Worksheets3. ಬ್ರಿಟಿಷ್ ಆಳ್ವಿಕೆಯ ಪರಿಣಾಮಗಳು
Total questions: 15
Worksheet time: 8mins
ಭಾರತದಲ್ಲಿ ನಾಗರೀಕ ಸೇವಾ ವ್ಯವಸ್ಥೆಯನ್ನು ಜಾರಿಗೆ ತಂದವರು.....
ಲಾರ್ಡ್ ಡಾಲ್ ಹೌಸಿ
ಮಕಾಲೆ
ಲಾರ್ಡ್ ಕಾರ್ನವಾಲಿಸ್
ಲಾರ್ಡ್ ವೆಲ್ಲೆಸ್ಲಿ
ಈಸ್ಟ್ ಇಂಡಿಯಾ ಕಂಪನಿಯ ನೌಕರರ ಭ್ರಷ್ಟಾಚಾರ ತಡೆಯಲು ಜಾರಿಗೆ ತಂದ ಕಾಯ್ದೆ....
ಮಾಹಿತಿ ಹಕ್ಕು ಕಾಯ್ದೆ
ಲೋಕಾಯುಕ್ತ ಕಾಯ್ದೆ
ರೆಗ್ಯುಲೇಟಿಂಗ್ ಕಾಯ್ದೆ
ಪಿಟ್ಸ್ ಇಂಡಿಯಾ ಕಾಯ್ದೆ
ನಾಗರೀಕ ಶಿಕ್ಷಣ ನೀಡಲು ಕಲ್ಕತ್ತಾದಲ್ಲಿ ಕಾರ್ನವಾಲಿಸ್ ಸ್ಥಾಪಿಸಿದ ಕಾಲೇಜ್....
ಫೋರ್ಟ್ ವಿಲಿಯಮ್
ಫೋರ್ಟ್ ಸಬಸ್ಟಿಯನ್
ಕೋಲ್ಕತ್ತಾ ಕಾಲೇಜ್
ಫೋರ್ಟ್ ಥೋಮಸ್
"ಹಿಂದೂಸ್ಥಾನದಲ್ಲಿ ಇರುವ ಪ್ರತಿಯೊಬ್ಬ ಮೂಲನಿವಾಸಿಯೂ ಭ್ರಷ್ಟ" ಎಂದು ಹೇಳಿದವರು....
ಚಾರ್ಲ್ಸ್ ವುಡ್
ಲಾರ್ಡ್ ಮೆಕಾಲೆ
ಕಾರ್ನ್ ವಾಲಿಸ್
ರಾಬರ್ಟ್ ಕ್ಲೈವ್
ನ್ಯಾಯಾಂಗ ವ್ಯವಸ್ಥೆಯನ್ನು ಭಾರತದಲ್ಲಿ ಜಾರಿಗೆ ತಂದ ಬ್ರಿಟಿಷ್ ಅಧಿಕಾರಿ......
ಕಾರ್ನ್ ವಾಲಿಸ್
ವಾರನ್ ಹೆಸ್ಟಿಂಗ್ಸ್
ವಾರನ್ ಬಫೆಟ್
ವಿಲಿಯಮ್ ಜೋನ್ಸ್
ಲಾರ್ಡ್ ಕಾರ್ನ ವಾಲಿಸ್ ಜಾರಿಗೆ ತಂದ ಪದ್ಧತಿ......
ಖಾಯಂ ಜಮೀನ್ದಾರಿ ಪದ್ಧತಿ
ಮಹಲ್ವಾರಿ ಪದ್ಧತಿ
ದ್ವಿ ಸರ್ಕಾರ ಪದ್ಧತಿ
ದತ್ತು ಮಕ್ಕಳಿಗೆ ಹಕ್ಕಿಲ್ಲ ಪದ್ಧತಿ
ಭೂ ಕಂದಾಯ ನೀತಿಗಳಿಂದ " ಭಾರತದ ರೈತರು ಸಾಲದಲ್ಲೇ ಹುಟ್ಟಿ ಸಾಲದಲ್ಲೀ ಬದುಕಿ, ಸಾಲದಲ್ಲೆ ಸತ್ತರು" ಎಂದು ಹೇಳಿದವರು....
ಷಾ ಆಲಂ
ಅಲೆಕ್ಸಾಂಡರ್ ರೀಡ್
ಪೀಲ
ಚಾರ್ಲ್ಸ್ ಮೆಟಕಾಫ್
ಮಹಾಲ್ವಾರಿ ಪದ್ಧತಿಯನ್ನು ಜಾರಿಗೆ ತಂದವರು....
ರೀಡ್
ಆರ್. ಎಂ. ಬರ್ಡ್
ಜೇಮ್ಸ್ ಥಾಮ್ಸನ್
ಆರ್. ಎಂ. ಬರ್ಡ್ ಮತ್ತು ಜೇಮ್ಸ್ ಥಾಮ್ಸನ್ ಇಬ್ಬರೂ
ಭೂ ಕಂದಾಯ ನೀತಿಯಲ್ಲಿ ಮಹಲ್ ಎಂದರೆ......
ಊರು
ತಾಲೂಕು
ಹೋಬಳಿ
ಜಿಲ್ಲೆ
ರೈತವಾರಿ ಪದ್ಧತಿಯನ್ನು ಬಾರಮಹಲ್ ಪ್ರಾಂತದಲ್ಲಿ ಜಾರಿಗೆ ತಂದವನು.....
ಥೋಮಸ್ ಮನ್ರೋ
ಅಲೆಕ್ಸಾಂಡರ್ ರೀಡ್
ಜೇಮ್ಸ್ ಮೇಟಕಾಫ್
ಸಾಮುಸ್
ಆಧುನಿಕ ಶಿಕ್ಷಣ ಪ್ರಸಾರಕ್ಕೆ ಉತ್ತೇಜನ ಕೊಟ್ಟ ಮೊದಲ ಬ್ರಿಟಿಷ್ ಅಧಿಕಾರಿ ....
ಲಾರ್ಡ್ ವಿಲಿಯಂ ಬೇಂಟಿಂಕ್
ಲಾರ್ಡ್ ಮೆಕಾಲೆ
ವಾರ್ನ ಹೇಷ್ಟಿಂಗ್ಸ್
ಚಾರ್ಲ್ಸ್ ಗ್ರಾಂಟ್
1792 ರಲ್ಲಿ ಬನಾರಸ ದಲ್ಲಿ ಸಂಸ್ಕೃತ ಕಾಲೇಜ್ ಯಾರು ಸ್ಥಾಪಿಸಿದರು.....
ಪೀಲೆ
ಚಾರ್ಲ್ಸ್ ವುಡ್
ಜೊನಾಥನ್ ಡಂಕನ್
ಚಾರ್ಲ್ಸ್ ಗ್ರಾಂಟ್
ಲಾರ್ಡ್ ಡಾಲ್ ಹೌಸಿ .........ಗಳಲ್ಲಿ ವಿಶ್ವವಿದ್ಯಾಲಯ ಗಳನ್ನೂ ಸ್ಥಾಪಿಸಿದನು
ಕೋಲ್ಕತ್ತಾ , ಬಾಂಬೆ , ಮದ್ರಾಸ್
ಮದ್ರಾಸ್ , ಬೆಂಗಳೂರು , ಬಾಂಬೆ
ಹೈದ್ರಾಬಾದ್ , ದೆಹಲಿ , ಮೀರತ್
ಪಂಜಾಬ, ಬಾಂಬೆ , ಬಿಹಾರ್
ಯಾವ ಬ್ರಿಟಿಷ್ ಅಧಿಕಾರಿಯ ವರದಿಯು ಭಾರತದಲ್ಲಿ ಆಧುನಿಕ ಶಿಕ್ಷಣ ವ್ಯವಸ್ಥೆಗೆ ತಳಹದಿಯಾಯಿತು...
ಮಕಾಲೇ ವರದಿ
ವುಡ್ಸ್ ವರದಿ
ಸಿಮೈನ್ ವರದಿ
ಥಿಮ್ಸನ್ಸ್ ವರದಿ
ರೈತವಾರೀ ಪದ್ಧತಿಯ ಪ್ರಕಾರ ಶೇಕಡ..... ರಷ್ಟು ಭಾಗವನ್ನು ಕಂದಾಯದ ರೂಪದಲ್ಲಿ ಕೊಡಬೇಕಾಗಿತ್ತು....
25%
35%
50%
10%
