NEW
Font size
Worksheetsಅದ್ಯಾಯ 2 ಭಾರತದ ವಾಯುಗುಣ
Total questions: 17
Worksheet time: 17mins
ಭಾರತದಲ್ಲಿ ............ಮಾನ್ಸೂನ್ ಮಾದರಿಯ ವಾಯುಗುಣವಿದೆ.
ಸಮಶೀತೋಷ್ಣ ವಲಯ
ಉಷ್ಣವಲಯ
ಧ್ರುವ ವಲಯ
ಸಮಭಾಜಕ ವೃತ್ತ ವಲಯ
ಭಾರತದ ವಾಯುಗುಣದ ಮೇಲೆ ಪ್ರಭಾವ ಬೀರುವ ಪ್ರಮುಖ ಅಂಶಗಳು ಇದಲ್ಲ
ಸ್ಥಾನ
ಜಲರಾಶಿಗಳು
ಮೇಲ್ಮೈ ಲಕ್ಷಣ
ಶಿವಾಲಿಕ ಬೆಟ್ಟಗಳು
ಯಾವ ಋತು ಕಾಲದಲ್ಲಿ ಸೂರ್ಯನ ಲಂಬ ಕಿರಣಗಳು ದಕ್ಷಿಣ ಗೋಳಾರ್ಧದಲ್ಲಿ ಪ್ರಕಾಶಿಸುತ್ತವೆ.
ಚಳಿಗಾಲ
ಬೇಸಿಗೆಕಾಲ
ಮಳೆಗಾಲ
ನಿರ್ಗಮನ ಮಾನ್ಸುನ್ ಮಾರುತಗಳು
ಭಾರತದಲ್ಲಿ ಕಡಿಮೆ ಉಷ್ಣಾಂಶ ಹೊಂದಿರುವ ಪ್ರದೇಶ ಯಾವುದು?
ರಾಜಸ್ತಾನದ ರೂಯ್ಲಿ
ರಾಜಸ್ಥಾನದ ಗಂಗಾನಗರ
ಕಾರ್ಗಿಲ್ ಹತ್ತಿರ ಡ್ರಾಸ್
ಮೋಸಿನ್ ರಾಮ್
ಚಳಿಗಾಲದ ಅವಧಿಯಲ್ಲಿ ಭಾರತವು ತನ್ನ ವಾರ್ಷಿಕ ಮಳೆಯಲ್ಲಿ ಶೇಕಡಾ ಎಷ್ಟು ಭಾಗವನ್ನು ಮಳೆಯನ್ನು ಪಡೆಯುತ್ತದೆ?
ಶೇಕಡಾ 2ರಷ್ಟು
ಶೇಕಡಾ 10ರಷ್ಟು
ಶೇಕಡಾ 25 ರಷ್ಟು
ಶೇಕಡಾ 13 ರಷ್ಟು
ಯಾವ ಅವಧಿಯಲ್ಲಿ ಸೂರ್ಯನ ಲಂಬ ಕಿರಣಗಳು ಉತ್ತರ ಗೋಳಾರ್ಧದಲ್ಲಿ ಬೀಳುತ್ತವೆ
ಮಳೆಗಾಲ
ಚಳಿಗಾಲ
ಬೇಸಿಗೆ ಕಾಲ
ನೈರುತ್ಯ ಮಾನ್ಸೂನ್ ಮಾರುತಗಳ ಕಾಲ
ಪರಿಸರಣ ಮಳೆಗೆ ಕರ್ನಾಟಕದಲ್ಲಿ ಯಾವ ಹೆಸರಿನಿಂದ ಕರೆಯುತ್ತಾರೆ.
ಮಾವಿನ ಹುಯ್ಲು
ಆಂದಿಸ್
ಕಾಲ ಬೈಸಾಕಿ
ಕಾಫಿ ಹೂಮಳೆ
ಮಳೆಗಾಲಕ್ಕೆ ಇರುವ ಇನ್ನೊಂದು ಹೆಸರು ಯಾವುದು
ನೈರುತ್ಯ ಮಾನ್ಸೂನ್ ಮಾರುತಗಳ ಕಾಲ
ಈಶಾನ್ಯ ಮಾನ್ಸೂನ್ ಮಾರುತಗಳ ಕಾಲ
ಮಳೆಗಾಲ
ಚಳಿಗಾಲ
ಮಳೆಗಾಲದಲ್ಲಿ ದೇಶದ ವಾರ್ಷಿಕ ಮಳೆಯ ಹಂಚಿಕೆಯಲ್ಲಿ ಶೇಕಡ ಎಷ್ಟು ಭಾಗ ಈ ಋತುವಿನಲ್ಲಿ ಹಂಚಿಕೆ ಯಾಗುವುದು
ಶೇಕಡಾ 75ರಷ್ಟು
ಶೇಕಡಾ 40ರಷ್ಟು
ಶೇಕಡಾ 50ರಷ್ಟು
ಶೇಕಡಾ 5 ರಷ್ಟು
ಮಳೆಗಾಲದಲ್ಲಿ ದೇಶದ ವಾರ್ಷಿಕ ಮಳೆಯ ಹಂಚಿಕೆಯಲ್ಲಿ ಶೇಕಡ ಎಷ್ಟು ಭಾಗ ಈ ಋತುವಿನಲ್ಲಿ ಹಂಚಿಕೆ ಯಾಗುವುದು
ಶೇಕಡಾ 75ರಷ್ಟು
ಶೇಕಡಾ 40ರಷ್ಟು
ಶೇಕಡಾ 50ರಷ್ಟು
ಶೇಕಡಾ 5 ರಷ್ಟು
ಭಾರತದಲ್ಲಿ ಅತಿ ಹೆಚ್ಚು ಮಳೆ ಪಡೆಯುವ ಸ್ಥಳ ಯಾವುದು?
ಮೇಘಾಲಯದ ಮಾಸಿನ್ ರಾಮ್
ಕೇರಳದ ಮಾವಿನ ಕೊಯ್ಲು
ಗಂಗಾನಗರ
ರಾಜಸ್ತಾನದ ರೂಯ್ಲಿ
ಯಾವ ಅವಧಿಯನ್ನು ಈಶಾನ್ಯ ಮಾನ್ಸೂನ್ ಮಾರುತಗಳ ಕಾಲ ಎಂದು ಕರೆಯುತ್ತಾರೆ?
ಮಳೆಗಾಲ
ಚಳಿಗಾಲ
ನೈರುತ್ಯ ಮಾನ್ಸೂನ್ ಮಾರುತಗಳ ಕಾಲ
ನಿರ್ಗಮನ ಮಾನ್ಸೂನ್ ಮಾರುತಗಳ ಕಾಲ
ರಾಜಸ್ತಾನದ ರೂಯ್ಲಿ ಎಷ್ಟು ಸೆಂಟಿಮೀಟರ್ ಮಳೆ ಪಡೆದ ದಾಖಲೆ ಇದೆ?
8.3 CM
25.6 CM
15 CM
5.5 CM
ಸಾಧಾರಣ ಮಳೆ ಬೀಳುವ ಪ್ರದೇಶವು ಎಷ್ಟು ಸೆಂಟಿಮೀಟರ್ ನಿಂದ ಎಷ್ಟು ಸೆಂಟಿಮೀಟರ್ ವರಗೆ ಮಳೆ ಬೀಳುತ್ತದೆ ?
50CM -70CM
50CM -100CM
50CM -150CM
10CM -100CM
ಭಾರತದಲ್ಲಿ ಅತಿ ಶೀತ ತಿಂಗಳು ಯಾವುದು?
ಫೆಬ್ರುವರಿ
ಮಾರ್ಚ್
ಜನೆವರಿ
ಡಿಸೆಂಬರ್
ಅಧಿಕ ಮಳೆಯಾಗುವ ಪ್ರದೇಶಗಳನ್ನು ಎಷ್ಟು ವಲಯಗಳಾಗಿ ಹಂಚಿಕೆ ಮಾಡಿದ್ದಾರೆ?
2 ವಲಯಗಳು
4 ವಲಯಗಳು
5 ವಲಯಗಳು
3 ವಲಯಗಳು
ಅಧಿಕ ಮಳೆಯಾಗುವ ಪ್ರದೇಶವು ಎಷ್ಟು ಸೆಂಟಿಮೀಟರ್ ನಿಂದ ಎಷ್ಟು ಸೆಂಟಿಮೀಟರ್ ಮಳೆಯನ್ನು ಪಡೆಯುತ್ತದೆ ?
10CM - 50CM
107CM - 500CM
100CM - 250CM
50CM - 100CM
