NEW
Font size
Worksheetsಸಾಮಾನ್ಯ ಕನ್ನಡ
Total questions: 25
Worksheet time: 13mins
ಕನ್ನಡದ ಮೊದಲ ಗದ್ಯಕೃತಿಯ ಕರ್ತೃ
ಪಂಪ
ದುರ್ಗಸಿಂಹ
ಶ್ರೀ ವಿಜಯ
ಶಿವಕೋಟ್ಯಾಚಾರ್ಯ
ಐ, ಔ ಇವುಗಳನ್ನು ಹೀಗೆ ಕರೆಯಲಾಗಿದೆ
ಯೋಗವಾಹಗಳು
ಹೃಸ್ವಸ್ವರ
ಸಂಧ್ಯಕ್ಷರ
ಪ್ಲುತಸ್ವರ
ಕಂದಪದ್ಯದ ಉತ್ತರಾರ್ಧದಲ್ಲಿ ಬರುವ ಮಾತ್ರೆಗಳ ಸಂಖ್ಯೆ
64
32
34
46
ಕನ್ನಡದ ಮೊದಲ ರಾಷ್ಟ್ರಕವಿ
ಎಂ, ಗೋವಿಂದ ಪೈ
ಕುವೆಂಪು
ಶಿವರುದ್ರಪ್ಪ
ಶಿವರಾಮ ಕಾರಂತ
'ಉಪಮಾಲೋಲ' ಬಿರುದಾಂಕಿತ ಕವಿ
ಕುಮಾರವ್ಯಾಸ
ಹರಿಹರ
ಲಕ್ಷ್ಮೀಶ
ರಾಘವಾಂಕ
ಕುವೆಂಪು ಅವರಿಗೆ ಕರ್ನಾಟಕ ರತ್ನ ಪ್ರಶಸ್ತಿ ಲಭಿಸಿದ ವರ್ಷ
1994
1996
1990
1992
ಸ,ತ,ತ,ನ,ಸ,ರ,ರ ಗಣಗಳು ಬರುವ ವೃತ್ತ
ಸ್ರಗ್ಧರಾ ವೃತ್ತ
ಮಹಾಸ್ರಗ್ಧರಾ ವೃತ್ತ
ಚಂಪಕಮಾಲಾ ವೃತ್ತ
ಉತ್ಪಲಮಾಲಾ ವೃತ್ತ
ಯಜ್ಞಸೇನನ ಶಿಷ್ಯಂದಿರು
ದ್ರೋಣ ಮತ್ತು ಕರ್ಣ
ದ್ರೋಣ ಮತ್ತು ಪರಶುರಾಮ
ದ್ರೋಣ ಮತ್ತು ಅಶ್ವತ್ಥಾಮ
ದ್ರುಪದ ಮತ್ತು ದ್ರೋಣ
ಇದು ಸುವರ್ಣಯುಗ ಅಗಿದೆ
10 ನೇ ಶತಮಾನ
12 ನೇ ಶತಮಾನ
9 ನೇ ಶತಮಾನ
14 ನೇ ಶತಮಾನ
ವಾಸಿ ಪದದ ಅರ್ಥ
ಕುದುರೆ
ಪ್ರತಿಜ್ಞೆ
ನಿವಾಸಿ
ಕೋಪ
ರನ್ನಗನ್ನಡಿ ಇಲ್ಲಿರುವ ಅಲಂಕಾರ
ಉಪಮಾ ಅಲಂಕಾರ
ಉತ್ಪ್ರೇಕ್ಷೆ ಅಲಂಕಾರ
ದೃಷ್ಟಾಂತ ಅಲಂಕಾರ
ರೂಪಕ ಅಲಂಕಾರ
ಆದಿಯೊಳ್ ಇದು ಈ ಗಣವಾಗಿದೆ
ಜಗಣ
ಸಗಣ
ರಗಣ
ಮಗಣ
ಚಕ್ರೇಶ್ವರ ಚರಿತಂ ಕೃತಿಯ ಕರ್ತೃ
ಚಾವುಂಡರಾಯ
ಪಂಪ
ಜನ್ನ
ರನ್ನ
ಮರ್ತ್ಯತ್ವವೇ ಎಷ್ಟು ಗೋರಿಗುಂಪುಗಳು ಇಲ್ಲಿವೆ ಎಂದು ಹಾಡಿದವರು
ಬ್ಯೂಮಾಂಟ್
ಎಡಿಸನ್
ಗೋಲ್ಡ್ ಸ್ಮಿತ್
ಡ್ರಾಯ್ ಡನ್
ಈಸಿ ಮತ್ತು ಮೂಸಿ ನದಿಗಳ ಪ್ರವಾಹ ಇದ್ದ ನಗರ
ರಾಯಚೂರು
ಸಿಕಂದರಾಬಾದ್
ಮುನಿರಾಬಾದ್
ಹೈದರಾಬಾದ್
ಪ್ರತೀಹಾರಿ ಪದದ ತದ್ಭವ ರೂಪ
ಪಡಿಯರ
ಪ್ರತಿಯರ
ಪಡಿಹಾರ
ಪ್ರಗತಿಪರ
ಸಲಾಮು ಈ ಭಾಷೆಯಿಂದ ಕನ್ನಡಕ್ಕೆ ಬಂದಿದೆ
ಅರಬ್ಬೀ
ಪೋರ್ಚುಗೀಸ್
ಉರ್ದು
ಹಿಂದೂಸ್ಥಾನಿ
ಸಿಡಿಲು ಸಿಡಿದ್ಹಾಂಗ ಗುಂಡು ಸುರಿದಾವ ಇಲ್ಲಿರುವ ಅಲಂಕಾರ
ರೂಪಕ ಅಲಂಕಾರ
ಉತ್ಪ್ರೇಕ್ಷೆ ಅಲಂಕಾರ
ಉಪಮ ಅಲಂಕಾರ
ದೃಷ್ಟಾಂತ ಅಲಂಕಾರ
ಐರಾವತ ಕೃತಿಯ ಕರ್ತೃ
ಲಕ್ಷ್ಮೀಶ
ಕುಮಾರವ್ಯಾಸ
ರನ್ನ
ಪಂಪ
ರಾಜೀವಸಖ ಎಂದರೆ
ಚಂದ್ರ
ಸೂರ್ಯ
ಕರ್ಣ
ಕಮಲ
ಗುಂಪಿಗೆ ಸೇರದ ಪದ ಗುರುತಿಸಿ
ಚಿತ್ರ ಕವಿತ್ವ
ಯಮಕ
ಉಪಮ ಅಲಂಕಾರ
ಅನುಪ್ರಾಸ
ರತ್ನತ್ರಯರಲ್ಲದವರು ಯಾರು ?
ಪೊನ್ನ
ಜನ್ನ
ರನ್ನ
ಪಂಪ
ಭಾವಸೂಚಕಾವ್ಯಯ ಗುರುತಿಸಿ
ಅಹುದು
ಸೊಗಸಾಗಿ
ಅವನೇ
ಭಳಿರೆ
ಕಡುವೆಳ್ಪು ಇಲ್ಲಿರುವ ಸಂಧಿ
ಆದೇಶ ಸಂಧಿ
ಆಗಮ ಸಂಧಿ
ಲೋಪಸಂಧಿ
ಗುಣಸಂಧಿ
ಕ್ರಿಯಾಸಮಾಸವಲ್ಲದ ಪದ ಗುರುತಿಸಿ
ಕಣ್ದೆರೆ
ಹಿಂದಲೆ
ಕಂಗೆಡು
ಮೈಮುಚ್ಚು
