wayground logo

Free Printable Worksheets

NEW

Font size

S
M
L
XL
Worksheets

ಬ್ರಿಟಿಷ್ ಆಳ್ವಿಕೆಯ ಪರಿಣಾಮಗಳು

Total questions: 22

Worksheet time: 11mins

Name
Class
Date
1.

ಮೊದಲ ಆಂಗ್ಲೋ ಮರಾಠ ಯುದ್ಧ ಈ ಒಪ್ಪಂದದೊಂದಿಗೆ ಕೊನೆಗೊಂಡಿತು

a)

ಸಾಲ್ಬಾಯ್

b)

ಬೆಸ್ಸಿನ್

c)

ಲಾಹೋರ್

d)

ನಿರಂತರ ಮೈತ್ರಿ

2.

ಸಿಖ್ ರ ಪ್ರಸಿದ್ಧ ದೊರೆ

a)

ಚಟ್ಟಾರ್ ಸಿಂಗ್ ಅಟ್ಟಾರಿ ವಾಲ

b)

ಮೂಲ ರಾಜ್

c)

ರಣಜಿತ್ ಸಿಂಗ್

d)

ಲಾಲ್ ಸಿಂಗ್

3.

ಸಹಾಯಕ ಸೈನ್ಯ ಪದ್ಧತಿ ಒಪ್ಪಂದಕ್ಕೆ ಸಹಿ ಮಾಡಿದ ಮೊದಲ ರಾಜ್ಯ

a)

ಅರ್ಕಾಟ್

b)

ಮೈಸೂರು

c)

ಗ್ವಾಲಿಯರ್

d)

ಹೈದರಾಬಾದ್

4.

ಸಹಾಯಕ ಸೈನ್ಯ ಪದ್ಧತಿ ಯನ್ನು ಯಾವ ವರ್ಷ ಜಾರಿಗೆ ತರಲಾಯಿತು?

a)

೧೮೩೯

b)

೧೮೪೮

c)

೧೭೫೭

d)

೧೭೯೮

5.

ದತ್ತು ಮಕ್ಕಳಿಗೆ ಉತ್ತರಾಧಿಕಾರದ ಹಕ್ಕಿಲ್ಲ ಎಂಬ ನೀತಿ ಜಾರಿಗೆ ತಂದ ಗವರ್ನರ

a)

ಲಾರ್ಡ್ ವೆಲ್ಲಸ್ಲಿ

b)

ವಾರನ್ ಹೆಸ್ಟಿಂಗ್ಸ್

c)

ಲಾರ್ಡ್ ಡಾಲ್ ಹೌಸಿ

d)

ರಾಬರ್ಟ್ ಕ್ಲೈವ್

6.

ಪಂಜಾಬನ್ನು ಬ್ರಿಟಿಷ್ ಸಾಮ್ರಾಜ್ಯ ದಲ್ಲಿ ವಿಲೀನಗೊಳಿಸಿದ ಗವರ್ನರ್

a)

ಲಾರ್ಡ್ ವೆಲ್ಲಸ್ಲ

b)

ಲಾರ್ಡ್ ಡಾಲ್ ಹೌಸಿ

c)

ವಾರನ್ ಹೆಸ್ಟಿಂಗ್ಸ್

d)

ಲಾರ್ಡ್ ಕ್ಯಾನಿಂಗ್

7.

ಮರಾಠರ ಕೊನೆಯ ಪೇಶ್ವೆ

a)

ಬಾಲಾಜಿ ಬಾಜಿರಾಯ

b)

ಬಾಲಾಜಿ ವಿಶ್ವನಾಥ

c)

ಒಂದನೇ ಮಾಧವರಾಯ

d)

ಎರಡನೇ ಬಾಜಿರಾಯ

8.

ಸಿಖ್ ರ ಸೋಲಿಗೆ ಕಾರಣವಾದ ಅವಮಾನಕರ ಒಪ್ಪಂದ

a)

ಲಾಹೋರ್ ಒಪ್ಪಂದ

b)

ನಿರಂತರ ಮೈತ್ರಿ ಒಪ್ಪಂದ

c)

ಬೆಸ್ಸಿನ್ ಒಪ್ಪಂದ

d)

ಅಮೃತಸರ ಒಪ್ಪಂದ

9.

ಸಹಾಯಕ ಸೈನ್ಯ ಪದ್ದತಿಯನ್ನು ಜಾರಿಗೆ ತಂದ ಗವರ್ನರ್

a)

ಲಾರ್ಡ್ ಡಾಲ್ ಹೌಸಿ

b)

ಲಾರ್ಡ್ ಕ್ಯಾನಿಂಗ್

c)

ಲಾರ್ಡ್ ವೆಲ್ಲಸ್ಲಿ

d)

ರಾಬರ್ಟ್ ಕ್ಲೈವ್

10.

ಲಾರ್ಡ್ ಡಾಲ್ ಹೌಸಿ ಭಾರತಕ್ಕೆ ಗವರ್ನರ್ ಆಗಿ ಬಂದ ವರ್ಷ

a)

೧೮೩೯

b)

೧೮೪೮

c)

೧೭೯೮

d)

೧೮೫೭

11.

ನಾಗರಿಕ ಸೇವಾ ವ್ಯವಸ್ಥೆಯನ್ನು ಜಾರಿಗೆ ತಂದ ಗವರ್ನರ್

a)

ಥಾಮಸ್ ಮನ್ರೋ

b)

ವಾರನ್ ಹೆಸ್ಟಿಂಗ್ಸ್

c)

ಲಾರ್ಡ್ ಕಾರ್ನ್ವಾಲಿಸ್

d)

ಜೋನಾಥನ್ ಡಂಕನ್

12.

ಭಾರತದಲ್ಲಿ ಪ್ರಥಮತಃ ವ್ಯವಸ್ಥಿತವಾದ ಪೊಲೀಸ್ ವಿಭಾಗವನ್ನು ಅಸ್ತಿತ್ವಕ್ಕೆ ತಂದ ಗವರ್ನರ್

a)

ಲಾರ್ಡ್ ಕ್ಯಾಮಗ್

b)

ವಾರನ್ ಹೆಸ್ಟಿಂಗ್ಸ್

c)

ಚಾರ್ಲ್ಸ್ ಮೆಟ್ಕಾಫ್

d)

ಲಾರ್ಡ್ ಕಾರ್ನ್ ವಾಲೀಸ್

13.

ಆಧುನಿಕ ಶಿಕ್ಷಣದ ಪ್ರಸಾರಕ್ಕೆ ಉತ್ತೇಜನ ಕೊಟ್ಟ ಮೊದಲ ಬ್ರಿಟಿಷ್ ಅಧಿಕಾರಿ

a)

ವಾರನ್ ಹೆಸ್ಟಿಂಗ್ಸ್

b)

ಜೇಮ್ಸ್ ಥಾಮ್ಸನ್

c)

ಜೋನಾಥನ್ ಡಂಕನ್

d)

ಲಾರ್ಡ್ ಕಾರ್ನವಾಲಿಸ್

14.

ಬ್ರಿಟಿಷ್ ಭಾರತದಲ್ಲಿ ಪೊಲೀಸ್ ಕಾಯ್ದೆಯನ್ನು ಜಾರಿಗೊಳಿಸಿದ ವರ್ಷ

a)

೧೭೮೧

b)

೧೮೬೧

c)

೧೭೯೩

d)

೧೮೨೮

15.

ರೈತವಾರಿ ಪದ್ಧತಿಯನ್ನು ಜಾರಿಗೆ ತಂದವನು

a)

ಆರ್ ಎಂ ಬರ್ಡ್

b)

ಜೇಮ್ಸ್ ಥಾಮ್ಸನ್

c)

ಥಾಮಸ್ ಮನ್ರೋ

d)

ವಾರನ್ ಹೆಸ್ಟಿಂಗ್ಸ್

16.

ಮುಸ್ಲಿಮರಿಗಾಗಿ ಪ್ರತ್ಯೇಕ ಚುನಾವಣಾ ಮತಗಟ್ಟೆ ವ್ಯವಸ್ಥೆಯನ್ನು ಜಾರಿಗೊಳಿಸಿದ ಶಾಸನ

a)

1919 ರ ಭಾರತೀಯ ಪರಿಷತ್ ಕಾಯ್ದೆ

b)

19೦೯ ರ ಭಾರತೀಯ ಪರಿಷತ್ ಕಾಯ್ದೆ

c)

1935 ರ ಭಾರತ ಸರ್ಕಾರದ ಕಾಯ್ದೆ

d)

1833 ರ ಚಾರ್ಟರ್ ಕಾಯ್ದೆ

17.

'ಹಿಂದುಸ್ತಾನ ದಲ್ಲಿರುವ ಪ್ರತಿಯೊಬ್ಬ ಮೂಲ ನಿವಾಸಿಯೂ ಭ್ರಷ್ಟ' ಎಂದು ಪ್ರತಿಪಾದಿಸಿದವರು

a)

ವಾರನ್ ಹೆಸ್ಟಿಂಗ್ಸ್

b)

ಚಾರ್ಲ್ಸ್ ಮೆಟ್ಕಾಫ್

c)

ಲಾರ್ಡ್ ಕಾರ್ನ್ ವಾಲೀಸ್

d)

ಜೋನಾಥನ್ ಡಂಕನ್

18.

ಮಹಲ್ ಎಂದರೆ

a)

ಹೋಬಳಿ

b)

ಜಿಲ್ಲೆ

c)

ರಾಜ್ಯ

d)

ತಾಲೂಕು

19.

ಭಾರತದಲ್ಲಿ ಸುಪ್ರೀಂ ಕೋರ್ಟ್ ಸ್ಥಾಪನೆಗೆ ಅವಕಾಶ ಮಾಡಿದ ಶಾಸನ

a)

1773 ರ ರೆಗ್ಯುಲೆಟಿಂಗ್ ಶಾಸನ

b)

1833 ರ ಚಾರ್ಟರ್ ಕಾಯ್ದೆ

c)

1935ರ ಭಾರತ ಸರ್ಕಾರದ ಶಾಸನ

d)

1861 ರ ಭಾರತೀಯ ಪರಿಷತ್ ಕಾಯ್ದೆ

20.

ಚರ್ಚೆಗಳಿಗೆ ಭಾರತಕ್ಕೆ ಪ್ರವೇಶ ಮಾಡಲು ಅಧಿಕೃತ ಅವಕಾಶ ನೀಡಿದ ಶಾಸನ

a)

1833 ರ ಚಾರ್ಟರ್ ಕಾಯ್ದೆ

b)

18೭3 ರ ಚಾರ್ಟರ್ ಕಾಯ್ದೆ

c)

18೫3 ರ ಚಾರ್ಟರ್ ಕಾಯ್ದೆ

d)

18೧3 ರ ಚಾರ್ಟರ್ ಕಾಯ್ದೆ

21.

ಭಾರತದಲ್ಲಿ ಫೆಡರಲ್ ಕೋರ್ಟ್ ಸ್ಥಾಪನೆಗೆ ಅವಕಾಶ ನೀಡಿದ ಶಾಸನ

a)

1935 ರ ಭಾರತ ಸರ್ಕಾರದ ಶಾಸನ

b)

1858 ರ ಭಾರತ ಸರ್ಕಾರದ ಕಾಯ್ದೆ

c)

1೮೫೮ ರ ಭಾರತ ಸರ್ಕಾರದ ಶಾಸನ

d)

1773 ರೆಗ್ಯುಲೇಟಿಂಗ್ ಕಾಯ್ದೆ

22.

ಮೊದಲ ಆಂಗ್ಲೋ ಮರಾಠ ಯುದ್ಧ ಈ ಒಪ್ಪಂದದೊಂದಿಗೆ ಕೊನೆಗೊಂಡಿತು

a)

ಸಾಲ್ಬಾಯ್

b)

ಬೆಸ್ಸಿನ್

c)

ಲಾಹೋರ್

d)

ನಿರಂತರ ಮೈತ್ರಿ