Worksheetsಭಾರತಕ್ಕೆ ಯುರೋಪಿಯನ್ ಆಗಮನ
Total questions: 20
Worksheet time: 10mins
ಭಾರತೀಯರಿಗೆ ಹಂತ ಹಂತವಾಗಿ ಜವಾಬ್ದಾರಿ ಸರ್ಕಾರವನ್ನು ನೀಡುವುದೇ ಬ್ರಿಟಿಷ್ ಸರ್ಕಾರದ ಗುರಿ ಎಂದು ಘೋಷಿಸಿದವರು ___
ಮಿಂಟೋ
ಮಾಲೆ೯
ಕ್ಯಾನಿಂಗ್
ಮಾಂಟೆಗೋ
ಮರಾಠರ ಕೊನೆಯ ಪೇಶ್ವೆ____
ಎರಡನೇ ಬಾಜೀರಾವ್
ರಘುನಾಥರಾವ್
ಎರಡನೇ ಮಾಧವರಾವ್
ನಾರಾಯಣರಾಯ
ಇಂಗ್ಲಿಷರು ತಮ್ಮ ಮೊದಲ ಸರಕು ಕೋಠಿಯನ್ನು____ನಲ್ಲಿ ಸ್ಥಾಪಿಸಿದರು
ಬಾಂಬೆ
ಮದ್ರಾಸ್
ಕಲ್ಕತ್ತಾ
ಬನಾರಸ್
ಪ್ಲಾಸಿ ಕದನದ ತರುವಾಯ ಬಂಗಾಳದ ನವಾಬ____
ಮೀರ್ ಖಾಸಿಂ
ಮೀರ್ ಜಾಫರ್
ಸಿರಾಜ್ ಉದ್ ದೌಲ್
ಷೂಜ ಉದ್ ದೌಲ್
ಸಹಾಯಕ ಸೈನ್ಯ ಪದ್ಧತಿಗೆ ಸಹಿ ಮಾಡಿದ ಮೊದಲ ದೇಶಿಯ ದೊರೆ_____
ಹೈದರಾಬಾದ್ ನಿಜಾಮ
ದೌಲತ್ ರಾವ್
ಎರಡನೇ ಬಾಜೀರಾವ್
ಅಪ್ಪಾಸಾಹೇಬ
ಮಹಲ್ ಎಂದರೆ___
ರಾಜ್ಯ
ತಾಲ್ಲೂಕು
ಜಿಲ್ಲೆ
ಹೋಬಳಿ
ನಾಗರೀಕ ಸೇವಾ ವ್ಯವಸ್ಥೆಯನ್ನು ಜಾರಿಗೆ ತಂದವರು ____
ಲಾರ್ಡ್ ಕಾರ್ನವಾಲಿಸ್
ಲಾರ್ಡ್ ಡಾಲ್ ಹೌಸಿ
ಲಾರ್ಡ್ ವೆಲ್ಲೆಸ್ಲಿ
ಲಾರ್ಡ್ ಕ್ಯಾನಿಂಗ್
ರೈತವಾರಿ ಪದ್ಧತಿಯನ್ನು ಜಾರಿಗೊಳಿಸಿದವರು____
ಲಾರ್ಡ್ ಕಾರ್ನವಾಲಿಸ್
ಅಲೆಗ್ಜಾಂಡರ್ ರೀಡ್
ಲಾರ್ಡ್ ಡಾಲ್ ಹೌಸಿ
ಆರ್. ಎಂ. ಬರ್ಡ್
ಸೂಪರಿಡೆಂಟೆಂಟ್ ಆಫ್ ಪೋಲಿಸ್ ಎನ್ನುವ ಹುದ್ದೆ ಸೃಷ್ಟಿಸಿದವರು____
ವಾರ್ನರ ಹೇಸ್ಟಿಂಗ್ಸ
ಲಾರ್ಡ್ ಕಾರ್ನವಾಲಿಸ್
ಲಾರ್ಡ್ ಡಾಲ್ ಹೌಸಿ
ಲಾರ್ಡ್ ವೆಲ್ಲೆಸ್ಲಿ
ಪೋಲಿಸ್ ವ್ಯವಸ್ಥೆ ಬದಲಾವಣೆಗೆ ಪೋಲಿಸ್ ಕಾಯ್ದೆ ಜಾರಿಗೆ ಬಂದಿದ್ದು ____ರಲ್ಲಿ
ಕ್ರಿ. ಶ. 1781
ಕ್ರಿ. ಶ. 1871
ಕ್ರಿ. ಶ. 1861
ಕ್ರಿ. ಶ. 1902
ಹಿಂದೂಸ್ತಾನದಲ್ಲಿರುವ ಪ್ರತಿಯೊಬ್ಬ ಮೂಲನಿವಾಸಿಯೂ ಭ್ರಷ್ಟ ಈ ಹೇಳಿಕೆ _____
ಲಾರ್ಡ್ ಕಾರ್ನವಾಲಿಸ್
ವಾರನ ಹೇಸ್ಟಿಂಗ್ಸ
ಮೆಟಕಾಫ್
ಲಾರ್ಡ್ ವೆಲ್ಲೆಸ್ಲಿ
ಖಾಯಂ ಜಮೀನ್ದಾರಿ ಪದ್ಧತಿಯು ____ಪ್ರಾಂತ್ಯಗಳಲ್ಲಿ ಜಾರಿಗೊಳಿಸಿತು.
ಮದ್ರಾಸ್ ಮತ್ತು ಮೈಸೂರು
ಬಂಗಾಳ ಮತ್ತು ಬಿಹಾರ
ಪಂಜಾಬ್ ಮತ್ತು ದೆಹಲಿ
ಉತ್ತರ ಪ್ರದೇಶ ಮತ್ತು ಮಧ್ಯ ಪ್ರದೇಶ
ಸಹಾಯಕ ಸೈನ್ಯ ಪದ್ಧತಿಯನ್ನು ಜಾರಿಗೆ ತಂದವನು____
ಲಾರ್ಡ್ ಡಾಲ್ ಹೌಸಿ
ಲಾರ್ಡ್ ವೆಲ್ಲೆಸ್ಲಿ
ಲಾರ್ಡ್ ಕ್ಯಾನಿಂಗ್
ಲಾರ್ಡ್ ಲಿಟ್ಟನ್
ಬ್ರಿಟಿಷ್ ಭೂಕಂದಾಯ ನೀತಿಗಳಿಂದ "ಭಾರತದ ರೈತರು ಸಾಲದಲ್ಲೇ ಹುಟ್ಟಿ, ಸಾಲದಲ್ಲೇ ಬದುಕಿ, ಸಾಲದಲ್ಲೇ ಸತ್ತರು," ಈ ಹೇಳಿಕೆ _
ಚಾರ್ಲ್ಸ್ ಮೆಟಕಾಫ್
ಆರ್. ಎಂ. ಬರ್ಡ್
ಜೇಮ್ಸ್ ಥಾಮ್ಸನ್
ಅಲೆಗ್ಜಾಂಡರ್ ರೀಡ್
ಖಾಯಂ ಜಮೀನ್ದಾರಿ ಪದ್ಧತಿ ಜಾರಿಗೊಳಿಸಿದವರು ____-
ಅಲೆಗ್ಜಾಂಡರ್ ರೀಡ್
ಥಾಮಸ್ ಮನ್ರೋ
ಲಾರ್ಡ್ ಕಾರ್ನವಾಲಿಸ್
ಜೇಮ್ಸ್ ಥಾಮ್ಸನ್
ರೈತವಾರಿ ಪದ್ಧತಿಯನ್ನು____ಪ್ರಾಂತ್ಯಗಳಲ್ಲಿ ಜಾರಿಗೊಳಿಸಲಾಯಿತು.
ಮದ್ರಾಸ್ ಮತ್ತು ಮೈಸೂರು
ಬಂಗಾಳ ಮತ್ತು ಬಿಹಾರ
ಮಹಾರಾಷ್ಟ್ರ ಮತ್ತು ಕೇರಳ
ಮಧ್ಯ ಪ್ರದೇಶ ಮತ್ತು ಉತ್ತರ ಪ್ರದೇಶ
ಪ್ಲಾಸಿ ಕದನ ಸಂಭವಿಸಿದ ವರ್ಷ ____
ಕ್ರಿ. ಶ 1758
ಕ್ರಿ. ಶ 1757
ಕ್ರಿ. ಶ 1764
ಕ್ರಿ. ಶ. 1861
ಭಾರತದಲ್ಲಿ ಫ್ರೆಂಚರ ರಾಜಧಾನಿ ____
ಕಲ್ಕತ್ತಾ
ಮದ್ರಾಸ್
ಪಾಂಡಿಚೆರಿ
ಬಂಗಾಳ
ಫ್ರೆಂಚರ ಮಹತ್ವಾಕಾಂಕ್ಷಿ ಗವರ್ನರ್ ____
ಅಲ್ಬಕರ್ಕ್
ಫ್ರಾನ್ಸಿಸ್ಕೊ ಡಿ ಆಲ್ಮೇಡ
ವೆಲ್ಲೆಸ್ಲಿ
ಡೂಪ್ಲೆ
ಬಕ್ಸಾರ್ ಕದನದಲ್ಲಿ ಬ್ರಿಟಿಷ್ ಸೇನೆಯ ನೇತೃತ್ವವಹಿಸಿದವರು___
ರಾಬರ್ಟ್ ಕ್ಲೈವ್
ಹೆಕ್ಟರ್ ಮನ್ರೋ
ಐರ್ ಕೂಟ್
ಕೌಂಟರ್ ಡಿ ಲಾಲಿ
