wayground logo

Free Printable Worksheets

Font size

S
M
L
XL
Worksheets

ಸಾಮರ್ಥ್ಯ -4 ಮಧ್ಯಯುಗದ ಯರೋಪ್

Total questions: 17

Worksheet time: 39mins

Name
Class
Date
1.

_______ವರೆಗೆ ರೋಮನ್ ಸಾಮ್ರಾಜ್ಯವು ಏಕೀಕೃತ ವಾಗಿತ್ತು.

a)

ಸಾ.ಶ.ಪೂ 395

b)

ಸಾ.ಶ.ಪೂ 476

c)

ಸಾ.ಶ.ಪೂ 1453

d)

ಸಾ.ಶ.ಪೂ 400

2.

ಯುರೋಪಿನ ಮಧ್ಯಯುಗ ಎಂದು ಗುರುತಿಸಲಾದ ಶತಮಾನ

a)

ಸಾ.ಶ.ಪೂ 5ನೇ ಶತಮಾನದಿಂದ 15

b)

ಸಾ.ಶ.ಪೂ 6 ನೇ ಶತಮಾನದಿಂದ 20

c)

ಸಾ.ಶ.ಪೂ 10 ನೇ ಶತಮಾನದಿಂದ 15

d)

ಸಾ.ಶ.ಪೂ 5 ನೇ ಶತಮಾನದಿಂದ 10

3.

ರೂಮ್ ಸಾಮ್ರಾಜ್ಯದಲ್ಲಿದ್ದ ಜಮೀನ್ದಾರಿ ಆಳುವ ವರ್ಗ

a)

ಪೆಟ್ರಿಷಿಯನ್

b)

ಸೆನೆಟ್

c)

ಪೆಬ್ಲಿಯನ್ನರು

d)

ಗುಲಾಮರು

4.

ಮಧ್ಯಯುಗದ ಯುರೋಪಿನ ಒಬ್ಬ ವ್ಯಕ್ತಿಯ ಸ್ಥಾನಮಾನಗಳು ಅವನು ಹೊಂದಿರುವ ______ಪ್ರಮಾಣದಿಂದ ನಿರ್ಧಾರವಾಗುತ್ತಿತ್ತು

a)

ಭೂಮಿ

b)

ಶ್ರಮ

c)

ಹಣ

d)

ಯಾವುದು ಅಲ್ಲಾ

5.

ಹಿಡುವಳಿದಾರ ಹೊಂದಿದ್ದ ಭೂಮಿಯನ್ನು____ಎನ್ನುತ್ತಿದ್ದರು

a)

ಉಂಬಳಿ

b)

ಉಳುಮೆ ಮಾಡುವ ಭೂಮಿ

c)

ಹಿಡುವಳಿದಾರ

d)

ಧಣಿ

6.

ಪೂರ್ವ ರೋಮನ್ ಸಾಮ್ರಾಜ್ಯ ವನ್ನು ಏನೆಂದು ಕರೆಯುತ್ತಿದ್ದರು?

4 lines
7.

ರೋಮನ್ ಅಲ್ಲಿನ ಆಳುವ ವರ್ಗವನ್ನು ಮತ್ತು ಬಡವರನ್ನು ಏನೆಂದು ಕರೆಯುತ್ತಿದ್ದರ?

4 lines
8.

ರೋಮನ್ ಸಾಮ್ರಾಜ್ಯದಲ್ಲಿದ್ದ ಗುಲಾಮರ ಪರಿಸ್ಥಿತಿಯನ್ನು ವಿವರಿಸಿ

4 lines
9.

ಅಂಧಕಾರ ಯುಗ ಎಂದರೇನು?

4 lines
10.

ಉಳಿಗಮಾನ್ಯ ವ್ಯವಸ್ಥೆ ಎಂದರೇನು?

4 lines
11.

ಉಳಿಗಮಾನ್ಯ ವ್ಯವಸ್ಥೆಯ ಲಕ್ಷಣಗಳನ್ನು ಪಟ್ಟಿ ಮಾಡಿ

4 lines
12.

ಧಣಿ ಮತ್ತು ಹಿಡುವಳಿದಾರ ಎಂದರೆ ಯಾರು?

4 lines
13.

ಉಂಬಳಿ ಎಂದರೇನು?

4 lines
14.

ಉಂಬಳಿ‌ ವ್ಯವಸ್ಥೆಯ ಎರಡು ಸಾಂಪ್ರದಾಯಿಕ ವಿಧಿ- ವಿಧಾನಗಳನ್ನ ಹೆಸರಿಸಿ.

4 lines
15.

ಧಣಿ ವರ್ಗದಲ್ಲಿದ್ದ ದರ್ಜೆಗಳು ಯಾವುವು?

4 lines
16.

ಊಳಿಗಮಾನ್ಯ ವ್ಯವಸ್ಥೆಯ ಗುಣ- ದೋಷಗಳನ್ನು ಪಟ್ಟಿಮಾಡಿ

4 lines
17.

ಊಳಿಗಮಾನ್ಯ ವ್ಯವಸ್ಥೆಯ ಪತನಕ್ಕೆ ಕಾರಣ ಗಳನ್ನು ಬರೆಯಿರಿ

4 lines