NEW
Font size
Worksheetsಭಾರತದ ವಾಯುಗುಣ ಮತ್ತು ಭಾರತದ ಮಣ್ಣುಗಳು
Total questions: 15
Worksheet time: 8mins
ಭಾರತದಲ್ಲಿ ಈ ಮಾದರಿಯ ವಾಯುಗುಣವಿದೆ
ಉಷ್ಣವಲಯದ
ಉಷ್ಣವಲಯದ ಮಾನ್ಸೂನ್
ಮಾನ್ಸೂನ್
ಸಮಶೀತೋಷ್ಣವಲಯದ
ಚಳಿಗಾಲದಲ್ಲಿ ಭಾರತದಲ್ಲಿ ಕಡಿಮೆ ಉಷ್ಣಾಂಶವಿರಲು ಕಾರಣ
ಸೂರ್ಯನ ಲಂಬ ಕಿರಣಗಳು ದಕ್ಷಿಣಾರ್ಧಗೋಳದ ಮೇಲೆ ಬೀಳುತ್ತವೆ.
ಸೂರ್ಯನ ಲಂಬ ಕಿರಣಗಳು ಉತ್ತರಾರ್ಧಗೋಳದ ಮೇಲೆ ಬೀಳುತ್ತವೆ
ಸೂರ್ಯನ ಕಿರಣಗಳು ಕಡಿಮೆ ಪ್ರಖರತೆ ಹೊಂದಿರುತ್ತವೆ
ಸಮುದ್ರ ತೀರದ ಕಾರಣದಿಂದ
ಭಾರತದ ಅತಿಕಡಿಮೆ ಉಷ್ಣಾಂಶ ದಾಖಲಾಗುವ ಪ್ರದೇಶ
ಗಂಗಾನಗರ
ಡ್ರಾಸ್
ಕಾಶ್ಮೀರ
ಚಿರಾಪುಂಜಿ
ಭಾರತದ ಅತೀ ಹೆಚ್ಚು ಉಷ್ಣಾಂಶ ದಾಖಲಾಗುವ ಪ್ರದೇಶ
ಮೌಸಿನ್ ರಾಮ್
ರಾಯಚೂರು
ಗಂಗಾನಗರ
ರೂಯ್ಲಿ
ಭಾರತದ ಅತಿಹೆಚ್ಚು ಮಳೆ ಬೀಳುವ ಪ್ರದೇಶ
ಮೌಸಿನ್ ರಾಮ್
ಚಿರಾಪುಂಜಿ
ಆಗುಂಬೆ
ರೂಯ್ಲಿ
ಭಾರತದ ಅತಿಕಡಿಮೆ ಮಳೆ ಬೀಳುವ ಪ್ರದೇಶ
ಕಛ್
ಗಂಗಾನಗರ
ರೂಯ್ಲಿ
ಮೌಸಿನ್ ರಾಮ್
ಬೇಸಿಗೆಯಲ್ಲಿ ಬೀಳುವ ಮಳೆಯನ್ನು ಕರ್ನಾಟಕದಲ್ಲಿ ಹೀಗೆನ್ನುವರು
ಆಂಧಿಸ್
ಮಳೆಗಾಲದ ಮಳೆ
ಮಾವಿನ ಹೂಯ್ಲು
ಕಾಫಿಯ ಹೂಮಳೆ
ಪರಿಸರಣ ಮಳೆಯು ಈ ಕಾಲದಲ್ಲಿ ಬೀಳುತ್ತದೆ
ಬೇಸಿಗೆಕಾಲ
ಮಳೆಗಾಲ
ಚಳಿಗಾಲ
ಮಾನ್ಸೂನ್ ಮಾರುತಗಳ ನಿರ್ಗಮನ ಕಾಲ
ಹತ್ತಿ ಬೇಸಾಯಕ್ಕೆ ಈ ಮಣ್ಣು ಹೆಚ್ಚು ಸೂಕ್ತ
ಮೆಕ್ಕಲುಮಣ್ಣು
ಕೆಂಪುಮಣ್ಣು
ಪರ್ವತದ ಮಣ್ಣು
ಕಪ್ಪು ಮಣ್ಣು
ಅಧಿಕ ಉಷ್ಣಾಂಶ ಮತ್ತು ಅಧಿಕ ಮಳೆ ಬೀಳುವ ಪರಿಸ್ಥಿತಿಯುಳ್ಳ ಕಡೆ ಉತ್ಪತ್ತಿಯಾಗುವ ಮಣ್ಣು
ಕೆಂಪು ಮಣ್ಣು
ಕಪ್ಪು ಮಣ್ಣು
ಲ್ಯಾಟರೈಟ್ ಮಣ್ಣು
ಮೆಕ್ಕಲು ಮಣ್ಣು
ಗ್ರಾನೈಟ್, ನೀಸ್ ಮತ್ತು ಇತರೆ ಸ್ಪಟಿಕ ಶಿಲೆಗಳ ಶಿಥಿಲೀಕರಣದಿಂದ ಉತ್ಪತ್ತಿಯಾಗುವ ಮಣ್ಣು
ಮೆಕ್ಜಲು ಮಣ್ಣು
ಪರ್ವತ ಮಣ್ಣು
ಕೆಂಪು ಮಣ್ಣು
ಮರಭೂಮಿ ಮಣ್ಣು
ಇದು ಮಣ್ಣಿನ ಸವೆತದ ಪರಿಣಾಮವಲ್ಲ
ಉತ್ತಮ ಫಸಲು ಸಿಗುತ್ತದೆ
ಬರ ಪರಿಸ್ಥಿತಿ ಉಂಟಾಗುತ್ತದೆ
ಮಣ್ಣಿನ ಸಾರ ಕಡಿಮೆಯಾಗುತ್ತದೆ
ಅಂತರ್ಜಲದ ಮಟ್ಟ ಕುಸಿಯುತ್ತದೆ
ಗಂಗಾ ಮತ್ತು ಬ್ರಹ್ಮಪುತ್ರ ನದಿಬಯಲುಗಳಲ್ಲಿ ಹಂಚಿಕೆಯಾಗಿರುವ ಮಣ್ಣು
ಕಪ್ಪು ಮಣ್ಣು
ಮೆಕ್ಕಲು ಮಣ್ಣು
ಕೆಂಪು ಮಣ್ಣು
ಮರಭೂಮಿ ಮಣ್ಣು
ಕೆಂಪು ಮಣ್ಣು ವಿಶಾಲವಾಗಿ ಹಂಚಿಕೆಯಾಗಿರುವ ರಾಜ್ಯ
ರಾಜಸ್ಥಾನ
ಉತ್ತರಾಖಂಡ
ತಮಿಳುನಾಡು
ಕರ್ನಾಟಕ
ನೆಡುತೋಟ ಬೆಳೆಗಳಿಗೆ ಈ ಮಣ್ಣು ಸೂಕ್ತ
ಮೆಕ್ಕಲು ಮಣ್ಣು
ಕೆಂಪು ಮಣ್ಣು
ಲ್ಯಾಟರೈಟ್ ಮಣ್ಣು
ಪರ್ವತದ ಮಣ್ಣು
