wayground logo

Free Printable Worksheets

NEW

Font size

S
M
L
XL
Worksheets

lession 2 THE EXTENSION OF THE BRITISH RULE

Total questions: 29

Worksheet time: 15mins

Name
Class
Date
1.

1) ದೆಹಲಿಯ ಸಿಂಹಾಸನದ ಮೇಲೆ ಕುಳಿಸಿದ್ದರಿಂದ ಕೋರ್ ಮತ್ತು ಅಲಹಾಬಾದ್ ಗಳನ್ನು ಮರಾಠರಿಗೆ ನೀಡಿದ ದೊರೆ ?

a)

A) ಎರಡನೇ ಶ ಆಲಂ

b)

B) ಮೀರ್ ಜಾಫರ್

c)

C) ಮಿರ ಕಾಸಿಂ

d)

D)ಒಂದನೇ ಶಹ ಆಲಂ

2.

2) ಮರಾಠ ಮನೆತನಗಳಿಂದ ನಿರೀಕ್ಷಿತ ಬೆಂಬಲ ಸಿಗಲಿಲ್ಲವಾದ್ದರಿಂದ ಬ್ರಿಟಿಷರ ಸಹಾಯ ಕೇಳಿದ ಮರಾಠರ ನಾಯಕ ?

a)

A) ಎರಡನೇ ಬಾಜಿರಾವ

b)

B) ರಘುಬ

c)

C) ಮಾಧವರಾವ್

d)

D) ಎರಡನೇ ಶಿವಾಜಿ

3.

3) ಯಾವ ರಾಜ್ಯಗಳು ದುರ್ಬಲಗೊಂಡಿದರಿಂದ ಲಾರ್ಡ್ ವೆಲ್ಲಸ್ಲಿ ಗೆ ದೊಡ್ಡ ಪ್ರಮಾಣದಲ್ಲಿ ಸಾಮ್ರಾಜ್ಯ ವಿಸ್ತರಣೆಗೆ ಅನುಕೂಲವಾಯಿತು?

a)

A) ಮರಾಠರು ಮತ್ತು ಹೈದರಾಬಾದ್

b)

B) ಹೈದರಾಬಾದ್ ಮತ್ತು ಮೈಸೂರು

c)

C) ಮರಾಠರು ಮತ್ತು ಮೈಸೂರು

d)

D) ಮರಾಠರು ಮತ್ತು ಪಂಜಾಬ್

4.

4) ಭಾರತೀಯರ ರಾಜ್ಯಗಳನ್ನು ನೇರ ನಿಯಂತ್ರಣಕ್ಕೆ ಒಳಪಡಿಸಲು ಸಹಾಯಕ ಸೈನಿಕ ಪದ್ಧತಿಯನ್ನು ಜಾರಿಗೆ ತಂದಿರುವ ಬ್ರಿಟಿಷ್ ಅಧಿಕಾರಿ ಯಾರು ?

a)

A) ಲಾರ್ಡ್ ಡಾಲ್ ಹೌಸಿ

b)

B) ಲಾರ್ಡ್ ವೆಲ್ಲಸ್ಲಿ

c)

C) ಲಾರ್ಡ್ ಕಾರ್ನವಾಲಿಸ್

d)

D) ಲಾರ್ಡ್ ಹೇಸ್ಟಿಂಗ್

5.

5) ಸಹಾಯಕ ಸೈನ್ಯ ಪದ್ಧತಿಗೆ ಒಳಪಟ್ಟ ಮೊದಲ ದೇಶಿಯ ಸಂಸ್ಥಾನ ಯಾವುದು?

a)

A) ಮೈಸೂರು

b)

B) ಮರಾಠರು

c)

C) ಹೈದರಾಬಾದ

d)

D) ಬಂಗಾಳ

6.

6) ಯಾವ ಮರಾಠ ದೊರೆ ಬ್ರಿಟಿಷರ ಸಹಾಯ ಯಾಚಿಸಿದ ರಿಂದ ಲಾರ್ಡ್ ವೆಲ್ಲಸ್ಲಿಗೆ ಮರಾಠರ ಆಂತರಿಕ ವಿಚಾರದಲ್ಲಿ ಪ್ರವೇಶಿಸಲು ಕಾರಣವಾದ ಘಟನೆಯಾಯಿತು ?

a)

A) ಪೇಶ್ವೆ ಬಾಜಿರಾವ್

b)

B) ಪೇಶ್ವೆ ವಿಶ್ವನಾಥ

c)

C) ಪೇಶ್ವೆ ಮಾಧವರಾವ

d)

D) ಶಿವಾಜಿ

7.

7) ಪೇಶ್ವೆ ಬಾಜಿರಾವ್ ಸಹಾಯಕ ಸೈನ್ಯ ಪದ್ಧತಿ ಒಪ್ಪಿಕೊಂಡಿದ್ದು ಯಾವ ಒಪ್ಪಂದದ ಮೂಲಕ ?

a)

A) ಸಾಲ್ಬಾಯಿ ಒಪ್ಪಂದ

b)

B) ಬೆಸ್ಸಿನ್ ಒಪ್ಪಂದ

c)

C) ಪಾಂಡಿಚೇರಿ ಒಪ್ಪಂದ

d)

D) ಮಂಗಳೂರು ಒಪ್ಪಂದ

8.

8) ಸೆಟ್ಟರ ಸಿಂಗ್ ಅಟ್ಟಾರಿ ವಾಲಾ ಎಲ್ಲಿ ಬ್ರಿಟಿಷರ ವಿರುದ್ಧ ಹೋರಾಡಿದರು?

a)

A) ಮದ್ರಾಸ

b)

B) ಮುಂಬೈ

c)

C) ಲಾಹೋರ

d)

D) ಕೊಲ್ಕತ್ತಾ

9.

9) ಸತಾರ ಜೈಪುರ ಸಂಬಲ್ಪೂರ್ ಮುಂತಾದ ಪ್ರಾಂತ್ಯಗಳನ್ನು ಲಾರ್ಡ್ ಡಾಲ್ ಹೌಸಿ ಯಾವ ನೀತಿಯನ್ನು ಅನುಸರಿಸುವ ಮೂಲಕ ವಶಪಡಿಸಿಕೊಂಡನು ?

a)

A) ಸಹಾಯಕ ಸೈನಿಕ ಪದ್ದತಿ

b)

B) ದತ್ತು ಮಕ್ಕಳಿಗೆ ಹಕ್ಕಿಲ್ಲ

c)

C) ದ್ವಿಪ್ರಭುತ್ವ ಪದ್ಧತಿ

d)

D) ಆಕ್ರಮಣ ಪದ್ಧತಿ

10.

10)ಮರಾಠರ ದೊರೆ ನಾರಾಯಣ ರಾವಣನ್ನು ಕೊಲೆ ಮಾಡಿದ್ದು ಯಾರು ?

a)

A) ಎರಡನೆಯ ಬಾಜಿರಾವ್

b)

B) ಎರಡನೇ ಶಿವಾಜಿ

c)

C) ಪೇಶ್ವೆ ಮಾಧವರಾವ್

d)

D) ರಘುನಾಥರಾವ್

11.

11)ಒಂದನೇ ಆಂಗ್ಲೋ ಮರಾಠಿ ಯುದ್ದ ಯಾವ ಒಪ್ಪಂದದೊಂದಿಗೆ ಕೊನೆ ಗೊಂಡಿತು ?

a)

A) ಸಾಲ್ಬಾಯಿ ಒಪ್ಪಂದ

b)

B) ಬೆಸ್ಸಿನ್ ಒಪ್ಪಂದ

c)

C) ಪಾಂಡಿಚೇರಿ ಒಪ್ಪಂದ

d)

D) ಮದ್ರಾಸ್ ಒಪ್ಪಂದ

12.

12) ದೇಶಿಯ ರಾಜರುಗಳು ಮಕ್ಕಳಿಲ್ಲದೆ ಮೃತನಾದರೆ ಅವರು ದತ್ತು ತೆಗೆದುಕೊಳ್ಳುವ ಹಾಗಿಲ್ಲ ಎಂಬ ನೀತಿಯನ್ನು ಜಾರಿಗೆ ತಂದವರು ?

a)

A) ಲಾರ್ಡ್ ವೆಲ್ಲಸ್ಲಿ

b)

B) ಲಾರ್ಡ್ ಕರ್ಜನ್

c)

C) ಲಾರ್ಡ್ ವೆಲ್ಲೆಸ್ಲಿ

d)

D) ರಾಬರ್ಟ್ ಕ್ಲೈವ್

13.

13) ಹೊಳಕರ ಸೈನ್ಯ ಸೋಲಿಸಿದ್ದರಿಂದ ಸಹಾಯಕ ಸೈನಿಕ ಪದ್ಧತಿಯನ್ನು ಸ್ವೀಕರಿಸಿದ ಮರಾಠರ ದೊರೆ ?

a)

A) ಒಂದನೇ ಬಾಜಿರಾವ್

b)

B) ಎರಡನೇ ಬಾಜಿರಾಯ

c)

C) ರಘುನಾಥರಾವ್

d)

D) ಮಾಧವರಾವ್

14.

14) ಯುದ್ಧ ಪ್ರಿಯ ನೀತಿಯಿಂದ ಸಹಾಯಕ ಸೈನಿಕ ಪದ್ದತಿ ಯಶಸ್ವಿಯಾದರೂ ತೀವ್ರ ಟೀಕೆಗೆ ಗುರಿಯಾದ ಬ್ರಿಟಿಷ್ ಅಧಿಕಾರಿ ?

a)

A) ಲಾರ್ಡ್ ಕರ್ಜನ್

b)

B) ಲಾರ್ಡ್ ಕಾರ್ನವಾಲಿಸ್

c)

C) ಲಾರ್ಡ್ ಡಾಲ್ ಹೌಸಿ

d)

D) ಲಾರ್ಡ್ ವೆಲ್ಲೆಸ್ಲಿ

15.

15) ಮರಾಠ ಮನೆತನಗಳ ನಾಯಕರ ನಡುವಿನ ಸಂಘರ್ಷಕ್ಕೆ ಕಾರಣವಾದ ಯುದ್ಧ ಯಾವುದು ?

a)

A) ಒಂದನೇ ಆಂಗ್ಲೋ ಮರಾಠ

b)

B) ಎರಡನೇ ಆಂಗ್ಲೋ ಮರಾಠ

c)

C) ಮೂರನೇ ಆಂಗ್ಲೋ ಮರಾಠ

d)

D) ಯಾವುದು ಅಲ್ಲ

16.

16) ಪಂಜಾಬನ್ನು ಬ್ರಿಟೀಷ ಸಾಮ್ರಾಜ್ಯದಲ್ಲಿ ವಿಲೀನ ಗೋಳಿಸಿಕೊಂಡ ಬ್ರಿಟಿಷ್ ಅಧಿಕಾರಿ ಯಾರು ?

a)

A) ಲಾರ್ಡ್ ಡಾಲ್ ಹೌಸಿ

b)

B) ಲಾರ್ಡ್ ವೆಲ್ಲೆಸ್ಲಿ

c)

C) ಲಾರ್ಡ್ ಕ್ಯಾನಿಂಗ್

d)

D) ಲಾರ್ಡ್ ವಾರನ್ ಹೇಸ್ಟಿಂಗ್

17.

17) ರಣಜಿತ್ ಸಿಂಗನ ಮರಣದ ನಂತರ ಎಲ್ಲಿ ರಾಜಕೀಯ ಅರಾಜಕತೆ ತಲೆ ಎತ್ತಿತ್ತು?

a)

A) ಮೈಸೂರು

b)

B) ಪಂಜಾಬ್

c)

C) ಮದ್ರಾಸು

d)

D) ಬಂಗಾಳ

18.

18) ಯಾವ ಯುದ್ಧವು ಸಾಲ್ಬಾಯಿ ಒಪ್ಪಂದದ ಮೂಲಕ ಕೊನೆಗೊಂಡಿತು ?

a)

A) ಒಂದನೇ ಆಂಗ್ಲೋ ಮರಾಠ ಯುದ್ಧ

b)

B) ಎರಡನೇ ಆಂಗ್ಲೋ ಮರಾಠ ಯುದ್ಧ

c)

C) ಮೂರನೇ ಆಂಗ್ಲೋ ಮರಾಠ ಯುದ್ದ

d)

D) NOTA

19.

19) ಪೇಶ್ವೆ ಮಾಧವ ರಾವ್ ಚಿಕ್ಕಪ್ಪ ಯಾರು ?

a)

A) ಎರಡನೇ ಬಾಜಿರಾಯ

b)

B) ಪೇಶ್ವೆ ವಿಶ್ವನಾಥ ರಾವ್

c)

C) ಮೂರನೇ ಮಾಧವರಾವ

d)

D) ರಘುನಾಥರಾವ್

20.

20) ಸಾಲ್ಬಾಯಿ ಒಪ್ಪಂದದ ನಂತರ ಯಾರನ್ನು ಮರಾಠರ ಪೇಶ್ವೆ ಯಾಗಿ ನೇಮಿಸಲಾಯಿತು ?

a)

A) ಒಂದನೇ ಮಾಧವರಾವ

b)

B) ಎರಡನೇ ಮಾಧವರಾವ

c)

C) ಒಂದನೇ ಬಾಜಿರಾಯ

d)

D) ಎರಡನೇ ಬಾಜಿರಾಯ

21.

21) ಎರಡನೇ ಆಂಗ್ಲೋ ಮರಾಠ ಯುದ್ಧ ಯಾವ ಒಪ್ಪಂದದೊಂದಿಗೆ ಕೊನೆಗೊಂಡಿತ್ತು ?

a)

A) ಸಾಲ್ಬಾಯಿ ಒಪ್ಪಂದ

b)

B) ಮದ್ರಾಸ್ ಒಪ್ಪಂದ

c)

C) ಪಾಂಡಿಚೇರಿ ಒಪ್ಪಂದ

d)

D) ಬೆಸ್ಸಿನ್ ಒಪ್ಪಂದ

22.

22) ಯುದ್ಧ ಪ್ರಿಯಾ ನೀತಿ ಮತ್ತು ಕಂಪನಿಯ ಸಾಲದ ಹೊರೆ ಹೆಚ್ಚಿದ್ದರಿಂದ ತೀವ್ರ ಟೀಕೆಗೆ ಒಳಗಾಗಿ ತನ್ನ ಹುದ್ದೆಗೆ ರಾಜೀನಾಮೆ ನೀಡಿದ ಬ್ರಿಟಿಷ್ ಅಧಿಕಾರಿ ?

a)

A) ಲಾರ್ಡ್ ಕಾರ್ನವಾಲಿಸ್

b)

B) ಲಾರ್ಡ್ ವಾರನ್ ಹೇಸ್ಟಿಂಗ್

c)

C) ಲಾರ್ಡ ವೆಲ್ಲೆಸ್ಲಿ

d)

D) ಲಾರ್ಡ್ ಡಾಲ್ ಹೌಸಿ

23.

23) ಮೂಲರಾಜ ಮುಲ್ತಾನಿ ನಲ್ಲಿ ಯಾರ ವಿರುದ್ಧ ಪ್ರತಿಭಟನೆಯ ನೇತೃತ್ವವನ್ನು ವಹಿಸಿದನು?

a)

A) ಫ್ರೆಂಚರು

b)

B) ಬ್ರಿಟಿಷರು

c)

C) ಪೋರ್ಚುಗೀಸರು

d)

D) ಡಚ್ಚರು

24.

24) ಸಾಮ್ರಾಜ್ಯ ವಿಸ್ತರಣೆಗೆ ಸಹಾಯಕ ಸೈನ್ಯ ಪದ್ಧತಿ ದತ್ತುಮಕ್ಕಳಿಗೆ ಉತ್ತರಾಧಿಕಾರದ ಹಕ್ಕಿಲ್ಲ ನೀತಿ ಯನ್ನು ಮೊದಲು ಅನುಸರಿಸಿದವರು?

a)

A) ಫ್ರೆಂಚರು

b)

B) ಪೋರ್ಚುಗೀಸರು

c)

C) ಬ್ರಿಟಿಷರು

d)

D) ಡಚ್ಚರು

25.

25) ಭಾರತೀಯ ರಾಜ್ಯಗಳನ್ನು ಬ್ರಿಟಿಷರ ನಿಯಂತ್ರಣಕ್ಕೆ ಒಳಪಡಿಸಲು ವೆಲ್ಲೆಸ್ಲಿಯು ಜಾರಿಗೆತಂದ ಹೊಸ ಸೇನಾ ಒಪ್ಪಂದ ಯಾವುದು ?

a)

A) ಸಹಾಯಕ ಸೈನಿಕ ಪದ್ದತಿ

b)

B) ದತ್ತು ಮಕ್ಕಳಿಗೆ ಹಕ್ಕಿಲ್ಲ

c)

C) ದ್ವಿಪ್ರಭುತ್ವ ಪದ್ಧತಿ

d)

D) ರೈತವಾರಿ ಪದ್ಧತಿ

26.

26) ಸಹಾಯಕ ಸೈನ್ಯ ಪದ್ಧತಿ ಯನ್ನು ಅಳವಡಿಸಿಕೊಂಡ ಮೊದಲ ದೇಶಿಯ ಅರಸ?

a)

A) ಹೈದರಾಬಾದ್ ನಿಜಾಮ

b)

B) ಹೈದರಾಲಿ

c)

C) ಸಿಕ್ಕರು

d)

D) ನವಾಬರು

27.

27) ಬ್ರಿಟಿಷರು ಯಾವ ಒಪ್ಪಂದ ಉಲ್ಲಂಘಿಸಿ ಪಂಜಾಬನ್ನು ಆಕ್ರಮಿಸಲು ಸಂಚು ರೂಪಿಸಿದರು ?

a)

A) ಬೆಸ್ಸಿನ್ ಒಪ್ಪಂದ

b)

B) ನಿರಂತರ ಮೈತ್ರಿ ಒಪ್ಪಂದ

c)

C) ಸಾಲ್ಬಾಯ್ ಒಪ್ಪಂದ

d)

D) ಪುರಂದರ ಒಪ್ಪಂದ

28.

ಡಾಲ್ ಹೌಸಿ ದತ್ತು ಮಕ್ಕಳಿಗೆ ಹಕ್ಕಿಲ್ಲ ಎಂಬ ನೀತಿಯ ಅನುಸಾರ ವಶಪಡಿಸಿಕೊಳ್ಳಲಾಗದ ದೇಶಿಯ ಸಂಸ್ಥಾನ?

a)

A)ಜೈಪುರ್

b)

B)ಸಂಬಲ್ಪೂರ್

c)

C) ಹೈದರಾಬಾದ್

d)

D) ಉದಯಪೂರ

29.

29) ಡಾಲ್ಹೌಸಿಯ ತಡೆಯಿಲ್ಲದ ರಾಜ್ ಆಕ್ರಮಣದ ನಡೆಯಿಂದ ಸ್ಪೋಟಗೊಂಡ ದಂಗೆ ಇದಾಗಿದೆ ?

a)

A) 1857 ರ ಯುದ್ಧ

b)

B) ಆಂಗ್ಲೋ ಸಿಖ್ ಯುದ್ಧ

c)

C) ಆಂಗ್ಲೋ-ಮೈಸೂರು ಯುದ್ಧ

d)

D) ಆಂಗ್ಲೋ ಮರಾಠ ಯುದ್ಧ