Wayground logo

Free Printable Worksheets

Font size

S
M
L
XL
Worksheets

MALLANAGOUDA

Total questions: 10

Worksheet time: 10mins

Name
Class
Date
1.

ಒಲಿಂಪಿಕ್ ಕ್ರೀಡೆಗಳು ಮೊಟ್ಟಮೊದಲು ಪ್ರಾರಂಭವಾಗಿದ್ದು,

a)

ಕ್ರಿ.ಪೂ 777

b)

ಕ್ರಿ.ಪೂ 776

c)

ಕ್ರಿ.ಪೂ 778

d)

ಕ್ರಿ.ಪೂ 777

2.

ಒಲಿಂಪಿಕ್ ಕ್ರೀಡೆಗಳು ಮೊಟ್ಟಮೊದಲು ಪ್ರಾರಂಭವಾಗಿದ್ದು ಎಲ್ಲಿ ?

a)

ಫ್ರಾನ್ಸ

b)

ಸಿಡ್ಜರ್ ಲ್ಯಾಂಡ

c)

ಗ್ರೀಕ್

d)

ಜರ್ಮನ್

3.

ಆಧುನಿಕ ಒಲಿಂಪಿಕ್ ಕ್ರೀಡೆಗಳು ಪ್ರಾರಂಭವಾಗಿದ್ದು ಯಾವಾಗ?

a)

ಕ್ರಿ.ಶ 1988

b)

ಕ್ರಿ.ಶ 1898

c)

ಕ್ರಿ.ಶ 1788

d)

ಕ್ರಿ.ಶ 1894

4.

ಆಧುನಿಕ ಒಲಿಂಪಿಕ್ ಕ್ರೀಡೆಗಳ ಪಿತಾಮಹ ಯಾರು?

a)

ಕೋಬರ್ಟಿನ್

b)

ಕಾರ್ಲ್ ಲೂಯಿ

c)

ಕೇಲೋಡಿಸ್

d)

ಥಿಯೋಡೋಸಿಯಸ್

5.

ಅತರರಾಷ್ಟ್ರೀಯ ಒಲಿಂಪಿಕ್ ಸಮಿತಿಯ ಮುಖ್ಯ ಕಛೇರಿ _____ ರಲ್ಲಿದೆ.

a)

ಲುಸಾನ್

b)

ಲಂಡನ್

c)

ಅಥೆನ್ಸ್

d)

ಬರ್ಲಿನ್

6.

ಒಲಿಂಪಿಕ್ ನ ಧ್ಯೇಯ ವಾಕ್ಯವಾದ ಇನ್ನೂ ವೇಗ, ಇನ್ನೂ ದೂರ/ಶಕ್ತಿ, ಇನ್ನೂ ಎತ್ತರ ಈ ವಾಕ್ಯವನ್ನು ಬರೆದವರು ಯಾರು?

a)

ಕೋಬರ್ಟಿನ್

b)

ಡೈಡನ್

c)

ಕೇಲೋಡಿಸ್

d)

ಥಿಯೋಡೋಸಿಯಸ್

7.

ಒಲಿಂಪಿಕ್ ಕ್ರೀಡಾ ಧ್ವಜವನ್ನು ಮೊಟ್ಟಮೊದಲು ಎಲ್ಲಿ ಹಾರಿಸಲಾಯಿತು?

a)

ಟೋಕಿಯೋ

b)

ಬರ್ಲಿನ್

c)

ಬೆಲ್ಜಿಯಂ (ಆಂಟ್ವರ್ಪ್)

d)

ಲಂಡನ್

8.

ಒಲಿಂಪಿಕ್ ಕ್ರೀಡಾ ಧ್ವಜ ಯಾವ ಬಣ್ಣದಿಂದ ರಚಿಸಲಾಗಿರುತ್ತದೆ?

a)

ಶುಭ್ರ ನೀಲಿ

b)

ಶುಭ್ರ ಕಡು ನೀಲಿ

c)

ಶುಭ್ರ ಹಳದಿ

d)

ಶುಭ್ರ ಬಿಳಿ

9.

ಒಲಿಂಪಿಕ್ ಕ್ರೀಡಾ ಧ್ವಜದಲ್ಲಿ ಏಷ್ಟು ವರ್ತುಲಗಳಿವೆ ?

a)

ಐದು ವರ್ತುಲಗಳಿವೆ

b)

ನಾಲ್ಕು ವರ್ತುಲಗಳಿವೆ

c)

ಆರು ವರ್ತುಲಗಳಿವೆ

d)

ಎಂಟು ವರ್ತುಲಗಳಿವೆ

10.

ಒಲಿಂಪಿಕ್ ಕ್ರೀಡಾ ಜ್ಯೋತಿಯನ್ನು ಬೆಳಗುವ ಪದ್ಧತಿ ಜಾರಿಗೆ ಬಂದ ವರ್ಷ

a)

1920

b)

1936

c)

1948

d)

1951