wayground logo

Free Printable Worksheets

NEW

Font size

S
M
L
XL
Worksheets

KANNADA SHI

Total questions: 20

Worksheet time: 10mins

Name
Class
Date
1.

ಕನ್ನಡ ಸಾಹಿತ್ಯದ 'ಅರುಣೋದಯದ ಮುಂಗೋಳಿ' ಯಾರು?

a)

ಬಿ.ಎಂ.ಶ್ರೀ

b)

ತೀ.ನಂ.ಶ್ರೀ

c)

ಮುದ್ದಣ

d)

ಕುವೆಂಪು

2.

'ಸಾಯೋಆಟ' ನಾಟಕದ ಕರ್ತೃ ಯಾರು?

a)

ಶ್ರೀರಂಗ

b)

ಜಿ.ಪಿ.ರಾಜರತ್ನಂ

c)

ಟಿ.ಪಿ. ಕೈಲಾಸಂ

d)

ದ.ರಾ ಬೇಂದ್ರೆ

3.
ನಾಡೋಜ'ಪ್ರಶಸ್ತಿಯನ್ನು ಯಾವ ವಿಶ್ವವಿದ್ಯಾಲಯದ ನೀಡುತ್ತದೆ?
a)
ಕನ್ನಡ ವಿ.ವಿ
b)
ಕರ್ನಾಟಕ ವಿ.ವಿ
c)
ಮಾನಸಗಂಗೋತ್ರಿ.ವಿ.ವಿ
d)
ಕುವೆಂಪು ವಿ.ವಿ
4.
ಯಯಾತಿ' ನಾಟಕದ ಮೂಲ ಲೇಖಕರು ಯಾರು?
a)
ಗಿರೀಶ್ ಕಾರ್ನಾಡ್
b)
ಚದುರಂಗ
c)
ವಿ.ಎಸ್. ಖಾಂಡೇಕರ್
d)
ಕಂಬಾರ
5.
ಕವೀಶ್ವರ' ಪದದ ಸಂಧಿ ಹೆಸರೇನು?
a)
ಗುಣ ಸಂಧಿ
b)
ಸವರ್ಣದೀರ್ಘ ಸಂಧಿ
c)
ಆದೇಶ ಸಂಧಿ
d)
ವೃದ್ಧಿ ಸಂಧಿ
6.
ಕೆರೆಗಳ ದಡದಿಂದ ಹಕ್ಕಿಗಳು ಆಗಸಕ್ಕೆ ಹಾರಿದವು' ಇಲ್ಲಿ 'ದಡದಿಂದ' ಪದದ ವಿಭಕ್ತಿ ಹೆಸರೇನು?
a)
ತೃತೀಯ
b)
ಪಂಚಮಿ
c)
ಚತುರ್ಥಿ
d)
ಪ್ರಥಮ
7.
"ಬೆಟ್ಟದ ಮೇಲೊಂದು ಮನೆಯ ಮಾಡಿ" ಈ ಸಾಲು ಹೇಳಿದ ವಚನಕಾರ್ತಿ ಯಾರು?
a)
ನೀಲಾಂಬಿಕೆ
b)
ಲಕ್ಕಮ್ಮ
c)
ನಾಗಾಂಬಿಕೆ
d)
ಮಹಾದೇವಿ
8.
ಕುವೆಂಪುರವರ ಮೊದಲ ಕಾವ್ಯನಾಮ ಯಾವುದು?
a)
ಕವಿವಾಣಿ
b)
ಕುವೆಂಪು
c)
ಕಿಶೋರ ಚಂದ್ರವಾಣಿ
d)
ಉದಯ ರವಿ
9.
ವೈಶಾಖ - ಗೊಲ್ಗಥಾ' ' ಇವುಗಳು ಯಾವ ಸಾಹಿತ್ಯ ಪ್ರಕಾರಕ್ಕೆ ಸೇರಿವೆ?
a)
ಕಾದಂಬರಿ
b)
ಕವನ ಸಂಕಲನ
c)
ಆತ್ಮಚರಿತ್ರೆ
d)
ಖಂಡಕಾವ್ಯ
10.
ಬೆಂಗಳೂರು' ಪದದಲ್ಲಿರುವ ಸಮಾಸದ ಹೆಸರು ತಿಳಿಸಿ.
a)
ಗಮಕ ಸಮಾಸ
b)
ಕರ್ಮಧಾರೆಯ ಸಮಾಸ
c)
ತತ್ಪುರುಷ ಸಮಾಸ
d)
ಬಹುರ್ವೀಹಿ ಸಮಾಸ
11.
'ಆರ್ಕಾಟ್ ಬಾಯ್ಕಾಟ್, ತಂಬುಚೆಟ್ಟಿ ಚಟ್ಟಕಟ್ಟಿ' ಈ ಸಾಲುಗಳು ಯಾವ ಚಳುವಳಿಯದ್ದು?
a)
ದಂಡಿ ಸತ್ಯಾಗ್ರಹ
b)
ಮೈಸೂರು ಚಲೋ ಚಳುವಳಿ
c)
ಗೋಕಾಕ್ ಚಳುವಳಿ
d)
ಮಲ್ನಾಡ ಚಳುವಳಿ
12.
ಹಲ್ಮಿಡಿ ಶಾಸನ'ದ ಸಾಲುಗಳ ಸಂಖ್ಯೆ ಎಷ್ಟು?
a)
16 ಸಾಲು
b)
15 ಸಾಲು
c)
17 ಸಾಲು
d)
18 ಸಾಲು
13.
"ಯತಿಯೆಂಬುದುಸಿರ್ದಾಣಂ" ಈ ಹೇಳಿಕೆ ಯಾರದು?
a)
2ನೇ ನಾಗವರ್ಮ
b)
ಡಿಎಸ್ ಕರ್ಕಿ
c)
1ನೇ ನಾಗವರ್ಮ
d)
ನಾಗಚಂದ್ರ
14.
ಕನ್ನಡದ ವಚನಗಳನ್ನು ಇಂಗ್ಲಿಷ್ ಭಾಷೆಗೆ ಅನುವಾದಿಸಿ ಕೃತಿ ಬರೆದವರು ಯಾರು?
a)
ಫ.ಗು. ಹಳಕಟ್ಟಿ
b)
ಎ.ಕೆ ರಾಮಾನುಜನ್
c)
ಜೀಶಂಪ
d)
ಬಿ.ಎಸ್.ಗದ್ದಿಗಿಮಠ್
15.
ವಡ್ಡಾರಾಧನೆ'ಯ ಮೂಲ ಕರ್ತೃ ಯಾರು?
a)
ಭ್ರಾಜಿಷ್ಣು
b)
ಶಿವಕೋಟ್ಯಚಾರ್ಯ
c)
ದುರ್ಗಸಿಂಹ
d)
ಕೆಂಪುನಾರಾಯಣ
16.
ಅಲ್ಲಸಾನಿ ಪೆದ್ದಣ್ಣ ಕವಿಗೆ ಆಶ್ರಯ ನೀಡಿದ ರಾಜನಾರು?
a)
ಚಿಕ್ಕದೇವರಾಜ
b)
ವಿಕ್ರಮಾದಿತ್ಯ
c)
ಎರಡನೇ ಪುಲಕೇಶಿ
d)
ಕೃಷ್ಣದೇವರಾಯ
17.
ಮೈಸೂರು ಪ್ರಾಂತ್ಯಕ್ಕೆ 'ಕರ್ನಾಟಕ' ಎಂದು ನಾಮಕರಣವಾದಾಗ ಕರ್ನಾಟಕದ ಮುಖ್ಯಮಂತ್ರಿ ಆಗಿದ್ದವರು ಯಾರು?
a)
ಎಸ್ ನಿಜಲಿಂಗಪ್ಪ
b)
ದೇವರಾಜ ಅರಸು
c)
ರಾಮಕೃಷ್ಣ ಹೆಗಡೆ
d)
ಕೆ.ಸಿ ರೆಡ್ಡಿ
18.
ಪುಟ್ಟಣ್ಣ ಕಣಗಾಲರ 'ನಾಗರಾವು' ಚಿತ್ರಕ್ಕೆ ಆಧಾರವಾದ ಕಾದಂಬರಿಯ ಕರ್ತೃ ಯಾರು?
a)
ಬಸವರಾಜ ಕಟ್ಟಿಮನಿ
b)
ಇಂದಿರಾ
c)
ತರಾಸು
d)
ರಾಮಚಂದ್ರಶರ್ಮ
19.
ಕನ್ನಡ ವರ್ಣಮಾಲೆಯ ಈ ಅಕ್ಷರಗಳಿಗೆ ಸಂಸ್ಕೃತದಲ್ಲಿ 'ಜಶ್ ಅಕ್ಷರ' ಎನ್ನುವರು?
a)
ಕಚಟತಪ
b)
ಗಜಡದಬ
c)
ಐಔ
d)
ಅಂಅಃ
20.
ಪಂಪನಿಗೆ ಸಂಬಂಧಿಸಿದ ಈ ಕೆಳಗಿನ ಶಾಸನ ಯಾವುದು?
a)
ಐಹೊಳೆ ಶಾಸನ
b)
ಬ್ರಹ್ಮಗಿರಿ ಶಾಸನ
c)
ಕಪ್ಪೆಅರ‌ಭಟ್ಟನ ಶಾಸನ
d)
ಕುರ್ಕ್ಯಾಲ ಶಾಸನ