wayground logo

Free Printable Worksheets

Font size

S
M
L
XL
Worksheets

ಗಾಂಧಿ ಯುಗ ಮತ್ತು ರಾಷ್ಟ್ರೀಯ ಹೋರಾಟ

Total questions: 16

Worksheet time: 7mins

Name
Class
Date
1.

ಸುಭಾಷ್ ಚಂದ್ರ ಬೋಸ್ ಸ್ಥಾಪಿಸಿದ ಪಕ್ಷ ಯಾವುದು

a)

ಸ್ವರಾಜ್ ಪಕ್ಷ

b)

ಬಹಿಷ್ಕೃತ ಭಾರತ

c)

ಕಾಂಗ್ರೆಸ್

d)

ಫಾರ್ವರ್ಡ್ ಬ್ಲಾಕ್

2.

ಸುಭಾಷ್ ಚಂದ್ರ ಭೋಸರ ಘೋಷಣೆ ಯಾವುದು

a)

ಮಾಡು ಇಲ್ಲವೇ ಮಡಿ

b)

ಸ್ವರಾಜ್ಯ ನನ್ನ ಜನ್ಮಸಿದ್ಧ ಹಕ್ಕು

c)

ಸಾಮಾಜಿಕ ಸ್ವಾತಂತ್ರ್ಯವಿಲ್ಲದೆ ರಾಜಕೀಯ ಸ್ವಾತಂತ್ರ್ಯ ಅರ್ಥಹೀನ

d)

ನನಗೆ ರಕ್ತ ಕೊಡಿ, ನಾನು ನಿಮಗೆ ಸ್ವತಂತ್ರ ನೀಡಲು ಪ್ರಮಾಣೀಕರಿಸುತ್ತವೆ.

3.

'ಸಾಮಾಜಿಕ ಸಮಾನತೆ ಇಲ್ಲದ ರಾಜಕೀಯ ಮತ್ತು ಆರ್ಥಿಕ ಸ್ವಾತಂತ್ರ್ಯ ಅರ್ಥಹೀನ 'ಎಂದು ಹೇಳಿದವರು

a)

ಮಹಾತ್ಮ ಗಾಂಧೀಜಿ

b)

ಬಿಆರ್ ಅಂಬೇಡ್ಕರ್

c)

ನೆಹರು

d)

ಜಯಪ್ರಕಾಶ್ ನಾರಾಯಣ್

4.

ಸುಭಾಷ್ ಚಂದ್ರಬೋಸರು ಯಾವ ಕಾಂಗ್ರೆಸ್ ಸಮ್ಮೇಳನ ಅಧ್ಯಕ್ಷರಾಗಿದ್ದರು

a)

ಲಾಹೋರ್

b)

ಬೆಳಗಾವಿ

c)

ಹರಿಪೂರ್

d)

ಬಾಂಬೆ

5.

ದೆಹಲಿ ಚಲೋ ಘೋಷಣೆ ಮಾಡಿದವರು

a)

ಅಂಬೇಡ್ಕರ

b)

ಗಾಂಧಿ

c)

ಮಂಗಲ್ ಪಾಂಡೆ

d)

ಸುಭಾಷಚಂದ್ರ ಬೋಸ್

6.

ಕಾಂಗ್ರೆಸ್ ಸಮಾಜವಾದಿ ಪಕ್ಷ ಕಟ್ಟಿದವರು

a)

ನೆಹರು, ಬೋಸ್

b)

ಗಾಂಧಿ, ಭೋಸ

c)

ಅಂಬೇಡ್ಕರ,ನೆಹರು

d)

ತಿಲಕ, ಬೋಸ್

7.

ಅಂಬೇಡ್ಕರ ಮಾಡಿದ ಚಳುವಳಿ ಯಾವುದು

a)

ಚಿಪ್ಕೊ

b)

ಮಹದ

c)

ಖೆಡ್

d)

ಮಾಲಿ

8.

ಅಂಬೇಡ್ಕರ ಪತ್ರಿಕೆ ಯಾವುದು

a)

ಯಂಗ್ ಇಂಡಿಯಾ

b)

ಮೂಕ ನಾಯಕ್

c)

ಸಂವಾದ ಕೌಮುದಿ

d)

ಗೀತ ರಹಸ್ಯ

9.

ಸ್ವಾತಂತ್ರ್ಯ ಕಾರ್ಮಿಕ ಪಕ್ಷ ಸ್ಥಾಪಕರು

a)

ಬೋಸ್

b)

ಗಾಂಧಿ

c)

ತಿಲಕ

d)

ಅಂಬೇಡ್ಕರ

10.

ಸ್ವಾತಂತ್ರ್ಯ ಭಾರತದ ಮಾನ್ನೋಟದ ದಿಕ್ಸೂಚಿ ಯಾವುದು

a)

ಮಾನವ ಹಕ್ಕು

b)

ಪತ್ರಿಕೆ

c)

ಸಂವಿಧಾನ

d)

ರೈತರು

11.

ನವಭಾರತದ ಶಿಲ್ಪಿ ಯಾರು

a)

ಗಾಂಧಿ

b)

ನೆಹರು

c)

ತಿಲಕ

d)

ವಲ್ಲಬಾಯಿ ಪಟೇಲ್

12.

1929 ಲಾಹೋರ್ ಕಾಂಗ್ರೆಸ್ ಅಧಿವೇಶನದ ಅಧ್ಯಕ್ಷ ಯಾರು

a)

ನೆಹರು

b)

ಗಾಂಧಿ

c)

W C ಬ್ಯಾನರ್ಜಿ

d)

ಅನಿಬೆಸೆಂಟ್

13.

ಆದುನಿಕ ಭಾರತದ ಅಭಿವೃದ್ದಿಯ ಮೈಲುಗಲ್ಲು ಯಾವುದು

a)

ಸಂವಿಧಾನ

b)

ಮಿಶ್ರ ಆರ್ಥಿಕ ವ್ಯವಸ್ಥೆ

c)

ಸಂಸ್ಥಾನಗಳ ವಿಲಿನಿಕರಣ

d)

ಸ್ವಾತಂತ್ರ್ಯ

14.

ಜವಾಹರಲಾಲ ನೆಹರು ಭಾಗವಹಿಸಿದ ಮೊದಲ ಚಳುವಳಿ ಯಾವುದು

a)

ಹೋಂ ರೂಲ್ ಲೀಗ್

b)

ಕ್ವಿಟ್ ಇಂಡಿಯಾ

c)

ಅಸಹಕಾರ

d)

ದಂಡಿ

15.

ಜವಾಹರಲಾಲ ನೆಹರು ಮರಣ

a)

1947

b)

1948

c)

1954

d)

1964

16.

ಇಂಡಿಯನ್ ಇಂಡಿಪೆಂಡೆನ್ಸ್ ಲೀಗ್ ಮತ್ತೊಂದು ಹೆಸರು

a)

ಹೋಮ ರೂಲ್ ಲೀಗ್

b)

INA

c)

ಕಾಂಗ್ರೆಸ್

d)

ಝಾನ್ಸಿ ರೆಜಿಮೆಂಟ್