NEW
Font size
WorksheetsHistory-01
Total questions: 20
Worksheet time: 10mins
ಮಧ್ಯಯುಗದಲ್ಲಿ 'ವ್ಯಾಪಾರದ ಹೆಬ್ಬಾಗಿಲು' ಎಂದು ಕರೆಯುತ್ತಿದ್ದ ನಗರ
ಗೋವಾ
ಕಾನ್ಸ್ಟಾಂಟಿನೋಪಲ್
ದೆಹಲಿ
ಲಂಡನ್
ಮೊದಲ ಕರ್ನಾಟಿಕ್ ಯುದ್ಧ ಈ ಒಪ್ಪಂದದೊಂದಿಗೆ ಮುಕ್ತಾಯವಾಯಿತು
ಪ್ಯಾರಿಸ್
ಸಾಲ್ಬಾಯ್
ಎಕ್ಸ್ ಲಾ ಚಾಪೆಲ್
ಬಸ್ಸಿನ್
ಬಂಗಾಳದಲ್ಲಿ ದ್ವಿಪ್ರಭುತ್ವ ವನ್ನು ಜಾರಿಗೆ ತಂದವನು
ಮೀರ್ ಜಾಫರ್
ಸಿರಾಜ್ ಉದ್ ದೌಲ
ಎರಡನೇ ಚಾರ್ಲ್ಸ ದೊರೆ
ರಾಬರ್ಟ್ ಕ್ಲೈವ್
ಮಧ್ಯಯುಗದಲ್ಲಿ ಏಷ್ಯಾ ದೇಶಗಳ ವ್ಯಾಪಾರದ ಮೇಲೆ ಏಕಸ್ವಾಮ್ಯ ಸಾಧಿಸಿದವರು
ಇಟಲಿ ವರ್ತಕರು
ಅರಬ್ಬರು
ಫ್ರೆಂಚರು
ಇಂಗ್ಲೀಷರು
ಪೂರ್ವ ರೋಮನ್ (ಬೈಜಾಂಟಿನ್)ಸಾಮ್ರಾಜ್ಯದ ರಾಜಧಾನಿ
ರೋಮ್
ವೆನಿಸ್
ಕಾನ್ಸ್ಟಾಂಟಿನೋಪಲ್
ಲಂಡನ್
ಭಾರತಕ್ಕೆ ಹೊಸ ಜಲಮಾರ್ಗ ಕಂಡುಹಿಡಿದ ವಾಸ್ಕೋಡಗಾಮ ಯಾವ ದೇಶದವನು?
ಫ್ರಾನ್ಸ್
ಜರ್ಮನಿ
ಸ್ಪೇನ್
ಪೋರ್ಚುಗಲ್
ನೀಲಿ ನೀರಿನ ನೀತಿ ಜಾರಿಗೆ ತಂದವನು
ಫ್ರಾನ್ಸಿಸ್ಕೋ ಡಿ ಆಲ್ಮೇಡ್
ಅಲ್ಬುಕರ್ಕ್
ಡೂಪ್ಲೇ
ರಾಬರ್ಟ್ ಕ್ಲೈವ್
ಅಟೋಮನ್ ಟರ್ಕರು ಕಾನ್ಸ್ಟಾಂಟಿನೋಪಲ್ ನಗರವನ್ನು ವಶಪಡಿಸಿಕೊಂಡ ವರ್ಷ
೧೭೭೩
೧೪೫೩
೧೪೫೬
೧೫೪೩
ಫ್ರೆಂಚ್ ಈಸ್ಟ್ ಇಂಡಿಯಾ ಕಂಪನಿ ಸ್ಥಾಪನೆಯಾದ ವರ್ಷ
೧೬೦೨
೧೬೬೪
೧೬೦೦
೧೬೧೨
ಭಾರತವನ್ನು ಮೊದಲು ಪ್ರವೇಶಿಸಿದ ಮತ್ತು ಭಾರತವನ್ನು ತೊರೆದ ಕೊನೆಯ ಯುರೋಪಿಯನ್ನರು
ಪೋರ್ಚುಗೀಸರು
ಡಚ್ಚರು
ಇಂಗ್ಲೀಷರು
ಫ್ರೆಂಚರು
ಬಿಜಾಪುರದ ಸುಲ್ತಾನ ನಿಂದ ಗೋವಾ ಗೆದ್ದುಕೊಂಡ ಪೋರ್ಚುಗೀಸ್ ವೈಸ್ ರಾಯ್
ಫ್ರಾನ್ಸಿಸ್ಕೋ ಅಲ್ಮೇಡ್
ಅಲ್ಫಾನ್ಸೋ ಅಲ್ಬುಕರ್ಕ್
ಲಾ ಬೋರ್ಡಿನಾ
ರಾಬರ್ಟ್ ಕ್ಲೈವ್
೩ ನೇ ಕರ್ನಾಟಿಕ್ ಯುದ್ಧದಲ್ಲಿ ಫ್ರೆಂಚ್ ರನ್ನು ಸೋಲಿಸಿದ ಇಂಗ್ಲೀಷ್ ಸೇನಾಧಿಕಾರಿ
ರಾಬರ್ಟ್ ಕ್ಲೈವ್
ಕೌಂಟ್ ಡಿ ಲಾಲಿ
ಸರ್ ಐರ್ ಕೂಟ್
ಕ್ಯಾಪ್ಟನ್ ಬುಸ್ಸಿ
ಭಾರತದಲ್ಲಿ ಪೋರ್ಚುಗೀಸರ ಪ್ರಧಾನ ವ್ಯಾಪಾರ ಕೇಂದ್ರ
ಪುದುಚೆರಿ
ಕಲ್ಕತ್ತಾ
ಗೋವಾ
ಮದ್ರಾಸ್
ಈಸ್ಟ್ ಇಂಡಿಯಾ ಕಂಪನಿಗೆ ಬಂಗಾಳದ ದಿವಾನಿ ಹಕ್ಕನ್ನು ನೀಡಿದವನು
ಸಿರಾಜ್ ಉದೌಲ್
ಫರೂಕ್ ಸಿಯಾರ್
ಮೀರ್ ಜಾಫರ್
ಎರಡನೇ ಷಾ ಆಲಂ
ಬಂಗಾಳದಲ್ಲಿ ಬ್ರಿಟಿಷರಿಗೆ ಮುಕ್ತ ವ್ಯಾಪಾರ ನಡೆಸಲು ದಸ್ತಕ್ ನೀಡಿದವನು
ಫಾರೂಕ್ ಸಿಯಾರ್
ಎರಡನೇ ಶಾ ಆಲಂ
ಮಿರ್ ಜಾಫರ್
ಸಿರಾಜ್ ಉದ್ದೌಲ
ಮೂರನೇ ಕರ್ನಾಟಿಕ್ ಯುದ್ಧವನ್ನು ಕೊನೆಗಾಣಿಸಿದ ಒಪ್ಪಂದ
ಎಕ್ಸ್ ಲಾ ಚಾಪೆಲ್
ಪ್ಯಾರಿಸ್ ಒಪ್ಪಂದ
ಸಾಲ್ಬಾಯ ಒಪ್ಪಂದ
ಬಸ್ಸಿನ ಒಪ್ಪಂದ
ಪ್ರೆಂಚರ ಮಹಾತ್ವಾಕಾಂಕ್ಷಿ ಗವರ್ನರ್
ರಾಬರ್ಟ್ ಕ್ಲೈವ್
ಅಲ್ಬುಕರ್ಕ್
ಡೂಪ್ಲೆ
ಕೌಂಟ್ ಡಿ ಲಾಲಿ
ಬ್ರಿಟಿಷರು ಮದ್ರಾಸ್ ನಲ್ಲಿ ೧೬೩೯ ರಲ್ಲಿ ಕಟ್ಟಿದ ಕೋಟೆಯ ಹೆಸರು
ಫೋರ್ಟ್ ವಿಲಿಯಂ
ಸೇಂಟ್ ಜಾರ್ಜ್ ಪೋರ್ಟ್
ಅರ್ಕಾಟ್
ಕೋಲ್ಕತ್ತಾ ಪ್ರೆಸಿಡೆನ್ಸಿ
ಭಾರತದಲ್ಲಿ ಇಂಗ್ಲೀಷ್ ಈಸ್ಟ್ ಇಂಡಿಯಾ ಕಂಪನಿಯು ವ್ಯಾಪಾರಿ ಮಳಿಗೆಯನ್ನು ಪ್ರಾರಂಭಿಸಲು ಮೊಘಲ್ ಸಾಮ್ರಾಟನಿಂದ ಅನುಮತಿ ಪಡೆದ ರಾಯಭಾರಿ
ಕ್ಯಾಪ್ಟನ್ ವಿಲಿಯಂ ಹಾಕಿನ್ಸ್
ರಾಬರ್ಟ್ ಕ್ಲೈವ್
ಸರ್ ಥಾಮಸ್ ರೋ
ಎರಡನೇ ಚಾರ್ಲ್ಸ
ಭಾರತದಲ್ಲಿ ಫ್ರೆಂಚರ ರಾಜಧಾನಿ ಕೇಂದ್ರ
ಗೋವಾ
ಪುದುಚೇರಿ
ಕಲ್ಕತ್ತಾ
ಮದ್ರಾಸ್
