Worksheetsಸರ್ಕಾರಿ ಪದವಿ ಪೂರ್ವ ಕಾಲೇಜು ಪ್ರೌಢಶಾಲಾ ವಿಭಾಗ ಕಣಕುಪ್ಪೆ ಗದ್ಯ-3 ಲಂ
Total questions: 20
Worksheet time: 10mins
ವಿ ಕೃ ಗೋಕಾಕರ ಕಾವ್ಯನಾಮ
ಅಂಬಿಕಾತನಯದತ್ತ
ಆನಂದಕಂದ
ಶ್ರೀನಿವಾಸ
ವಿನಾಯಕ
ಲಂಡನ್ ನಗರ ಗದ್ಯ ಭಾಗದ ಆಕರ ಕೃತಿ
ಪಯಣ
ಸಮುದ್ರ ಗೀತೆಗಳು
ಸಮುದ್ರದಾಚೆಯಿಂದ
ಸಮರಸವೆ ಜೀವನ
ವಿ ಕೃ ಗೋಕಾಕರ ಜನಿಸಿದ ವರ್ಷ
1900
1904
1905
1909
ವಿ ಕೃ ಗೋಕಾಕರ ಪೂರ್ಣ ಹೆಸರು
ವಿನಾಯಕ ಕೃಷ್ಣ ಗೋಕಾಕ
ವಿನಾಯಕ ಕೃಷ್ಣ ಗೋಪಾಲ
ವಿರೂಪಾಕ್ಷ ಕೃಷ್ಣಸ್ವಾಮಿ ಗೋಕಾಕ್
ವಿನಾಯಕ ಕೃಪಾಕರ ಗೋಕಾಕ
ವಿ ಕೃ ಗೋಕಾಕರ ಬರೆದ ಕೃತಿಗಳು
ಗರಿ ನಾದಲೀಲೆ ಉಯ್ಯಾಲೆ ಸಖೀಗೀತ
ಕೊಳಲು ಪಾಂಚಜನ್ಯ ಪಕ್ಷಿಕಾಶಿ ರಕ್ತಕ್ಷಿ
ಪಯಣ ಉಗಮ ಇಜ್ಜೋಡು ಸಮರಸವೇ ಜೀವನ
ಕಲ್ಲು ಗನಸುಗಳು ಅಲೆಯುವ ಮನ ಚಿತ್ರಗಳು ಪತ್ರಗಳು
ಲಂಡನ್ನಿನಲ್ಲಿ ವೂಲವರ್ಥ ಎಂಬುವುದು
ಪ್ರಾರ್ಥನಾ ಮಂದಿರ
ಸಿನಿಮಾ ಗೃಹ
ಸ್ಟೇಷನರಿ ಅಂಗಡಿ
ವಾಚನಾಲಯ
ಲಂಡನ್ನಿನಲ್ಲಿ ಎಲ್ಲಾ ಕಡೆಗೂ ಇರುವ ಸಿಂಪಿಗಳ ಶಾಖೆಯ ಹೆಸರು
ಐವತ್ತು ಶೀಲಿಂಗಿ ನ ಸಿಂಪಿಗಳು
ನೂರು ಶೀಲಿಂಗಿಗಳ ಸಿಂಪಿಗಳು
ಇಪ್ಪತ್ತು ಶೀಲಿಂಗಿಗಳ ಸಿಂಪಿಗಳು
ಹತ್ತು ಶೀಲಿಂಗಿಗಳ ಸಿಂಪಿಗಳು
ಆಂಗ್ಲ ಸಾಮ್ರಾಜ್ಯದ ವೈಭವ ಕಂಡುಬರುವ ಓಣಿ
ಟ್ರಾಫಲ್ಗಾರ್ ಸ್ಕ್ವೇರ್
ಚೇರಿಂಗ್ ಕ್ರಾಸ್
ವೂಲವರ್ಥ
ರಾಯಲ್ ಚಾಪಲ್
ಲಂಡನ್ನಿನ ಅಂಗಡಿಗಳಲ್ಲಿ ಸಾಮಾನ್ಯವಾಗಿ ಕೆಲಸ ಮಾಡುವವರು
ಪುರುಷರು
ಹುಡುಗರು
ಸ್ತ್ರೀಯರು
ಸಿಂಪಿಗಳು
ಟ್ರಾಫಲ್ಗಾರ್ ಸ್ಕ್ವೇರ್ ನಲ್ಲಿರುವ ಮೂರ್ತಿ ಯಾರದ್ದು?
ನೆಲ್ಸನ್
ಡಿಸ್ರೇಲಿ
ಗ್ಲಾಡ್ ಸ್ಟನ್
ಆಲ್ ಆಫ್ ಚ್ಯಾಟ್ಯಾಮ್
ವೆಸ್ಟ್ ಮಿನಿಸ್ಟರ್ ಅಬೆ ಎನ್ನುವುದು
ಎಸ್ಕಲೇಟರ್
ಪ್ರಾರ್ಥನಾ ಮಂದಿರ
ಸಿನಿಮಾ ಥಿಯೇಟರ್
ಸ್ಟೇಷನರಿ ಅಂಗಡಿ
ವೆಸ್ಟ್ ಮಿನಿಸ್ಟರ್ ಅಬೆಯ ಸಂದರ್ಶನ ಎಂಬ ವಿಷಯದ ಮೇಲೆ ನಿಬಂಧನ ಬರೆದ ಸಾಹಿತಿ
ಗ್ಯಾಡ್ ಸ್ಟನ್ ಮತ್ತು ಮಾಲ್ಪ್ ಡಿಸ್ರೇಲಿ
ಬೆನ್ ಜಾನ್ಸನ್ ಮತ್ತು ಡ್ರಾಯಡನ್
ಗೋಲ್ಡ್ ಸ್ಮಿತ್ ಮತ್ತು ಎಡಿಸನ್
ಡಾರ್ವಿನ್ ಮತ್ತು ರಿಚರ್ಡ್
ಇಂಗ್ಲೆಂಡಿನ ರಾಷ್ಟ್ರಕವಿ
ವರ್ಡ್ಸ್ ವರ್ತ್
ಗೋಲ್ಡ್ ಸ್ಮಿತ್
ಕುವೆಂಪು
ಶಿವರಾಮ ಕಾರಂತ
ವೈಜ್ಞಾನಿಕ ಮೂಲೆಯಲ್ಲಿರುವ ವಿಜ್ಞಾನಿಗಳು
ಇಲ್ಲಿರುವ ಎಲ್ಲರೂ
ನ್ಯೂಟನ್
ಡಾರ್ವಿನ್
ಹರ್ಷಲ್
ಷೇಕ್ಸ್ ಪಿಯರ್ ಈ ಭಾಷೆಯ ಸುಪ್ರಸಿದ್ಧ ನಾಟಕಕಾರ
ಇಂಗ್ಲಿಷ್
ಸಂಸ್ಕೃತ
ಲ್ಯಾಟಿನ್
ಕನ್ನಡ
ಲಂಡನಿನ ಹೆಣ್ಣು ಮಕ್ಕಳು ಯಾವ ಯಾವ ಕೆಲಸದಲ್ಲಿ ನಿರತರಾಗಿದ್ದಾರೆ
ಅಂಗಡಿಗಳಲ್ಲಿ ಟೈಪಿಸ್ಟ್ ಕಾರಕೂನರಾಗಿ
ಸಿನಿಮಾ ಗೃಹದಲ್ಲಿ ಜಾಗವನ್ನು ಹುಡುಕಿ ಕೊಡುವ ಕೆಲಸದಲ್ಲಿ
ಉಪಹಾರ ಗೃಹಗಳಲ್ಲಿ ಅಮಣ್ಣಿ ಗಳಾಗಿ
ಇಲ್ಲಿ ಮೇಲೆ ಹೇಳಿದ ಎಲ್ಲಾ ಕೆಲಸಗಳಲ್ಲಿ
ಸಿಂಹಾಸನದ ಮೇಲಿರುವ ಕಲ್ಲು ಪಾಟಿಯ ವಿಶೇಷತೆ
ಪಟ್ಟಾಭಿಷೇಕದ ಸಮಯದಲ್ಲಿ ಪೂಜಿಸುತ್ತಾರೆ
ಪಟ್ಟಾಭಿಷೇಕದ ಸಮಯದಲ್ಲಿ ಸಾಮ್ರಾಟರ ಮೇಲೆ ಇಡುತ್ತಾರೆ
ಸಾಮ್ರಾಟರೂ ಪಟ್ಟಾಭಿಷೇಕವಾಗುವಾಗ ಇದರ ಮೇಲೆ ಕೂಡುತ್ತಾರೆ
ಇಲ್ಲಿ ಹೇಳಿರುವ ಎಲ್ಲವೂ
ಲಂಡನ್ ಪಟ್ಟಣದ ರಸ್ತೆಯಲ್ಲಿ ಟ್ರಾಮ್ನ ಬಸ್ಸುಗಳು ನಡುನಡುವೆ ನಿಲ್ಲುವುದನ್ನು ತಪ್ಪಿಸಲು ಏನು ಮಾಡಿದ್ದಾರೆ
ಹೈವೇ ದಾರಿಗಳನ್ನು ಮಾಡಿದ್ದಾರೆ
ಬ್ರಿಡ್ಜ್ ಗಳ ಮೇಲೆ ಗಾಡಿಗಳನ್ನು ಓಡಿಸುತ್ತಾರೆ
ಪ್ರತ್ಯೇಕ ದಾರಿಗಳನ್ನು ಮಾಡಿದ್ದಾರೆ
ಭೂಗರ್ಭದಲ್ಲಿ ಗಾಡಿಯನ್ನು ಹೊಯ್ದಿದ್ದಾರೆ
ವಿ ಕೃ ಗೋಕಾಕರ ಬರೆದಿರುವ ಸಮುದ್ರದಾಚೆಯಿಂದ ಎನ್ನುವ ಕೃತಿ
ನಾಟಕ
ಕಾದಂಬರಿ
ಕವನ ಸಂಕಲನ
ಪ್ರವಾಸ ಕಥನ
ಪ್ರಾಚೀನ ಮಹಾಕಾವ್ಯ ದಂತೆ ಇದೊಂದು ಮಹಾ ಕೋಶವಾಗಿದೆ
ಚೇರಿಂಗ್ ಕ್ರಾಸ್
ಪೊಯೆಟ್ ಕಾರ್ನರ್
ವೂ ಲವರ್ಥ ಸ್ಟೇಷನರಿ ಅಂಗಡಿ
ವೆಸ್ಟ್ ಮಿನಿಸ್ಟರ್ ಅಬೆ ಸ್ಮಾರಕ
