wayground logo

Free Printable Worksheets

Font size

S
M
L
XL
Worksheets

ಬಹು ಆಯ್ಕೆ ಪ್ರಶ್ನೆಗಳು

Total questions: 15

Worksheet time: 8mins

Name
Class
Date
1.

1453 ರಲ್ಲಿ ಕಾನ್ಸ್ಟಾಂಟಿ ನೋಪಲ ಮೇಲೆ ದಾಳಿ ಮಾಡಿದವರು......

a)

ಬ್ರಿಟಿಷರು

b)

ಫ್ರೆಂಚರು

c)

ಆಟೋಮನ್ ಟರ್ಕರು

d)

ಪರ್ಶಿಯನ್ನರು

2.

ಭಾರತಕ್ಕೆ ಸಮುದ್ರಮಾರ್ಗ ಕಂಡುಹಿಡಿದ ಮೊದಲ ಯುರೋಪಿಯನ್ ರು........

a)

ಫ್ರೆಂಚ್

b)

ಬ್ರಿಟಿಷರು

c)

ಡಚ್ಚರು

d)

ಪೋರ್ಚುಗೀಸರು

3.

ವಾಸ್ಕೋ ಡ ಗಾಮಾ ಸಮುದ್ರ ಮಾರ್ಗ ಕಂಡುಹಿಡಿದದ್ದು......

a)

ಆಫ್ರಿಕಾ

b)

ಭಾರತ

c)

ಉತ್ತರ ಅಮೆರಿಕ

d)

ದಕ್ಷಿಣ ಅಮೇರಿಕ

4.

ಮೊದಲ ಕಾರ್ನಾಟಿಕ್ ಯುದ್ಧ .....ಒಪ್ಪಂದ ದೊಂದಿಗೆ ಕೊನೆಗೊಂಡಿತು.

a)

ಎಕ್ಸ್ ಲಾ ಚಾಪೆಲ್

b)

ಪ್ಯಾರಿಸ್

c)

ಮಂಗಳೂರು

d)

ಪಾಂಡಿಚೆರಿ

5.

ಕಾರ್ನಾಟಿಕ ಯುದ್ಧಗಳು....... ಮತ್ತು..... ರ ನಡುವೆ ಜರುಗಿದವು.

a)

ಬ್ರಿಟಿಷರು ಮತ್ತು ಡಚ್ಚರು

b)

ಡಚ್ಚರು ಮತ್ತು ಫ್ರೆಂಚರು

c)

ಫ್ರೆಂಚರು ಮತ್ತು ಬ್ರಿಟೀಷರು

d)

ಡಚ್ಚರು ಮತ್ತು ಪೋರ್ಚುಗೀಸರು

6.

"ನೀಲಿ ನೀರಿನ ನೀತಿ" ಜಾರಿಗೆ ತಂದವರು ಯಾರು........

a)

ವಾಸ್ಕೋಡಿಗಾಮ

b)

ಡುಪ್ಲೆ

c)

ಫ್ರಾನ್ಸಿಸ್ಕೋ ಡಿ ಅಲ್ಮೇಡಾ

d)

ಕ್ಯಾಪ್ಟನ್ ಬುಸ್ಸಿ

7.

ಡಚ್ ಈಸ್ಟ್ ಇಂಡಿಯಾ ಕಂಪನಿ ಸ್ಥಾಪನೆ ಯಾದ ವರ್ಷ....

a)

1947

b)

1600

c)

1602

d)

1700

8.

1763 ರಲ್ಲಿ ಯಾವ ಒಪ್ಪಂದದೊಂದಿಗೆ ಮೂರನೇ ಕರ್ನಾಟಕ ಯುದ್ಧ ಕೊನೆಗೊಂಡಿತು.....

a)

ಪ್ಯಾರಿಸ್

b)

ಲಕ್ನೋ

c)

ಮದ್ರಾಸ್

d)

ಮಂಗಳೂರು

9.

ಬಂಗಾಳದಲ್ಲಿ ದ್ವಿಮುಖ / ದ್ವಿಸರ್ಕಾರ ಪದ್ಧತಿಯನ್ನು ಯಾರು ಜಾರಿಗೆ ತಂದರು (a)  

10.

ಪ್ಲಾಸಿ ಮತ್ತು ಬಕ್ಸಾರ್ ಕದನ ಗಳು ಕ್ರಮೇಣವಾಗಿ ಜರಗಿದ್ದು....

a)

1757 ಮತ್ತು 1764

b)

1772 ಮತ್ತು 1764

c)

1757 ಮತ್ತು 1600

d)

1799 ಮತ್ತು 1763

11.

ದಸ್ತಕ್ ಗಳನ್ನು ಜಾರಿಗೆ ತಂದವರು ಯಾರು (a)  

12.

ಬ್ರಿಟಿಷ್ ಈಸ್ಟ್ ಇಂಡಿಯಾ ಕಂಪನಿ ಸ್ಥಾಪನೆ ಯಾದ ವರ್ಷ........

a)

1766

b)

1700

c)

1600

d)

1800

13.

ಫ್ರೆಂಚ್ ಈಸ್ಟ್ ಇಂಡಿಯಾ ಕಂಪನಿ ಸ್ಥಾಪನೆಯಾದ ವರ್ಷ.......

a)

1950

b)

1757

c)

1764

d)

1664

14.

ಬ್ರಿಟಿಷರಿಗೆ ದಿವಾನಿ ಹಕ್ಕನ್ನು ನೀಡಿದ ದೊರೆ........

a)

ಮಿರ್ ಜಾಫರ್

b)

ಸಿರಾಜುದ್ದೌಲ

c)

ಷಾ ಅಲಂ

d)

ಔರಂಗಜೇಬ್

15.

ಎರಡನೇ ಕರ್ನಾಟಕ ಯುದ್ಧವು ಯಾವ ಒಪ್ಪಂದದೊಂದಿಗೆ ಕೊನೆಗೊಂಡಿತು.........

a)

ಪಾಂಡಿಚೇರಿ

b)

ಅಮೃತ್ಸರ್

c)

ಮದ್ರಾಸ್

d)

ಯಾವುದು ಅಲ್ಲ