WorksheetsManjunath teli
Total questions: 9
Worksheet time: 5mins
Name
Class
Date
1.
ಬಾದಾಮಿ ಚಾಲುಕ್ಯರ ರಾಜಧಾನಿ ಯಾವುದು
a)
ಬಾದಾಮಿ
b)
ಐಹೊಳೆ
c)
ವಾತಾಪಿ
d)
ಬನವಾಸಿ
2.
ವಿಜಯಪುರ ಎಂಬ ಜಿಲ್ಲೆ ಯಾವ ರಾಜ್ಯದಲ್ಲಿದೆ.
a)
ಛತ್ತಿಸಗರ್
b)
ಉತ್ತರಾಖಂಡ
c)
ಗುಜರಾತ್
d)
ಕೇರಳ
3.
ಪ್ಲಾಸಿಕ ಕದನ ಯಾವಾಗ ನಡೆಯಿತು
a)
1757
b)
1758
c)
1756
d)
1759
4.
ಗುಪ್ತರ ನಾಣ್ಯ ಯಾವುದ
a)
ಹೊನ್ನು
b)
ಸುರ್ವಣ
c)
ದಿನಾರು
d)
ಗಡ್ಯಾನಕ
5.
ಹರಪ್ಪ ಜನರಿಗೆ ಪರಿಚಯ ಇರದ ವಸ್ತು
a)
ತಾಮ್ರ
b)
ಗಾಜು
c)
ಕಂಚು
d)
ಕಲ್ಲಂಗಡಿ
6.
ವೃಹಿ ಎಂದರೇ
a)
ಚಿನ್ನ
b)
ಹತ್ತಿ
c)
ಕಬ್ಬಿಣ
d)
ಭತ್ತ
7.
ಖಾದಿ ಎಂದರೆ
a)
ಗೂಡಾಚಾರ
b)
ನ್ಯಾಯದೀಶ
c)
ನಗರಪಾಲಕ
d)
ಸೈನ್ಯದ ಮುಖ್ಯಸ್ಥ
8.
ಪ್ಯಾಲಿಯೋಲಿಥಿಕ್ ಏಜ್ ಎಂದರೆ
a)
ಹಳೆಯ ಶಿಲಾಯಯುಗ
b)
ಹೊಸ ಶಿಲಾಯುಗ
c)
ಮದ್ಯ ಶಿಲಾಯುಗ
d)
ನವ ಶಿಲಾಯುಗ
9.
ಜಿಯಾಗ್ರಪಿ ಗ್ರಂಥ ಕರ್ತೃ ಯಾರು
a)
ಟಾಲಿಮಿ
b)
ಬಾರ್ಬೋಸ್
c)
ಟ್ರಂಪ
d)
ರೀಚಡ್ಸನ್
100 %
