NEW
Font size
Worksheetsಅಧ್ಯಾಯ:- 8 ಗಾಂಧಿಯುಗ ಮತ್ತು ರಾಷ್ಟ್ರೀಯ ಹೋರಾಟ ದಿ: 15/06/2021
Total questions: 20
Worksheet time: 10mins
ಭಾರತದ ಸ್ವತಂತ್ರ ಹೋರಾಟದಲ್ಲಿ 1920-47 ರ ಅವಧಿಯನ್ನ ___ ಎಂದು ಕರೆಯುತ್ತೇವೆ.
ಗಾಂಧಿಯುಗ
ಕ್ರಾಂತಿಕಾರಿ ಯುಗ
ತೀವ್ರಗಾಮಿ ಯುಗ
ಮಂದಗಾಮಿ ಯುಗ
ಮೋಹನ್ ದಾಸದ ಕರಮ್ ಚಂದ್ರ ಗಾಂಧಿಯನ್ನು ಪ್ರೀತಿಯಿಂದ ಏನೆಂದು ಕರೆಯುತ್ತಿದ್ದರು
ಪಾಪು
ಗಾಂಧಿ
ಬಾಪು
ಪ್ರೀತಿ
ಮೋಹನ್ ದಾಸ್ ಕರಮ್ ಚಂದ್ ಗಾಂಧಿ ಯಾವಾಗ ಮತ್ತು ಎಲ್ಲಿ ಜನಿಸಿದರು?
1869 ಅಕ್ಟೋಬರ್ 2 ಗುಜರಾತ್ ಕಾಥೇವಾಡ ಜಿಲ್ಲೆ ಪೋರ್ ಬಂದರ್
1948 ಜನವರಿ 30 ರಾಜಕೋಟ್
1888 ಜನವರಿ 30 ಕಾಥೇವಾಡ
1869 ಜನವರಿ 30 ರಾಜಕೋಟ್
ದಕ್ಷಿಣ ಆಫ್ರಿಕಾದಲ್ಲಿ ಮಹಾತ್ಮ ಗಾಂಧೀಜಿ ವರ್ಣಭೇದ ನೀತಿ ಮತ್ತು ಜನಾಂಗೀಯ ತಾರತಮ್ಯ ನೀತಿಯನ್ನು ವಿರೋಧಿಸಿ ಕಂಡುಕೊಂಡ ಹೊಸ ಸಾಮಾಜಿಕ ಆವಿಷ್ಕಾರ
ಅಹಿಂಸೆ
ಹಿಂಸೆ
ಸತ್ಯಾಗ್ರಹ
ಉಪವಾಸ
ಮಹಾತ್ಮ ಗಾಂಧೀಜಿ 1917ರಲ್ಲಿ ಬಿಹಾರದಲ್ಲಿ ನೀಲಿ ಬೆಳೆಗಾರರ ಪರವಾಗಿ ಯಾವ ಚಳುವಳಿ ಆರಂಭಿಸಿದರು
ಚಂಪಾರಣ್ಯ
ಖೇಡಾ
ರೈತರ ಬಂಡಾಯ
ಅಹಮದಾಬಾರಮದ್ ಹತ್ತಿ ಗಿರಣಿ ಹೋರಾಟ
ಮಹಾತ್ಮ ಗಾಂಧೀಜಿಯವರು ತಮ್ಮ ಹೋರಾಟದಲ್ಲಿ ಬಳಸಿದ ತಂತ್ರಗಳು
ಎಲ್ಲಾ ತಂತ್ರಗಳು
ಪರೋಕ್ಷ ಪ್ರತಿರೋಧ
ಸತ್ಯಾಗ್ರಹ
ಅಹಿಂಸೆ
ಮಹಾತ್ಮ ಗಾಂಧೀಜಿ ತಮ್ಮ ಸಿದ್ಧಾಂತಗಳನ್ನು ಯಾವ ಪತ್ರಿಕೆಯಲ್ಲಿ ವ್ಯಕ್ತಪಡಿಸುತ್ತಿದ್ದರು
ಹರಿಜನ್ ಮತ್ತು ಯಂಗ್ ಇಂಡಿಯಾ
ದಿ ಹಿಂದೂ
ರಿಪಬ್ಲಿಕನ್
ಗುಲಾಮಗಿರಿ
ಸತ್ಯಾಗ್ರಹ ಪದದ ಅರ್ಥ
ಸತ್ಯವನ್ನು ಆಗ್ರಹಿಸುವುದು ಅಥವಾ ಒತ್ತಾಯಿಸುವುದು
ಸತ್ಯವನ್ನು ಹುಡುಕುವುದು
ಸತ್ಯ ಹೇಳುವುದು
ಸುಳ್ಳು ಹೇಳುವುದು
1990ರಲ್ಲಿ ಬ್ರಿಟಿಷರು ರೌಲತ್ ಕಾಯ್ದೆಯನ್ನು ಜಾರಿಗೆ ತಂದ ಉದ್ದೇಶ
ಭಾರತೀಯ ರಾಷ್ಟ್ರೀಯ ವಾದಿಗಳನ್ನು ನಿಯಂತ್ರಿಸಲು
ಸ್ವಾತಂತ್ರ್ಯ ಹೋರಾಟಗಾರರನ್ನು ಹುರಿದುಂಬಿಸಲು
ಸ್ವತಂತ್ರ ಚಳುವಳಿಗೆ ಪ್ರೇರಣೆ ನೀಡಲು
ಮೇಲಿನ ಎಲ್ಲಾ ಅಂಶಗಳು
ರೌಲತ್ ಕಾಯ್ದೆಯನ್ನು ಪ್ರತಿಭಟಿಸುವ ಮೂಲಕ ಮಹಾತ್ಮ ಗಾಂಧೀಜಿ ಸ್ಥಾಪಿಸಿದ ಸಂಸ್ಥೆ
ಸತ್ಯಾಗ್ರಹ ಸಭಾ
ಅಭಿನವ ಭಾರತ
ಅನಶೀಲನ ಸಮಿತಿ
ಗಧರ್
ಜಲಿಯನ್ ವಾಲಾಬಾಗ್ ಹತ್ಯಾಕಾಂಡ ಕಾರಣರಾದ ಬ್ರಿಟಿಷ್ ಸೈನ್ಯಾಧಿಕಾರಿ
ಜನರಲ್ ಡಯರ್
ಲಾರ್ಡ್ ಡಾಲ್ ಹೌಸಿ
ಬುಸ್ಸಿ
ಲಾರ್ಡ್ ವೆಲ್ಲೆಸ್ಲಿ
ಜಲಿಯನ್ ವಾಲಾಬಾಗ್ ಹತ್ಯಕಾಂಡವನ್ನು ವಿರೋಧಿಸಿ ರವೀಂದ್ರನಾಥ್ ತಮ್ಮ ಯಾವ ಪದವಿ ಸರ್ಕಾರಕ್ಕೆ ವಾಸಾಸ್ ಮಾಡಿದರು
ನೈಟ್ ಹುಡ್
ಪದ್ಮಭೂಷಣ
ಪದ್ಮವಿಭೂಷಣ
ಪದ್ಮಶ್ರೀ
ಜಲಿಯನ್ ವಾಲಾಬಾಗ್ ಹತ್ಯಾಕಾಂಡಕ್ಕೆ ಕಾರಣರಾದ ಬ್ರಿಟಿಷ್ ಸೈನ್ಯಾಧಿಕಾರ ಮೈಕಲ್ ಒ ಡಯರ್ ಅನ್ನು ಹತ್ಯೆ ಮಾಡಿದವರು
ಉದಮ್ ಸಿಂಗ್
ಭಗತ್ ಸಿಂಗ್
ಚಂದ್ರಶೇಖರ ಅಜಾದ್
ಬಿಪಿನ್ ಚಂದ್ರಪಾಲ್
ಟರ್ಕಿಯ ಸುಲ್ತಾನರು ಮುಸ್ಲಿಮರ ಧಾರ್ಮಿಕ ಮುಖಂಡರನ್ನು ಏನೆಂದೂ ಕರೆಯುತ್ತಿದ್ದರು
ರಾಜರು
ಸುಲ್ತಾನರು
ಅರಸರು
ಖಲೀಫರು
1920 ಸೆಪ್ಟೆಂಬರ್ 4ರಂದು ಭಾರತೀಯ ರಾಷ್ಟ್ರೀಯ ಕಾಂಗ್ರೆಸ್ ನ ಯಾವ ಅಧಿವೇಶನದಲ್ಲಿ ಅಸಹಕಾರ ಚಳುವಳಿ ಆರಂಭಿಸಲು ಅನುಮೋದಿಸಲಾಯಿತು
ಕಲ್ಕತ್ತಾ
ಲಾಹೋರ್
ಬಾಂಬೆ
ಪೂನಾ
ಅಸಹಕಾರ ಚಳುವಳಿಯ ಪ್ರಮುಖ ಕಾರ್ಯತಂತ್ರ
ಶಾಲಾ ಕಾಲೇಜುಗಳನ್ನು ಮತ್ತು ನ್ಯಾಯಾಲಯಗಳನ್ನು ಪರಿಷ್ಕರಿಸುವುದು
ವಿದೇಶಿ ವಸ್ತುಗಳ ಬಹಿಷ್ಕಾರ
ಪ್ರಾಂತೀಯ ಶಾಸನಸಭೆಗಳ ಚುನಾವಣೆ ಬಹಿಷ್ಕಾರ
ಬ್ರಿಟಿಷರ ಗೌರವ ಪದವಿಗಳು ಸ್ಥಾನಮಾನಗಳನ್ನು ವಾಪಸ್ ಮಾಡುವುದು
ಎಲ್ಲಾ ಅಂಶಗಳು
ಅಸಹಕಾರ ಚಳುವಳಿ ಸಂದರ್ಭದಲ್ಲಿ ಆದ ಪ್ರಮುಖ ಬೆಳವಣಿಗೆ
ವಿದ್ಯಾರ್ಥಿಗಳು ಶಾಲಾ ಕಾಲೇಜು ಗಳನ್ನು ತೆರೆದರು
ಹಿರಿಯ ವಕೀಲಿವೃತ್ತಿಯನ್ನು ಬಿಟ್ಟರು
ರಾಷ್ಟ್ರೀಯ ವಿದ್ಯಾಲಯಗಳ ಸ್ಥಾಪನೆ
ಪ್ರಿನ್ಸ್ ಆಫೀಸ್ ರಾಜಕುಮಾರ್ ಬರುವ ಕಾರ್ಯಕ್ರಮ ವಿರೋಧ
ಎಲ್ಲಾ ಅಂಶಗಳು
ಫೆಬ್ರವರಿ 5 1922 ರಂದು ಉತ್ತರ ಪ್ರದೇಶದ ಗೋರಕ್ ಪುರ ದಲ್ಲಿ ನಡೆದ ಘಟನೆ
ಅಸಹಕಾರ ಚಳುವಳಿ
ರೈತ ಚಳುವಳಿ
ಚೌರಿಚೌರ ಘಟನೆ
ಜಲಿಯನ್ ವಾಲಾಬಾಗ್ ಘಟನೆ
ಮಹಾತ್ಮ ಗಾಂಧೀಜಿಯವರು 1922ರಂದು ಅಸಹಕಾರ ಹೋರಾಟವನ್ನು ವಾಪಸ್ ತೆಗೆದುಕೊಳ್ಳಲು ಪ್ರಮುಖ ಕಾರಣ
ಜಲಿಯನ್ ವಾಲಾಬಾಗ್ ಹತ್ಯಾಕಾಂಡ
ಸ್ವರಾಜ್ ಪಕ್ಷದ ಸ್ಥಾಪನೆ
ಚೌರಿಚೌರ ಘಟನೆ
ಸವಿನಯ ಕಾನೂನು ಭಂಗ ಚಳುವಳಿ
ಈ ಭಾವಚಿತ್ರದಲ್ಲಿರುವ ಸರಾಜ್ ಪಕ್ಷದ ಸ್ಥಾಪಕರು ಯಾರು
ಸಿಆರ್ ದಾಸ್
ಮೋತಿಲಾಲ್ ನೆಹರು
ಜವರಲಾಲ್ ನೆಹರು
ಮಹಾತ್ಮ ಗಾಂಧೀಜಿ
