wayground logo

Free Printable Worksheets

Font size

S
M
L
XL
Worksheets

Post independent India

Total questions: 15

Worksheet time: 8mins

Name
Class
Date
1.

Architect of Indian constitution

ಸಂವಿಧಾನದ ಶಿಲ್ಪಿ

a)

Jawaharlal Nehru

ಜವಾಹರ್ ಲಾಲ್ ನೆಹರು

b)

B R Ambedkar

B R ಅಂಬೇಡ್ಕರ್

c)

Mahatma Gandhi

ಮಹಾತ್ಮ ಗಾಂಧಿ

d)

Vallaba Bai Patel

ವಲ್ಲಭ ಭಾಯಿ ಪಟೇಲ್

2.

The first home minister of India

ಭಾರತದ ಮೊದಲ ಗೃಹ ಸಚಿವ

a)

Jawaharlal Nehru

ಜವಾಹರ್ ಲಾಲ್ ನೆಹರು

b)

B R Ambedkar

B R ಅಂಬೇಡ್ಕರ್

c)

Mahatma Gandhi

ಮಹಾತ್ಮ ಗಾಂಧಿ

d)

Vallaba Bai Patel

ವಲ್ಲಭ ಭಾಯಿ ಪಟೇಲ್

3.

The first governor of independent India

ಸ್ವತಂತ್ರ ಭಾರತದ ಮೊದಲ ಗೌರ್ನರ್

a)

Jawaharlal Nehru

ಜವಾಹರ್ ಲಾಲ್ ನೆಹರು

b)

Mount Batten

ಮೌಂಟ್ ಬ್ಯಾಟನ್

c)

Raja Gopala chari

ರಾಜ ಗೋಪಾಲ ಚಾರಿ

d)

Vallaba Bai Patel

ವಲ್ಲಭ ಭಾಯಿ ಪಟೇಲ್

4.

The first Prime minister of India

ಭಾರತದ ಮೊದಲ ಪ್ರಧಾನ ಮಂತ್ರಿ

a)

Jawaharlal Nehru

ಜವಾಹರ್ ಲಾಲ್ ನೆಹರು

b)

B R Ambedkar

B R ಅಂಬೇಡ್ಕರ್

c)

Mahatma Gandhi

ಮಹಾತ್ಮ ಗಾಂಧಿ

d)

Vallaba Bai Patel

ವಲ್ಲಭ ಭಾಯಿ ಪಟೇಲ್

5.

Vallaba Bai Patel is known as

ವಲ್ಲಭ್ ಬಾಯಿ ಪಟೇಲ್ ಹೀಗೆ ಪ್ರಸಿದ್ಧರಾಗಿದ್ದರು

a)

Father of the India

ಭಾರತದ ಪಿತಾಮಹ

b)

Architect of Indian foreign policy

ಭಾರತದ ವಿದೇಶಾಂಗ ನೀತಿಯ ಶಿಲ್ಪಿ

c)

Iron man of India

ಭಾರತದ ಉಕ್ಕಿನ ಮನುಷ್ಯ

d)

Propet of reformation

ಸುಧಾರಣೆಯ ಪ್ರವಾದಿ

6.

Drain theory explained by

ಸಂಪತ್ತಿನ ಸೋರಿಕೆಯ ಸಿದ್ದಾಂತ ಪ್ರತಿಪಾದಿಸಿದವರು

a)

Jawaharlal Nehru

ಜವಾಹರ್ ಲಾಲ್ ನೆಹರು

b)

Dada Bai Navaroji

ದಾದ ಬಾಯಿ ನವರೋಜಿ

c)

Mahatma Gandhi

ಮಹಾತ್ಮ ಗಾಂಧಿ

d)

Vallaba Bai Patel

ವಲ್ಲಭ ಭಾಯಿ ಪಟೇಲ್

7.

The states are rejected join to Indian union

ಭಾರತದ ಒಕ್ಕೂಟಕ್ಕೆ ಸೇರಲು ನಿರಾಕರಿಸಿದ ರಾಜ್ಯಗಳು

a)

Jammu and Kashmir , Bengal and Haidarabad ಜಮ್ಮು ಮತ್ತು ಕಾಶ್ಮೀರ, ಬಂಗಾಳ, ಹೈದರಾಬಾದ್

b)

Jammu and Kashmir , junagadh and Haidarabad ಜಮ್ಮು ಮತ್ತು ಕಾಶ್ಮೀರ, ಜುನಾಗಡ್ ಮತ್ತು ಹೈದರಾಬಾದ್

c)

Jammu and Kashmir , junagadh and Mysore ಜಮ್ಮು ಮತ್ತು ಕಾಶ್ಮೀರ, ಜುನಾಗಡ್ ಮತ್ತು ಮೈಸೂರು

d)

Audh , junagadh and Haidarabad , ಔದ್ ಜುನಾಗಡ್ ಮತ್ತು ಹೈದರಾಬಾದ್

8.

According to 42nd amendment these word/s incorporated in construction

42ನೆಯ ತಿದ್ದುಪಡಿಯ ಮೂಲಕ ಈ ಪದಗಳು ಸಂವಿಧಾನದಲ್ಲಿ ಅಳವಡಿಸಿಕೊಳ್ಳಲಾಗಿದೆ

a)

Liberty

ಸ್ವತಂತ್ರ

b)

Socialist

ಸಮಾಜವಾದಿ

c)

Secular

ದರ್ಮನಿರಾಪೆಕ್ಷತೆ

d)

Socialist and secular

ಸಮಾಜವಾದಿ ಮತ್ತು

ದರ್ಮನಿರಾಪೆಕ್ಷತೆ

9.

Tibetian refugees rehabilitation center in Karnataka is

ಕರ್ನಾಟಕದಲ್ಲಿ ಟಿಬೆಟ್ ನಿರಾಶ್ರಿತರ ಪುನರ್ ವಸತಿ ಕೇಂದ್ರ

a)

Bylukuppe

ಬೈಲುಕುಪ್ಪೆ

b)

Kodag

ಕೊಡಗು

c)

Kushala Nagar

ಕುಶಾಲ ನಗರ

d)

Mysore

ಮೈಸೂರ್

10.

State reorganization commission formed in

ರಾಜ್ಯ ಪುನರ್ ವಿಂಗಡಣ ಆಯೋಗ ರಚನೆ

a)

1956

b)

1973

c)

1953

d)

1947

11.

State reorganization act implemented in

ರಾಜ್ಯ ಪುನರ್ ವಿಂಗಡಣ ಕಾಯ್ದೆ ಜಾರಿಗೆ ತಂದದ್ದು

a)

1956

b)

1973

c)

1953

d)

1947

12.

Mysore state renamed in 1956 as

ಮೈಸೂರ್ ರಾಜ್ಯ 1956 ರಲ್ಲಿ ಹೀಗೆಂದು ನಾಮಕರಣ ಗೊಂಡಿತು

a)

New Mysore

ನವ ಮೈಸೂರ್

b)

Karnataka

ಕರ್ನಾಟಕ

c)

Vishala Mysore

ವಿಶಾಲ ಮೈಸೂರ್

d)

Old Mysore

ಹಳೆ ಮೈಸೂರ್

13.

The first state formed in India as per linguistic based

ಭಾಷೆ ಆದಾರದ ಮೇಲೆ ರಚನೆಯಾದ ಭಾರತದ ಮೊದಲ ರಾಜ್ಯ

a)

Karnataka

ಕರ್ನಾಟಕ

b)

Vishalandra

ವಿಶಾಲ ಆಂದ್ರ

c)

Goa

ಗೋವಾ

d)

Panjab

ಪಂಜಾಬ್

14.

The king of kashir was

ಕಾಶ್ಮೀರದ ರಾಜ

a)

Rajakas

ರಜಾಕರು

b)

Harising

ಹರಿಸಿಂಗ್

c)

Murshid Ali Khan

ಮೂರ್ಷಿದ್ ಅಲಿ ಖಾನ್

d)

Ali vardan Khan

ಅಲಿ ವರ್ದನ್ ಖಾನ್

15.

Goa was controlled under untill 1963

1963 ರ ವರೆಗೂ ಗೋವಾ ಇವರ ಅಧೀನದಲ್ಲಿತ್ತು

a)

The French

ಪ್ರೆಂಚರ

b)

The Duch

ಡಚ್ಚರು

c)

The Porchaguese

ಪೋರ್ಚಾಗೀಸರ

d)

The British

ಬ್ರಿಟಿಷರ