Font size
Worksheetsಭಾರತದ ಮಣ್ಣುಗಳು
Total questions: 17
Worksheet time: 10mins
ನದಿಗಳ ಸಂಚಯನ ಕಾರ್ಯ ದಿಂದ ನಿರ್ಮಾಣಗೊಂಡ ಮಣ್ಣನ್ನು ಯಾವ ಮಣ್ಣು ಎಂದು ಕರೆಯುತ್ತಾರೆ
ಮೆಕ್ಕಲು ಮಣ್ಣು
ಕಪ್ಪು ಮಣ್ಣು
ಕೆಂಪು ಮಣ್ಣು
ಜಂಬಟ್ಟಿಗೆ ಮಣ್ಣು
ಯಾವ ಮಣ್ಣನ್ನು ರಿಗರ್ ಮಣ್ಣು ಎಂದು ಕರೆಯುತ್ತಾರೆ
ಮೆಕ್ಕಲು ಮಣ್ಣು
ಕಪ್ಪು ಮಣ್ಣು
ಕೆಂಪು ಮಣ್ಣು
ಜಂಬಟ್ಟಿಗೆ ಮಣ್ಣು
ಅಧಿಕ ಉಷ್ಣಾಂಶ ಮತ್ತು ಅಧಿಕ ಮಳೆಯ ಕಾರಣದಿಂದ ಉಂಟಾಗುವ ಮಣ್ಣು ಯಾವುದು
ಮೆಕ್ಕಲು ಮಣ್ಣು
ಕಪ್ಪು ಮಣ್ಣು
ಕೆಂಪು ಮಣ್ಣು
ಜಂಬಟ್ಟಿಗೆ ಮಣ್ಣು
ಕಾಫಿ ಚಹಾ ಮತ್ತು ಹಣ್ಣುಗಳ ನೆಡುತೋಪು ಬೆಳೆಗಳ ಬೇಸಾಯಕ್ಕೆ ಸೂಕ್ತವಾದ ಮಣ್ಣು ಯಾವುದು
ಮೆಕ್ಕಲು ಮಣ್ಣು
ಕಪ್ಪು ಮಣ್ಣು
ಪರ್ವತ ಮಣ್ಣು
ಜಂಬಟ್ಟಿಗೆ ಮಣ್ಣು
ಸಿಂಧೂ ಗಂಗಾ ನದಿ ಬಯಲು ಪ್ರದೇಶದಲ್ಲಿ ಯಾವ ಮಣ್ಣು ಕಂಡುಬರುತ್ತದೆ
ಮೆಕ್ಕಲು ಮಣ್ಣು
ಕಪ್ಪು ಮಣ್ಣು
ಕೆಂಪು ಮಣ್ಣು
ಜಂಬಟ್ಟಿಗೆ ಮಣ್ಣು
ಭಾರತದಲ್ಲಿ ಮಣ್ಣುಗಳನ್ನು-----ವಿಧಗಳಾಗಿ ವಿಂಗಡಿಸಬಹುದು
(a)
ಭಾರತದಲ್ಲಿ ಅತಿ ಹೆಚ್ಚು ಕಂಡುಬರುವ ಮಣ್ಣು ಯಾವುದು
ಮೆಕ್ಕಲು ಮಣ್ಣು
ಕೆಂಪು ಮಣ್ಣು
ಕಪ್ಪು ಮಣ್ಣು
ಮರುಭೂಮಿ ಮಣ್ಣು
ಹತ್ತಿ ಬೆಳೆಗೆ ಸೂಕ್ತವಾದ ಮಣ್ಣು ಯಾವುದು
ಮೆಕ್ಕಲು ಮಣ್ಣು
ಕಪ್ಪು ಮಣ್ಣು
ಕೆಂಪು ಮಣ್ಣು
ಜಂಬಟ್ಟಿಗೆ ಮಣ್ಣು
ಈ ಮಣ್ಣಿನಲ್ಲಿ ಅತ್ಯಧಿಕ ಸಸ್ಯಾಂಶ ಇರುತ್ತದೆ
ಮೆಕ್ಕಲು ಮಣ್ಣು
ಕೆಂಪು ಮಣ್ಣು
ಪರ್ವತ ಮಣ್ಣು
ಜಂಬಟ್ಟಿಗೆ ಮಣ್ಣು
ಬಸಾಲ್ಟ್ ಶಿಲೆಗಳ ಶಿಥಲೀಕರಣ ದಿಂದ ಉತ್ಪತ್ತಿಯಾದ ಮಣ್ಣು ಯಾವುದು
ಮೆಕ್ಕಲು ಮಣ್ಣು
ಕೆಂಪು ಮಣ್ಣು
ಕಪ್ಪು ಮಣ್ಣು
ಜಂಬಟ್ಟಿಗೆ ಮಣ್ಣು
ದೀರ್ಘಕಾಲ ತೇವಾಂಶ ಹಿಡಿದಿಟ್ಟುಕೊಳ್ಳುವ ಸಾಮರ್ಥ್ಯ ಈ ಮಣ್ಣಿಗೆ ಇದೆ
ಮೆಕ್ಕಲು ಮಣ್ಣು
ಕಪ್ಪು ಮಣ್ಣು
ಕೆಂಪು ಮಣ್ಣು
ಜಂಬಟ್ಟಿಗೆ ಮಣ್ಣು
ಸ್ಪಟಿಕ ಶಿಲೆಗಳ ಶೀತಲೀಕರಣ ದಿಂದ ಉತ್ಪತ್ತಿಯಾದ ಮಣ್ಣು ಯಾವುದು
ಮೆಕ್ಕಲು ಮಣ್ಣು
ಕೆಂಪು ಮಣ್ಣು
ಕಪ್ಪು ಮಣ್ಣು
ಜಂಬಟ್ಟಿಗೆ ಮಣ್ಣು
ಈ ಮಣ್ಣಿನಲ್ಲಿ ಜೇಡಿನಾಂಶ ಕಡಿಮೆ ಮತ್ತು ಮರಳಿನ ಅಂಶ ಹೆಚ್ಚು ಇರುತ್ತದೆ
ಮೆಕ್ಕಲು ಮಣ್ಣು
ಕೆಂಪು ಮಣ್ಣು
ಕಪ್ಪು ಮಣ್ಣು
ಪರ್ವತ ಮಣ್ಣು
ಮಣ್ಣಿನ. ಸ್ತರದ ಮೇಲ್ಭಾಗವು ಕೊಚ್ಚಿಕೊಂಡು ಹೋಗುವುದನ್ನು ಏನೆಂದು ಕರೆಯುತ್ತಾರೆ
ಮಣ್ಣಿನ ಸಂರಕ್ಷಣೆ
ಮಣ್ಣಿನ ಸವೆತ
ಮಣ್ಣಿನ ನಾಶ
ಮಣ್ಣಿನ ಫಲವತ್ತತೆ
ಮಣ್ಣಿನ ಸವೆತಕ್ಕೆ ಕಾರಣಗಳು ಏನು
ಅರಣ್ಯ ನಾಶ
ಅತಿಯಾಗಿ ಮೇಯಿಸುವುದು
ಅವೈಜ್ಞಾನಿಕ ಬೇಸಾಯ ಪದ್ಧತಿ
ಈ ಮೇಲಿನ ಎಲ್ಲಾ ಸರಿ
ಮಣ್ಣಿನ ಸವೆತದ ನಿಯಂತ್ರಣ ಮತ್ತು ಫಲವತ್ತತೆ ಕಾಪಾಡುವುದಕ್ಕೆ ಏನೆಂದು ಕರೆಯುತ್ತಾರೆ
ಮಣ್ಣಿನ ಸವೆತ
ಮಣ್ಣಿನ ಫಲವತ್ತತೆ
ಮಣ್ಣಿನ ಸಂರಕ್ಷಣೆ
ಮಣ್ಣಿನ ಉಪಯೋಗ
ಮಣ್ಣಿನ ಸಂರಕ್ಷಣೆ ಹೇಗೆ ಮಾಡಬಹುದು
ಬದುಗಳ ನಿರ್ಮಾಣ
ಚಕಡ್ಯಾಮ ನಿರ್ಮಾಣ
ಸಮೋನ್ನತಿ ಬೇಸಾಯ
ಈ ಮೇಲಿನ ಎಲ್ಲವೂ
