wayground logo

Free Printable Worksheets

Font size

S
M
L
XL
Worksheets

ಬ್ರಿಟಿಷ್ ಆಳ್ವಿಕೆಯ ಪರಿಣಾಮಗಳು

Total questions: 25

Worksheet time: 13mins

Name
Class
Date
1.

ಬ್ರಿಟಿಷರ ಒಡೆದು ಆಳುವ ನೀತಿಯನ್ನು (a)   ಮಾರ್ಗದ ಮೂಲಕ ಸಮರ್ಥವಾಗಿ ಬಳಸಿಕೊಂಡರು.

2.

ನಾಗರಿಕ ಸೇವಾ ವ್ಯವಸ್ಥೆಯನ್ನು ಜಾರಿಗೆ ತಂದವನು (a)   .

3.

ಬ್ರಿಟಿಷ್ ನೌಕರರು ಅನೈತಿಕ ಮಾರ್ಗಗಳಲ್ಲಿ ಹಣ ಸಂಪಾದಿಸುವುದನ್ನು ತಡೆಯುವ ಸಲುವಾಗಿ ಇಂಗ್ಲೆಂಡಿನ ಸರಕಾರವು ಭಾರತದಲ್ಲಿ ಜಾರಿಗೆ ತಂದ ಕಾಯ್ದೆ (a)   .

4.

1800ರಲ್ಲಿ ನಾಗರಿಕ ಸೇವೆಗೆ ಸೇವೆ ಬಯಸುವವರಿಗೆ ಶಿಕ್ಷಣವನ್ನು ನೀಡಲು ಕಲ್ಕತ್ತಾದಲ್ಲಿ ಪೋರ್ಟ್ ವಿಲಿಯಂ ಕಾಲೇಜಿನ ಸ್ಥಾಪಿಸಿದವರು (a)  

5.

ಹಿಂದೂ ಸ್ಥಾನದಲ್ಲಿರುವ ಪ್ರತಿಯೊಬ್ಬ ಮೂಲನಿವಾಸಿ ಭ್ರಷ್ಟ ಎಂದು ಪ್ರತಿಪಾದಿಸಿದವನು (a)   .

6.

ಭಾರತದಲ್ಲಿ ದಿವಾನಿ ಹಕ್ಕು ಎಂಬ ಕಂದಾಯ ವಸೂಲಾತಿ ಹಕ್ಕನ್ನು ಬ್ರಿಟಿಷರಿಗೆ ನೀಡಿದ ಮೊಗಲ್ ಚಕ್ರವರ್ತಿ

(a)  

7.

ಆಂತರಿಕ ಶಾಂತಿ ಸುವ್ಯವಸ್ಥೆಯನ್ನು ಕಾಪಾಡುವ ಜವಾಬ್ದಾರಿ ಹೊತ್ತಿರುವ ವರ್ಗವೇ (a)  

8.

ಸೂಪರಿಡೆಂಟ್ ಆಫ್ ಪೊಲೀಸ್ ಎನ್ನುವ ಹೊಸ ಹುದ್ದೆಯನ್ನು ಸೃಷ್ಟಿಸಿದವನು (a)  

9.

ವಾರನ್ ಹೇಸ್ಟಿಂಗ್ಸ್ ಅನ್ನು ಜಾರಿಗೆ ತಂದ ಹೊಸ ಯೋಜನೆ ಪ್ರಕಾರ ಪ್ರತಿ ಜಿಲ್ಲೆಯು ಹೊಂದಿರಬೇಕಿದ್ದ ಎರಡು ಪ್ರಕಾರದ ನ್ಯಾಯಾಲಯಗಳು_____ಮತ್ತು____

(a)  

10.

ಪೊಲೀಸ್ ಕಾಯ್ದೆಯನ್ನು (a)   ರಲ್ಲಿ ಜಾರಿಗೊಳಿಸಲಾಯಿತು

11.

ಬ್ರಿಟಿಷ್ ಸೈನ್ಯದಲ್ಲಿ ಭಾರತೀಯರಿಗೆ ಲಭಿಸುತ್ತಿದ್ದ ಅತ್ಯುನ್ನತ ಹುದ್ದೆ ಎಂದರೆ (a)  

12.

(a)   ಸಮಿತಿಯ ಶಿಫಾರಸ್ಸುಗಳ ಆಧಾರದ ಮೇಲೆ ಸೈನಿಕರನ್ನ ಮರುವಿನ್ಯಾಸಗೊಳಿಸಲಾಯಿತು

13.

1793ರಲ್ಲಿ ಬಂಗಾಳ ಮತ್ತು ಬಿಹಾರ ಪ್ರಾಂತ್ಯಗಳಲ್ಲಿ ಲಾರ್ಡ್ ಕಾರ್ನ್ವಾಲಿಸ್ ಜಾರಿಗೆ ತಂದ ಕಂದಾಯ ಪದ್ಧತಿ (a)  

14.

ಖಾಯಂ ಜಮೀನ್ದಾರಿ ಪದ್ಧತಿಯಿಂದ ಬ್ರಿಟಿಷರು ತಮಗೆ ನೆರವಾಗುವ ಹೊಸ ಸಾಮಾಜಿಕ ವರ್ಗವಾದ (a)   ಸೃಷ್ಟಿ ಮಾಡಿದರು.

15.

ಮಹಲ್ ಎಂದರೆ (a)  

16.

ಮಹಲ್ವಾರಿ ಪದ್ಧತಿಯನ್ನು ಜಾರಿಗೆ ತಂದವರು (a)  

17.

ರೈತವಾರಿ ಪದ್ಧತಿಯನ್ನು 1792ರಲ್ಲಿ ಜಾರಿಗೊಳಿಸಿದವರು (a)   ,,

18.

ಆಧುನಿಕ ಶಿಕ್ಷಣದ ಪ್ರಸಾರಕ್ಕೆ ಉತ್ತೇಜನ ಕೊಟ್ಟ ಮೊದಲ ಬ್ರಿಟಿಷ್ ಅಧಿಕಾರಿ ಎಂದರೆ (a)  

19.

1781ರಲ್ಲಿ ಕಲ್ಕತ್ತಾ ಮದರಸವನ್ನು ಪ್ರಾರಂಭಿಸಿದವರು (a)   .

20.

1792ರಲ್ಲಿ ಬನಾರಸಿ ನಲ್ಲಿ ಸಂಸ್ಕೃತ ಕಾಲೇಜನ್ನು ಪ್ರಾರಂಭಿಸಿದವರು (a)  

21.

ಬ್ರಿಟಿಷ್ ಶಿಕ್ಷಣದ ವ್ಯಾಪಕ ವಿಸ್ತರಣೆಗೆ ಮೊದಲು ಒತ್ತಾಯಿಸಿದರು (a)  

22.

ಆಧುನಿಕ ಭಾರತದ ಶಿಕ್ಷಣ ವ್ಯವಸ್ಥೆಗೆ ತಳಹದಿಯಾದ ವರದಿ (a)  

23.

ಚಾರ್ಲ್ಸ್ ವುಡ್ ಆಯೋಗದ ಶಿಫಾರಸಿನಂತೆ ಲಾರ್ಡ್ ಡಾಲ್ ಹೌಸಿ 1857 ರಲ್ಲಿ ಸ್ಥಾಪಿಸಿದ ವಿಶ್ವವಿದ್ಯಾನಿಲಯಗಳು_____,____ ಮತ್ತು____

(a)  

24.

ಗೌರ್ನರ್ ಜನರಲ್ ನ ಕಾರ್ಯಂಗ ಸಭೆಗೆ ಬೆಟ್ಟಿಂಗನ್ನು ನೇಮಕ ಮಾಡಿದ ಕಾನೂನು ಸದಸ್ಯ

(a)  

25.

____,_____ಮತ್ತು ___ಚಿಂತನೆಗಳು ಭಾರತೀಯ ವಿದ್ಯಾವಂತರ ಆಲೋಚನಾ ಕ್ರಮದಲ್ಲಿ ನಾವಿನ್ಯತೆಯನ್ನು ತಂದವು

(a)