wayground logo

Free Printable Worksheets

NEW

Font size

S
M
L
XL
Worksheets

ಅಧ್ಯಾಯ-2 ಬ್ರಿಟಿಷ್ ಆಳ್ವಿಕೆಯ ವಿಸ್ತರಣೆ

Total questions: 20

Worksheet time: 10mins

Name
Class
Date
1.

ಬ್ರಿಟಿಷರ ವಿಸ್ತರಣಾ ನೀತಿಗೆ ಅಡ್ಡಿಯಾಗಿಗದ್ದವರು________

a)

ಕುಶಾಣರು

b)

ಮರಾಠರು

c)

ಮೌರ್ಯರು

d)

ಗಂಗರು

2.

ಹೈದರಾಲಿಯ ಮಗ________

a)

ಡೂಪ್ಲೆ

b)

ಬಾಬರ್

c)

ಡಾಲ್ ಹೌಸಿ

d)

ಟಿಪ್ಪು ಸುಲ್ತಾನ್

3.

ಮೊದಲನೇ ಆಂಗ್ಲೋ ಮರಾಠ ಯುದ್ಧ ಅಂತ್ಯದಲ್ಲಿ ಮರಾಠರು ಮತ್ತು ಬ್ರಿಟಿಷರ ______ಮಧ್ಯೆ ಒಪ್ಪಂದ ಆಯಿತು.

a)

ಸಾಲ್ಬಯ್

b)

ಬೆಸ್ಸಿನ್

c)

ಲಾಹೋರ್

d)

ಪ್ಯಾರಿಸ್

4.

ಸಹಾಯಕ ಸೈನ್ಯ ಪದ್ದತಿಯನ್ನು ಜಾರಿಗೆ ತಂದವನು________

a)

ಯಶವಂತರಾವ್

b)

ಭೋಂಸ್ಲೆ

c)

ಲಾರ್ಡ್ ವೆಲ್ಲೆಸ್ಲಿ

d)

ಲಾರ್ಡ್ ಡಾಲ್ ಹೌಸಿ

5.

ದತ್ತು ಮಕ್ಕಳಿಗೆ ಹಕ್ಕಿಲ್ಲ ಎಂಬ ನೀತಿಯು ಜಾರಿಗೆ ಬಂದ ವರ್ಷ_____

a)

1848

b)

1795

c)

1947

d)

1857

6.

ಸಹಾಯಕ ಸೈನ್ಯ ಪದ್ದತಿಯನ್ನು ಒಪ್ಪಿಕೊಂಡ ಮೊದಲ ಸಂಸ್ಥಾನ _____

a)

ಪೂನ

b)

ಬಿರಾರ್

c)

ಮೈಸೂರು

d)

ಹೈದರಾಬಾದ್

7.

ಎರಡನೇ ಆಂಗ್ಲೋ ಮರಾಠ ಯುದ್ಧಕ್ಕೆ ಮುಖ್ಯಕಾರಣ______

a)

ಸಹಾಯಕ ಸೈನ್ಯ ಪದ್ಧತಿ ಜಾರಿಗೆ ಬಂದದ್ದು

b)

ಮರಾಠ ಮನೆತನಗಳ ನಾಯಕರ ನಡುವಿನ ಸಂಘರ್ಷ

c)

ಪೇಶ್ವೆ ಪದವಿಯನ್ನು ರದ್ದುಗೊಳಿಸಿದ್ದು

d)

ದತ್ತು ಮಕ್ಕಳಿಗೆ ಹಕ್ಕಿಲ್ಲ ಪದ್ದತಿ ಜಾರಿಗೆ ಬಂದದ್ದು

8.

ದತ್ತು ಮಕ್ಕಳಿಗೆ ಹಕ್ಕಿಲ್ಲ ನೀತಿಯನ್ನು ಜಾರಿಗೆ ತಂದವನು______-

a)

2ನೇಮಾಧವ ರಾವ್

b)

ಟಿಪ್ಪು ಸುಲ್ತಾನ್

c)

2ನೇಬಾಜಿರಾವ್

d)

ಡಾಲ್ ಹೌಸಿ

9.

ಬ್ರಿಟಿಷರು ಪೇಶ್ವೆ ಪದವಿಯನ್ನು ರದ್ದುಗೊಳಿಸಿದ ಯುದ್ಧ_______

a)

ಮೊದಲನೇ ಆಂಗ್ಲೋ ಮರಾಠ ಯುದ್ಧ

b)

ಎರಡನೇ ಆಂಗ್ಲೋ ಮರಾಠ ಯುದ್ಧ

c)

ಮೂರನೇ ಆಂಗ್ಲೋ ಮರಾಠ ಯುದ್ಧ

d)

ನಾಲ್ಕನೇ ಆಂಗ್ಲೋ ಯುದ್ಧ

10.

1809ರ _______ ಒಪ್ಪಂದವನ್ನು ಉಲ್ಲಂಘಿಸಿ ಪಂಜಾಬನ್ನು ಆಕ್ರಮಿಸಲು ಬ್ರಿಟಿಷರು ಸಂಚು ರೂಪಿಸಿದ್ದರು.

a)

ಸಾಲ್ ಬಾಯ್

b)

ಬೆಸ್ಸಿನ್

c)

ಲಾಹೋರ್

d)

ನಿರಂತರ ಮೈತ್ರಿ

11.

ಬ್ರಿಟಿಷರು _____ಒಪ್ಪಂದದ ಮೂಲಕ ಪಂಜಾಬನ್ನು ವಶಪಡಿಸಿಕೊಂಡರು.

a)

ಏಕ್ಸಾ-ಲಾ-ಚಾಪೆಲ್

b)

ಲಾಹೋರ್

c)

ಬೆಸ್ಸಿನ್

d)

ಪ್ಯಾರಿಸ್

12.

ಪೇಶ್ವೆಯು ಪೂನಾದಲ್ಲಿ ಬ್ರಿಟಿಷ್ ರೆಸಿಡೆನ್ಸಿಯ ಮೇಲೆ ದಾಳಿ ಮಾಡಿದ ವರ್ಷ ______

a)

1775ರಲ್ಲಿ

b)

1803 ರಲ್ಲಿ

c)

1817ರಲ್ಲಿ

d)

1809ರಲ್ಲಿ

13.

ಪಂಜಾಬನ್ನು ಬ್ರಿಟಿಷ್ ಸಾಮ್ರಾಜ್ಯದಲ್ಲಿ ವಿಲೀನಗೊಳಿಸಿಕೊಂಡ ಗವರ್ನರ್ ____

a)

ಲಾರ್ಡ್ ವೆಲ್ಲೆಸ್ಲಿ

b)

2ನೇಬಾಜಿರಾವ್

c)

ರಣಜಿತ್ ಸಿಂಗ್

d)

ಲಾರ್ಡ್ ಡಾಲ್ ಹೌಸಿ

14.

ಇವನ ಮರಣಾನಂತರ ಪಂಜಾಬಿನಲ್ಲಿ ರಾಜಕೀಯ ಅರಾಜಕತೆ ತಲೆಯೆತ್ತಿತು.

a)

ರಣಜಿತ್ ಸಿಂಗ್

b)

ನಾನಾಫಡ್ನಾವಿಸ್

c)

ಮೂಲರಾಜ್

d)

ರಣಬೀರ್ ಸಿಂಗ್

15.

ದತ್ತು ಮಕ್ಕಳಿಗೆ ಹಕ್ಕಿಲ್ಲ ಎಂಬ ನೀತಿಯನ್ನು ಭಯ ಬ್ರಿಟಿಷ್ ಸಾಮ್ರಾಜ್ಯಕ್ಕೆ ವಿಲೀನವಾದ ರಾಜ್ಯಗಳ ಪಟ್ಟಿ. ______

a)

ದೆಹಲಿ, ಮೈಸೂರು, ಹೈದರಾಬಾದ್, ಕಾಶ್ಮೀರ.

b)

ಸತಾರ, ಜೈಪುರ, ಸಂಬಲ್ಪುರ, ಝಾನ್ಸಿ.

c)

ಪಂಜಾಬ್ಬಂಗಾಳ, ಕಾಶ್ಮೀರ, ಮೈಸೂರು.

d)

ಜುನಾಗಡ, ಕಾಶ್ಮೀರ ಹೈದ್ರಾಬಾದ್.

16.

ಮೂರನೇ ಆಂಗ್ಲೋ ಮರಾಠ ಯುದ್ಧ ದಲ್ಲಿ ಸೋತ ಮರಾಠ ಪೇಶ್ವೆ _____

a)

ಮಾಧವರಾವ್

b)

2ನೇ ಬಾಜಿರಾಯ

c)

ಹೋಳ್ಕರ್

d)

ನಾನಾಫಡ್ನಾವಿಸ್

17.

ಮೊದಲ ಆಂಗ್ಲೋ ಮರಾಠ ಯುದ್ಧ ದ ನಂತರ ಮರಾಠ ಪೇಶ್ವೆ ಯಾದವರು_______

a)

ಒಂದನೇ ಮಾಧವರಾವ್

b)

ರಘುನಾಥ್ ರಾವ್

c)

ನಾರಾಯಣ ರಾವ್

d)

2ನೇ ಮಾಧವರಾವ್

18.

1817ರಲ್ಲಿ ಪೇಶ್ವೆ ಎರಡನೇ ಬಾಜಿರಾವ್ ಬ್ರಿಟಿಷರ______ ರೆಸಿಡೆನ್ಸಿ ಮೇಲೆ ದಾಳಿ ಮಾಡಿ ಸುಟ್ಟನು.

a)

ಪೂನ

b)

ಮದ್ರಾಸ್

c)

ಹೈದರಾಬಾದ್

d)

ಬಾಂಬೆ

19.

ದೌಲತ ರಾವ್ ಮತ್ತು ಪೇಶ್ವೆ ಎರಡನೇ ಬಾಜಿರಾವ ನ ಮೇಲೆ ದಾಳಿ ಮಾಡಿದ ಯಶವಂತರಾವ್ ಈ ಮನೆತನಕ್ಕೆ ಸೇರಿದವರ.

a)

ನಾಗಪುರ

b)

ಭೋಂಸ್ಲೆ

c)

ಸಿಂಧಿಯಾ

d)

ಹೋಳ್ಕರ್

20.

ಪೇಶ್ವೆ 2ನೇ ಭಾಜಿರಾವ್ನು 1818 ರಲ್ಲಿ ಬ್ರಿಟಿಷರ ವಿರುದ್ಧ ______ಯುದ್ಧ ದಲ್ಲಿ ಸೋತು ಶರಣಾದನು.

a)

ಕೋರೇಗಾವ್ & ಅಸ್ಟಿ

b)

ಲಾಹೋರ್ & ಮುಲ್ತಾನ್

c)

ಅಲಹಾಬಾದ್ & ಕೋರ್

d)

ಲಾಹೋರ್ & ಕೋರೇಗಾವ್