wayground logo

Free Printable Worksheets

NEW

Font size

S
M
L
XL
Worksheets

SSLC 1

Total questions: 25

Worksheet time: 13mins

Name
Class
Date
1.

ಜಲಮಾರ್ಗವನ್ನು ಕಂಡುಹಿಡಿಯುವವನು ಯಾರು ?

a)

ವಾಸ್ಕೋಡಿಗಾಮ

b)

ಫ್ರಾನ್ಸಿಸ್ಕೊ ಡಿ ಆಲಮೆಡ

c)

ಡಾಲ್ ಹೌಸಿ

d)

ಲಾರ್ಡ್ ವೆಲ್ಲೆಸ್ಲಿ

2.

ಭಾರತದ ಮ್ಯಾಂಚೆಸ್ಟರ್ ಎಂದು ಕರೆಯುವ ನಗರ ಯಾವುದು?

a)

ಕೊಲ್ಕತ್ತಾ

b)

ಚೆನ್ನೈ

c)

ಮುಂಬೈ

d)

ದೆಹಲಿ

3.

ಶುದ್ದಿ ಚಳುವಳಿಯನ್ನು ಆರಂಭಿಸಿದವರು ಯಾರು?

a)

ದಯಾನಂದ ಸರಸ್ವತಿ

b)

ರಾಜಾರಾಮ್ ಮೋಹನ ರಾಯ

c)

ಸ್ವಾಮಿ ವಿವೇಕಾನಂದ

d)

ಅನಿಬೆಸೆಂಟ್

4.

ಭಾರತದ ಬಿಲೈ ಮತ್ತು ಭೋಕಾರೋ ಕೈಗಾರಿಕೆಗಳಿಗೆ ನೆರವು ನೀಡಿದ ದೇಶ ಯಾವುದು?

a)

ಅಮೆರಿಕ

b)

ಚೀನಾ

c)

ಪಾಕಿಸ್ತಾನ

d)

ರಷ್ಯ

5.

ಭಾರತದ ಉಕ್ಕಿನ ಮನುಷ್ಯ ಎಂದು ಪ್ರಸಿದ್ಧರಾದವರು

a)

ಜವಹರಲಾಲ್ ನೆಹರು

b)

ಸುಭಾಷ್ ಚಂದ್ರ ಬೋಸ್

c)

ಸರದಾರ ವಲ್ಲಭಾಯಿ ಪಟೇಲ್

d)

ಭಗತ್ ಸಿಂಗ್

6.

ರೇಗೂರ್ ಮಣ್ಣು ಎಂದು ಕರೆಯಲ್ಪಡುವ ಮಣ್ಣು

a)

ಕಪ್ಪು ಮಣ್ಣು

b)

ಕೆಂಪು ಮಣ್ಣು

c)

ಜಂಬಿಟ್ಟಿಗೆ ಮಣ್ಣು

d)

ಮರುಭೂಮಿ ಮಣ್ಣು

7.

ಮಾನವ ಹಕ್ಕುಗಳ ದಿನವನ್ನು ಯಾವ ದಿನದಂದು ಆಚರಿಸಲಾಗುತ್ತದೆ

a)

ಜನವರಿ 26

b)

ಡಿಸೆಂಬರ್ 10

c)

ಜೂನ್ 10

d)

ಮಾರ್ಚ್ 10

8.

25 ಲಕ್ಷ ರೂಪಾಯಿ ಮೋಸವಾದಾಗ ಗ್ರಾಹಕರ ದೂರುಗಳನ್ನು ಸ್ವೀಕರಿಸುವ ನ್ಯಾಯಾಲಯ

a)

ಜಿಲ್ಲಾ ವೇದಿಕೆ

b)

ರಾಜ್ಯ ಆಯೋಗ

c)

ರಾಷ್ಟ್ರೀಯ ಆಯೋಗ

d)

ತಾಲೂಕು ವೇದಿಕೆ

9.

ಒರಿಸ್ಸಾದ ಕಣ್ಣೀರಿನ ನದಿ

a)

ದಾಮೋದರ ನದಿ

b)

ಕೋಸಿ ನದಿ

c)

ಮಹಾನದಿ

d)

ಸಟ್ಲಜ್ ನದಿ

10.

ಕೈಗಾ ಅಣು ವಿದ್ಯುತ್ ಶಕ್ತಿ ಸ್ಥಾವರ ವಿರೋಧಿ ಚಳುವಳಿಯ ನೇತೃತ್ವ ವಹಿಸಿದವರು ಯಾರು ?

a)

ಮೇಧಾ ಪಾಟ್ಕರ್

b)

ಶಿವರಾಮ ಕಾರಂತ

c)

ಸುಂದರ ಲಾಲ್ ಬಹುಗುಣ

d)

ಕುಸುಮ ಸೊರಬ

11.

'ಭಾರತದ ನೈಜ ಅಭಿವೃದ್ಧಿಯೆಂದರೆ ಗ್ರಾಮಗಳ ಅಭಿವೃದ್ಧಿ '

ಎಂದು ಹೇಳಿದವರು ಯಾರು

a)

ಸುಭಾಷ್ ಚಂದ್ರ ಬೋಸ್

b)

ಡಾ ಬಿ ಆರ್ ಅಂಬೇಡ್ಕರ್

c)

ನೆಹರು

d)

ಮಹಾತ್ಮ ಗಾಂಧೀಜಿ

12.

ನೀಲಿ ನೀರಿನ ನೀತಿಯನ್ನು ಯಾರು ಜಾರಿಗೆ ತಂದರು

a)

ಪ್ರಾನ್ಸಿಸ್ಕೋ ಡಿ ಆಲಮೆಡ್

b)

ಅಲ್ಪಾನ್ಸೋ ಡಿ ಅಲ್ಬುಕರ್ಕ

c)

ಡಾಲ್ ಹೌಸಿ

d)

ಲಾರ್ಡ್ ವೆಲ್ಲೆಸ್ಲಿ

13.

ಏಷ್ಯಾದ ಅತ್ಯಂತ ಎತ್ತರವಾದ ಆಣೆಕಟ್ಟು ಯಾವುದು?

a)

ಬಾಕ್ರ ನಂಗಲ್ ಆಣೆಕಟ್ಟು

b)

ದಾಮೋದರ

c)

ಕೋಸಿ

d)

ತುಂಗಭದ್ರಾ

14.

189ರಲ್ಲಿ ನಿರಂತರ ಮೈತ್ರಿ ಒಪ್ಪಂದ ಯಾರ ಮಧ್ಯೆ ಏರ್ಪಟ್ಟಿತು?

a)

ರಣಜಿತ್ ಸಿಂಗ್ ಮತ್ತು ಫ್ರೆಂಚರು

b)

ರಣಜಿ ಸಿಂಗ್ ಮತ್ತು ಬ್ರಿಟಿಷರು

c)

ನಾನಾ ಪಡ್ನವೀಸ್ ಮತ್ತು ಬ್ರಿಟಿಷರು

d)

ಎರಡನೇ ಬಾಜಿರಾವ್ ಮತ್ತು ಬ್ರಿಟಿಷರು

15.

ಲೋಕಾಯುಕ್ತ ಸಂಸ್ಥೆಯನ್ನು ಸ್ಥಾಪಿಸಿರುವ ಉದ್ದೇಶ

a)

ಕಳ್ಳ ಸಾಗಾಣಿಕೆಯನ್ನು ತಡೆಯಲು

b)

ಅಕ್ರಮ ಮಾರಾಟ ದೊರೆಯಲು

c)

ಬಾಲ್ಯ ವಿವಾಹ ನಿವಾರಣೆಗೆ

d)

ಭ್ರಷ್ಟಾಚಾರ ನಿರ್ಮೂಲನೆ

16.

ಮಾರುಕಟ್ಟೆಯ ರಾಜ

a)

ಗ್ರಾಹಕ

b)

ಉತ್ಪಾದಕ

c)

ವ್ಯಾಪಾರಿ

d)

ದಲ್ಲಾಳಿ

17.

ಪ್ರತಿ ವರ್ಷ ಗ್ರಾಹಕರ ದಿನಾಚರಣೆಯನ್ನು ಯಾವಾಗ ಆಚರಿಸಲಾಗುತ್ತದೆ

a)

ಡಿಸೆಂಬರ್ 15

b)

ಏಪ್ರಿಲ್ 15

c)

ಜೂನ್ 15

d)

ಅಕ್ಟೋಬರ್ 15

18.

ವಿಶ್ವಸಂಸ್ಥೆ ಎಂಬ ಪದವನ್ನು ಮೊದಲು ಬಳಿಸಿದವರು

a)

ಚರ್ಚಿಲ್

b)

ರೂಸವೇಲ್ಟ

c)

ಸ್ಟಾಲಿನ್

d)

ನೆಹರು

19.

ವಿಶ್ವಸಂಸ್ಥೆ ಸ್ಥಾಪನೆಯಾಗಿದ್ದು

a)

ಡಿಸೆಂಬರ್ 10

b)

ಫೆಬ್ರುವರಿ 20

c)

ಅಕ್ಟೋಬರ್ 24

d)

ಜುಲೈ 16

20.

1965 ರಲ್ಲಿ ನೊಬೆಲ್ ಶಾಂತಿ ಪ್ರಶಸ್ತಿ ಪಡೆದ ವಿಶ್ವಸಂಸ್ಥೆ, ಆಶ್ರಿತ ಸಂಸ್ಥೆ

a)

WTO

b)

UNICEF

c)

UNISCO

d)

WHO

21.

ಗುಲಾಮಗಿರಿ ಪುಸ್ತಕವನ್ನು ಬರೆದವರು

a)

ದಯಾನಂದ ಸರಸ್ವತಿ

b)

ವಿವೇಕಾನಂದ

c)

ಜ್ಯೋತಿ ಭಾ ಪುಲೆ

d)

ರಾಜಾರಾಮ ಮೋಹನ ರಾಯ

22.

ಮಾನವ ಕುಲ ತಾನೊಂದೇ ವಲಂ ಎಂದು ಹೇಳಿದ ಕವಿ

a)

ಪಂಪ

b)

ರನ್ನ

c)

ಮಹಾತ್ಮ ಗಾಂಧೀಜಿ

d)

ಡಾ. ಬಿ ಆರ್ ಅಂಬೇಡ್ಕರ್

23.

SAARC ಇದರ ಪ್ರಧಾನ ಕಛೇರಿ ಇರುವುದು?

a)

ಕಠ್ಮಂಡು

b)

ದೆಹಲಿ

c)

ಲಾಹೋರ

d)

ನ್ಯೂಯಾರ್ಕ್

24.

ಕೇಂದ್ರ ಬ್ಯಾಂಕುಗಳಿಗೆ ಕೇಂದ್ರ ಬ್ಯಾಂಕು ಯಾವುದು?

a)

IBRD

b)

IMF

c)

WTO

d)

UNESCO

25.

ಅಭಿನವ ಕಾಳಿದಾಸ ಎಂಬ ಬಿರುದು ಪಡೆದವನು ಯಾರು?

a)

ಕುವೆಂಪು

b)

ದರಾ ಬೇಂದ್ರೆ

c)

ಬಸಪ್ಪ ಶಾಸ್ತ್ರಿ ಗಳು

d)

ಪಂಪ