wayground logo

Free Printable Worksheets

NEW

Font size

S
M
L
XL
Worksheets

ಭಾರತದ ಮೇಲ್ಮೈ ಲಕ್ಷಣಗಳು

Total questions: 20

Worksheet time: 7mins

Name
Class
Date
1.

ಮಡಿಕೆ ಪರ್ವತ ಗುಂಪಿಗೆ ಸೇರಿದ ಪ್ರಾಕೃತಿಕ ವಿಭಾಗ

a)

ಉತ್ತರ ಪರ್ವತ

b)

ಉತ್ತರ ಮೈದಾನ

c)

ಪರ್ಯಾಯ ಪ್ರಸ್ಥಭೂಮಿ

d)

ಕರಾವಳಿ ಮೈದಾನ

2.

ಅತಿ ಎತ್ತರವಾದ ಪರ್ವತ

a)

ಮಾಕಲು

b)

K2

c)

ಧವಳಗಿರಿ

d)

ಮೌಂಟ್ ಎವರೆಸ್ಟ್

3.

ಭಾರತದ ಎತ್ತರವಾದ ಪರ್ವತ

a)

ಮೌಂಟ್ ಎವರೆಸ್ಟ್

b)

K2

c)

ಮಾಕಲು

d)

ಧವಳಗಿರಿ

4.

ಕಾರಾಕೊರಂ ಸರಣಿ ಒಳಗೊಂಡಿರುವುದು

a)

ಒಳ ಹಿಮಾಲಯ

b)

ಶಿವಾಲಿಕ ಬೆಟ್ಟಗಳು

c)

ಹಿಮಾದ್ರಿ

d)

ಹೊರ ಹಿಮಾಲಯ

5.

ಹಿಮಾಲಯ ಪರ್ವತ ಗಳಿಗೆ ಇರುವ ಇನ್ನೊಂದು ಹೆಸರು

a)

ಮಹಾ ಹಿಮಾಲಯ

b)

ಉತ್ತರ ಪರ್ವತ

c)

ಪರ್ವತ ಘಾಟಿಗಳು

d)

ಹಿಮಾಚಲ

6.

ಡೂನ್ಸ ಎಂದರೆ

a)

ಎತ್ತರವಾದ ಪ್ರದೇಶ

b)

ಇಳಿಜಾರು ಪ್ರದೇಶ

c)

ಸಮತಟ್ಟಾದ ತಳವುಳ್ಳ ಕಣಿವೆಗಳು

d)

ಹಿಮಾವೃತ ಪ್ರದೇಶ

7.

ನೆಡುತೋಟದ ಬೆಳೆಗಳಿಗೆ ಸೂಕ್ತವಾದ ಒಂದು ಉದಾರಣೆ

a)

ಜೋಳ

b)

ಸೂರ್ಯಕಾಂತಿ

c)

ಬತ್ತ

d)

ಚಹಾ

8.

ಉತ್ತರ ಮೈದಾನ ಪ್ರದೇಶದ ವಿಸ್ತೀರ್ಣ

a)

7 ಲಕ್ಷ ಚ.ಕಿ. ಮೀ

b)

16ಲಕ್ಷ ಚ. ಕಿ. ಮೀ

c)

150 ಮೀ

d)

5 ಲಕ್ಷ ಚ. ಕಿ. ಮೀ

9.

ಉತ್ತರ ಮೈದಾನಗಳು ಹೇಗೆ ರಚನೆಗೊಂಡಿವೆ

a)

ಗಂಗಾ ಯಮುನಾ ಕಾವೇರಿ ನದಿಯ ಸಂಚಯನ

b)

ಗೋದಾವರಿ ಮಹಾನದಿ ಸಿಂಧೂ ನದಿಯ ಸಂಚಯನ

c)

ಕೃಷ್ಣ ಗೋದಾವರಿ ಯಮುನಾ ನದಿಯ ಸಂಚಯನ

d)

ಗಂಗಾ ಬ್ರಹ್ಮಪುತ್ರ ಸಟ್ಲೆಜ್ ನದಿಗಳ ಸಂಚಯನ

10.

ಪರ್ಯಾಯ ಪ್ರಸ್ಥಭೂಮಿ........ ಭೂ ಭಾಗದ ಪುರಾತನ ಶಿಲೆಗಳಿಂದ ರಚನೆಯಾಗಿದೆ

a)

ಗೊಂಡ್ವಾನ

b)

ಮೆಕ್ಕಲು

c)

ಕಪ್ಪು

d)

ಪರ್ವತ

11.

ದಕ್ಷಿಣ ಭಾರತದ ಅತಿ ಎತ್ತರವಾದ ಪರ್ವತ

a)

ಮೈಕಲ್

b)

ಅನೈಮುಡಿ

c)

ಮಧುಗಿರಿ

d)

ಅರ್ಮಕೊಂಡ

12.

ಅತಿ ಎತ್ತರವಾದ ಶಿಖರ

a)

ಗುರುಶಿಖರ

b)

ಪಲ್ಗಾಟ

c)

ಪಳನಿ

d)

ಮೈಕಲ್

13.

ಪಶ್ಚಿಮ ಘಟ್ಟಗಳಿಗೆ ಇರುವ ಇನ್ನೊಂದು ಹೆಸರು

a)

ಮಮತಾ ಸರಣಿ

b)

ಕಾರ್ಡಮಮ್ ಸರಣಿ

c)

ಬರ್ಕಟ್ ಸರಣಿ

d)

ಸಹ್ಯಾದ್ರಿ ಸರಣಿ

14.

ಕರಾವಳಿ ಮೈದಾನ ಎಲ್ಲಿಂದ ಎಲ್ಲಿಯವರೆಗೆ ವಿಸ್ತರಿಸಿದೆ

a)

ಸುವರ್ಣ ರೇಖಾ ನದಿಯಿಂದ ಕನ್ಯಾಕುಮಾರಿ ವರೆಗೆ

b)

ಕನ್ಯಾಕುಮಾರಿಯಿಂದ ಗಂಗಾ ನದಿ ಮುಖಜ ಭೂಮಿ ವರೆಗೆ

c)

ಕಛ್ ನಿಂದ ಗಂಗಾ ನದಿ ಮುಖಜ ಭೂಮಿಯ ವರೆಗೆ

d)

ಕಛ್ ನಿಂದ ಕನ್ಯಾಕುಮಾರಿ

15.

ಪೂರ್ವ ಕರಾವಳಿಯ ಭಾಗಗಳು

a)

ಕೊರಮಂಡಲ ತೀರ. ಕೊಂಕಣ ತೀರ

b)

ಕೊಂಕಣ ತೀರ.ಉತ್ತರ ಸರ್ ಕಾರ್ ತೀರ

c)

ಉತ್ತರ ಸರ್ ಕಾರ್ ತೀರ. ಕೋರ ಮಂಡಲ ತೀರ

d)

ಕೊಂಕಣ ತೀರ. ಕರ್ನಾಟಕ ತೀರ

16.

ಭಾರತದ ಒಟ್ಟು ದ್ವೀಪಗಳ ಸಂಖ್ಯೆ

a)

246

b)

245

c)

248

d)

247

17.

ಹವಳಗಳ ದ್ವೀಪ ಯಾವುದು

a)

ನೇತ್ರಾಣಿ

b)

ಸೇಂಟ್ ಮೇರಿಸ್

c)

ಲಕ್ಷದ್ವೀಪ

d)

ಅಂಡಮಾನ್ ಮತ್ತು ನಿಕೋಬಾರ್

18.

ಪೂರ್ವ ಘಟ್ಟಗಳು ಮತ್ತು ಪಶ್ಚಿಮ ಘಟ್ಟಗಳನ್ನು ಬೇರ್ಪಡಿಸುವ ಪರ್ವತ ಯಾವುದು

a)

ಅಣ್ಣಮಲೈ

b)

ಕಾರ್ಡಮಮ್

c)

ಡಾರ್ಜಿಲಿಂಗ್

d)

ನೀಲಗಿರಿ

19.

ಮೌಂಟ್ ಎವರೆಸ್ಟ್ ಪರ್ವತದ ಎತ್ತರ

a)

8848

b)

8859

c)

8861

d)

8806

20.

ಕಾಂಚನಜಂಗ್ ಎತ್ತರ

a)

8848

b)

8156

c)

8611

d)

8481