Worksheetsಅಧ್ಯಾಯ:- 7 ಸ್ವಾತಂತ್ರ್ಯ ಹೋರಾಟ
Total questions: 30
Worksheet time: 15mins
ಭಾರತೀಯ ರಾಷ್ಟ್ರೀಯ ಕಾಂಗ್ರೆಸ್ ನ ಸ್ಥಾಪನೆ ಗಿಂತ ಮುಂಚೆ ಇದ್ದ ಸಂಘಟನೆಗಳು
ದಿ ಹಿಂದೂ ಮೇಳ
ದ ಈಸ್ಟ್ ಇಂಡಿಯನ್ ಅಸೋಸಿಯೇಷನ್
ಪೂನಾ ಸಾರ್ವಜನಿಕ ಸಭಾ
ದ ಇಂಡಿಯನ್ ಅಸೋಸಿಯೇಷನ್
ಮೇಲಿನಎಲ್ಲಾ ಸಂಘಟನೆಗಳು
ಪತ್ರಿಕಾ ಸ್ವತಂತ್ರವನ್ನು ಮೊಟಕುಗೊಳಿಸಲು ಲಾರ್ಡ್ ಲಿಟ್ಟನ್ ಜಾರಿಗೆ ತಂದ ಕಾಯ್ದೆ
ವರ್ಣಾಕ್ಯೂಲರ್ ಪ್ರೆಸ್ ಕಾಯ್ದೆ
ಸಶಸ್ತ್ರ ಬಳಕೆ ನಿಷೇಧ ಕಾಯ್ದೆ
ಮಿಂಟೋ ಮಾರ್ಲೆ ಸುಧಾರಣೆ
1935 ರ ಭಾರತ ಸರ್ಕಾರ ಕಾಯ್ದೆ
ಭಾರತೀಯ ರಾಷ್ಟ್ರೀಯ ಕಾಂಗ್ರೆಸ್ ಯಾವ ನಗರದಲ್ಲಿ ಎಷ್ಟರಲ್ಲಿ ಸ್ಥಾಪನೆಯಾಯಿತು
ಬಾಂಬೆ ನಗರದಲ್ಲಿ 1885
ಪೂನಾ 1985
ಕಲ್ಕತ್ತಾ ದಲ್ಲಿ 1885
ಕಲ್ಕತ್ತಾದಲ್ಲಿ 1985
ಭಾರತೀಯ ರಾಷ್ಟ್ರೀಯ ಕಾಂಗ್ರೆಸ್ ನ ಮೊದಲ ಅಧ್ಯಕ್ಷರು
ಡಬ್ಲ್ಯೂ ಸಿ ಬ್ಯಾನರ್ಜಿ
ಎ ಓ ಹ್ಯೂಮ್
ದಾದಾಬಾಯಿ ನವರೋಜಿ
ಗೋಪಾಲಕೃಷ್ಣ ಗೋಖಲೆ
ಭಾರತೀಯ ರಾಷ್ಟ್ರೀಯ ಕಾಂಗ್ರೆಸ್ ನ ಸ್ಥಾಪಕರು
ಎ ಓ ಹ್ಯೂಮ್
ಡಬ್ಲ್ಯು ಸಿ ಬ್ಯಾನರ್ಜಿ
ಎಂ ಜಿ ರಾನಡೆ
ದಾದಾಬಾಯಿ ನವರೋಜಿ
ಭಾರತೀಯ ರಾಷ್ಟ್ರೀಯ ಕಾಂಗ್ರೆಸ್ ಸ್ಥಾಪಕರು ಆದಂತಹ ಈ ವ್ಯಕ್ತಿಯ ಹೆಸರನ್ನ ತಿಳಿಸಿ
ಎ ಓ ಹ್ಯೂಮ್
ಡಬ್ಯ್ಲು ಸಿ ಬ್ಯಾನರ್ಜಿ
ಸುರೇಂದ್ರನಾಥ ಬ್ಯಾನರ್ಜಿ
ಎಂ ಜಿ ರಾನಡೆ
ಭಾರತೀಯ ರಾಷ್ಟ್ರೀಯ ಕಾಂಗ್ರೆಸ್ ನ ಪ್ರಾರಂಭದ ಇಪ್ಪತ್ತು ವರ್ಷಗಳನ್ನು ಏನೆಂದು ಕರೆಯುತ್ತಾರೆ
ಕ್ರಾಂತಿಕಾರಿಗಳ ಯುಗ
ಮಂದಗಾಮಿಗಳ ಯುಗ
ತೀವ್ರಗಾಮಿಗಳು ಯುಗ
ಬಂಡಾಯಗಾರರ ಯುಗ
ಸಂವಿಧಾನದ ಚೌಕಟ್ಟಿನೊಳಗೆ ಪ್ರಾರ್ಥನೆ ಮತ್ತು ಮನೆಗಳ ಮೂಲಕ ತಮ್ಮ ಬೇಡಿಕೆಗಳನ್ನು ಸರ್ಕಾರಕ್ಕೆ ಮುಂದಿಡುತ್ತಿದ್ದವರು
ಮಂದಗಾಮಿಗಳು
ತೀವ್ರಗಾಮಿಗಳು
ಕ್ರಾಂತಿಕಾರಿಗಳು
ಬಂಡಾಯಗಾರರು
ಸಂಪತ್ತಿನ ಸೋರಿಕೆ ಸಿದ್ಧಾಂತವನ್ನು ಮಂಡಿಸಿದವರು
ದಾದಾಬಾಯಿ ನವರೋಜಿ
ಸುರೇಂದ್ರನಾಥ ಬ್ಯಾನರ್ಜಿ
ಎ ಓ ಹ್ಯೂಮ್
ಅರಬಿಂದೋ ಘೋಷ್
ಮಂದಗಾಮಿಗಳ ಕಾಲವನ್ನು ಏನೆಂದು ಕರೆಯಲಾಗಿದೆ
ಉದಾರ ರಾಷ್ಟ್ರವಾದದ ಕಾಲ
ರಾಜಕೀಯ ಭೀಕ್ಷುಕರ ಕಾಲ
ಸ್ವಾತಂತ್ರ್ಯ ಹೋರಾಟದ ಕಾಲ
ಮನವಿಗಳ ಕಾಲ
ಈ ಭಾವಚಿತ್ರದಲ್ಲಿರುವ ಮಂದಗಾಮಿ ನಾಯಕನನ್ನ ಹೆಸರಿಸಿ
ದಾದಾಬಾಯಿ ನವರೋಜಿ
ಗೋಪಾಲಕೃಷ್ಣ ಗೋಖಲೆ
ಆರ್ ಸಿ ದತ್
ಬಿಪಿನ್ ಚಂದ್ರಪಾಲ್
ಮಂದಗಾಮಿಗಳನ್ನು ತಿವ್ರಗಾಮಿಗಳು ಏನೆಂದು ಕರೆದರು
ರಾಜಕೀಯ ಬಿಕ್ಷುಕರು
ಸಾಮಾಜಿಕ ಬಿಕ್ಷುಕರು
ಆರ್ಥಿಕ ಬಿಕ್ಷುಕರು
ಮಂದಗಾಮಿಗಳು
ಮಂದಗಾಮಿ ನಾಯಕರನ್ನು ಹೆಸರಿಸಿ
ಅರಬಿಂದೋ ಘೋಷ್
ಬಾಲಗಂಗಾಧರ ತಿಲಕ
ಲಾಲ ಲಜಪತ್ ರಾಯ್
ಬಿಪಿನ್ ಚಂದ್ರಪಾಲ್
ಎಲ್ಲರೂ
ಸ್ವರಾಜ್ಯ ನನ್ನ ಜನ್ಮಸಿದ್ಧ ಹಕ್ಕು ಅದನ್ನು ಪಡೆದೆ ತೀರುವೆ ಎಂದು ಘೋಷಿಸಿದ ಪ್ರಮುಖ ತೀವಗಾಮಿ ನಾಯಕ
ಬಾಲಗಂಗಾಧರ್ ತಿಲಕ್
ವಿಡಿ ಸಾವರ್ಕರ್
ಚಂದ್ರಶೇಖರ್ ಅಜಾದ್
ಬಿಪಿನ್ ಚಂದ್ರ ಪಾಲ್
ವೈಸರಾಯ್ ಲಾರ್ಡ್ ಕರ್ಜನ್ನನ ಯಾವ ಕಾರಣವನ್ನು ನೀಡಿ ಬಂಗಾಳವನ್ನು ವಿಭಜಿಸಿದರು
ಆಡಳಿತಾತ್ಮಕ ಕಾರಣ
ರಾಜಕೀಯ ಕಾರಣ
ಆರ್ಥಿಕ ಕಾರಣ
ಧಾರ್ಮಿಕ ಕಾರಣ
ಬಂಗಾಳದ ವಿಭಜನೆ ಆದ ವರ್ಷ
1905
1901
1911
1900
ಬ್ರಿಟಿಷ್ ಸರ್ಕಾರವು ಬಂಗಾಳ ವಿಭಜನೆಯನ್ನು ಯಾವಾಗ ಹಿಂಪಡೆಯಿತು
1905
1901
1911
1900
ಬಾಲಗಂಗಾಧರ್ ತಿಲಕ್ ಯಾವ ಉತ್ಸವಗಳನ್ನು ಪ್ರಾರಂಭವಾಗುವ ಮೂಲಕ ಬ್ರಿಟಿಷ್ ವಿರೋಧಿ ಹೋರಾಟಕ್ಕೆ ಜನರನ್ನು ಸಜ್ಜುಗೊಳಿಸಿದರು
ಗಣೇಶ ಉತ್ಸವ
ಶಿವಾಜಿ ಜಯಂತಿ
ದುರ್ಗಾಪೂಜೆ
ಮೇಲಿನ ಎಲ್ಲವೂ
ಮುಸ್ಲಿಂ ಲೀಗ್ ಯಾವಾಗ ಸ್ಥಾಪಿತವಾಯಿತು
1905
1906
1911
1900
ಬಾಲಗಂಗಾಧರ್ ತಿಲಕ್ ಮರಾಠಿ ಭಾಷೆಯಲ್ಲಿ ಆರಂಭಿಸಿದ ಪತ್ರಿಕೆ
ಮರಾಠ
ಕೇಸರಿ
ಇಂಗ್ಲೀಷ್
ಉರ್ದು
ಬಾಲಗಂಗಾಧರ್ ತಿಲಕ್ ಇಂಗ್ಲಿಷ್ ಭಾಷೆಯಲ್ಲಿ ಆರಂಭಿಸಿದ ಪತ್ರಿಕೆ
ಮರಾಠ
ಕೇಸರಿ
ಇಂಗ್ಲೀಷ್
ಡಿ ಹಿಂದೂ
ತಿಲಕರು ರಚಿಸಿದ ಗ್ರಂಥ
ಗೀತಾರಹಸ್ಯ
ದಿ ಹಿಂದೂ
ಮರಾಠ
ಕೇಸರಿ
ಇಂಗ್ಲೆಂಡಿನಲ್ಲಿ ಹುಟ್ಟಿಕೊಂಡ ಗುಪ್ತ ಸಂಘಟನೆ
ಲೋಟಸ್ ಮತ್ತು ಡಾಗರ್
ಅನುಶೀಲನ ಸಮಿತಿ
ಅಭಿನವ ಭಾರತ
ಗಧರ್
ಅಮೆರಿಕದಲ್ಲಿ ಪ್ರಾರಂಭವಾದ ಕ್ರಾಂತಿಕಾರಿ ಸಂಘಟನೆ
ಗಧರ್
ಅಭಿನವ ಭಾರತ
ಅನುಶೀಲನ ಸಮಿತಿ
ಲೋಟಸ್ ಮತ್ತು ಡಾಗರ್
ಭಾರತದಲ್ಲಿದ್ದ ರಹಸ್ಯ ಸಂಘಟನೆಗಳಲ್ಲಿ ಮುಖ್ಯವಾದವು
ಅನುಶೀಲನ ಸಮಿತಿ ಮತ್ತು ಅಭಿನವ ಭಾರತ
ಗಧರ್
ಲೋಟಾಸ್
ಡಾಗರ್
ಕ್ರಾಂತಿಕಾರಿ ನಾಯಕನನ್ನ ಹೆಸರಿಸಿ
ಭಗತ್ ಸಿಂಗ್
ಚಂದ್ರಶೇಖರ್ ಅಜಾದ್
ವಿ ಡಿ ಸಾವರ್ಕರ್
ಅರಬಿಂದೋಘೋಷ್
ಈ ಭಾವಚಿತ್ರದಲ್ಲಿರುವ ಕ್ರಾಂತಿಕಾರಿಯನ್ನ ಹೆಸರಿಸಿ
ಚಂದ್ರಶೇಖರ್ ಅಜಾದ್
ಭಗತ್ ಸಿಂಗ್
ವಿ ಡಿ ಸಾವರ್ಕರ್
ಅರಬಿಂದೋ ಘೋಷ್
ಬಂಗಾಳದ ವಿಭಜನೆಯನ್ನ ರೂಪಿಸಿದ ವೈಸರಾಯ್
ಲಾರ್ಡ್ ಕಾರ್ನ್ ವಾಲೀಸ್
ಡಾಲ್ ಹೌಸಿ
ರಾಬರ್ಟ್ ಕ್ಲೈವ್
ಲಾರ್ಡ್ ಕರ್ಜನ್
ಕ್ರಾಂತಿಕಾರಿಯನ ಹೆಸರಿಸಿ
ಚಂದ್ರಶೇಖರ್ ಆಜಾದ್
ಭಗತ್ ಸಿಂಗ್
ವಿಡಿ ಸವರ್ಕರ್
ಅರವಿಂದ ಘೋಷ್
ಇದು ಕ್ರಾಂತಿಕಾರಿಗಳ ಸ್ವಾತಂತ್ರ ಹೋರಾಟದ ಮಾರ್ಗವಾಗಿತ್ತು
ಸಂವಿಧಾನಿಕ ಚೌಕಟ್ಟಿನೊಳಗೆ ಪ್ರಾರ್ಥನೆ ಮತ್ತು ಮನವಿಗಳ ಮೂಲಕ ಬೇಡಿಕೆಗಳನ್ನು ಸಲ್ಲಿಸುವುದು
ಪತ್ರಿಕೆಗಳನ್ನು ಹೊರಡಿಸುವ ಮೂಲಕ ಉತ್ಸವಗಳನ್ನು ಆಚರಿಸುವ ಮೂಲಕ ಹೋರಾಟಗಳನ್ನು ನಡೆಸುವುದು
ಬ್ರಿಟಿಷ್ ಆಡಳಿತ ನ್ಯಾಯಪರತೆ ಯಲ್ಲಿ ನಂಬಿಕೆ ಇಡುವುದು
ಬಾಂಬು ಮತ್ತು ಬಂದೂಕುಗಳ ಪ್ರಯೋಗ ರಹಸ್ಯ ಸಂಘಗಳ ಸ್ಥಾಪನೆ
ಹಿಂಸಾತ್ಮಕ ಮಾರ್ಗಗಳ ಅನುಸರಣೆ
