wayground logo

Free Printable Worksheets

NEW

Font size

S
M
L
XL
Worksheets

ಅಧ್ಯಾಯ-3 ಬ್ರಿಟಿಷ್ ಆಳ್ವಿಕೆಯ ಪರಿಣಾಮಗಳು ದಿ:- 10/6/21

Total questions: 25

Worksheet time: 13mins

Name
Class
Date
1.

ಬಿಟಿಷರು ಭಾರತದ ಸಾಮ್ರಾಜ್ಯಗಳನ್ನು ಈ ಮಾರ್ಗಗಳ ಮೂಲಕ ತಮ್ಮ ಅಧೀನಕ್ಕೆ ತೆಗೆದುಕೊಂಡರು

a)

ಸಂಧಾನ ಮತ್ತು ಯುದ್ಧ

b)

ಒಪ್ಪಂದ ಮತ್ತು ನೀತಿಗಳು

c)

ಕಾನೂನು ಮತ್ತು ನ್ಯಾಯಾಂಗ ವ್ಯವಸ್ಥೆ

d)

ಒಪ್ಪಂದ ಮತ್ತು ಪೊಲೀಸ್ ವ್ಯವಸ್ಥೆ

2.

ನಾಗರಿಕ ಸೇವಾ ವ್ಯವಸ್ಥೆಯನ್ನು ಜಾರಿಗೆ ತಂದ ಬ್ರಿಟಿಷ್ ಗವರ್ನರ್

a)

ಲಾರ್ಡ್ ಕಾರ್ನವಾಲಿಸ್

b)

ಲಾರ್ಡ್ ಡಾಲ್ ಹೌಸಿ

c)

ಲಾರ್ಡ್ ವೆಲ್ಲೆಸ್ಲಿ

d)

ರಾಬರ್ಟ್ ಕ್ಲೈವ್

3.

ಬ್ರಿಟಿಷ್ ನೌಕರರ ಅನೈತಿಕ ಮಾರ್ಗಗಳಲ್ಲಿ ಹಣ ಸಂಪಾದಿಸುವುದನ್ನು ತಡೆಯುವ ಸಲುವಾಗಿ ಇಂಗ್ಲೆಂಡ್ ಸರ್ಕಾರ ಭಾರತದಲ್ಲಿ ಜಾರಿಗೆ ತಂದ ಕಾಯ್ದೆ

a)

1773ರ ರೆಗ್ಯುಲೇಟಿಂಗ್ ಕಾಯ್ದೆ

b)

1833 ಚಾರ್ಟರ್

c)

1784 ಪಿಟ್ಸ್ ಇಂಡಿಯಾ ಕಾಯ್ದೆ

d)

1858ರ ಭಾರತ ಸರ್ಕಾರ ಕಾಯ್ದೆ

4.

1800ರಲ್ಲಿ ನಾಗರಿಕ ಸೇವೆಗೆ ಸೇರ ಬಯಸುವವರಿಗೆ ಶಿಕ್ಷಣವನ್ನು ನೀಡಲು ಯಾವ ನಗರದಲ್ಲಿ ಪೋರ್ಟ್ ವಿಲಿಯಂ ಕಾಲೇಜನ್ನು ಸ್ಥಾಪಿಸಿದರ?

a)

ಕಲ್ಕತ್ತಾ

b)

ಬಾಂಬೆ

c)

ಮದ್ರಾಸ್

d)

ಗೋವಾ

5.

ಹಿಂದೂ ಸ್ಥಾನದಲ್ಲಿರುವ ಪ್ರತಿಯೊಬ್ಬ ಮೂಲನಿವಾಸಿ ಭ್ರಷ್ಟ ಎಂದು ಪ್ರತಿಪಾದಿಸಿದ ಬ್ರಿಟಿಷ್ ಗೌರ್ನರ್ ಜನರಲ್

a)

ಲಾರ್ಡ್ ಕಾರ್ನವಾಲಿಸ್

b)

ಲಾರ್ಡ್ ಡಾಲ್ ಹೌಸಿ

c)

ಲಾರ್ಡ್ ವೆಲ್ಲೆಸ್ಲಿ

d)

ರಾಬರ್ಟ್ ಕ್ಲೈವ್

6.

ದಿವಾನಿ ಅದಾಲತ್ ಮತ್ತು ಫೌಜದಾರಿ ಅದಾಲತ್ ಎಂಬ ಎರಡು ಬಗೆಯ ನ್ಯಾಯಾಲಯಗಳನ್ನು ಅಸ್ತೀತ್ವಕ್ಕೆ ತಂದ ಗವರ್ನರ್ ಯಾರು?

a)

ವಾರನ್ ಹೇಸ್ಟಿಂಗ್ಸ್

b)

ಲಾರ್ಡ್ ಕಾರ್ನವಾಲಿಸ್

c)

ಲಾರ್ಡ ಡಾಲಹೌಸಿ

d)

ಲಾರ್ಡ್ ವೆಲ್ಲೆಸ್ಲಿ

7.

ಆಂತರಿಕ ಶಾಂತಿ ಸುವ್ಯವಸ್ಥೆಯನ್ನು ಕಾಪಾಡುವ ಜವಾಬ್ದಾರಿಯನ್ನು ಹೊತ್ತಿರುವ ವರ್ಗವೇ

a)

ಸೈನ್ಯ

b)

ನ್ಯಾಯಾಂಗ

c)

ಪೊಲೀಸರು

d)

ಸರ್ಕಾರಿ ಅಧಿಕಾರಿಗಳು

8.

ಸೂಪರಿಡೆಂಟೆಂಟ್ ಆಫ್ ಪೊಲೀಸ್ ಎನ್ನುವ ಹೊಸ ವಿಭಾಗವನ್ನು ಸೃಷ್ಟಿಸಿದವನು___

a)

ಲಾರ್ಡ್ ಕಾರ್ನ್ ವಾಲೀಸ

b)

ಲಾರ್ಡ್ ಡಾಲ್ ಹೌಸಿ

c)

ಲಾರ್ಡ್ ವೆಲ್ಲೆಸ್ಲಿ

d)

ವಾರನ್ ಹೆಸ್ಟಿಂಗ್ಸ್

9.

___ ಪೊಲೋಸ್ ಕಾಯ್ದೆಯನ್ನು ಜಾರಿಗೊಳಿಸಲಾಯಿತು.

a)

1781

b)

1861

c)

1857

d)

1793

10.

ಬ್ರಿಟಿಷ್ ಸಂಸ್ಥೆಯಲ್ಲಿ ಭಾರತೀಯರಿಗೆ ಲಭಿಸುತ್ತಿದ್ದ ಅತ್ಯುನ್ನತ ಹುದ್ದೆ ಎಂದರೆ

a)

ಸುಬೇದಾರ್ ಸ್ಥಾನ

b)

ಮ್ಯಾಜಿಸ್ಟ್ರೇಟ್

c)

ಕೂಲಿ ಸೈನಿಕರು

d)

ಸೂಪರಿಡೆಂಟೆಂಟ್ ಆಫ್ ಪೊಲೀಸ್

11.

ಖಾಯಂ ಜಮೀನ್ದಾರಿ ಪದ್ಧತಿಯನ್ನು ಜಾರಿಗೆ ತನ್ನ ಬ್ರಿಟಿಷ್ ಗೌರ್ನರ್ ಜನರಲ್

a)

ಲಾರ್ಡ್ ಕಾರ್ನವಾಲಿಸ್

b)

ಲಾರ್ಡ್ ಡಾಲ್ ಹೌಸಿ

c)

ಲಾರ್ಡ್ ವೆಲ್ಲೆಸ್ಲಿ

d)

ವಾರನ್ ಟೆಸ್ಟಿಂಗ್

12.

ಖಾಯಂ ಜಮೀನ್ದಾರಿ ಪದ್ಧತಿಯನ್ನು ಈ ಪ್ರಾಂತಗಳಲ್ಲಿ ಜಾರಿಗೊಳಿಸಲಾಯಿತು

a)

ಬಂಗಾಳ ಮತ್ತು ಬಿಹಾರ

b)

ಉತ್ತರಪ್ರದೇಶ ಮಧ್ಯಪ್ರದೇಶ

c)

ಮೈಸೂರು ಪ್ರಾಂತ್ಯ

d)

ಪಂಜಾಬ ಮತ್ತು ದೆಹಲಿ

13.

ವಾರ್ಷಿಕವಾಗಿ ನಿರ್ದಿಷ್ಟ ಕಂದಾಯ ಹಣವನ್ನು ಪಡೆಯುವ ಪದ್ಧತಿ

a)

ಖಾಯಂ ಜಮೀನ್ದಾರಿ

b)

ಮಹಲ್ವಾರಿ ಪದ್ಧತಿ

c)

ರೈತವಾರಿ ಪದ್ಧತಿ

d)

ಮಹಲ್

14.

ಮಹಲ್ವಾರಿ ಪದ್ಧತಿಯನ್ನು ಜಾರಿಗೆ ತಂದ ಬ್ರಿಟಿಷ್ ಗೌರ್ನರ್ ಗಳು

a)

ಆರ್ ಎಮ್ ಬರ್ಡ್

b)

ಜೇಮ್ಸ್ ಥಾಮ್ಸನ್

c)

ಥಾಮಸ್ ಮನ್ರೋ

d)

ಆರ್ ಎಮ್ ಬರ್ಡ್ ಮತ್ತು ಜೇಮ್ಸ್ ಥಾಮ್ಸನ್

15.

ಮಹಲ್ ಎಂದರೆ

a)

ಗ್ರಾಮ

b)

ತಾಲೂಕು

c)

ಜಿಲ್ಲೆ

d)

ರಾಜ್ಯ

16.

ರೈತವಾರಿ ಪದ್ಧತಿಯನ್ನು ಜಾರಿಗೊಳಿಸಿದವರು

a)

ಅಲೆಗ್ಸಾಂಡರ್ ರೀಡ್

b)

ಥಾಮಸ್ ಮನ್ರೋ

c)

ಜೇಮ್ಸ್ ಸಾಮ್ಸನ್ಗ್

d)

ಆರ್ ಎಮ್ ಬರ್ಡ್

17.

ಮದ್ರಾಸ್ ಮತ್ತು ಮೈಸೂರು ಪ್ರಾಂತಗಳಲ್ಲಿ ರೈತವಾರಿ ಪದ್ಧತಿಯನ್ನು ಜಾರಿಗೆ ತಂದವರು

a)

ಥಾಮಸ್ ಮನ್ರೋ

b)

ಅಲೆಗ್ಸಾಂಡರ್ ರೀಡ್

c)

ಆರ್ ಎಂ ಬರ್ಡ್

d)

ಜೇಮ್ಸ್ ಥಾಮ್ಸನ್

18.

ಆಧುನಿಕ ಶಿಕ್ಷಣದ ಪ್ರಸಾರಕ್ಕೆ ಉತ್ತೇಜನ ಕೊಟ್ಟ ಮೊದಲ ಬ್ರಿಟಿಷ್ ಅಧಿಕಾರಿ

a)

ಥಾಮಸ್ ಮನ್ರೋ

b)

ವಾರನ್ ಹೇಸ್ಟಿಂಗ್ಸ್

c)

ಆರಂ ಬರ್ಡ್

d)

ಸರ್ ಚಾರ್ಲ್ಸ್ ವುಡ್

19.

ವಾರನ್ ಹೇಸ್ಟಿಂಗ್ಸ್ ಎಲ್ಲಿ ಮದರಸವನ್ನು ಪ್ರಾರಂಭಿಸಿದನು

a)

ಕಲ್ಕತ್ತಾ

b)

ಬಾಂಬೆ

c)

ಮದ್ರಾಸ್

d)

ಗೋವಾ

20.

1792ರಲ್ಲಿ ಬನಾರಸನಲ್ಲಿ ಸಂಸ್ಕೃತ ಕಾಲೇಜನ್ನು ಪ್ರಾರಂಭಿಸಿದರು

a)

ಜೋನಾಥನ್ ಡಂಕನ್

b)

ವರ ಲಿಸ್ಟಿಂಗ್

c)

ಸರ್ ಚಾರ್ಲ್ಸ್ ವುಡ್

d)

ಮೆಕಾಲೆ

21.

ಗವರ್ನರ್ ಜನರಲ್ ನ ಕಾರ್ಯಂಗ ಸಭೆಗೆ ಕಾನೂನು ಸದಸ್ಯನನ್ನಾಗಿ ಯಾರನ್ನು ನೇಮಕ ಮಾಡಲಾಯಿತು

a)

ಮೆಕಾಲೆ

b)

ಸರ್ ಚಾಲ್ಸ್ ವುಡ್

c)

ಡಾಲ್ ಹೌಸಿ

d)

ಬೆಂಟಿಂಗ್

22.

ಆಧುನಿಕ ಭಾರತದ ಶಿಕ್ಷಣ ವ್ಯವಸ್ಥೆಗೆ ತಳಹದಿಯಾದ ವರದಿ

a)

ಮೆಕಾಲೆ ವರದಿ

b)

ಸರ್ ಚಾರ್ಲ್ಸ್ ವುಡ್ ವರದಿ

c)

ವಿಲಿಯಂ ಬೆಂಟಿಂಗ್

d)

ಡಾಲ್ಹೌಸಿ

23.

ಚಾಲ್ಸ್ ವುಡ್ ಆಯೋಗದ ಶಿಫಾರಸಿನ ಮೇರೆಗೆ ಲಾರ್ಡ್ ಡಾಲ್ ಹೌಸಿ ಸ್ಥಾಪಿಸಿದ ವಿಶ್ವವಿದ್ಯಾಲಯಗಳು

a)

ಕಲ್ಕತ್ತಾ ಬಾಂಬೆ ಮತ್ತು ಮದ್ರಾಸ್

b)

ಬಂಗಾಳ ಬಿಹಾರ ಮತ್ತು ಒರಿಸ್ಸಾ

c)

ದೆಹಲಿ-ಪಂಜಾಬ್ ಹರಿಯಾಣ

d)

ಮೇಲಿನ ಎಲ್ಲವೂ

24.

ಬ್ರಿಟಿಷ್ ಶಿಕ್ಷಣದ ಪರಿಣಾಮಗಳೆಂದರೆ

a)

ವೃತ್ತ ಪತ್ರಿಕೆಗಳ ಬೆಳವಣಿಗೆ

b)

ಭಾರತೀಯ ವಿದ್ಯಾವಂತರ ಆಲೋಚನಾ ಕ್ರಮದಲ್ಲಿ ನಾವಿನ್ಯತೆ

c)

ರಾಷ್ಟ್ರೀಯ ದೃಷ್ಟಿಕೋನದ ಮತ್ತು ಸ್ಥಳೀಯ ಸಾಹಿತ್ಯದ ಬೆಳವಣಿಗೆ

d)

ಮೇಲಿನ ಎಲ್ಲವೂ

25.

ಕಲ್ಕತ್ತಾ ಬಾಂಬೆ ಮತ್ತು ಮದ್ರಾಸುಗಳಲ್ಲಿ ನೂತನ ವಿಶ್ವವಿದ್ಯಾಲಯಗಳನ್ನು ಯಾವ ಆಯೋಗದ ಶಿಫಾರಸ್ಸಿನಂತೆ ಲಾರ್ಡ್ ಡಾಲ್ ಹೌಸಿ ಸ್ಥಾಪಿಸಿದನು

a)

ಸರ್ ಚಾರ್ಲ್ಸ್ ವುಡ್

b)

ವಾರನ್ ಹೇಸ್ಟಿಂಗ್ಸ್

c)

ಲಾರ್ಡ್ ಡಾಲ್ ಹೌಸಿ

d)

ಜೋನಾಥನ್ ಡಂಕನ್