wayground logo

Free Printable Worksheets

NEW

Font size

S
M
L
XL
Worksheets

ಸಮಾಜ ವಿಜ್ಞಾನ ರಸಪ್ರಶ್ನೆ ಕಾರ್ಯಕ್ರಮ

Total questions: 20

Worksheet time: 39mins

Name
Class
Date
1.

ಯುರೋಪಿನ ದೇಶಗಳ ಮೇಲೆ ವ್ಯಾಪಾರ ದ ಏಕಸ್ವಾಮ್ಯ ಸಾಧಿಸಿದವರು

a)

ಅರಬ್ಬರು

b)

ಇಟಲಿ ವರ್ತಕರು

c)

ಗ್ರೀಕರು

d)

ಡಚ್ಚರು

2.

ಅಟೋಮನ್ ಟರ್ಕರು ಕಾನ್ಸ್ಟಾಂಟಿನೋಪಲ್ ವಶಪಡಿಸಿಕೊಂಡ ವರ್ಷ

a)

1453

b)

1498

c)

1602

d)

1600

3.

ಯುರೋಪಿನ ಹೆಬ್ಬಾಗಿಲ ಎಂದು ಪರಿಗಣಿಸಲ್ಪಟ್ಟ ನಗರ

a)

ರೋಮ್

b)

ಕಾನ್ಸ್ಟಾಂಟಿನೋಪಲ್

c)

ಮುಂಬೈ

d)

ಇಟಲಿ

4.

ಭಾರತದೊಂದಿಗೆ ಮರು ವ್ಯಾಪಾರ ಸಂಬಂಧವನ್ನು ಸ್ಥಾಪಿಸಿದ ಉರೋಪಿನ ರಲ್ಲಿ ಮೊದಲಿಗರು

a)

ಡಚ್ಚರು

b)

ಇಂಗ್ಲಿಷರು

c)

ಪೋರ್ಚುಗೀಸರು

d)

ಫ್ರೆಂಚರು

5.

ಭಾರತದಲ್ಲಿ ಪೋರ್ಚುಗೀಸರ ಸಾಮ್ರಾಜ್ಯದ ನಿಜವಾದ ಸ್ಥಾಪಕ ಎಂದು ಪ್ರಸಿದ್ಧ ನಾದವನು

a)

ವಾಸ್ಕೋಡಿಗಾಮ

b)

ಫ್ರಾನ್ಸಿಸ್ಕೋ ಡಿ ಅಲ್ಮೇಡಾ

c)

ಅಲ್ಫಾನ್ಸೋ ಅಲ್ಬುಕರ್

d)

ಡೂಪ್ಲೆ

6.

ಹೊಸ ಜಲಮಾರ್ಗ ಶೋಧನೆಗೆ ಪ್ರೋತ್ಸಾಹ ನೀಡಿದ ದೇಶಗಳು

a)

ಸ್ಪೇನ್ ಮತ್ತು ಪೋರ್ಚುಗಲ್

b)

ಇಂಗ್ಲೆಂಡ್ ಮತ್ತು ಫ್ರಾನ್ಸ್

c)

ಯುರೋಪ್ ಮತ್ತು ಆಸ್ಟ್ರೇಲಿಯಾ

d)

ರೋಮ್ ಮತ್ತು ಇಟಲಿ

7.

ಮೊಘಲ ಅರಸ ಜಹಾಂಗೀರನ ಆಸ್ಥಾನಕ್ಕೆ ಭೇಟಿನೀಡಿದ ಇಂಗ್ಲಿಷರ ರಾಯಭಾರಿ

a)

ರಾಬರ್ಟ್ ಕ್ಲೈವ್

b)

ಕಾರ್ನ್ ವಾಲಿಸ್

c)

ಥಾಮಸ್ ಮನ್ರೋ

d)

ಸರ್ ಥಾಮಸ್ ರೋ

8.

ಭಾರತದಲ್ಲಿ ಪೋರ್ಚುಗೀಸರ ಆಡಳಿತ ಕೇಂದ್ರ

a)

ಗೋವಾ

b)

ಕೊಲ್ಕತ್ತಾ

c)

ಮುಂಬೈ

d)

ಕೊಚ್ಚಿ

9.

ಇಂಗ್ಲಿಷರಿಗೆ ಮದ್ರಾಸ್ ನಲ್ಲಿ ಭೂಮಿಯನ್ನು ನೀಡಿದ ರಾಜ

a)

ಜಹಂಗೀರ್

b)

ಚಂದ್ರಗಿರಿ ರಾಜ

c)

ಎರಡನೇ ಶಾ ಆಲಂ

d)

ಔರಂಗಜೇಬ್

10.

ಭಾರತದಲ್ಲಿ ಇಂಗ್ಲಿಷರು ಸ್ಥಾಪಿಸಿದ ಮೊದಲ ರಾಜಧಾನಿ

a)

ಪುದುಚೆರಿ

b)

ಕೊಲ್ಕತ್ತಾ

c)

ಮಚಲಿಪಟ್ಟಣ

d)

ಮುಂಬೈ

11.

ದ್ವಿಪ್ರಭುತ್ವ ಪದ್ಧತಿ ಜಾರಿಗೆ ಬಂದ ವರ್ಷ

a)

1678

b)

1856

c)

1765

d)

1764

12.

ಇಂಗ್ಲೀಷರು ಮದ್ರಾಸ್ ನಲ್ಲಿ ನಿರ್ಮಿಸಿದ ಕೋಟೆ

a)

ಫೋರ್ಟ್ ವಿಲಿಯಂ ಕೋಟೆ

b)

ಸೇಂಟ್ ಜಾರ್ಜ್ ಪೋರ್ಟ್

c)

ಸೆಂಟ್ ಪೋರ್ಟ್ ಕೋಟೆ

d)

ಜಾರ್ಜ್ ಪೋರ್ಟ್ ಕೋಟೆ

13.

ಡೂಪ್ಲೆ ಪಾಂಡಿಚೇರಿ ಗವರ್ನರ್ ಆಗಿ ಬಂದ ವರ್ಷ

a)

1658

b)

1856

c)

1746

d)

1764

14.

ಈಸ್ಟ್ ಇಂಡಿಯಾ ಕಂಪನಿಗೆ ಬಂಗಾಳದ ಮೇಲಿನ ದಿವಾನಿ ಹಕ್ಕನ್ನು ನೀಡಿದವರು

a)

ಫಾರೂಕ್ ಶಿಯಾರ್

b)

ಎರಡನೇ ಶಾ ಆಲಂ

c)

ಮೀರ್ ಖಾಸಿಂ

d)

ಮೀರ್ ಜಾಫರ್

15.

ಬಕ್ಸರ್ ಕದನ ನಡೆದ ವರ್ಷ

a)

1716

b)

1843

c)

1757

d)

1764

16.

ನೀಲಿ ನೀರಿನ ನೀತಿ ಜಾರಿಗೆ ತಂದವರು

a)

ಡೂಪ್ಲೇ

b)

ವಾಸ್ಕೋಡಿಗಾಮ

c)

ಆಲ್ಫಾ ನೋಡಿ ಅಲ್ಬುಕರ್

d)

ಫ್ರಾನ್ಸಿಸ್ಕೋ ಡಿ ಅಲ್ಮೇಡಾಫ್ರಾನ್ಸಿಸ್ಕೋ ಡಿ ಅಲ್ಮೇಡಾ

17.

ಫ್ರೆಂಚ್ ಈಸ್ಟ್ ಇಂಡಿಯಾ ಕಂಪನಿ ಸ್ಥಾಪನೆ ಆದ ವರ್ಷ

a)

1602

b)

1600

c)

1664

d)

1498

18.

1668 ರಲ್ಲಿ ಫ್ರೆಂಚರು ಪ್ರಥಮಬಾರಿ ದಾಸ್ತಾನು ಮಳಿಗೆ ಯನ್ನು ಇಲ್ಲಿ ಸ್ಥಾಪಿಸಿದರು

a)

ಪಾಂಡಿಚರಿ

b)

ಸೂರತ್

c)

ಗೋವಾ

d)

ಚಂದ್ರ ನಾಗೂರ್

19.

ಡಚ್ ಈಸ್ಟ್ ಇಂಡಿಯಾ ಕಂಪನಿ ಸ್ಥಾಪನೆ ಆದ ವರ್ಷ

a)

1602

b)

1600

c)

1664

d)

1498

20.

ದ್ವಿ ಪ್ರಭುತ್ವ ಪದ್ಧತಿ ಜಾರಿಗೆ ತಂದವರು

a)

ವಾರನ್ ಹೇಸ್ಟಿಂಗ್ಸ್

b)

ರಾಬರ್ಟ್ ಕ್ಲೈವ್

c)

ಕಾರನ್ ವಾಲಿಸ್

d)

ಲಾರ್ಡ್ ಡಾಲ್ ಹೌಸಿಲಾರ್ಡ್ ಡಾಲ್ ಹೌಸಿ