಂಗಭದ್ರಾ ಯೋಜನೆ

d)

ಭಾಕ್ರಾನಂಗಲ ಯೋಜನೆ

7.

ನಕ್ಷೆಯಲ್ಲಿ ಗುರುತಿಸಿದ ನದಿ ಯಾವುದು ?

a)

ಬ್ರಹ್ಮ ಪುತ್ರ ನದಿ

b)

ಕೋಸಿ ನದಿ

c)

ಸಿಂಧೂ ನದಿ

d)

ಯಮುನಾ ನದಿ

8.

ಅತೀ ಹೆಚ್ಚು ಗುರುತ್ವ ಹೊಂದಿರುವ ವಿವಿದ್ಧೋದ್ದೆಶ ನದಿ ಕಣಿವೆ ಯೋಜನೆ

a)

ಕೋಸಿ ಯೋಜನೆ

b)

ಹಿರಾಕುಡ ಯೋಜನೆ

c)

ಭಾಕ್ರಾನಂಗಲ ಯೋಜನೆ

d)

ದಾಮೋದರ ನದಿ ಕಣಿವೆ ಯೋಜನೆ

9.

ಭಾರತದ ದಕ್ಷಿಣದ ತುತ್ತತುದಿ

a)

ಕನ್ಯಾಕುಮಾರಿ

b)

ಇಂದಿರಾ ಪಾಯಿಂಟ್

c)

ನಿಕೋಬಾರ್

d)

ಇಂದಿರಾ ಕೋಲ್

10.

ಭಾರತದ ಮಧ್ಯ ಭಾಗದಲ್ಲಿ ಹಾದು ಹೋಗುವ ಅಕ್ಷಾಂಶ

a)

ಸಮಭಾಜಕ ವ್ರತ್ತ

b)

ಕರ್ಕಾಟಕ ಸಂಕ್ರಾಂತಿ ವ್ರತ್ತ

c)

ಮಕರ ಸಂಕ್ರಾಂತಿ ವ್ರತ್ತ

d)

ಆರ್ಕಟಿಕ ವ್ರತ್ತ

11.

ಗುರುತಿಸಿದ ನದಿ ಯಾವುದು ?

a)

ಗಂಗಾ ನದಿ

b)

ಸಿಂಧೂ ನದಿ

c)

ಕೋಸಿ ನದಿ

d)

ಮಹಾನದಿ

12.

ಗುರುತಿಸಿದ ಸ್ಥಳ ಯಾವುದು ?

a)

ಅರಾವಳಿ ಶಿಖರ

b)

ಮೈಕೇಲ್ ಶ್ರೇಣಿ

c)

ನೀಲಗಿರಿ ಬೆಟ್ಟ

d)

ವಿಂಧ್ಯ ಪರ್ವತ

13.

ನಕ್ಷೆಯಲ್ಲಿ ಗುರುತಿಸಿದ ಕರಾವಳಿ ತೀರ ಯಾವುದು ?

a)

ಕೋರಮಂಡಲ ತೀರ

b)

ಮಲಬಾರ್ ತೀರ

c)

ಕೊಂಕಣ ತೀರ

d)

ಉತ್ಕಲ ತೀರ

14.

ಭಾರತದಲ್ಲಿ ಅತೀ ಹೆಚ್ಚು ತೈಲ ನಿಕ್ಷೇಪ ಹೊಂದಿರುವ ಸ್ಥಳ

a)

ದಿಗ್ಬಾಯ

b)

ಅಂಕಲೇಶ್ವರ

c)

ಬಾಂಬೆ ಹೈ

d)

ನಹರಕಾಟಿಯ

15.

ಭಾರತದ ಅತೀ ಎತ್ತರ ಶಿಖರ

a)

ಮೌಂಟ್ ಎವರೆಸ್ಟ್

b)

ಕಾಂಚನಗಂಗಾ

c)

ಮೌಂಟ್ ಗಾಡ್ವಿನ್ ಆಸ್ಟಿನ್

d)

ಧವಳಗಿರಿ

16.

ಭಾರತದಲ್ಲಿ ಅತೀ ಹೆಚ್ಚು ಉಷ್ಣತೆ ದಾಖಲಾದ ಪ್ರದೇಶ

a)

ಡ್ರಾಷ

b)

ಮೇಘಾಲಯ

c)

ಗಂಗಾ ನಗರ

d)

ರೊಯ್ಲಿ

17.

ಪೂರ್ವ ಕರಾವಳಿಯ ಈ ಬಂದರು ಯಾವುದು ?

a)

ಕಲ್ಕತ್ತಾ

b)

ತುತುಕುಡಿ

c)

ಪಾರಾದೀಪ

d)

ವಿಶಾಖಪಟ್ಟಣ

18.

ಗುರುತಿಸಿದ ಸ್ಥಳ ಯಾವುದು ?

a)

ಪೂರ್ವ ಘಟ್ಟ

b)

ಪಶ್ಚಿಮ ಘಟ್ಟ

c)

ಮಲಬಾರ್ ತೀರ

d)

ಮಾಳ್ವಾ ಪ್ರಸ್ಥಭೂಮಿ

19.

ನಕ್ಷೆಯಲ್ಲಿ ಗುರುತಿಸಿದ ಸ್ಥಳ ಯಾವುದು?

a)

ಅನೈಮುಡಿ

b)

ಅರಾವಳಿ ಶಿಖರ

c)

ನೀಲಗಿರಿ ಬೆಟ್ಟ

d)

ಸಾತ್ಪುರ ಬೆಟ್ಟ

20.

ಭಾರತದ ಪ್ರಮಾಣಿತ ವೇಳೆ

a)

82.5' ಪಶ್ಚಿಮ ರೇಖಾಂಶ

b)

0' ರೇಖಾಂಶ

c)

82.5'ಪೂರ್ವ ರೇಖಾಂಶ

d)

80'ಪೂರ್ವ ರೇಖಾಂಶ