NEW
Font size
Worksheetsಸಮಾಜ ವಿಜ್ಞಾನ
Total questions: 11
Worksheet time: 6mins
ಬಂಗಾಳದಲ್ಲಿ ದ್ವಿ ಸರಕಾರ ಪದ್ಧತಿ ಜಾರಿಗೆ ತಂದವನು
ರಾಬರ್ಟ ಕ್ಲೈವ್
ವಾರನ್ ಹೇಸ್ಟಿಂಗ್ಸ್
ಡೂಪ್ಲೆ
ಡಾಲ ಹೌಸಿ
ನೀಲಿ ನೀರಿನ ನೀತಿಯನ್ನು ಜಾರಿಗೆ ತಂದವನು
ಆಲ್ಫೋನ್ಸೊ ಡಿ ಅಲ್ಬುಕರ್ಕ್
ಪ್ರಾನ್ಸಿಸ್ಕೋ ಡಿ ಆಲ್ಮೇಡ್
ಡೂಪ್ಲೆ
ರಾಬರ್ಟ ಕ್ಲೈವ್
ಭಾರತದಲ್ಲಿದ್ದ ಫ್ರೆಂಚರ ರಾಜಧಾನಿ
ಕಲ್ಲಿಕೋಟೆ
ಮದ್ರಾಸ
ಪಾಂಡಿಚೇರಿ
ಮಂಗಳೂರು
ಈಸ್ಟ್ ಇಂಡಿಯಾ ಕಂಪನಿಗೆ ದಿವಾನಿ ಹಕ್ಕನ್ನು ಕೊಟ್ಟವನು
ಮೀರಜಾಫರ್
ಮೀರ್ ಖಾಸಿಮ್
ಸಿರಾಜ-ಉದ್-ದೌಲ
ಎರಡನೇ ಷಾ ಆಲಂ
1453 ರಲ್ಲಿ ಆಟೋಮನ್ ಟರ್ಕರು ವಶಪಡಿಸಿಕೊಂಡ ನಗರ
ಮದ್ರಾಸು
ಕಾನಸ್ಟಾಂಟಿನೋಪಲ್
ಕಲಕತ್ತಾ
ಮೈಸೂರು
ಏಷ್ಯಾ ದೇಶಗಳ ವ್ಯಾಪಾರದ ಮೇಲೆ ಏಕಸ್ವಾಮ್ಯ ಸಾಧಿಸಿದವರು
ಅರಬರು
ಯುರೋಪಿಯನ್ನರು
ತುರ್ಕರು
ಇಟಲಿಯನ್ನರು
ಯುರೋಪಿನ ವ್ಯಾಪಾರದ ಹೆಬ್ಬಾಗಿಲು
ಮದ್ರಾಸು
ಕಲ್ಲಿಕೋಟೆ
ಕಲ್ಕತ್ತಾ
ಕಾನಸ್ಟಾಂಟಿನೋಪಲ್
ಭಾರತ ಹಾಗೂ ಯುರೋಪ ನಡುವೆ ಜಲ ಮಾರ್ಗ ಕಂಡು ಹಿಡಿದವನು
ಡೂಪ್ಲೆ
ವಾಸ್ಕೋಡಾ ಗಾಮ
ಕೊಲಂಬಸ್
ಆಲ್ಫೋನ್ಸೊ ಡಿ ಅಲ್ಬುಕರ್ಕ್
ಯುರೋಪಿನ ದೇಶಗಳ ವ್ಯಾಪಾರದ ಮೇಲೆ ಏಕಸ್ವಾಮ್ಯ ಸಾಧಿಸಿದವರು
ತುರ್ಕರು
ಇಟಲಿಯನ್ನರು
ಅರಬರು
ಭಾರತೀಯರು
ಪೂರ್ವ ರೋಮನ್ ಸಾಮ್ರಾಜ್ಯದ ಮತ್ತೊಂದು ಹೆಸರು
ಬ್ಯೆಜಾಂಟಿಯಂ
ಅರ್ಜಂಟಿನಾ
ಒಟ್ಟೊಮನ್
ಇಟಲಿ
ಭಾರತದಲ್ಲಿ ಪೋರ್ಚುಗೀಸರ ಸಾಮ್ರಾಜ್ಯದ ನಿಜವಾದ ಸ್ಥಾಪಕ
ರಾಬರ್ಟ ಕ್ಲೈವ್
ಆಲ್ಫೋನ್ಸೊ ಡಿ ಅಲ್ಬುಕರ್ಕ್
ಡೂಪ್ಲೆ
ಪ್ರಾನ್ಸಿಸ್ಕೋ ಡಿ ಆಲ್ಮೇಡ್
