wayground logo

Free Printable Worksheets

NEW

Font size

S
M
L
XL
Worksheets

Sri

Total questions: 15

Worksheet time: 8mins

Name
Class
Date
1.

ಹಾಯ್ ಬೆಂಗಳೂರು ಪತ್ರಿಕೆಯ ಸಂಪಾದಕರು ಯಾರು ?

a)

ರವಿ ಬೆಳಗೆರೆ

b)

ರಂಗನಾಥ್

c)

ಸುಧಾ ಬರಗೂರ್

d)

ಪ್ರಾಣೇಶ್

2.

ಕರ್ನಾಟಕದ ಸಿಂಗಂ ಎಂದು ಯಾರನ್ನು ಕರೆಯುತ್ತಾರೆ ?

a)

ಸುದೀಪ್

b)

ದರ್ಶನ್

c)

ರವಿ ಚನ್ನಣ್ಣವರ್

d)

ಆರ್ಮುಗಂ

3.

ಕರ್ನಾಟಕದ ಕಲ್ಪವೃಕ್ಷ ದ ತವರು ಯಾವುದು ?

a)

ರಾಮನಗರ

b)

ತುಮಕೂರು

c)

ಶಿರಾ

d)

ದಾಬಸ್ ಪೇಟೆ

4.

ಸಾರ್ವಜನಿಕ ಶಿಕ್ಷಣ ಇಲಾಖೆ ಪ್ರಸ್ತುತಪಡಿಸಿದ ಮಕ್ಕಳ ಚಾನೆಲ್ ಹೆಸರೇನು ?

a)

ಮಕ್ಕಳ ವಾಣಿ

b)

ಶಿಕ್ಷಕ ಮಿತ್ರ

c)

ವಿದ್ಯಾರ್ಥಿ ಮಿತ್ರ

d)

ಬಾಂಧನಿ

5.

ಮನುಷ್ಯನ ದೇಹದಲ್ಲಿರುವ ಒಟ್ಟು ಮೂಳೆಗಳ ಸಂಖ್ಯೆ ಎಷ್ಟು ?

a)

206

b)

207

c)

208

d)

209

6.

ಪ್ರಸಿದ್ಧ ಪ್ರವಾಸಿ ತಾಣ ಶಿವಗಂಗೆ ಇರುವ ಜಿಲ್ಲೆ ಯಾವುದು ?

a)

ಬೆಂಗಳೂರು

b)

ಮಂಗಳೂರು

c)

ಬೆಂಗಳೂರು ಗ್ರಾಮಾಂತರ

d)

ತುಮಕೂರು

7.

ಟೆಲಿಫೋನ್ ಕಂಡು ಹಿಡಿದವರು ಯಾರು ?

a)

ಗ್ರಹಾಂ ಬೆಲ್

b)

ರೈಟ್ ಸಹೋದರರು

c)

ಚಾರ್ಲ್ಸ್ ಬ್ಯಾಬೇಜ್

d)

ರಾಮಾನುಜನ್

8.

ಪ್ರಪಂಚದ ಅತಿ ದೊಡ್ಡ ಜಲಪಾತ ಯಾವದು?

a)

ಜೋಗ್ ಜಲಪಾತ

b)

ನಯಾಗರ ಜಲಪಾತ

c)

ನೈಲ್

d)

ಉಂಚಳ್ಳಿ ಜಲಪಾತ

9.

ಇಂಡಿಯನ್ ಇನ್ಸ್ಟಿಟ್ಯೂಟ್ ಆಪ್ ಸೈನ್ಸ್ ಇರುವ ಸ್ಥಳ ಯಾವುದು?

a)

ಧಾರವಾಡ

b)

ಕಲಬುರ್ಗಿ

c)

ಬೆಂಗಳೂರು

d)

ಚಿತ್ರದುರ್ಗ

10.

ಕುಸುಮ ಬಾಲೆ ಇದು ಯಾರ ಕೃತಿ ?

a)

ದೇವನೂರು ಮಹಾದೇವ

b)

ಕುವೆಂಪು

c)

ದ ರಾ ಬೇಂದ್ರೆ

d)

ಶಿವರಾಮ್ ಕಾರಂತ್

11.

ಕುವೆಂಪು ಅವರ ಮಗನ ಹೆಸರು ಏನು ?

a)

ಪೂರ್ಣಚಂದ್ರ ತೇಜಸ್ವಿ

b)

ಪುಟ್ಟಪ್ಪ

c)

ಕುಟ್ಟಪ್ಪ

d)

ತೇಜಸ್ವಿ ಸೂರ್ಯ

12.

ಗದುಗಿನ ನಾರಾಯಣಪ್ಪ ಎಂದು ಪ್ರಸಿದ್ಧರಾದ ಕವಿ ಯಾರು ?

a)

ಕುಮಾರವ್ಯಾಸ

b)

ಕುಮಾರಸ್ವಾಮಿ

c)

ಗದುಗಿನ ನಾರಾಯಣಪ್ಪ

d)

ಪುಟ್ಟರಾಜ ಗವಾಯಿಗಳು

13.

ಷಟ್ಪದಿಯ ಬ್ರಹ್ಮ ಎಂದು ಯಾರನ್ನು ಕರೆಯುತ್ತಾರೆ ?

a)

ರಾಘವಾಂಕ

b)

ಹರಿಹರ

c)

ನಳ ಮಹಾರಾಜ

d)

ಮನೆಯ ಸೇನಾ

14.

ರಗಳೆ ಪಿತಾಮಹ ಎಂದು ಯಾರನ್ನು ಕರೆಯುತ್ತಾರೆ ?

a)

ಹರಿಹರ

b)

ರಾಘವಾಂಕ

c)

ದುಶ್ಶಾಸನ

d)

ಜೀವನ್

15.

ಆಂಧ್ರಪ್ರದೇಶದ ಮುಖ್ಯಮಂತ್ರಿ ಯಾರು ?

a)

ರಾಜಶೇಖರ ರೆಡ್ಡಿ

b)

ಜಗನ್ ಮೋಹನ್ ರೆಡ್ಡಿ

c)

ಶ್ರೀರಾಮುಲು

d)

ಜನಾರ್ದನ ರೆಡ್ಡಿ