NEW
Font size
Worksheets10thಪರೀಕ್ಷಾ ಸಿದ್ಧತೆ:2020-21 BS 4 ಗ್ರಾಹಕರ ಶಿಕ್ಷಣ ಮತ್ತು ರಕ್ಷಣೆ
Total questions: 12
Worksheet time: 6mins
ಸೇವೆ ಮತ್ತು ವಸ್ತುಗಳನ್ನು ಬಳಸುವವರನ್ನು ಸ್ವಯಂ ಸೇವಾ ಸಂಸ್ಥೆಗಳು ಹೀಗೆ ಕರೆದರು .
ಉತ್ಪಾದಕ
ಪೂರೈಕೆದಾರ
ಬಳಕೆದಾರ
ಗ್ರಾಹಕ
ಬಳಕೆದಾರರಿಂದ ಹಣ ಪಡೆದು ವಸ್ತು ಅಥವಾ ಸೇವೆಗಳನ್ನು ನೀಡುವವನನ್ನು ಹೀಗೆ ಕರೆಯುವರು.
ಉತ್ಪಾದಕ
ಗ್ರಾಹಕ
ದಲ್ಲಾಳಿ
ಪೂರೈಕೆದಾರ
ಭಾರತದಲ್ಲಿ ಯೋಜನಾ ಆಯೋಗವು ಭಾರತದ ಗ್ರಾಹಕ ಸಂಘದ ಸ್ಥಾಪನೆಗೆ ಒತ್ತು ಕೊಟ್ಟಿದ್ದು.
1956
1957
1958
1959
ಮಾಹಿತಿ ತಂತ್ರಜ್ಞಾನದ ಬೆಳವಣೆಗೆಯಿಂದ ಇಂದು ಮನೆಯಲ್ಲೇ ಕುಳಿತು ವಸ್ತುಗಳನ್ನು ಕೊಳ್ಳಬಹುದಾಗಿದೆ. ಇದನ್ನು ಹೀಗೆ ಕರೆಯುವರು.
ಷಾಪಿಂಗ್
ಟೆಲಿಷಾಪಿಂಗ್
ಹೋಮ್ ಷಾಪಿಂಗ್
ವ್ಯಾಪಾರ
ಯಾವುದೇ ವ್ಯವಹಾರವನ್ನು ಲಾಭದ ಉದ್ದೇಶಕ್ಕಾಗಿ ಮಾಡಿದರೆ ಅದನ್ನು ಹೀಗೆನ್ನುತ್ತೇವೆ.
ಮಾರಾಟ
ವ್ಯಾಪಾರ
ದಲ್ಲಾಳಿ
ವಂಚನೆ
ಗ್ರಾಹಕನಿಗಿರುವ ಮತ್ತೊಂದು ಹೆಸರು
ಕೊಳ್ಳುವವ
ಉತ್ಪಾದಕ ರಾಜ
ಮಾರುಕಟ್ಟೆಯ ರಾಜ
ಮಾರಾಟಗಾರ ರಾಜ
ಗ್ರಾಹಕರನ್ನು ಉತ್ಪಾದಕರ ಮತ್ತು ವ್ಯಾಪಾರಿಗಳ ಶೋಷಣೆಯಿಂದ ರಕ್ಷಿಸಲು ಕೈಗೊಂಡಿರುವ ಕಾರ್ಯಗಳನ್ನು ಹೀಗೆನ್ನುತ್ತಾರೆ.
ವ್ಯಾಪಾರಿಗಳ ರಕ್ಷಣೆ
ದಲ್ಲಾಳಿಗಳ ರಕ್ಷಣೆ
ಉತ್ಪಾದಕರ ರಕ್ಷಣೆ
ಗ್ರಾಹಕ ರಕ್ಷಣೆ
ವಿಶ್ವ ಗ್ರಾಹಕ ಆಂದೋಲನದ ಚರಿತ್ರೆಯಲ್ಲಿ ಇದು ಒಂದು ಮಹತ್ವದ ದಿನವಾಗಿದೆ.
ಮಾರ್ಚ್ 15, 1963
ಮಾರ್ಚ್ 15, 1962
ಮಾರ್ಚ್ 15, 1964
ಮಾರ್ಚ್ 15, 1965
ಪ್ರತಿ ವರ್ಷ ವಿಶ್ವ ಗ್ರಾಹಕರ ದಿನವನ್ನು ಈ ದಿನದಂದು ಆಚರಿಸುತ್ತೇವೆ
ಮಾರ್ಚ್ 16
ಮಾರ್ಚ್ 17
ಮಾರ್ಚ್ 15
ಮಾರ್ಚ್ 18
ಪರಿಹಾರ ಮೊತ್ತವು 20 ಲಕ್ಷ ರೂಪಾಯಿಗಳಿಗಿಂತ ಹೆಚ್ಚಾಗಿರದ ಗ್ರಾಹಕರ ದೂರುಗಳನ್ನು ಈ ಆಯೋಗಕ್ಕೆ ಸಲ್ಲಿಸಬೇಕು.
ರಾಷ್ಟ್ರೀಯ ಆಯೋಗ
ರಾಜ್ಯ ಆಯೋಗ
ಜಿಲ್ಲಾ ವೇದಿಕೆ
ಯಾವುದು ಅಲ್ಲ
ಪರಿಹಾರ ಮೊತ್ತವು 20 ಲಕ್ಷ ರೂಪಾಯಿಗಳಿಗಿಂತ ಹೆಚ್ಚಾಗಿದ್ದು ಒಂದು ಕೋಟಿ ರೂಪಾಯಿಯ ವರೆಗಿನ ಮೌಲ್ಯದ ಗ್ರಾಹಕ ದೂರುಗಳನ್ನು ಈ ಆಯೋಗಕ್ಕೆ ಸಲ್ಲಿಸಬೇಕು.
ರಾಜ್ಯ ಆಯೋಗ
ರಾಷ್ಟ್ರೀಯ ಆಯೋಗ
ಜಿಲ್ಲಾ ವೇದಿಕೆ
ಯಾವುದು ಅಲ್ಲ
ಪರಿಹಾರ ಮೊತ್ತವು ಒಂದು ಕೋಟಿ ರೂಪಾಯಿಗಿಂತ ಹೆಚ್ಚು ಮೌಲ್ಯದಿಂದ ಕೂಡಿದ್ದರೆ ಅಂತಹ ದೂರುಗಳನ್ನು ಈ ಆಯೋಗಕ್ಕೆ ಸಲ್ಲಿಸಬೇಕು.
ರಾಷ್ಟ್ರೀಯ ಆಯೋಗ
ಜಿಲ್ಲಾ ವೇದಿಕೆ
ರಾಜ್ಯ ಆಯೋಗ
ಯಾವುದು ಅಲ್ಲ
