wayground logo

Free Printable Worksheets

NEW

Font size

S
M
L
XL
Worksheets

75th ಸ್ವಾತಂತ್ರ್ಯ ದಿನಾಚರಣೆ

Total questions: 20

Worksheet time: 10mins

Name
Class
Date
1.

ಭಾರತದ ರಾಷ್ಟ್ರಗೀತೆ ಜನಗಣಮನ ಬರೆದವರು ಯಾರು

a)

ಬಂಕಿಮ ಚಂದ್ರ ಚಟರ್ಜಿ

b)

ರವೀಂದ್ರನಾಥ್ ಟ್ಯಾಗೋರ್

c)

ಮಹಾತ್ಮ ಗಾಂಧೀಜಿ

d)

ಕುವೆಂಪು

2.

ಸಾರೆ ಜಹಾ ಸೆ ಅಚ್ಛಾ ಹಿಂದೂಸ್ಥಾನ್ ಹಮಾರ ಗೀತೆಯನ್ನು ಬರೆದವರು ಯಾರು

a)

ಗಾಂಧೀಜಿ

b)

ರವೀಂದ್ರನಾಥ ಟ್ಯಾಗೋರ್

c)

ಮೊಹಮ್ಮದ್ ಅಲಿ ಜಿನ್ನಾ

d)

ಮಹಮ್ಮದ್ ಇಕ್ಬಾಲ್

3.

ಕ್ವಿಟ್ ಇಂಡಿಯಾ ಚಳುವಳಿ ನಡೆದ ವರ್ಷ ಯಾವುದು

a)

1941

b)

1942

c)

1945

d)

1947

4.

"ಸ್ವರಾಜ್ಯ ನನ್ನ ಜನ್ಮಸಿದ್ಧ ಹಕ್ಕು ಅದನ್ನು ನಾನು ಪಡೆದೇ ತೀರುವ" ಎಂದು ಹೇಳಿದವರು ಯಾರು

a)

ಮಹಾತ್ಮ ಗಾಂಧೀಜಿ

b)

ಸುಭಾಷ್ ಚಂದ್ರ ಬೋಸ್

c)

ಬಾಲಗಂಗಾಧರ ತಿಲಕ್

d)

ಜವಾಹರ್ಲಾಲ್ ನೆಹರು

5.

'ನೀವು ನನಗೆ ರಕ್ತ ಕೊಡಿ ನಾನು ನಿಮಗೆ ಸ್ವಾತಂತ್ರ್ಯ ಕೊಡುವೆ "ಎಂದು ಹೇಳಿದವರು ಯಾರು

a)

ಮಹಾತ್ಮ ಗಾಂಧೀಜಿ

b)

ಜವಾಹರ್ಲಾಲ್ ನೆಹರು

c)

ಸರದಾರ್ ವಲ್ಲಬಯಿ ಪಟೇಲ್

d)

ಸುಭಾಷ್ ಚಂದ್ರ ಬೋಸ್

6.

ಭಾರತದ ರಾಷ್ಟ್ರಪಿತ ಯಾರು

a)

ಮಹಾತ್ಮ ಗಾಂಧೀಜಿ

b)

ಸುಭಾಷ್ ಚಂದ್ರ ಬೋಸ್

c)

ವಲ್ಲಭಾಯಿ ಪಟೇಲ್

d)

ಜವಾಹರಲಾಲ್ ನೆಹರು

7.

ಇವರನ್ನು ಭಾರತದ "ಉಕ್ಕಿನ ಮನುಷ್ಯ "ಎಂದು ಕರೆಯುತ್ತಾರೆ

a)

ಮಹಾತ್ಮ ಗಾಂಧೀಜಿ

b)

ವಲ್ಲಭಾಯಿ ಪಟೇಲ್

c)

ಜವಾಹರ್ಲಾಲ್ ನೆಹರು

d)

ಇಂದಿರಾಗಾಂಧಿ

8.

ಭಾರತೀಯ ರಾಷ್ಟ್ರೀಯ ಕಾಂಗ್ರೆಸ್ ಸ್ಥಾಪನೆ ಯಾದ ವರ್ಷ

a)

1884

b)

1885

c)

1886

d)

1887

9.

ಗಾಂಧೀಜಿಯವರು ಭಾರತದಲ್ಲಿ ಮಾಡಿದ ಮೊದಲ ಚಳುವಳಿ ಯಾವುದು

a)

ದಂಡಕಾರಣ್ಯ ಚಳವಳಿ

b)

ಚಂಪಾರಣ್ಯ ಚಳುವಳಿ

c)

ಖೇಡಾ ಚಳುವಳಿ

d)

ಅಸಹಕಾರ ಚಳುವಳಿ

10.

ವಂದೇ ಮಾತರಂ ಬರೆದವರು ಯಾರು

a)

ರವೀಂದ್ರನಾಥ್ ಟ್ಯಾಗೋರ್

b)

ಬಂಕಿಮ ಚಂದ್ರ ಚಟರ್ಜಿ

c)

ಸುರೇಂದ್ರನಾಥ್ ಬ್ಯಾನರ್ಜಿ

d)

ಗೋಪಾಲಕೃಷ್ಣ ಗೋಖಲೆ

11.

ಗಾಂಧೀಜಿಯವರ "ರಾಜಕೀಯ ಗುರು" ಎಂದು ಇವರನ್ನು ಕರೆಯುತ್ತಾರೆ

a)

ದಾದಾಬಾಯಿ ನವರೋಜಿ

b)

ಬಾಲಗಂಗಾಧರ ತಿಲಕ್

c)

ರವೀಂದ್ರನಾಥ್ ಟ್ಯಾಗೋರ್

d)

ಗೋಪಾಲಕೃಷ್ಣ ಗೋಖಲೆ

12.

ಉಪ್ಪಿನ ಸತ್ಯಾಗ್ರಹ ನಡೆದ ವರ್ಷ ಯಾವುದು

a)

1930

b)

1931

c)

1933

d)

1935

13.

ಭಾರತ ದೇಶ ಯಾವಾಗ ಸ್ವಾತಂತ್ರ್ಯ ಪಡೆಯಿತು

a)

1946

b)

1947

c)

1948

d)

1949

14.

ಮೂರೂ ದುಂಡುಮೇಜಿನ ಸಮ್ಮೇಳನಗಳಲ್ಲಿ ಭಾಗವಹಿಸಿದ ಏಕೈಕ ಭಾರತೀಯ ಯಾರು

a)

ಮಹಾತ್ಮ ಗಾಂಧೀಜಿ

b)

ಡಾಕ್ಟರ್ ಬಿಆರ್ ಅಂಬೇಡ್ಕರ್

c)

ಜವಾಹರಲಾಲ್ ನೆಹರು

d)

ವಲ್ಲಭಭಾಯಿ ಪಟೇಲ್

15.

"ಸತ್ಯದೊಂದಿಗೆ ನನ್ನ ಪ್ರಯೋಗ"-ಇದು ಯಾರ ಆತ್ಮಚರಿತ್ರೆಯಾಗಿದೆ

a)

ರವೀಂದ್ರನಾಥ ಟ್ಯಾಗೋರ್

b)

ಮಹಾತ್ಮ ಗಾಂಧೀಜಿ

c)

ಇಂದಿರಾಗಾಂಧಿ

d)

ಸುಭಾಷ್ ಚಂದ್ರ ಬೋಸ್

16.

ಭಾರತದ ರಾಷ್ಟ್ರೀಯ ಸೇನೆ INA ಸ್ಥಾಪಿಸಿದವರು ಯಾರು

a)

ಭಗತ್ ಸಿಂಗ್

b)

ಸುಭಾಷ್ ಚಂದ್ರ ಬೋಸ್

c)

ವಲ್ಲಭಾಯಿ ಪಟೇಲ್

d)

ದಾದಾಬಾಯಿ ನವರೋಜಿ

17.

ಮೊಟ್ಟಮೊದಲು ಪೂರ್ಣ ಸ್ವರಾಜ್ಯ ಘೋಷಣೆ ಯಾಗಿದ್ದು ಯಾವಾಗ

a)

1947

b)

1930

c)

1928

d)

1857

18.

ಜಲಿಯನ್ ವಾಲಾಬಾಗ್ ಹತ್ಯಾಕಾಂಡ ನಡೆದ ವರ್ಷ ಯಾವುದು

a)

1917

b)

1918

c)

1919

d)

1920

19.

'ಗೀತಾ ರಹಸ್ಯ'ಇದು ಯಾರು ಬರೆದ ಕೃತಿಯಾಗಿದೆ

a)

ಮಹಾತ್ಮ ಗಾಂಧೀಜಿ

b)

ಜವಾಹರಲಾಲ್ ನೆಹರು

c)

ಬಾಲಗಂಗಾಧರ ತಿಲಕ್

d)

ಗೋಪಾಲಕೃಷ್ಣ ಗೋಖಲೆ

20.

ಇವರಲ್ಲಿ ಪ್ರಸಿದ್ಧ ಕ್ರಾಂತಿಕಾರಿ ನಾಯಕ ಯಾರು

a)

ದಾದಾಬಾಯಿ ನವರೋಜಿ

b)

ಬಾಲಗಂಗಾಧರ್ ತಿಲಕ್

c)

ಅಷ್ಫಾಖುಲ್ಲಾ ಖಾನ್

d)

ಗೋಪಾಲಕೃಷ್ಣ ಗೋಖಲೆ