wayground logo

Free Printable Worksheets

NEW

Font size

S
M
L
XL
Worksheets

ಭಾರತಕ್ಕೆ ಯುರೋಪಿಯನ್ನರ ಆಗಮನ ~ಭಾಗ 1

Total questions: 10

Worksheet time: 5mins

Name
Class
Date
1.

ಪೂರ್ವ ರೋಮನ್ ಸಾಮ್ರಾಜ್ಯದ ರಾಜಧಾನಿ ಯಾವುದು ?

a)

ಇಟಲಿ

b)

ಪೂರ್ವ ರೋಮನ್

c)

ಕಾನ್ಸ್ಟಾಂಟಿನೋಪಲ್

d)

ಸ್ಪೇನ್

2.

ಇಟಲಿಯ ವರ್ತಕರು ಯಾವ ದೇಶಗಳ ಮೇಲೆ ವ್ಯಾಪಾರದ ಏಕಸ್ವಾಮ್ಯವನ್ನು ಸಾಧಿಸಿದ್ದರು ?

a)

ಏಷ್ಯಾ ದೇಶಗಳ ಮೇಲೆ

b)

ಯುರೋಪ್ ದೇಶಗಳ ಮೇಲೆ

c)

ಆಫ್ರಿಕಾ ದೇಶಗಳ ಮೇಲೆ

d)

ಅಮೆರಿಕ ದೇಶಗಳ ಮೇಲೆ

3.

ಅರಬ್ಬರು ಯಾವ ದೇಶಗಳ ಮೇಲೆ ವ್ಯಾಪಾರದ ಏಕಸ್ವಾಮ್ಯವನ್ನು ಸಾಧಿಸಿದ್ದರು ?

a)

ಏಷ್ಯಾ ದೇಶಗಳ ಮೇಲೆ

b)

ಯುರೋಪ್ ದೇಶಗಳ ಮೇಲೆ

c)

ಆಫ್ರಿಕಾ ದೇಶಗಳ ಮೇಲೆ

d)

ಅಮೆರಿಕ ದೇಶಗಳ ಮೇಲೆ

4.

ಯುರೋಪಿನ ಹೆಬ್ಬಾಗಿಲು ಎಂದು ಯಾವುದು ಪರಿಗಣಿಸಲ್ಪಟ್ಟಿತ್ತು ?

a)

ರೋಮ್

b)

ಇಟಲಿ

c)

ಸ್ಪೇನ್

d)

ಕಾನ್ಸ್ಟಾಂಟಿನೊಪಲ್

5.

ಪೋರ್ಚುಗಲ್ ನಾವಿಕ ವಾಸ್ಕೋಡಿಗಾಮನ ಜಲ ಮಾರ್ಗವನ್ನು ಕಂಡು ಹಿಡಿಯಲು ಎಲ್ಲಿಂದ ಹೊರಟನು?

a)

ಲಿಸ್ಬನ್

b)

ಕಾಪ್ಪಡ್

c)

ಸುಮಾತ್ರ

d)

ಇಂಡೋನೇಷ್ಯಾ

6.

"ನೀಲಿ ನೀರಿನ ನೀತಿಯನ್ನು "ಇವನು ಜಾರಿಗೆ ತಂದನು

a)

ಅಲ್ಬುಕರ್ಕ್

b)

ಫ್ರಾನ್ಸಿಸ್ಕೋ ಅಲ್ಮೇಡ

c)

ಡುಪ್ಲೆ

d)

ಜೇಮ್ಸ್

7.

ಭಾರತದಲ್ಲಿ ಪೋರ್ಚುಗೀಸರು ನಿಜವಾದ ಸ್ಥಾಪಕರೆಂದು ಪ್ರಸಿದ್ಧನಾದವನು ಯಾರು ?

a)

ಅಲ್ಫಾನ್ಸೋ ಡಿ ಅಲ್ಬುಕರ್ಕ್

b)

ವಾಸ್ಕೋಡಿಗಾಮ

c)

ಫ್ರಾನ್ಸಿಸ್ಕೋ ಅಲ್ಮೇಡ

d)

ಡುಪ್ಲೆ

8.

ಯುರೋಪಿನಲ್ಲಿ ಆದ ಯಾವ ಒಪ್ಪಂದದೊಂದಿಗೆ ಮೊದಲನೇ ಕಾರ್ನಾಟಿಕ್ ಯುದ್ಧ ಭಾರತದಲ್ಲಿ ಮುಕ್ತಾಯವಾಯಿತು ?

a)

ಪ್ಯಾರಿಸ್ ಒಪ್ಪಂದ

b)

ಪಾಂಡಿಚೇರಿ ಒಪ್ಪಂದ

c)

ಎಕ್ಸ್ ಲಾ ಚಾಪೆಲ್ ಒಪ್ಪಂದ

d)

ಸೂರತ್ ಒಪ್ಪಂದ

9.

ಎರಡನೇ ಕಾರ್ನಾಟಕ ಯುದ್ಧ ಯಾವ ಒಪ್ಪಂದದೊಂದಿಗೆ ಮುಕ್ತಾಯವಾಯಿತು ?

a)

ಎಕ್ಸ್ ಲಾ ಚಾಪೆಲ್ ಒಪ್ಪಂದ

b)

ಸೂರತ್ ಒಪ್ಪಂದ

c)

ಪಾಂಡಿಚೇರಿ ಒಪ್ಪಂದ

d)

ಪ್ಯಾರಿಸ್ ಒಪ್ಪಂದ

10.

ಮಾರಿಷಸ್ ನಿಂದ ಬಂದು ಬ್ರಿಟಿಷರಿಂದ ಮದ್ರಾಸ ನ್ನು ವಶಪಡಿಸಿಕೊಂಡ ಫ್ರೆಂಚ್ ಸೇನಾ ಮುಖ್ಯಸ್ಥ ಯಾರು ?

a)

ಡುಪ್ಲೆ

b)

ಲಾಬೋರ್ಡಿನಾ

c)

ಕೌಂಟ್ ಡೀ ಲಾಲಿ

d)

ಸರ್ ಆನ್ ಕ್ಯೂಟ್