wayground logo

Free Printable Worksheets

NEW

Font size

S
M
L
XL
Worksheets

ಬ್ರಿಟಿಷ್ ಆಳ್ವಿಕೆಯ ವಿಸ್ತರಣೆ

Total questions: 25

Worksheet time: 4mins

Name
Class
Date
1.

ಬ್ರಿಟೀಷರು ಪ್ಲಾಸಿ ಮತ್ತು ಬಕ್ಸಾರ್ ಕದನಗಳ ಮೂಲಕ ____ ಪ್ರಾಂತ್ಯದ ಮೇಲೆ ಸಂಪೂರ್ಣ ರಾಜಕೀಯ ನಿಯಂತ್ರಣ ಸಾಧಿಸಿದರು

a)

ಮದ್ರಾಸ್

b)

ಔದ್

c)

ಬಂಗಾಳ

d)

ಮೈಸೂರು

2.

ಬ್ರಿಟಿಷರು ____ನೀತಿಗಳನ್ನು ಅಳವಡಿಸಿಕೊಳ್ಳುವ ಮೂಲಕ ಉಪಾಯವಾಗಿಯೂ ಭಾರತಿಯ ರಾಜ್ಯ ಗಳನ್ನು ಕಬಳಿಸಿದರು

a)

ದತ್ತು ಮಕ್ಕಳಿಗೆ ಹಕ್ಕಿಲ್ಲ

b)

ಸಹಾಯಕ ಸೈನ್ಯ ಪದ್ಧತಿ

c)

ಯಾವುದೂ ಅಲ್ಲ

d)

ಸಹಾಯಕ ಸೈನ್ಯ ಪದ್ಧತಿ ಮತ್ತು ದತ್ತು ಮಕ್ಕಳಿಗೆ ಹಕ್ಕಿಲ್ಲ

3.

ಮೊದಲ ಆಂಗ್ಲೋ ಮರಾಠ ಯುದ್ಧ ನಡೆದ ವರ್ಷ

a)

1776

b)

1775

c)

1778

d)

1779

4.

ಮೊದಲನೆಯ ಆಂಗ್ಲೋ ಮರಾಠ ಯುದ್ಧದಲ್ಲಿ ಮರಾಠರು _____ಚಕ್ರವರ್ತಿಯನ್ನು ಮತ್ತೆ ಕರೆತಂದು ದೆಹಲಿಯ ಸಿಂಹಾಸನದ ಮೇಲೆ ಕುಳ್ಳಿರಿಸಿದರು

a)

ಬಹಾದ್ದೂರ್ ಷಾ

b)

ಜಹಾಂಗೀರ್

c)

ಷುಜ್ ಉದ್ ದೌಲ್

d)

ಎರಡನೇ ಷಾ ಆಲಂ

5.

ಮೊದಲನೇ ಆಂಗ್ಲೋ ಮರಾಠ ಯುದ್ಧದಲ್ಲಿ ಮೊಗಲ್ ಚಕ್ರವರ್ತಿಯು ಮರಾಠರಿಗೆ_____ ಪ್ರದೇಶಗಳನ್ನು ಕೊಟ್ಟನು

a)

ಕೋರ ಮತ್ತು ಅಲಹಾಬಾದ್

b)

ಕೋರ ಮತ್ತು ಅಹಮದಾಬಾದ್

c)

ಆಗ್ರಾ ಮತ್ತು ಅಲಹಾಬಾದ್

d)

ಆಗ್ರಾ ಮತ್ತು ಅಹಮದಾಬಾದ್

6.

ಮೊದಲನೇ ಆಂಗ್ಲೋ ಮರಾಠಾ ಯುದ್ಧದ ಸಮಯದಲ್ಲಿ____ರ ಮರಣ ಮರಾಠರಿಗೆ ತುಂಬಲಾರದ ನಷ್ಟವಾಯಿತು

a)

ರಘುನಾಥರಾವ್

b)

ನಾರಾಯಣರಾಯ

c)

ಮಾಧವರಾವ್

d)

ಎರಡನೇ ಮಾಧವರಾವ್

7.

ಮೊದಲನೇ ಆಂಗ್ಲೋ ಮರಾಠ ಯುದ್ಧವು ಈ ಒಪ್ಪಂದದೊಂದಿಗೆ ಕೊನೆಗೊಂಡಿತು

a)

ಬೆಸ್ಸಿನ್ ಒಪ್ಪಂದ

b)

ಸಾಲ್ಬಾಯ್ ಒಪ್ಪಂದ

c)

ಏಕ್ಸ್ ಲಾ ಚಾಪೆಲ್ ಒಪ್ಪಂದ

d)

ಪ್ಯಾರಿಸ್ ಒಪ್ಪಂದ

8.

ಸಾಲ್ ಬಾಯ್ ಒಪ್ಪಂದ ನಡೆದ ವರ್ಷ

a)

1780

b)

1789

c)

1782

d)

1784

9.

ಎರಡನೇ ಆಂಗ್ಲೋ ಮರಾಠ ಯುದ್ಧ ನಡೆದ ವರ್ಷ

a)

1804

b)

1805

c)

1806

d)

1803

10.

ಮೂರನೇ ಆಂಗ್ಲೋ ಮರಾಠ ಯುದ್ಧ ನಡೆದ ವರ್ಷ

a)

1818

b)

1816

c)

1817

d)

1815

11.

1817ರಲ್ಲಿ ಪೂನಾದಲ್ಲಿ ಬ್ರಿಟಿಷ್ ರೆಸಿಡೆನ್ಸಿಯ ಮೇಲೆ ದಾಳಿ ನಡೆಸಿ ಸುಟ್ಟವನು___

a)

ಎರಡನೇ ಮಾಧವರಾವ್

b)

ನಾರಾಯಣರಾಯ

c)

ಮಾಧವರಾವ್

d)

ಎರಡನೇ ಬಾಜಿರಾಯ

12.

ಪೇಶ್ವೆ ಎರಡನೇ ಬಾಜಿರಾಯನು 1818ರಲ್ಲಿ _____ ಯುದ್ಧಗಳಲ್ಲಿ ಸೋತು ಶರಣಾದನು

a)

ಕೋರ ಮತ್ತು ಅಲಹಾಬಾದ್

b)

ಕೋರೆಗಾವ್ ಮತ್ತು ಅಷ್ಟಿ

c)

ಕೋರ ಮತ್ತು ಅಹಮದಾಬಾದ್

d)

ಕೋರ ಮತ್ತು ಅಷ್ಟಿ

13.

______ರ ಮರಣಾನಂತರ ಪಂಜಾಬಿನಲ್ಲಿ ರಾಜಕೀಯ ಅರಾಜಕತೆ ತಲೆ ಎತ್ತಿತ್ತು

a)

ಮಹಾಸಿಂಗ್

b)

ಮಿಲ್ಕಾ ಸಿಂಗ್

c)

ರಣಜಿತ್ ಸಿಂಗ್

d)

ಮೂಲ ರಾಜ್

14.

ನಿರಂತರ ಮೈತ್ರಿ ಒಪ್ಪಂದ ನಡೆದ ವರ್ಷ

a)

1810

b)

1817

c)

1809

d)

1814

15.

ಲಾಹೋರ್ ಒಪ್ಪಂದ ನಡೆದ ವರ್ಷ

a)

1846

b)

1848

c)

1845

d)

1847

16.

1848ರಲ್ಲಿ ಲಾಹೋರ್ ನಲ್ಲಿ ನೇತೃತ್ವ ವಹಿಸಿದವರು

a)

ಮೂಲರಾಜ್

b)

ಚಟ್ಟಾರಿ ಸಿಂಗ್ ಅಟ್ಟಾರಿವಾಲಾ

c)

ಮಹಾ ಸಿಂಗ್

d)

ರಣಜಿತ್ ಸಿಂಗ್

17.

1848ರಲ್ಲಿ ಮೂಲರಾಜ್ _____ ಪ್ರದೇಶದಲ್ಲಿ ನೇತೃತ್ವ ವಹಿಸಿದ್ದನು

a)

ಲಾಹೋರ್

b)

ಕೋರ

c)

ಮುಲ್ತಾನ್

d)

ಅಹ್ಮದಾಬಾದ್

18.

ಬ್ರಿಟಿಷರು ಮತ್ತು ರಣಜಿತ್ ಸಿಂಗನ ನಡುವಿನ ಒಪ್ಪಂದ

a)

ಸಾಲ್ ಬಾಯ್

b)

ಲಾಹೋರ್

c)

ಬೆಸ್ಸಿನ್

d)

ನಿರಂತರ ಮೈತ್ರಿ

19.

ಪೇಶ್ವೆ 2ನೇ ಬಾಜೀರಾಯನು ಸಹಾಯಕ ಸೈನ್ಯ ಪದ್ಧತಿಗೆ ಒಳಪಟ್ಟ ಒಪ್ಪಂದ

a)

ಸಾಲ್ಬಾಯ್

b)

ಬೆಸ್ಸಿನ್

c)

ಲಾಹೋರ್

d)

ನಿರಂತರ ಮೈತ್ರಿ

20.

ಮರಾಠರ ಕೊನೆಯ ಪೇಶ್ವೆ

a)

ರಘುನಾಥರಾಯ

b)

ಎರಡನೇ ಮಾಧವರಾವ್

c)

ಎರಡನೇ ಬಾಜಿರಾಯ

d)

ಬಾಲಾಜಿ ಬಾಜಿರಾಯ

21.

ಬ್ರಿಟಿಷರು _____ಯುದ್ಧಗಳ ಮೂಲಕ ಭಾರತದಲ್ಲಿ ಯಾವುದೇ ಯುರೋಪ್ ದೇಶಗಳು ತಮ್ಮ ಎದುರಾಳಿಗಳಾಗಿ ನಿಲ್ಲದಂತೆ ಮಾಡಿದರು

a)

ಪ್ಲಾಸಿ

b)

ಬಕ್ಸಾರ್

c)

ಕಾರ್ನಾಟಿಕ್

d)

ಮರಾಠ

22.

ಸಹಾಯಕ ಸೈನ್ಯ ಪದ್ಧತಿಯನ್ನು ಜಾರಿಗೆ ತಂದವರು

a)

ಲಾರ್ಡ್ ಡಾಲ್ ಹೌಸಿ

b)

ಲಾರ್ಡ್ ಕಾರ್ನ್ ವಾಲಿಸ್

c)

ಲಾರ್ಡ್ ವೆಲ್ಲೆಸ್ಲಿ

d)

ವಾರನ್ ಹೇಸ್ಟಿಂಗ್ಸ

23.

ದತ್ತು ಮಕ್ಕಳಿಗೆ ಹಕ್ಕಿಲ್ಲ ಎಂಬ ನೀತಿಯನ್ನು ಜಾರಿಗೆ ತಂದವರು

a)

ಲಾರ್ಡ್ ವೆಲ್ಲೆಸ್ಲಿ

b)

ಲಾರ್ಡ್ ಕಾರ್ನ್ ವಾಲ್

c)

ವಾರನ್ ಹೇಸ್ಟಿಂಗ್ಸ್

d)

ಲಾರ್ಡ್ ಡಾಲ್ ಹೌಸಿ

24.

ಲಾರ್ಡ್ ಡಾಲ್ ಹೌಸಿಯು ಭಾರತಕ್ಕೆ ಗವರ್ನರ್ ಜನರಲ್ ಆಗಿ ಬಂದ ಅವಧಿ

a)

1848

b)

1849

c)

1847

d)

1846

25.

ಸಹಾಯಕ ಸೈನ್ಯ ಪದ್ಧತಿಯ ಪರಿಣಾಮ

a)

ಬ್ರಿಟಿಷ್ ಸೈನ್ಯದ ಸುಲಭ ನಿರ್ವಹಣೆ

b)

ಯುರೋಪಿಯನ್ ರಾಷ್ಟ್ರಗಳ ನಿಯಂತ್ರಣ

c)

ಪ್ರಾಚ್ಯ ಮತ್ತು ಬಕ್ಸಾರ್ ಕದನಗಳು

d)

ಬ್ರಿಟಿಷರ ಪರಿಣಾಮಕಾರಿ ಆಡಳಿತ