wayground logo

Free Printable Worksheets

NEW

Font size

S
M
L
XL
Worksheets

H4. ಬ್ರಿಟಿಷ್‌ ಆಳ್ವಿಕೆಯ ಪರಿಣಾಮಗಳು

Total questions: 20

Worksheet time: 11mins

Name
Class
Date
1.

ಬ್ರಿಟಿಷ್ ಈಸ್ಟ್‌ ಇಂಡಿಯಾ ಕಂಪನಿ ಆರಂಭದಲ್ಲಿ ತನ್ನ ........... ಹಿತಾಸಕ್ತಿ ಪೂರೈಸಿಕೊಳ್ಳಲು ಮಾತ್ರ ಗಮನಹರಿಸಿತು

a)

ರಾಜಕೀಯ

b)

ಆಡಳಿತಾತ್ಮಕ

c)

ನ್ಯಾಯೀಕ

d)

ವಾಣಿಜ್ಯ

2.

ಬ್ರಿಟಿಷರು ಭಾರತವನ್ನು ಅಧೀನಕ್ಕೆ ತೆಗೆದುಕೊಳ್ಳುವ ಪ್ರಕ್ರಿಯೆಯಲ್ಲಿ ಈ ಎರಡು ಮಾರ್ಗ ಅನುಸರಿಸಿದರು......... ಮತ್ತ........

a)

ಸಂಧಾನ ಮತ್ತು ಯುದ್ಧ

b)

ಸಂಧಾನ ಮತ್ತು ಒಪ್ಪಂದ

c)

ಸಂಧಾನ ಮತ್ತು ಒಡೆದು ಆಳುವ ನೀತಿ

d)

ಒಡೆದು ಆಳುವ ನೀತಿ ಮತ್ತು ಯುದ್ಧ

3.

.................... ನು ಭಾರತದಲ್ಲಿ ನಾಗರೀಕ ಸೇವಾ ವ್ಯವಸ್ಥೆಯನ್ನು ಜಾರಿಗೆ ತಂದ

a)

ಲಾರ್ಡ್‌ ವೆಲ್ಲೆಸ್ಲಿ

b)

ಲಾರ್ಡ್‌ ಕಾರ್ನ್‌ವಾಲೀಸ್

c)

ವಿಲಿಯಂ ಬೆಂಟಿಂಕ್‌

d)

ವಾರನ್‌ ಹೆಸ್ಟಿಂಗ್ಸ್

4.

ಇಂಗ್ಲೆಂಡಿನ ಸರ್ಕಾರ ರೆಗ್ಯೂಲೇಟಿಂಗ್‌ ಆಕ್ಟ್‌ ಕಾಯ್ದೆಯನ್ನು ಜಾರಿಗೆ ತಂದ ವರ್ಷ..................

a)

ಸಾ ಶ 1774

b)

ಸಾ ಶ 1773

c)

ಸಾ ಶ 1772

d)

ಸಾ ಶ 1771

5.

ಸಾ ಶ 1800ರಲ್ಲಿ ಕಲ್ಕತ್ತಾದಲ್ಲಿ ಪೋರ್ಟ್‌ ವಿಲಿಯಂ ಕಾಲೇಜು ಸ್ಥಾಪಿಸಿದ ಉದ್ದೇಶ..........

a)

ನಾಗರೀಕ ಸೇವೆಗೆ ಸೇರ ಬಯಸುವವರಿಗೆ ಶಿಕ್ಷಣ ನೀಡಲು

b)

ಪೋಲಿಸ್‌ ಹುದ್ದೆಗೆ ಸೇರ ಬಯಸುವವರಿಗೆ ಶಿಕ್ಷಣ ನೀಡಲು

c)

ವಕೀಲ ವೃತ್ತಿ ಸೇರ ಬಯಸುವವರಿಗೆ ಶಿಕ್ಷಣ ನೀಡಲು

d)

ವ್ಯಾಪಾರ ಮಾಡ ಬಯಸುವವರಿಗೆ ಶಿಕ್ಷಣ ನೀಡಲು

6.

"ಹಿಂದೂಸ್ಥಾನದಲ್ಲಿರುವ ಪ್ರತಿಯೊಬ್ಬ ಮೂಲ ನಿವಾಸಿಯೂಭ್ರಷ್ಟ" ಎಂದು ಹೇಳಿಕೆ ನೀಡಿದವರು ಯಾರು?

a)

ವಾರನ್‌ ಹೆಸ್ಟಿಂಗ್ಸ್‌

b)

ಕಾರ್ನ್‌ವಾಲೀಸ್‌

c)

ವಿಲಿಯಂ ಬೆಂಟಿಂಕ್‌

d)

ಲಾರ್ಡ್‌ ಮೆಕಾಲೆ

7.

ಮೊಘಲ್‌ ದೊರೆ ಎರಡನೇ ಷಾ ಆಲಂ ಬಂಗಾಳದಲ್ಲಿ ದಿವಾನಿ ಹಕ್ಕನ್ನು ಬ್ರಿಟಿಷರಿಗೆ ನೀಡಿದ, ಈ ಹಕ್ಕು ಇದಕ್ಕೆ ಸಂಬಂಧಿಸಿದೆ

a)

ಆಡಳಿತ

b)

ನ್ಯಾಯ ತೀರ್ಮಾನ

c)

ಕಂದಾಯ ವಸೂಲಿ

d)

ಸುಂಕ ಮುಕ್ತ ವ್ಯಾಪಾರ

8.

ವಾರನ್‌ ಹೆಸ್ಟಿಂಗ್ಸ್‌ ಭಾರತದ ಗೌರ್ನರ್‌ ಆಗಿ ಅಧಿಕಾರ ವಹಿಸಿಕೊಂಡ ವರ್ಷ............

a)

ಸಾ ಶ 1771

b)

ಸಾ ಶ 1772

c)

ಸಾ ಶ 1773

d)

ಸಾ ಶ 1774

9.

ಭಾರತದಲ್ಲಿ "ದಿವಾನಿ ಅದಾಲತ್"‌ ಹಾಗೂ "ಫೌಜದಾರಿ ಅದಾಲತ್"ಗಳನ್ನು ಸ್ಥಾಪಿಸಿದವರು...........

a)

ಕಾರ್ನ್‌ವಾಲೀಸ್‌

b)

ವಿಲಿಯಂ ಬೆಂಟಿಂಕ್‌

c)

ರಾಬರ್ಟ್‌ ಕ್ಲೈವ್‌

d)

ವಾರನ್‌ ಹೆಸ್ಟಿಂಗ್ಸ್

10.

ಸಾ ಶ 1793ರಲ್ಲಿ ಸ್ಥಾಪನೆಯಾದ ಠಾಣೆಗಳು ಈ ಅಧಿಕಾರಿಯ ಅಧೀನದಲ್ಲಿದ್ದವು...........

a)

ಚೌಕೀದಾರ

b)

ಕೋತ್ವಾಲ್

c)

ಫೌಜದಾರ

d)

ಖಾಜಿ

11.

ಸಾ ಶ 1770ರ ದಶಕದಲ್ಲಿ ಇಡೀ ಪೊಲೀಸ್‌ ವ್ಯವಸ್ಥೇಯನ್ನು ಬ್ರಿಟಿಷ್‌ ಅಧಿಕಾರಿಗಳ ಅಧೀನಕ್ಕೆ ಒಳಪಡಿಸಲು ಕಾರಣ

a)

ಭೀಕರ ಕ್ಷಾಮ

b)

ಪ್ರವಾಹ

c)

ಚಂಡಮಾರುತ

d)

ವಿಪರೀತ ಮಳೆ

12.

ಬ್ರಿಟಿಷರ ಕಾಲದ ಸೈನಿಕ ಸುಧಾರಣೆಗಾಗಿ ಶಿಫಾರಸ್ಸು ಮಾಡಿದವರು......

a)

ಆರ್‌ ಎಂ ಬರ್ಡ್‌

b)

ಜೇಮ್ಸ್‌ ಥಾಮ್ಸನ್‌

c)

ಥಾಮಸ್‌ ಮನ್ರೋ

d)

ಪೀಲ್

13.

ಆಧುನಿಕ ಶಿಕ್ಷಣ ಪ್ರಸಾರಕ್ಕೆ ಉತ್ತೇಜನ ಕೊಟ್ಟ ಮೊದಲ ಬ್ರಿಟಿಷ್‌ ಅಧಿಕಾರಿ..................

a)

ವಾರನ್‌ ಹೆಸ್ಟಿಂಗ್ಸ್‌

b)

ವಿಲಿಯಂ ಬೆಂಟಿಂಗ್‌

c)

ಚಾರ್ಲ್ಸ್‌ ಗ್ರಾಂಟ್‌

d)

ಜೊನಾಥನ್‌ ಡಂಕನ್

14.

1781ರಲ್ಲಿ ವಾರನ್‌ ಹೆಸ್ಟಿಂಗ್ಸ್‌ ಕಲ್ಕತ್ತದಲ್ಲಿ ............. ಸ್ಥಾಪಿಸಿದ

a)

ಕೋಟೆ

b)

ವ್ಯಾಪಾರಿ ಮಳಿಗೆ

c)

ನಾಗರಿಕ ಸೇವಾ ಕಾಲೇಜು

d)

ಮದರಸಾ

15.

ಬ್ರಿಟಿಷ್‌ ಶಿಕ್ಷಣದ ವ್ಯಾಪಕ ವಿಸ್ತರನೆಗೆ ಒತ್ತಾಯಿಸಿದ ಮೊದಲ ವ್ಯಕ್ತಿ.............

a)

ಚಾರ್ಲ್ಸ್‌ ಗ್ರಾಂಟ್

b)

ಮೆಕಾಲೆ

c)

ಚಾರ್ಲ್ಸ್‌ ವುಡ್‌

d)

ವಿಲಿಯಂ ಬೆಂಟಿಂಕ್

16.

ಬನಾರಸ್‌ದಲ್ಲಿ ಸಂಸ್ಕೃತ ಕಾಲೇಜನ್ನು ಪ್ರಾರಂಭಿಸಿದವರು.............

a)

ಚಾರ್ಲ್ಸ್‌ ಗ್ರಾಂಟ್‌

b)

ಜೊನಾಥನ್‌ ಡಂಕನ್‌

c)

ಮೆಕಾಲೆ

d)

ಚಾರ್ಲ್ಸ್‌ ವುಡ್

17.

ಇವರು ಗವರ್ನರ್‌ ಜನರಲ್‌ ಆದ ನಂತರ ಭಾರತದಲ್ಲಿ ಬ್ರಿಟಿಷ್‌ ಶಿಕ್ಷಣಕ್ಕೆ ಮತ್ತಷ್ಟು ವಿಶೇಷ ಪ್ರೋತ್ಸಾಹ ಸಿಕ್ಕಿತು........

a)

ಕಾರ್ನ್‌ ವಾಲೀಸ್‌

b)

ವಾರನ್‌ ಹೆಸ್ಟಿಂಗ್ಸ್‌

c)

ವಿಲಿಯಂ ಬೆಂಟಿಂಕ್

d)

ಲಾರ್ಡ್‌ ಮೆಕಾಲೆ

18.

"ರಕ್ತ ಮಾಂಸಗಳಲಿ ಭಾರತೀಯರಾಗಿಯೂ ಅಭಿರುಚಿ, ಅಭಿಪ್ರಾಯ, ನೀತಿ ಮತ್ತು ಬುದ್ಧಿವಂತಿಕೆಯಲ್ಲಿ ಇಂಗ್ಲೀಷರಾಗುವ" ವಿದ್ಯಾವಂತ ವರ್ಗದ ಸೃಷ್ಟಿ ಮಾಡುವುದು, ಈ ಹೇಳಿಕೆ ಯಾರದು?

a)

ಲಾರ್ಡ್‌ ಮೆಕಾಲೆ

b)

ಚಾರ್ಲ್ಸ್‌ ವುಡ್‌

c)

ವಿಲಿಯಂ ಬೆಂಟಿಂಗ್‌

d)

ಚಾರ್ಲ್ಸ್‌ ಗ್ರಾಂಟ್

19.

ಗವರ್ನರ್‌ ಜನರಲ್‌ನ ಕಾರ್ಯಾಂಗದ ಸಭೆಗೆ ಕಾನೂನು ಸದಸ್ಯರಾಗಿ ನೇಮಕವಾದವರು

a)

ಚಾರ್ಲ್ಸ್‌ ಗ್ರಾಂಟ್‌

b)

ಜೊನಾಥನ್‌ ಡಂಕನ್‌

c)

ಲಾರ್ಡ್‌ ಮೆಕಾಲೆ

d)

ಚಾರ್ಲ್ಸ್‌ ವುಡ್

20.

ಈತನ ವರದಿಯಂತೆ ಕಲ್ಕತ್ತಾ, ಬಾಂಬೆ, ಮದ್ರಾಸ್‌ಗಳಲ್ಲಿ ನೂತನ ವಿಶ್ವವಿದ್ಯಾಲಯಗಳು ಸ್ಥಾಪನೆಯಾದವು............

a)

ಚಾರ್ಲ್ಸ್‌ ವುಡ್

b)

ಲಾರ್ಡ್‌ ಮೆಕಾಲೆ

c)

ಜೊನಾಥನ್‌ ಡಂಕನ್‌

d)

ವಿಲಿಯಂ ಬೆಂಟಿಂಕ್