Worksheetsಬ್ರಿಟಿಷ ಆಳ್ವಿಕೆಯ ಪರಿಣಾಮಗಳು ( Redused syllabus 2021)
Total questions: 16
Worksheet time: 8mins
ಭಾರತದಲ್ಲಿ ನಾಗರಿಕ ಸೇವಾ ವ್ಯವಸ್ಥೆಯನ್ನು ಜಾರಿಗೆ ತಂದವರು ಯಾರು ?
A) ಲಾರ್ಡ್ ಕಾರ್ನವಾಲಿಸ್
B) ಲಾರ್ಡ್ ಡಾಲ್ ಹೌಸಿ
C) ಲಾರ್ಡ್ ವೆಲ್ಲಸ್ಲಿ
D) ಲಾರ್ಡ್ ವಿಲಿಯಂ ಬೆಂಟಿಂಗ್
ಹಿಂದೂ ಸ್ಥಾನದಲ್ಲಿರುವ ಪ್ರತಿಯೊಬ್ಬ ಮೂಲನಿವಾಸಿ ಯು ಭ್ರಷ್ಟ ಎಂದು ಪ್ರತಿಪಾದಿಸಿದವರು ಯಾರು ?
A) ಲಾರ್ಡ್ ವಿಲಿಯಂ ಬೆಂಟಿಂಗ್
B) ಲಾರ್ಡ್ ಕಾರ್ನವಾಲಿಸ್
C) ಲಾರ್ಡ್ ವಾರನ್ ಹೇಸ್ಟಿಂಗ್
D) ಲಾರ್ಡ್ ಡಾಲ್ ಹೌಸಿ
ಆಂತರಿಕ ಶಾಂತಿ ಸುವ್ಯವಸ್ಥಿತ ಸುವ್ಯವಸ್ಥೆಯನ್ನು ಕಾಪಾಡುವ ಜವಾಬ್ದಾರಿ ಗೊತ್ತಿರುವವರಿಗೆ .....ಎನ್ನುವರು ?
A) ಪೊಲೀಸರು
B) ಸಿಪಾಯಿಗಳು
C) ಕೈದಿಗಳು
D) ಸೈನಿಕರು
ಪ್ರಪ್ರಥಮ ಬಾರಿಗೆ ಪೊಲೀಸ್ ವಿಭಾಗವನ್ನು ಅಸ್ತಿತ್ವಕ್ಕೆ ತಂದವರು ಯಾರು?
A) ಲಾರ್ಡ್ ಕಾರ್ನ್ ವಾಲಿಸ್
B) ಲಾರ್ಡ್ ವಿಲಿಯಂ ಬೆಂಟಿಂಗ್
C) ಲಾರ್ಡ್ ಕರ್ಜನ್
D) ಲಾರ್ಡ್ ಕ್ಯಾನಿಂಗ್
ಆಧುನಿಕ ಭಾರತದಲ್ಲಿ ಶಿಕ್ಷಣದ ವ್ಯವಸ್ಥೆಗೆ ತಳಹದಿ ಹಾಕಿದವರು ಯಾರು ?
A) ಚಾರ್ಲ್ಸ್ ಮಟಕಾಪ
B) ಅಲೆಕ್ಸಾಂಡರ್ ರೀಡ್
C) ಥಾಮಸ್ ಮನ್ರೋ
D) ಮೆಕಾಲೆ
ದಿವಾನಿ ಅದಾಲತ್ ಹಾಗೂ ಪೌಜ ದಾರಿ ಅದಾಲತ್ ಎಂಬ ನಾಗರಿಕ ನ್ಯಾಯಾಲಯಗಳನ್ನು ಸ್ಥಾಪಿಸಿದವರು ಯಾರು?
A) ವಾರನ್ ಹೇಸ್ಟಿಂಗ್
B) ಲಾರ್ಡ್ ವಿಲಿಯಂ ಬೆಂಟಿಂಗ್
C) ಲಾರ್ಡ್ ಕಾರ್ನವಾಲಿಸ್
D) ಲಾರ್ಡ್ ಕ್ಯಾನಿಂಗ್
ಇವರಲ್ಲಿ ಯಾರು ಲಾರ್ಡ ಡಾಲ್ ಹೌಸಿ ?
ಸೂಪರಿಂಟೆಂಡೆಂಟ್ ಆಫ್ ಪೊಲೀಸ್ ಎನ್ನುವ ಹೊಸ ಹುದ್ದೆಯನ್ನು ಜಾರಿಗೆ ತಂದವರು ಯಾರು?
A) ಲಾರ್ಡ್ ಕಾರ್ನವಾಲಿಸ
B) ಲಾರ್ಡ್ ವಿಲಿಯಂ ಬೆಂಟಿಂಕ್
C) ವಾರನ್ ಹೇಸ್ಟಿಂಗ್
D) ಲಾರ್ಡ್ ಕ್ಯಾನಿಂಗ್
ಕಲ್ಕತ್ತಾದಲ್ಲಿ ಮದರಸಾ ವನ್ನು ಪ್ರಾರಂಭಿಸಿದವರು ಯಾರು ?
A) ವಾರನ್ ಹೇಸ್ಟಿಂಗ್
B) ಲಾರ್ಡ್ ಕ್ಯಾನಿಂಗ್
C) ಲಾರ್ಡ್ ಕಾರ್ನವಾಲಿಸ್
D) ಲಾರ್ಡ್ ವೆಲ್ಲಸ್ಲಿ
1792ರಲ್ಲಿ ಜೋನಾಥನ್ ಡಂಕನ್ ಸಂಸ್ಕೃತ ಕಾಲೇಜನ್ನು ಪ್ರಾರಂಭಿಸಿದರು ?
A) ಮದ್ರಾಸು
B) ಬನಾರಸ್
C) ಹೈದರಾಬಾದ್
D) ಕೊಲ್ಕತ್ತಾ
ಭಾರತದಲ್ಲಿ ಇಂಗ್ಲೀಷ್ ಶಿಕ್ಷಣದ ವಿಸ್ತರಣೆಗೆ ಬೆಂಬಲ ಕೊಟ್ಟವರು ಯಾರು ?
A) ಲಾರ್ಡ್ ಕಾರ್ನವಾಲಿಸ್
B) ಲಾರ್ಡ್ ವಿಲಿಯಂ ಬೆಂಟಿಂಗ್
C) ಲಾರ್ಡ್ ಕ್ಯಾನಿಂಗ್
D) ಲಾರ್ಡ್ ಮೆಕಾಲೆ
ಭಾರತದಲ್ಲಿ ಆಧುನಿಕ ಶಿಕ್ಷಣ ಪ್ರಸಾರಕ್ಕೆ ಉತ್ತೇಜನ ಕೊಟ್ಟ ಮೊದಲ ಬ್ರಿಟಿಷ್ ಅಧಿಕಾರಿ ಯಾರು ?
A) ವಾರನ್ ಹೇಸ್ಟಿಂಗ್
B) ವಿಲಿಯಂ ಬೆಂಟಿಂಗ್
C) ಲಾರ್ಡ್ ಕ್ಯಾನಿಂಗ್
D) ಲಾರ್ಡ್ ಕರ್ಜನ್
ಬ್ರಿಟಿಷರು ಭಾರತೀಯರ ರಾಜರುಗಳನ್ನು ತಮ್ಮ ಅಧೀನಕ್ಕೆ ಪಡೆಯಲು ಅನುಸರಿಸಿದ ಮಾರ್ಗಗಳಾವವು ?
A) ಸಂಧಾನ ಮತ್ತು ಯುದ್ಧಗಳು
B) ರಾಜಿ ಮತ್ತು ಒಪ್ಪಂದಗಳು
C) ಸಹಾಯಕ ಸೈನಿಕ ಪದ್ದತಿ
D) ದತ್ತು ಮಕ್ಕಳಿಗೆ ಉತ್ತರಾಧಿಕಾರದ ಹಕ್ಕಿಲ್ಲ
ಈಸ್ಟ್ ಇಂಡಿಯಾ ಕಂಪನಿಯ ನೌಕರರ ಭ್ರಷ್ಟಾಚಾರ ತಡೆಯಲು ಜಾರಿಯಾದ ಶಾಸನ ಯಾವುದು ?
A) ರೆಗ್ಯುಲೇಟಿಂಗ್ ಆಕ್ಟ್
B) ಪಿಟ್ಸ್ ಇಂಡಿಯ ಆಕ್ಟ್
C) 1813 ರ ಚಾರ್ಟರ್ ಕಾಯ್ದೆ
D) 1833 ಚಾರ್ಟರ್ ಕಾಯ್ದೆ
ಯಾವ ಕಾಯ್ದೆಯು ಕಾನೂನು ಮತ್ತು ಸುವ್ಯವಸ್ಥೆ ಆಡಳಿತಕ್ಕೆ ಮುಖ್ಯ ಅಡಿಪಾಯ ಹಾಕಿತ್ತು ?
A) ಪೊಲೀಸ್ ಕಾಯ್ದೆ
B) ಸೈನಿಕ ಕಾಯ್ದೆ
C) ರೆಗ್ಯುಲೇಟಿಂಗ್ ಕಾಯ್ದೆ
D) ಪಿಟ್ಸ್ ಇಂಡಿಯಾ ಕಾಯ್ದೆ
ಬ್ರಿಟಿಷ್ ಸೈನ್ಯದಲ್ಲಿ ಭಾರತೀಯರಿಗೆ ಲಭಿಸುತ್ತಿದ್ದ ಅತ್ಯುನ್ನತ ಹುದ್ದೆ ಯಾವುದು?
A) ಗವರ್ನರ್
B) ವೈಸರಾಯ
C) ಸುಬೇದಾರ್
D) ತಳವಾರ
