NEW
Font size
S
M
L
XL
WorksheetssoCIAL SCIENCE
Total questions: 13
Worksheet time: 5mins
Name
Class
Date
1.
44. ಜಿಲ್ಲಾ ಪಂಚಾಯಿತಿಯಲ್ಲಿ ------ ಸ್ಥಾಯಿ ಸಮಿತಿಗಳಿಗೆ ಅವಕಾಶವಿರುತ್ತದೆ.
a)
50
b)
25
c)
35
d)
5
2.
26. ತಾಲ್ಲೂಕು ಪಂಚಾಯಿತಿಯ ವಿಶೇಷ ಸಭೆಯ ಸೂಚನೆಯನ್ನು ಕನಿಷ್ಠ - ಪೂರ್ವದಲ್ಲಿ ನೀಡಬೇಕು.
a)
ಹದಿನೈದು ದಿನಗಳ
b)
ಎಂಟು ದಿನಗಳ
c)
ಹತ್ತು ದಿನಗಳ
d)
ಏಳು ದಿನಗಳ
3.
27. ಪಂಚಾಯತ್ ರಾಜ್ ವ್ಯವಸ್ಥೆಯಲ್ಲಿ ಮಹಿಳೆಯರಿಗೆ ಮೀಸಲಾತಿ ಎಂಬುದು - ಉದ್ದೇಶಿಸುತ್ತದೆ. _____ನ್ನು ಖಾತರಿಪಡಿಸಲು
a)
ಮಹಿಳೆಯ ಆರ್ಥಿಕ ಕಲ್ಯಾಣ
b)
ಲಿಂಗಾಭಿವೃದ್ಧಿ
c)
ಸಾರ್ವಜನಿಕ ಜೀವನದಲ್ಲಿ ಮಹಿಳೆಯರ ಭಾಗವಹಿಸುವಿಕೆ
d)
ಶಿಕ್ಷಣದ ಅಭಿವೃದ್ಧಿ
4.
28, ಜಿಲ್ಲಾ ಪಂಚಾಯಿತಿಗೆ ಮುಖ್ಯ ಯೋಜನಾ ಅಧಿ ಕಾರಿಯನ್ನು ನೇಮಿಸುವವರು ಯಾರೆಂದರ
a)
ಜಿಲ್ಲಾ ಪಂಚಾಯಿತಿ ಅಧ್ಯಕ್ಷರು
b)
ರಾಜ್ಯ ಸರ್ಕಾರ
c)
ಡೆಪ್ಯುಟಿ ಕಮೀಷನರ್
d)
ಕೇಂದ್ರ ಸರ್ಕಾರ
5.
29.ಗ್ರಾಮ ಪಂಚಾಯಿತಿಯ ಅಧ್ಯಕ್ಷರು ಮಾಸಿಕ .ಮೊತ್ತದ ಗೌರವಧನಕ್ಕೆ ಭಾಧ್ಯಸ್ಥರಾಗಿರುವರು.
a)
ರೂ. 250
b)
ರೂ. 500
c)
ರೂ. 300
d)
ರೂ. 750
6.
30, ತಾಲ್ಲೂಕು ಪಂಚಾಯಿತಿ ಸದಸ್ಯರ ಅಧಿಕಾರ ಅವಧಿಯು
a)
ನಾಲ್ಕು ವರ್ಷಗಳು
b)
ಮೂರು ವರ್ಷಗಳು
c)
ಐದು ವರ್ಷಗಳು
d)
ಆರು ವರ್ಷಗಳು
7.
31. ಗ್ರಾಮೀಣ ಪ್ರದೇಶದಲ್ಲಿ ಪೂರೈಸಬೇಕಾದ ಕುಡಿಯುವ ನೀರಿನ ಕನಿಷ್ಠ ಪ್ರಮಾಣವನ್ನು ದಿನವೊಂದಕ್ಕೆ -- ಎಂದು ನಿಗದಿಪಡಿಸಲಾಗಿದೆ.
a)
ತಲಾ ನಲ್ವತ್ತು ಲೀಟರುಗಳು
b)
ತಲಾ ಐವತ್ತೈದು ಲೀಟರುಗಳು
c)
ತಲಾ ಆರವತ್ತು ಲೀಟರುಗಳು
d)
ತಲಾ ಐವತ್ತು ಲೀಟರುಗಳು
8.
32. ಯಾವುದಾದರೂ ಕಾರಣಕ್ಕಾಗಿ ಒಂದು ತಾಲ್ಲೂಕು ಪಂಚಾಯಿತಿ ಸಮಿತಿಯು ವಿಸರ್ಜಿಸಲ್ಪಟ್ಟರೆ. ತಿಂಗಳೊಳಗೆ ಮರುಚುನಾವಣೆಯು ನಡೆಯತಕ್ಕದ್ದು,
a)
ಮೂರು ತಿಂಗಳು
b)
ಐದು ತಿಂಗಳು
c)
ಆರು ತಿಂಗಳು
d)
ಎರಡು ತಿಂಗಳು
9.
33. ಗ್ರಾಮಸಭೆಗೆ ಕೋರಂ ಎಷ್ಟಿರಬೇಕೆಂದರೆ
a)
ಮತದಾರರ ಶೇಕಡಾ 10ರಷ್ಟು
b)
ಮತದಾರರ ಶೇಕಡಾ 20ರಷ್ಟು
c)
ಗ್ರಾಮ ಪಂಚಾಯಿತಿ ಜನಸಂಖ್ಯೆಯ ಶೇಕಡಾ 10ರಷ್ಟು
d)
ಒಟ್ಟು ಜನಸಂಖ್ಯೆಯ ಶೇಕಡಾ 20ರಷ್ಟು
10.
34, ಜಿಲ್ಲಾಪಂಚಾಯಿತಿಯ ಮುಖ್ಯ ಲೆಕ್ಕಾಧಿಕಾರಿಯ ಕರ್ತವ್ಯಗಳು ಮತ್ತು ಜವಾಬ್ದಾರಿಗಳ ಕುರಿತು ಎಲ್ಲಿ ವಿವರಿಸಲಾಗಿದೆ ಎಂದರೆ
a)
ಕೆಪಿಆರ್ 1996ರ 25 & 30ನೇ ವಿಧಿಗಳಲ್ಲಿ
b)
ಕೆಪಿಆರ್ 1996ರ 26 & 27ನೇ ವಿಧಿಗಳಲ್ಲಿ
c)
ಕೆಪಿಆರ್ 1996ರ 26 & 29ನೇ ವಿಧಿಗಳಲ್ಲಿ
d)
ಕೆಪಿಆರ್ 1996ರ 25 & 27ನೇ ವಿಧಿಗಳಲ್ಲಿ
11.
35, ಜಿಲ್ಲಾ ಪಂಚಾಯಿತಿಯ ಜಿಲ್ಲಾ ಯೋಜನಾ ಸಮಿತಿಯ ಅಧ್ಯಕ್ಷ
a)
ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ
b)
ಡೆಪ್ಯುಟಿ ಕಮೀಷನರ್
c)
ಜಿಲ್ಲಾ ಪಂಚಾಯಿತಿಯ ಅಧ್ಯಕ್ಷ
d)
ಮುಖ್ಯ ಯೋಜನಾಧಿಕಾರಿ
12.
36. ಮಧ್ಯಕಾಲೀನ ಗ್ರಾಮ ಪಂಚಾಯಿತಿಯ ರಚನಾನಂತರ ಹೊಸ ಗ್ರಾಮ ಪಂಚಾಯಿತಿಯ ರಚನೆಗೆ ಇರುವ ಗರಿಷ್ಠ ಕಾಲಾವಧಿಯು
a)
ಮೂರು ತಿಂಗಳುಗಳು
b)
ನಾಲ್ಕು ತಿಂಗಳುಗಳು
c)
ಐದು ತಿಂಗಳುಗಳು ·
d)
ಆರು ತಿಂಗಳುಗಳು
13.
37. ಪಂಚಾಯಿತಿ ಪ್ರದೇಶದಲ್ಲಿ ನಿರ್ದಿಷ್ಟ ಅವಧಿಯಲ್ಲಿ ಒಟ್ಟಾರೆ ಅಭಿವೃದ್ಧಿಯನ್ನು ಸಾಧಿಸುವುದಕ್ಕಾಗಿ ತಯಾರಿಸಲಾದ ಯೋಜನೆಯು
a)
ಪಂಚ ವಾರ್ಷಿಕ ಯೋಜನೆ
b)
ದೀರ್ಘಾವಧಿ ಯೋಜನೆ
c)
ಮುನ್ನೋಟ ದಾಖಲೆ
d)
ಗ್ರಾಮ ಯೋಜನೆ
Reset
