NEW
Font size
Worksheetsಬ್ರಿಟಿಷ್ ಆಳ್ವಿಕೆಯ ಪರಿಣಾಮ
Total questions: 20
Worksheet time: 10mins
ಭಾರತದಲ್ಲಿ ನಾಗರಿಕ ಸೇವೆಗಳನ್ನು ಜಾರಿಗೆ ತಂದವರು ಯಾರು
ಪೀಲ
ರಾಬರ್ಟ್ ಕ್ಲೈವ್
ಡಾಲ್ಹೌಸಿ
ಲಾರ್ಡ್ ಕಾರ್ನವಾಲಿಸ್
ಕಂಪನಿಯ ನೌಕರರಿಗೆ ನಿಯಂತ್ರಣದಲ್ಲಿಡುವ ಸಲುವಾಗಿ ಜಾರಿಗೆ ತಂದ ಕಾಯ್ದೆ ಯಾವುದು
1773ರ ಕಾಯ್ದೆ
1784ಕಾಯ್ದೆ
1909ಕಾಯ್ದೆ
1935ಕಾಯ್ದೆ
1773 ರ ಕಾಯ್ದೆ ಯಾವುದು
ಚಾರ್ಟರ್ ಕಾಯ್ದೆ
ರೆಗ್ಯುಲೇಟಿಂಗ್ ಕಾಯ್ದೆ
ಭಾರತ ಸರ್ಕಾರ ಕಾಯ್ದೆ
ಭಾರತ ಪರಿಷತ್ ಕಾಯ್ದೆ
"ಹಿಂದುಸ್ತಾನ ದಲ್ಲಿರುವ ಪ್ರತಿಯೊಬ್ಬ ಮೂಲನಿವಾಸಿ ಭ್ರಷ್ಟ" ಪ್ರತಿಪಾದಿಸಿದವರು ಯಾರು
ಲಾರ್ಡ್ ಡಾಲ್ ಹೌಸಿ
ಲಾರ್ಡ್ ವಿಲಿಯಂ ಬೆಂಟಿಂಗ್
ಲಾರ್ಡ್ ಕರ್ಜನ್
ಲಾರ್ಡ್ ಕಾರ್ನವಾಲಿಸ್
ಬ್ರಿಟಿಷರಿಗೆ ದಿವಾನಿ ಹಕ್ಕನ್ನ ಕೊಟ್ಟವರು ಯಾರು
ಷೂಜ್ ಉದ್ ದೌಲ್
ಷಾ ಅಲಂ
ಫ್ರೆಂಚರು
ಪೋರ್ಚುಗೀಸರು
ನಾಯಂಗ ವ್ಯವಸ್ಥೆಯಲ್ಲಿ ಸುಧಾರಣೆ ತಂದವರು ಯಾರು
ಲಾರ್ಡ್ ಕಾರ್ನವಾಲಿಸ್
ಲಾರ್ಡ್ ಡಾಲ್ ಹೌಸಿ
ಲಾರ್ಡ್ ಕರ್ಜನ್
ವಾರನ್ ಹೇಸ್ಟಿಂಗ್
ಅಪರಾಧ ಪ್ರಕರಣಗಳಿಗೆ ಯಾವ ಕಾನೂನುಗಳ ಅನುಸಾರವಾಗಿ ವಿಚಾರಣೆ ನಡೆಸಲಾಗುತ್ತಿದ್ದು
ಹಿಂದೂ ಶಾಸ್ತ್ರದ ಪ್ರಕಾರ
ಷರಿಯತ್ ಕಾನೂನು ಪ್ರಕಾರ
ಸಂವಿಧಾನ
ಮೇಲಿನ ಯಾವುದೂ ಅಲ್ಲ
ಲಾರ್ಡ್ ಕಾರ್ನ್ ವಾಲೀಸ್ ಪೊಲೀಸ್ ವ್ಯವಸ್ಥೆಯಲ್ಲಿ ಸೃಷ್ಟಿಸಿದ ಹೊಸ ಹುದ್ದೆ ಯಾವುದು
DC
PSI
SP
ASI
ಪ್ರತಿ ಠಾಣೆಯ ಮುಖ್ಯಸ್ಥ ಯಾರು
SP
ಕೊತ್ವಾಲ್
ಚೌಕಿದಾರ್
ಕಾಜಿ
ಭೀಕರ ಕ್ಷಾಮ ಉಂಟಾಗಿದ್ದು ಯಾವಾಗ
1770
1779
1781
1773
1781ರಲ್ಲಿ ಪೊಲೀಸ್ ಅಧಿಕಾರಿಗಳು ಯಾರ ಅಧೀನಕ್ಕೆ ಒಳಪಟ್ಟರು
SP
ಕೊತ್ವಾಲ್
ಮೆಜಿಸ್ಟ್ರೇಟ್
ಸುಬೇದಾರ್
ಪೊಲೀಸ್ ಕಮಿಷನರ್ ಜಾರಿಗೆ ಬಂದಿದ್ದು ಯಾವಾಗ
1770
1861
1902
1781
ಸೈನ್ಯ ವ್ಯವಸ್ಥೆಯಲ್ಲಿ ಭಾರತೀಯ ಸೈನಿಕರಿಗೆ ಲಭಿಸುತ್ತಿದ್ದ ಉನ್ನತ ಹುದ್ದೆ ಯಾವುದು
ಕೊತ್ವಾಲ್
ಪೊಲೀಸ್ ಕಮಿಷನ್
ಸುಬೇದಾರ್
ಗವರ್ನರ್
ಯಾವ ಸಮಿತಿಯ ಅನುಸಾರ ಸೈನಿಕ ವ್ಯವಸ್ಥೆಯನ್ನು ಮರು ವಿನ್ಯಾಸಗೊಳಿಸಿದರು
ಮೆಕಾಲೆ
ಮೇಟಕಾಪ್
ಪೀಲ್
ರೀಡ್
ಆಧುನಿಕ ಶಿಕ್ಷಣಕ್ಕೆ ಉತ್ತೇಜನ ಕೊಟ್ಟ ಬ್ರಿಟಿಷ್ ಅಧಿಕಾರಿ ಯಾರು
ವಾರನ್ ಹೇಸ್ಟಿಂಗ್
ಕಾರ್ನವಾಲಿಸ್
ವಿಲಿಯಂ ಬೆಂಟಿಂಗ್
ಮೆಕಾಲೆ
ಬನಾರಸಿ ನಲ್ಲಿ ಸಂಸ್ಕೃತ ಕಾಲೇಜನ್ನು ಪ್ರಾರಂಭಿಸಿದರು
ಮದನ್ ಮೋಹನ್ ಮಾಳವೀಯ
ಜೊನಾಥನ್ ಡಂಕನ್
ಮೆಕಾಲೆ
ಮೇಟಕಾಪ್
ಆಧುನಿಕ ಶಿಕ್ಷಣ ವ್ಯವಸ್ಥೆಗೆ ತಳಹದಿ ಹಾಕಿದವರು ಯಾರು
ಲಾರ್ಡ್ ವಿಲಿಯಂ ಬೆಂಟಿಂಗ್
ಕಾರ್ನವಾಲಿಸ್
ಮೆಕಾಲೆ
ಕರ್ಜನ್
ರಕ್ತ ಮಾಂಸ ಗಳಲ್ಲಿ ಭಾರತೀಯ ನಾಗಿಯೂ ಅಭಿರುಚಿ ಅಭಿಪ್ರಾಯ ನೀತಿ ಮತ್ತು ಬುದ್ಧಿವಂತಿಕೆಯಲ್ಲಿ ಇಂಗ್ಲಿಷ್ ರಾಗುವ
ಮೇಟಕಾಪ
ಕಾರ್ನವಾಲಿಸ್
ಮೆಕಾಲೆ
ಕರ್ಜನ್
ಕಲ್ಕತ್ತಾ ಬಾಂಬೆ ಮದರಸಾಗಳಲ್ಲಿ ನೂತನ ವಿಶ್ವವಿದ್ಯಾಲಯ ಸ್ಥಾಪನೆ ಮಾಡಿದರು
ವಾರನ್ ಹೇಸ್ಟಿಂಗ್
ಲಾರ್ಡ್ ಕರ್ಜನ್
ಡಾಲ್ ಹೌಸಿ
ವಿಲಿಯಂ ಬೆಂಟಿಂಗ್
ಲಾರ್ಡ್ ವಿಲಿಯಂ ಬೆಂಟಿಂಕ ಗೌರ್ನರ್ ಜನರಲ್ ಕಾರ್ಯಾಂಗ ಸಭೆಗೆ ಕಾನೂನು ಸದಸ್ಯರಾಗಿ ಆಯ್ಕೆ ಮಾಡಿದ್ದು ಯಾರಿಗೆ
ಮೆಕಾಲೆ
ಪೀಲ್
ವುಡ್ಸ್
ರೀಡ್
