NEW
Font size
Worksheetsಸ್ವಾತಂತ್ರೋತ್ತರ ಭಾರತ
Total questions: 20
Worksheet time: 10mins
ಭಾರತದ ಬಹುಧರ್ಮೀಯ ರಾಷ್ಟ್ರ ವಾಗಲು ಕಾರಣ
ಸಂವಿಧಾನ
ವಿದೇಶಿ ಆಕ್ರಮಣಗಳು
ಮೊಘಲರು
ಶಾಂತಿಪ್ರಿಯರು
ಬ್ರಿಟಿಷರ ಕಾಲದಲ್ಲಿ ಧಾರ್ಮಿಕತೆಗಳು ಹೇಗೆ ರಾಜಕೀಯ ಆಯಾಮವನ್ನು ಪಡೆದುಕೊಂಡವು
ಹಿಂದುಗಳ ಕಡೆ ಒಲವು
ಮುಸ್ಲಿಮರ ಕಡೆ ಒಲವು
ಒಡೆದಾಳುವ ನೀತಿ
ವೈಚಾರಿಕ ಮನೋಭಾವ
ನೆಹರು ಅವರು ಕೋಮುಗಲಭೆಗಳನ್ನು ಹೇಗೆ ನಿಯಂತ್ರಣಕ್ಕೆ ತಂದರು
ಒಡೆದಾಳುವ ನೀತಿ
ದಮನ ಮಾಡುವ ಮೂಲಕ
ಆಡಳಿತ ಮತ್ತು ರಾಜಕೀಯ ಶಕ್ತಿ ಬಳಸಿ
ಶಾಂತಿಯ ಮೂಲಕ
ಕೋಮುಗಲಭೆಗಳು ಜಾತ್ಯಾತೀತ ರಾಷ್ಟ್ರ ಮಾಡಲು ಹೇಗೆ ಪ್ರೇರಣೆಯಾದವು
ಪಾಕಿಸ್ತಾನ ಪ್ರೇರಣೆ
ಖಾಸಗಿತನ
ನಿರಪೇಕ್ಷತೆ
ಕೋಮುದಳ್ಳುರಿಗೆ ಭಯಾನಕ ದೃಶ್ಯ ಗಳು
1971 ರಲ್ಲಿ ಬಾಂಗ್ಲಾದೇಶದಿಂದ 10 ಲಕ್ಷ ಜನ ಬಂದರು ಏಕೆ
ಬಾಂಗ್ಲಾ ವಿಮೋಚನೆ
ಕನಿಷ್ಠ ಅವಶ್ಯಕತೆ
ಜನಸಂಖ್ಯೆಯ ಒತ್ತಡ
ನೇತ್ಯಾತ್ಮಕ
ಬಾಂಗ್ಲಾದಿಂದ ಬಂದ ನಿರಾಶ್ರಿತರು ಪಶ್ಚಿಮಬಂಗಾಳದಲ್ಲಿ ಉಳಿದುಕೊಳ್ಳಲು ಕಾರಣ
ಸಮೀಪ ಇದ್ದ ಕಾರಣ
ಬಂಗಾಳಿ ಭಾಷೆ
ಆಶ್ರಯಕ್ಕಾಗಿ
ಬರಗಾಲಕ್ಕಾಗಿ
ಭಾರತಕ್ಕೆ ಬಂದ ಟಿಬೆಟಿಯನ್ ನಿರಾಶ್ರಿತರಿಗೆ ಆಶ್ರಯ ಕೊಟ್ಟಿದ್ದು ಎಲ್ಲಿ
ಪಶ್ಚಿಮ ಬಂಗಾಳ
ದೆಹಲಿ
ಮುಂಬೈ
ಮೈಸೂರ್
ಭಾರತ ಸಂವಿಧಾನವನ್ನು 42ನೇ ತಿದ್ದುಪಡಿ ಮಾಡಲು ಕಾರಣ
ಸಾರ್ವಭೌಮ ರಾಷ್ಟ್ರ ಮಾಡಲು
ಜಾತ್ಯಾತೀತ ರಾಷ್ಟ್ರ ಮಾಡಲು
ಜಮ್ಮು-ಕಾಶ್ಮೀರ ಭಾರತದಲ್ಲಿ ಸೇರಿಸುವುದಕ್ಕಾಗಿ
ಜುನಾಗಡ ಸೇರಿಸುವುದಕ್ಕಾಗಿ
ಭಾರತದ ಉಕ್ಕಿನ ಮನುಷ್ಯ
ಜವಹರಲಾಲ್ ನೆಹರು
ಸರ್ದಾರ್ ವಲ್ಲಬಾಯ್
ಸುಭಾಷ್ ಚಂದ್ರ
ಸ್ವಾಮಿ ವಿವೇಕಾನಂದ
ಹೈದರಾಬಾದಿನ ನಿಜಾಮ ಭಾರತಕ್ಕೆ ಸೇರಲು ಏಕೆ ನಿರಾಕರಿಸಿದರು l
ಸ್ವತಂತ್ರವಾಗಿ
ಪ್ರತ್ಯೇಕ ದೇಶಕ್ಕಾಗಿ
ಪಾಕಿಸ್ತಾನದೊಂದಿಗೆ ಸೇರಲು
ರೈತ ಹೋರಾಟ
ಜುನಾಗಡ ಭಾರತ ಸೇರಲು ಏಕೆ ನಿರಾಕರಿಸಿದ
ಪಾಕಿಸ್ತಾನವನ್ನು ಸೇರಲು
ಬಾಂಗ್ಲಾದೇಶವನ್ನು ಸೇರಲು
ಸ್ವತಂತ್ರವಾಗಿ ಉಳಿಯಲು
ಯಾವುದು ಅಲ್ಲ
ಜಮ್ಮು ಕಾಶ್ಮೀರದ ರಾಜ ಯಾರು
ಹರಿಸಿಂಗ್
ಶೇಕ್ ಅಬ್ದುಲ್ಲ
ರಜಾಕರು
ಪಠಾಣರು
ಭಾರತ ಸರ್ಕಾರ ಜುನಾಗಡ್ ಸೈನ್ಯಕಳಿಸಲು ಕಾರಣ
ಭಾರತ ಒಕ್ಕೂಟಕ್ಕೆ ಸೇರಿಸುವುದಕ್ಕಾಗಿ
ಪಾಕಿಸ್ತಾನ ಒಕ್ಕೂಟಕ್ಕೆ ಸೇರಿಸುವುದಕ್ಕಾಗಿ
ಸ್ವತಂತ್ರ ಉಳಿಸುವುದಕ್ಕಾಗಿ
ಶೋಷಣೆ ಮಾಡುವುದಕ್ಕಾಗಿ
ಪಾಕಿಸ್ತಾನವು ಕಾಶ್ಮೀರ ಕಣಿವೆಯ ಮುಸ್ಲಿಂ ಬುಡಕಟ್ಟು ಜನರನ್ನು ದಾಳಿ ಮಾಡುವಂತೆ ಪ್ರಚೋದಿಸಿತು ಏಕೆ
ಭಾರತ ಒಕ್ಕೂಟಕ್ಕೆ ಸೇರಿ ಬಿಡಬಹುದು
ಪಾಕಿಸ್ತಾನ ಒಕ್ಕೂಟಕ್ಕೆ ಸೇರಿದ ಬಿಡಬಹುದು
ಸ್ವತಂತ್ರವಾಗಿ ಉಳಿದುಕೊಳ್ಳುವುದು
ಮೇಲಿನ ಯಾವುದೂ ಅಲ್ಲ
ರಾಜ ಹರಿಸಿಂಗ್ ಭಾರತದಲ್ಲಿ ಕಾಶ್ಮೀರವನ್ನು ವಿಲೀನಗೊಳಿಸಲು ಸಹಿಯನ್ನು ಹಾಕಿದ್ದು ಯಾವಾಗ
ಅಕ್ಟೋಬರ್ 1947
ಅಕ್ಟೋಬರ್ 1948
ನವಂಬರ್ 1947
ನವಂಬರ 1948
ಜುನಾಗಢದ ಜನರು ನವಾಬನ ವಿರುದ್ಧ ಬೀದಿಗಿಳಿಯಲು ಕಾರಣ
ಪಾಕಿಸ್ತಾನ ಒಕ್ಕೂಟಕ್ಕೆ ಸೇರಲು ನಿರ್ಧರಿಸಿದ್ದು
ಭಾರತ ಒಕ್ಕೂಟಕ್ಕೆ ಸೇರಲು ನಿರ್ಧರಿಸಿದ್ದು
ಸ್ವತಂತ್ರವಾಗಿ ಉಳಕೊಳ್ಳಲು ನಿರ್ಧರಿಸಿದ್ದು
ಮೇಲಿನ ಯಾವುದೂ ಅಲ್ಲ
ಪಾಕಿಸ್ತಾನವು ಕಾಶ್ಮೀರದ ಸಾಕಷ್ಟು ಪ್ರದೇಶವನ್ನು ಆಕ್ರಮಿಸಿದ್ದರೂ ಕೂಡ ಭಾರತೀಯ ಸೇನೆ ಪ್ರವೇಶಿಸುವಂತಿರಲಿಲ್ಲ ಏಕೆ
ಪಾಕಿಸ್ತಾನದ ಸಮ್ಮತಿ ಇಲ್ಲದೆ
ಹರಿಸಿಂಗರ ಸಮ್ಮತಿ ಇಲ್ಲದೆ
ನೆಹರು ಅವರ ಸಮ್ಮತಿ
ವಿಶ್ವಸಂಸ್ಥೆ
ರಾಜ್ಯ ಪುನರ್ ವಿಂಗಡನಾ ಆಯೋಗ ರಚನೆಯಾದದ್ದು
1965
1953
1956
1654
ರಾಜ್ಯ ಪುನರ್ವಿಂಗಡನಾ ಆಯೋಗದ ಅಧ್ಯಕ್ಷರು
ಕುಂಜ್ರು
ಫಣಿಕರ್
ಫಜಲ್ ಅಲಿ
ನಿಜಲಿಂಗಪ್ಪ
ರಾಜ್ಯ ಪುನರ್ ವಿಂಗಡಣಾ ಆಯೋಗ ರಚಿಸಿದ ರಾಜ್ಯಗಳ ಸಂಖ್ಯೆ ಎಷ್ಟು
13
14
15
16
