Worksheetsಭಾರತದ ಭೂ ಸಂಪನ್ಮೂಲಗಳು ಹಾಗೂ ಭಾರತದ ಸಾರಿಗೆ ಮತ್ತು ಸಂಪರ್ಕ
Total questions: 20
Worksheet time: 10mins
ವ್ಯಾಪಾರದ ಉದ್ದೇಶಕ್ಕಾಗಿ ಬೆಳೆಗಳನ್ನು ಬೆಳೆಯುವ ಕೃಷಿ ವಿಧಾನಕ್ಕೆ ಹೀಗೆನ್ನುವರು
ಸ್ಥಿರ ಬೇಸಾಯ
ಒಣಬೇಸಾಯ
ವಾಣಿಜ್ಯ ಬೇಸಾಯ
ಮಿಶ್ರಣ ಬೇಸಾಯ
ಚಿಕ್ಕ ಭೂ ಹಿಡುವಳಿಯಲ್ಲಿ ಅಧಿಕ ಬಂಡವಾಳ ಮತ್ತು ಕಾರ್ಮಿಕರನ್ನು ತೊಡಗಿಸುವ ಬೇಸಾಯ ಪದ್ಧತಿಗೆ ಹೀಗೆನ್ನುವರು
ಒಣ ಬೇಸಾಯ
ವಾಣಿಜ್ಯ ಬೇಸಾಯ
ಆರ್ದ್ರ ಬೇಸಾಯ
ಸಾಂದ್ರ ಬೇಸಾಯ
ಜೂನ್-ಜುಲೈ ತಿಂಗಳಲ್ಲಿ ಬಿತ್ತನೆ ಮಾಡಿ ಸೆಪ್ಟೆಂಬರ್-ಅಕ್ಟೋಬರ್ ತಿಂಗಳಲ್ಲಿ ಬೆಳೆ ಕಟಾವು ಮಾಡುವ ಬೆಳೆ ಋತುವನ್ನು ಹೀಗೆನ್ನುವರು
ಜಾಡ್ ಋತು
ಮುಂಗಾರು ಋತು
ಹಿಂಗಾರು ಋತು
ಬೆಳೆಯಿಡುವ ಮಾದರಿ
ಇದು ಆಹಾರ ಬೆಳೆಯಲ್ಲಿ ಸೇರಿಲ್ಲ
ಭತ್ತ
ಜೋಳ
ರಾಗಿ
ಚಹ
ಪ್ರಪಂಚದಲ್ಲಿ ಭತ್ತದ ಬೆಳೆಯಲ್ಲಿ ಭಾರತದ ಸ್ಥಾನ
ಎರಡು
ಒಂದು
ಮೂರು
ಆರು
ಭಾರತದಲ್ಲಿ ಅತಿ ಹೆಚ್ಚು ಭತ್ತ ಉತ್ಪಾದಿಸುವ ರಾಜ್ಯ
ಪಂಜಾಬ್
ಉತ್ತರಪ್ರದೇಶ
ಪಶ್ಚಿಮ ಬಂಗಾಳ
ಕರ್ನಾಟಕ
ಭಾರತದ ಅತಿಹೆಚ್ಚು ಗೋಧಿ ಬೆಳೆಯುವ ರಾಜ್ಯ
ಉತ್ತರಪ್ರದೇಶ
ಬಿಹಾರ
ಪಂಜಾಬ್
ರಾಜಸ್ಥಾನ
ಇದು ನಾರುಬೆಳೆಯಾಗಿದೆ
ರಾಗಿ
ಚಹ
ಹತ್ತಿ
ಕಾಫಿ
ನಾಲ್ಕರಿಂದ ಆರು ಪಥಗಳ ರಸ್ತೆಯನ್ನು ಹೀಗೆನ್ನುವರು
ಸುವರ್ಣ ಚತುಷ್ಕೋನ
ರಾಜ್ಯ ಹೆದ್ದಾರಿ
ಜಿಲ್ಲಾ ರಸ್ತೆಗಳು
ಗ್ರಾಮೀಣ ರಸ್ತೆಗಳು
ಭಾರತದ ಪ್ರಥಮ ರೈಲುಮಾರ್ಗ ಈ ಪ್ರದೇಶಗಳ ನಡುವೆ ನಿರ್ಮಾಣಗೊಂಡಿತು
ಕೊಲ್ಕತ್ತಾ ಮತ್ತು ರಾಣಿಗಂಜ್
ಮದ್ರಾಸ್ ಮತ್ತು ಅರ್ಕೊನಾಮ್
ಬಾಂಬೆ ಮತ್ತು ಥಾಣೆ
ಬಾಂಬೆ ಮತ್ತು ಕೊಲ್ಕತ್ತಾ
ಈ ಬಂದರನ್ನು ಭಾರತದ ಹೆಬ್ಬಾಗಿಲು ಎನ್ನುವರು
ಮುಂಬಯಿ
ಕೊಲ್ಕತ್ತಾ
ಚೆನೈ
ನವಮಂಗಳೂರು
ಹೂಗ್ಲಿ ನದಿದಡದಲ್ಲಿರುವ ಬಂದರು ಇದಾಗಿದೆ
ಎನ್ನೋರ್
ತುತಕುಡಿ
ಮುಂಬಯಿ
ಕೊಲ್ಕತ್ತಾ
"ಅರಬ್ಬೀ ಸಮುದ್ರದ ರಾಣಿ "ಎಂದು ಹೆಸರಾಗಿರುವ ಬಂದರು
ಕಾಂಡ್ಲ
ಮುಂಬಯಿ
ಕೊಚ್ಚಿ
ನವಮಂಗಳೂರು
ಬಾಂಬೆ ಸಮಾಚಾರ ಪತ್ರಿಕೆ ಆರಂಭಗೊಂಡಿದ್ದು
1959
1822
1936
1836
ದೆಹಲಿಯಲ್ಲಿ ಇರುವ ವಿಮಾನ ನಿಲ್ದಾಣದ ಹೆಸರು
ಇಂದಿರಾಗಾಂಧಿ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ
ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣ
ಅಣ್ಣ ಅಂತರಾಷ್ಟ್ರೀಯ ವಿಮಾನ ನಿಲ್ದಾಣ
ಛತ್ರಪತಿ ಶಿವಾಜಿ ಅಂತರಷ್ಟ್ರೀಯ ವಿಮಾನ ನಿಲ್ದಾಣ
ನೇತಾಜಿ ಸುಭಾಷ್ ಚಂದ್ರಬೋಸ್ ಅಂತರಾಷ್ಟ್ರೀಯ ವಿಮಾನ ನಿಲ್ದಾಣ ಇಲ್ಲಿದೆ
ಮುಂಬಯಿ
ಬೆಂಗಳೂರು
ದೆಹಲಿ
ಕೊಲ್ಕತ್ತಾ
ಚೆನ್ನೈ ಬಂದರಿನ ಒತ್ತಡವನ್ನು ಕಡಿಮೆ ಮಾಡುವ ಉದ್ದೇಶದಿಂದ ನಿರ್ಮಿಸಲಾಗಿರುವ ಬಂದರು
ನವಶೇವಾ
ಎನ್ನೋರ್
ಹಾಲ್ದಿಯಾ
ಪಾರಾದೀಪ್
ಬಾಂಬೆ ಸಮಾಚಾರ ಪತ್ರಿಕೆ ಈ ಭಾಷೆಯಲ್ಲಿ ಇದೆ
ಹಿಂದಿ
ಗುಜರಾತಿ
ಮರಾಠಿ
ಇಂಗ್ಲಿಷ್
ವೀರ ಸಾವರ್ಕರ್ ಅಂತರಾಷ್ಟ್ರೀಯ ವಿಮಾನ ನಿಲ್ದಾಣ ಇರುವ ಸ್ಥಳ
ಫೋರ್ಟ್ ಬ್ಲೇರ್
ಭುವನೇಶ್ವರ
ಗುವಾಹಟಿ
ಶಿಲ್ಲಾಂಗ್
ಕರ್ನಾಟಕದ ಹೆಬ್ಬಾಗಿಲು ಎಂದು ಕರೆಯಲ್ಪಡುವ ಬಂದರು
ನವ ಮಂಗಳೂರು
ಮುಂಬಯಿ
ಕಾರವಾರ
ಎನ್ನೋರ್
