wayground logo

Free Printable Worksheets

NEW

Font size

S
M
L
XL
Worksheets

ಯುರೋಪಿಯನ್ನರ ಆಗಮನ

Total questions: 25

Worksheet time: 13mins

Name
Class
Date
1.
  1. 1. 1453ರಲ್ಲಿ ಆಟೋಮನ್‌ಟರ್ಕರು ________ ನಗರವನ್ನು ವಶಪಡಿಸಿಕೊಂಡರು.

a)

ಫ್ರಾನ್ಸ್

b)
ಕಾನ್‌ಸ್ಟಾಂಟಿನೋಪಲ್
c)

ಇಟಲಿ

d)
ಬಾಗದಾದ್
2.

2. ಬಂಗಾಳದಲ್ಲಿ ದ್ವಿ ಪ್ರಭುತ್ವವನ್ನು ಜಾರಿಗೆ ತಂದವರು ____________

a)

ಡಾಲ್ ಹೌಸಿ

b)

ಬೆಂಟಿಂಕ್

c)

ರಾಬರ್ಟ್ ಕ್ಲೈವ್

d)

ಕಾರ್ನವಾಲೀಸ್

3.

3. ‘ಯುರೋಪಿನ ವ್ಯಾಪಾರದ ಹೆಬ್ಬಾಗಿಲು’ ಎಂದು _________ ನಗರವು ಹೆಸರಾಗಿತ್ತು.

a)
ಕಾನ್‌ಸ್ಟಾಂಟಿನೋಪಲ್
b)

ಪ್ಯಾರೀಸ್

c)

ಕಲ್ಕತ್ತಾ

d)

ಲಾಬೋರ್ಡಿನಾ

4.
  1. 4. 1498ರಲ್ಲಿ ಜಲಮಾರ್ಗದ ಮೂಲಕ ಭಾರತಕ್ಕೆ ಬಂದ ಮೊದಲ ಯುರೋಪಿಯನ್ನರು ಯಾರು

a)
ಪೋರ್ಚುಗೀಸರು
b)

ಫ್ರೆಂಚರು

c)

ಬ್ರಿಟಿಷರು

d)

ಡಚ್ಚರು

5.
  1. 5. ಭಾರತಕ್ಕೆ ಮೊದಲ ಜಲ ಮಾರ್ಗ ಕಂಡುಹಿಡಿದವರು

a)

ಮೆಗಲನ್

b)

ವಾಸ್ಕೋಡಗಾಮ

c)

ಕೊಲಂಬಸ್

d)

ಬಾರ್ಥಾ ಲೋಮಿಯೋ ಡಯಾಸ್

6.
  1. 6. ಫ್ರಾನ್ಸಿಸ್ಕೋ ಡಿ ಅಲ್ಮೇಡಾನ ವಿಶೇಷ ನೀತಿ ......

a)

ಕಂದು ನೀರಿನ ನೀತಿ

b)

ಕೆಂಪು ನೀರಿನ ನೀತಿ

c)

ಕಪ್ಪು ನೀರಿನ ನೀತಿ

d)

ನೀಲಿ ನೀರಿನ ನೀತಿ

7.

7. ಈ ಕಾಲುವೆ ಕೆಂಪು ಸಮುದ್ರ ಹಾಗೂ ಮೆಡಿಟರೇನಿಯನ್ ಸಮುದ್ರಗಳನ್ನು ಸಂಪರ್ಕಿಸುತ್ತದೆ.

a)

ಅರಬಿಯನ್ ಕಾಲುವೆ

b)

ಹಿಂದು ಮಹಾಸಾಗರ ಕಾಲುವೆ

c)

ಕಾರಿಬಿಯನ್ ಕಾಲುವೆ

d)

ಸುಯೇಜ್ ಕಾಲುವೆ

8.

8. ಬ್ರಿಟಿಷ್ ರಾಣಿ ನೀಡಿದ ವ್ಯಾಪಾರಿ ಪರವಾನಿಗೆ ಎಷ್ಟು ವರ್ಷದ್ದಾಗಿತ್ತು?

a)

12 ವರ್ಷಗಳದ್ದಾಗಿತ್ತು

b)

15 ವರ್ಷಗಳದ್ದಾಗಿತ್ತು

c)

14 ವರ್ಷಗಳದ್ದಾಗಿತ್ತು

d)

13 ವರ್ಷಗಳದ್ದಾಗಿತ್ತು

9.

9. ಭಾರತದಲ್ಲಿ ಬ್ರಿಟೀಷರು ತಮ್ಮ ಮೊದಲ ವ್ಯಾಪಾರ ಕೋಠಿಯನ್ನು ಎಲ್ಲಿ ಆರಂಭಿಸಿದರು ?

a)

ಮದ್ರಾಸ್

b)

ಕಲ್ಕತ್ತ

c)

ಬಂಗಾಳ

d)

ಸೂರತ್‌

10.

10. ಭಾರತದಲ್ಲಿ ಮೊದಲ ವ್ಯಾಪಾರಿ ಕೋಠಿ ಆರಂಭಿಸಲು ಅನುಮತಿ ನೀಡಿವರು ಯಾರು?

a)

ಚೇರರು

b)

ಮರಾಠರು 

c)

ಚೋಳರು

d)

ಜಹಾಂಗೀರ್

11.
  1. 11. ಜಹಾಂಗೀರನ ಆಸ್ಥಾನಕ್ಕೆ ಇಂಗ್ಲೆಂಡ್‍ ರಾಜ ೧ನೇ ಜೇಮ್ಸ್ ನ ರಾಯಭಾರಿ ಯಾರು?

a)

ಫ್ರಾನ್ಸಿಸ್ಕೋ ಡಿ ಅಲ್ಮೇಡಾ

b)

ಸರ್ ಥಾಮಸ್ ರೋ

c)

ಲಾಬೋರ್ಡಿನಾ

d)

ಕಾರ್ನವಾಲೀಸ್

12.

12. ಬ್ರಿಟಿಷರು ಚಂದ್ರಗಿರಿಯ ರಾಜನಿಂದ ಮದ್ರಾಸ್‌ನಲ್ಲಿ ಭೂಮಿ ಪಡೆದು ಕಟ್ಟಿದ ಕೋಟೆ ಯಾವುದು?

a)

ಸೈಂಟ್ ಪೀಟರ ಪೋರ್ಟ್

b)

ಪೋರ್ಟ್ ವಿಲಿಯಂ

c)

ಸೈಂಟ್ ಜಾರ್ಜ್ ಪೋರ್ಟ್

d)

ಜಾರ್ಜ್ ಪೋರ್ಟ್

13.

13. ಬ್ರಿಟಿಷರು ಬಂಗಾಳದ ಹೂಗ್ಲಿ ನದಿ ದಂಡೆಯ ಮೇಲೆ ಕಟ್ಟಿದ ಕೋಟೆ ಯಾವುದು?

a)

ಪೋರ್ಟ್ ವಿಲಿಯಂ

b)

ಸೈಂಟ್ ಜಾರ್ಜ್

c)

ಸೈಂಟ್ ಪೀಟರ್ಸ್

d)

ಪೋರ್ಟ್ ವೆಲ್ಲೆಸ್ಲಿ

14.
  1. 14. ಭಾರತದಲ್ಲಿ ಫ್ರೆಂಚರ ಮೊದಲ ವ್ಯಾಪಾರಿ ಕೋಠಿಯು ಎಲ್ಲಿ ಆರಂಭವಾಯಿತು?

a)

ಸೂರತ್

b)
ಕೊಚ್ಚಿ
c)

ಕೊಲಂಬೋ

d)
ಮುಂಬೈ
15.

15. ಮೂರನೇ ಕಾರ್ನಾಟಿಕ್ ಯುದ್ಧವು ಯಾ ಒಪ್ಪಂದದೊAದಿಗೆ ಮುಗಿಯಿತು?

a)

ಪ್ಯಾರೀಸ್ ಒಪ್ಪಂದ

b)

ಮಂಗಳೂರು ಒಪ್ಪಂದ

c)

ಮದ್ರಾಸ್ ಒಪ್ಪಂದ

d)

ವಾಂಡಿವಾಷ್ ಒಪ್ಪಂದ

16.

16. ವಾಂಡಿವಾಷ್ ಕೋಟೆಗೆ ಮುತ್ತಿಗೆ ಹಾಕಿದ ಫ್ರೆಂಚರ ಅಧಿಕಾರಿ

a)

ಸರ್ ಥಾಮಸ್ ರೋ

b)

ಡೂಪ್ಲೆ

c)

ಫ್ರಾನ್ಸಿಸ್ಕೋ ಡಿ ಅಲ್ಮೇಡಾ

d)

ಕೌಂಟ್ ಡಿ ಲಾಲಿ

17.

17. ಭಾರತದ ಮೇಲೆ ರಾಜಕೀಯ ಅಧಿಪತ್ಯದ ಕನಸು ಕಂಡಿದ್ದ ಫ್ರೆಂಚರ ಅಧಿಕಾರಿ ಯಾರು?

a)
ಫ್ರಾನ್ಸಿಸ್ ಡಿ ಲಾನ್ಬಾರ್ಡ್ಡ್
b)
ಮಾರ್ಕ್ ಟ್ವೇನ್
c)

ರಾಬರ್ಟ್ ಕ್ಲೈವ್

d)

ಡೂಪ್ಲೆ

18.
  1. 18. ಮಾರಿಷಸ್‌ನಲ್ಲಿದ್ದ ಫ್ರೆಂಚ್ ಸೇನಾ ಮುಖ್ಯಸ್ಥ

a)

ಅಲ್ಬುಕರ್ಕ್

b)

ಕೌಂಟ್ ಡಿ ಲಾಲಿ

c)

ಲಾಬೋರ್ಡಿನಾ

d)

ಡೂಪ್ಲೆ

19.

19. ಎರಡನೇ ಕಾರ್ನಾಟಿಕ್ ಯುದ್ಧವು ________ ಒಪ್ಪಂದ’ದೊಂದಿಗೆ ಮುಗಿಯಿತು.

a)

ವಾಂಡಿವಾಷ್

b)

ಪಾಂಡಿಚೇರಿ

c)

ಮಂಗಳೂರು

d)

ಮದ್ರಾಸ್

20.

20. ಈಸ್ಟ್ ಇಂಡಿಯಾ ಕಂಪೆನಿಗೆ ಬಂಗಾಳದ ‘ದಿವಾನಿ ಹಕ್ಕನ್ನು ನೀಡಿದವರು ______________

a)

ಜಹಾಂಗೀರ್

b)

ಮೀರ್ ಜಾಫರ್

c)

ಎರಡನೇ ಷಾ ಆಲಂ

d)

ಮೀರ್ ಕಾಸಿಮ್

21.

21. ಫ್ರೆಂಚರು ಭಾರತವನ್ನು ಬಿಟ್ಟು ಹೋಗುವವರೆಗೂ ಯಾವ ಪ್ರದೇಶವು ಅವರ ರಾಜಧಾನಿಯಾಗಿತ್ತು?

a)

ಪುದುಚೇರಿ

b)

ಮೈಸೂರು

c)

ಮದ್ರಾಸು

d)

ಕಲ್ಕತ್ತಾ

22.

22. ಮೊದಲ ಕಾರ್ನಾಟಿಕ್ ಯುದ್ಧ ___________ಒಪ್ಪಂದದೊಂದಿಗೆ ಮುಕ್ತಾವಾಯಿತು

a)

ಮಂಗಳೂರು

b)

ಏಕ್ಸ್-ಲಾ-ಚಾಪೆಲ್

c)

ಮದ್ರಾಸ್

d)

ವಾಂಡಿವಾಷ್

23.
  1. 23. ಪೋರ್ಚುಗೀಸರ ಮೊಟ್ಟಮೊದಲ ವೈಸರಾಯ್

a)

ಅಲ್ಬುಕರ್ಕ್

b)

ಫ್ರಾನ್ಸಿಸ್ಕೋ ಡಿ ಅಲ್ಮೇಡಾ.

c)

ಡೂಪ್ಲೆ

d)

ಲಾಬೋರ್ಡಿನಾ

24.
  1. 24. “ನಾವೆಂದೂ ಮೆಣಸಿನ ವ್ಯಾಪಾರದ ಹಕ್ಕನ್ನು ಪರಕೀಯರಿಗೆ

    ಬಿಟ್ಟುಕೊಡೆವು” ಎಂದವರು ಯಾರು ?

a)

ಚೆನ್ನಬೈರಾದೇವಿ

b)

ಕಿತ್ತೂರು ಚೆನ್ನಮ್ಮ

c)

ರಾಜ ಮಾರ್ತಾಂಡ ವರ್ಮ

d)

ಸಂಗೊಳ್ಳಿ ರಾಯಣ್ಣ

25.
  1. 25. ಭಾರತದಲ್ಲಿ ಪೋರ್ಚುಗೀಸ್ ಸಾಮ್ರಾಜ್ಯದ ನಿಜವಾದ ಸ್ಥಾಪಕ

a)

ಡೂಪ್ಲೆ

b)

ಕೌಂಟ್ ಡಿ ಲಾಲಿ

c)

ಅಲ್ಬುಕರ್ಕ

d)

ಫ್ರಾನ್ಸಿಸ್ಕೊ ಡಿ ಅಲ್ಮೆಡಾ