NEW
Font size
Worksheetsಅಧ್ಯಾಯ 3 ಸಾಮಾಜಿಕ ಚಳುವಳಿಗಳು
Total questions: 21
Worksheet time: 11mins
ದೊಂಬಿ ಅಥವಾ ಗಲಭೆಗೆ ಸಂಬಂಧಿಸಿದಂತೆ ಈ ಕೆಳಗಿನ ಯಾವುದು ಹೊಂದಾಣಿಕೆಯಾಗುವುದಿಲ್ಲ
ದೊಂಬಿ ಅಥವಾ ಗಲಭೆಯಲ್ಲಿ ಕನಿಷ್ಠಮಟ್ಟದ ಉದ್ದೇಶ ಹಾಗೂ ಏಕತೆ ಇರುತ್ತದೆ
ದೊಂಬಿಅಥವಾ ಗಲಭೆಗಳಲ್ಲಿ ಸಮಾಜಘಾತಕ ಗುಂಪುಗಳು ತಮ್ಮ ಹಿತಾಸಕ್ತಿಗಳನ್ನು ಬಳಸಿಕೊಳ್ಳುವ ಉದ್ದೇಶದಿಂದ ಸಾರ್ವಜನಿಕ ಆಸ್ತಿಪಾಸ್ತಿಗಳನ್ನು ಹಾಳು ಮಾಡುತ್ತಾ ಹೋಗುತ್ತಾರೆ
ದೊಂಬಿ ಮತ್ತು ಗಲಭೆಗಳು ಮೊದಲಿಗೆ ಗೊಂದಲವನ್ನು ಸೃಷ್ಟಿ ಮಾಡುತ್ತವೆ
ದೊಂಬಿ ಮತ್ತು ಗಲಭೆಗಳು ಅಪಪ್ರಚಾರ ನಡೆಸಿ ಗಲಭೆಗಳನ್ನು ಸೃಷ್ಟಿಸುತ್ತದೆ
" ಜನಮಂದೆ " ಗೆ ಸಂಬಂಧಿಸಿದಂತೆ ಈ ಕೆಳಗಿನದು ಸರಿಯಾದ ಹೇಳಿಕೆಯಾಗಿದೆ
ಜನ ಮಂದೆ ಯ ಅನಿಯಂತ್ರಿತ ವರ್ತನೆಯಿಂದ ಸಮಾಜಘಾತುಕ ಚಟುವಟಿಕೆಗಳು ಹೆಚ್ಚುತ್ತವೆ
ಜನ ಮಂದೆಯ ಕಾರಣ ಪರ ಮತ್ತು ವಿರುದ್ಧ ದ್ವೇಷ ಎನ್ನುವ ಭಾವನೆ ಇರುವುದಿಲ್ಲ
ಜನಮಂದೆ ಯು ದೀರ್ಘಕಾಲ ನಡೆಯಲಾರವು
ಜನಮಂದೆ ಯ ಜನರ ಅನಿಯಂತ್ರಿತ ನಡವಳಿಕೆಯು ಎಷ್ಟು ಬಾರಿ ಸಮಾಜದ ಲೋಪದೋಷಗಳನ್ನು ಸೂಚಿಸುವುದು ಉಂಟು
ಉತ್ತರಪ್ರದೇಶದ ತೆಹರಿ ಘರವಾಲ್ ಜಿಲ್ಲೆಯ ರೆನಿ ಗ್ರಾಮದಲ್ಲಿ ನಡೆದ ಚಳುವಳಿ ಯಾವುದು?
ಅಪ್ಪಿಕೋ ಚಳುವಳಿ
ಚಿಪ್ಕೋ ಚಳುವಳಿ
ನರ್ಮದಾ ಬಚಾವೋ ಚಳುವಳಿ
ಮೌನ ಕಣಿವೆ ಆಂದೋಲನ
ಅಪ್ಪಿಕೋ ಚಳುವಳಿ ನಡೆದ ರಾಜ್ಯ ಯಾವುದು?
ಗುಜರಾತ್
ಉತ್ತರ ಪ್ರದೇಶ
ಕರ್ನಾಟಕ
ಕೇರಳ
ಕೇರಳದ ಪಾಲ್ಘಾಟ್ ತಾಲೂಕಿನ ಮೌನ ಕಣಿವೆಯಲ್ಲಿ ಚಳುವಳಿ ನಡೆಯಲು ಪ್ರಮುಖ ಕಾರಣ ಇದಾಗಿದೆ
ಉಷ್ಣ ಸ್ಥಾವರ ಸ್ಥಾಪನೆಯ ವಿರುದ್ಧ
ಪರಿಸರ ಮತ್ತು ಅರಣ್ಯ ನಾಶದ ವಿರುದ್ಧ
ಪರಿಸರ ನಾಶ ಜೀವ ಪ್ರಭೇದ ಮತ್ತು ಅಣೆಕಟ್ಟಿನ ನಿರ್ಮಾಣದ ವಿರುದ್ಧ
ಸ್ಥಳೀಯ ಜನರನ್ನು ಹಾಗೂ ಬುಡಕಟ್ಟು ಜನರನ್ನು ನಿರ್ಗತಿಕ ರಣಕ್ಕೆ ಒಳಪಡಿಸಿದ್ದರು ವಿರುದ್ಧ
ಕರ್ನಾಟಕದಲ್ಲಿ ಉಷ್ಣ ವಿದ್ಯುತ್ ಸ್ಥಾವರ ಸ್ಥಾಪನೆಯ ವಿರುದ್ಧ ಚಳುವಳಿ ಎಲ್ಲಿ ನಡೆಯಿತು?
ಸಲ್ಯಾನಿ
ಗೇರುಸೊಪ್ಪ
ಕೈಗಾ
ನಂದಿಕೂರು
ಕೈಗಾ ಅಣುಸ್ಥಾವರ ವಿರೋಧಿ ಚಳವಳಿ ನಡೆದ ಉದ್ದೇಶವೇನು ?
ಸ್ಥಳೀಯ ಜನರ ಮತ್ತು ಬುಡಕಟ್ಟು ವರ್ಗದವರ ನಿರ್ಗತಿಕ ರಣದ ವಿರುದ್ಧ
ಅರಣ್ಯ ನಾಶ ಅಣುವಿಕಿರಣದಿಂದ ಪರಿಸರ ಮಾಲಿನ್ಯ ಹಾಗೂ ಜೀವ ಪ್ರಭೇದಗಳ ಮೇಲೆ ದುಷ್ಪರಿಣಾಮದ ಕಾರಣ
ಪರಿಸರ ನಾಶದ ಜೊತೆಗೆ ಜೀವ ಪ್ರಭೇದಗಳಿಗೆ ತೊಂದರೆ
ವಿಶೇಷ ಆರ್ಥಿಕ ವಲಯದ ಉದ್ದೇಶದ ಕೃಷಿಭೂಮಿಯನ್ನು ಪಡೆಯುವ ಕಾರಣ
ನರ್ಮದಾ ಬಚಾವೋ ಆಂದೋಲನದ ನೇತೃತ್ವವನ್ನು ವಹಿಸಿದವರು ಯಾರು?
ಸುಂದರಲಾಲ್ ಬಹುಗುಣ
ಡಾಕ್ಟರ್ ಶಿವರಾಮ ಕಾರಂತ
ಮೇಧಾ ಪಾಟ್ಕರ್
ಡಾಕ್ಟರ್ ಕುಸುಮಾ ಸೊರಬ
1864 ರಲ್ಲಿ ಮೊಟ್ಟಮೊದಲ ಕಾರ್ಮಿಕರ ಸಂಘಟನೆ ಎಲ್ಲಿ ಪ್ರಾರಂಭವಾಯಿತು?
ಜಪಾನ್
ಅಮೆರಿಕ
ಲಂಡನ್
ಪ್ಯಾರಿಸ್
70ರ ದಶಕದಲ್ಲಿ ಸಾಮಾಜಿಕ ಪರಿವರ್ತನೆಗೆ ಬಹುದೊಡ್ಡ ರೀತಿಯಲ್ಲಿ ನಾಂದಿ ಹಾಡಿದವರು ಯಾರು?
ಪ್ರೊಫೆಸರ್ ಎಂ ಡಿ ನಂಜುಂಡಸ್ವಾಮಿ
ಎನ್ ಡಿ ಸುಂದರೇಶ್
ಎಚ್ ಎಸ್ ರುದ್ರಪ್ಪ
ಡಿ ದೇವರಾಜು ಅರಸು
1. ಚಿಪ್ಕೋ ಚಳುವಳಿ ಸ್ಥಳ
A.ರೆನ್ನಿ ಗ್ರಾಮ
B.ಸಲ್ಯಾಣಿ ಗ್ರಾಮ
C.ಕೈಗಾ
D. ಪಾಲಿಘಾಟ್
2.ಕರ್ನಾಟಕದಲ್ಲಿ ಅಪ್ಪಿಕೋ ಚಳುವಳಿ ನಡೆದ ಸ್ಥಳ
A.ಉಡುಪಿ
B.ಸಲ್ಯಾಣಿ ಗ್ರಾಮ
C.ಕೈಗಾ
D. ನರಗುಂದ
3.ನರ್ಮದಾ ಬಚಾವೋ ಆಂದೋಲನದ ನೇತಾರ.
A.ಮೇಧಾ ಪಾಟ್ಕರ್
B.ಸುಂದರಲಾಲ್ ಬಹುಗುಣ
C.ಡಾ.ಶಿವರಾಮ ಕಾರಂತ
D. ಸುದರ್ಶನ್
4. ಕೈಗಾ ಅಣುಸ್ಥಾವರ ವಿರೋಧಿ ಚಳುವಳಿಯ ನೇತಾರ.
A.ಡಿ.ಎಂ ನಂಜುಂಡಪ್ಪ
B. ಕುಸುಮಾ ಸೊರಬ
C. ಡಾಕ್ಟರ್ ಶಿವರಾಂ ಕಾರಂತ್
D. ದೇವರಾಜ ಅರಸು
5. ಕರ್ನಾಟಕದ ರಾಜ್ಯ ರೈತ ಸಂಘ ಸ್ಥಾಪಿಸಿದವರು.
A.ಪ್ರೊ. ಎಂ ಡಿ ನಂಜುಂಡಸ್ವಾಮಿ
B. ಸುಂದರೇಶ
C. ಬಸವಲಿಂಗಪ್ಪ
D. ಪುಟ್ಟಣ್ಣಯ್ಯ
6. 1980 ರಲ್ಲಿ ರೈತ ಚಳುವಳಿ ನಡೆದ ಸ್ಥಳ.
A.ಧಾರವಾಡ
B.ಮೈಸೂರು
C.ನರಗುಂದ
D.ಬೆಳಗಾವಿ
7. ಕರ್ನಾಟಕದಲ್ಲಿ ಭೂ ಸುಧಾರಣೆ ಕಾನೂನನ್ನು ಜಾರಿಗೆ ತಂದವರು
A.ದೇವರಾಜ್ ಅರಸು
B.ರಾಮಕೃಷ್ಣ ಹೆಗಡೆ
C.ಜೆ. ಎಚ್. ಪಟೇಲ್
D.ಎಸ್. ನಿಜಲಿಂಗಪ್ಪ
8. ಕುಸುಮಾ ಸೊರಬ ಅವರು ಪ್ರಾರಂಭಿಸಿದ ಚಳುವಳಿ.
A.ಅಸ್ಪೃಶ್ಯತಾ ವಿರೋಧಿ ಚಳುವಳಿ
B.ಮದ್ಯಪಾನ ವಿರೋಧಿ ಚಳುವಳಿ
C.ಪರಿಸರ ಚಳುವಳಿ
D.ಮಹಿಳಾ ಚಳುವಳಿ
9. ಜಗತ್ತಿನ ಪ್ರಥಮ ಕಾರ್ಮಿಕ ಸಂಘಟನೆ ಪ್ರಾರಂಭವಾದ ಸ್ಥಳ.
A.ಮುಂಬೈ
B.ವಾಷಿಂಗ್ಟನ್
C.ಲಂಡನ್
D. ಮಾಸ್ಕೊ
10. ಮೂಕನಾಯಕ ಪತ್ರಿಕೆಯನ್ನು ಪ್ರಾರಂಭಿಸಿದವರು .
A.ಮಹಾತ್ಮಗಾಂಧೀಜಿ
B. ಬಾಲಗಂಗಾಧರ್ ತಿಲಕ್
C.ಡಾ. ಬಿಆರ್ ಅಂಬೇಡ್ಕರ್
D. ನೆಹರು
11. ಭಾರತದಲ್ಲಿ ಪ್ರಾರಂಭವಾದ ಮೊಟ್ಟಮೊದಲ ಪರಿಸರ ಚಳುವಳಿ.
A.ಜಾರ್ಖಂಡ್ ಮುಕ್ತಿ ಮೋರ್ಚಾ
B. ಮೌನಕಣಿವೆ
C. ನರ್ಮದಾ ಬಚಾವೋ ಆಂದೋಲನ
D.ಚಿಪ್ಕೋ ಚಳುವಳಿ
