Font size
Worksheetsಗ್ರಾಹಕ ಶಿಕ್ಷಣ ಮತ್ತು ರಕ್ಷಣೆ
Total questions: 14
Worksheet time: 11mins
1. 'ಮಾರುಕಟ್ಟೆಯ ರಾಜ' ಎಂದು ಇವರನ್ನು ಕರೆಯಲಾಗಿದೆ._______
ಅ) ಉತ್ಪಾದಕ
ಆ) ಪೂರೈಕೆದಾರ
ಇ) ವ್ಯಾಪಾರಿ
ಈ) ಗ್ರಾಹಕ
2. ಗ್ರಾಹಕ ರಕ್ಷಣೆಯ ಉದ್ಧೇಶ ಗ್ರಾಹಕರನ್ನು ಇವರ ಶೋಷಣೆಯಿಂದ ರಕ್ಷಿಸುವುದಾಗಿದೆ._____
ಉತ್ಪಾದಕರು
ವ್ಯಾಪಾರಿಗಳು
ಮೇಲಿನ ಇಬ್ಬರೂ
ಕಾರ್ಮಿಕರು
3. ಪರಿಹಾರ ಮೊತ್ತವು 20 ಲಕ್ಷ ರೂಪಾಯಿಗಳು ಒಳಗಿದ್ದಾಗ ಗ್ರಾಹಕನು ದೂರನ್ನು ಇಲ್ಲಿ ಸಲ್ಲಿಸಬೇಕು.
ಜಿಲ್ಲಾ ವೇದಿಕೆ
ರಾಜ್ಯ ಆಯೋಗ
ರಾಷ್ಟ್ರೀಯ ಆಯೋಗ
ಉಚ್ಛ ನ್ಯಾಯಾಲಯ
4. ಗ್ರಾಹಕ ಸಂರಕ್ಷಣಾ ಕಾಯ್ದೆ ಜಾರಿಗೆ ಬಂದದ್ದು.
1976
1982
1986
1962
5. ಪ್ರತಿ ವರ್ಷ ವಿಶ್ವ ಗ್ರಾಹಕರ ದಿನವನ್ನು ಈ ದಿನ ಆಚರಿಸುತ್ತಾರೆ.
ಮಾರ್ಚ್ 15
ಮಾರ್ಚ್ 21
ಮೇ 15
ಏಪ್ರಿಲ್ 19
6 ಗ್ರಾಹಕ ಎಂದರೆ
ವಸ್ತುಗಳನ್ನು ಉತ್ಪಾದಿಸುವವರು
ವಸ್ತುಗಳನ್ನು ಮಾಡುವವರು
ವಸ್ತುಗಳನ್ನು ಕೊಳ್ಳುವವರು
ವಸ್ತುಗಳನ್ನು ಸಂಗ್ರಹಿಸುವವರು
7. ಮಾಹಿತಿ ತಂತ್ರಜ್ಞಾನ ಬೆಳವಣಿಗೆಯಿಂದ ಇಂದು ಮನೆಯಲ್ಲೇ ಕುಳಿತು ವಸ್ತುಗಳನ್ನು ಕೊಳ್ಳುವುದೇ
ಮೊಬೈಲ್ ಬ್ಯಾಂಕಿಂಗ್
ಟೆಲಿ ಶಾಪಿಂಗ್
ಶಾಪಿಂಗ್
ಟೆಲಿ ಚಾಟಿಂಗ್
8. ರಾಮು ಎಂಬ ವ್ಯಕ್ತಿಯು 40 ಲಕ್ಷ ಬೆಲೆಬಾಳುವ ವಸ್ತುವನ್ನು ಖರೀದಿಸಿ ನಷ್ಟ ಹೊಂದಿರುತ್ತಾನೆ. ಅವನು ಪರಿಹಾರಕ್ಕಾಗಿ ಎಲ್ಲಿ ದೂರನ್ನು ಸಲ್ಲಿಸಲು ತಿಳಿಸುವಿರಿ.
ಜಿಲ್ಲಾ ವೇದಿಕೆ
ರಾಜ್ಯ ಆಯೋಗ
ರಾಷ್ಟ್ರೀಯ ಆಯೋಗ
ಜಿಲ್ಲಾ ಗ್ರಾಹಕ ಸಂರಕ್ಷಣಾ ಮಂಡಳಿ
9. ಗ್ರಾಹಕರ ಹಿತಾಸಕ್ತಿಗಳನ್ನು ರಕ್ಷಿಸಲು ನೀಡಿರುವ ಭರವಸೆಗಳೇ
ಮೂಲಭೂತ ಹಕ್ಕುಗಳು
ಮಾನವ ಹಕ್ಕುಗಳು
ನಾಗರಿಕ ಹಕ್ಕುಗಳು
ಗ್ರಾಹಕರ ಹಕ್ಕುಗಳು
10. ಪರಿಹಾರ ಮೊತ್ತವು 1 ಕೋಟಿ ರೂಪಾಯಿಗಳಿಗಿಂತ ಹೆಚ್ಚು ಮೌಲ್ಯದಿಂದ ಕೂಡಿದ್ದರೆ ಅಂತಹ ದೂರನ್ನು ಇದು ಇತ್ಯರ್ಥ ಮಾಡುತ್ತದೆ.
ಸರ್ವೋಚ್ಚ ನ್ಯಾಯಾಲಯ
ರಾಜ್ಯ ಆಯೋಗ
ರಾಷ್ಟ್ರೀಯ ಆಯೋಗ
ಜಿಲ್ಲಾ ವೇದಿಕೆ
11. ಮಾರ್ಚ್ 15, 1962ರಲ್ಲಿ ಅಮೇರಿಕಾದ ನಾಗರಿಕರಿಗೆ ಸಂರಕ್ಷತೆ, ಮಾಹಿತಿ, ನಿವೇದನೆ ಮತ್ತು ಪರಿಹಾರ ಎಂಬ ಹಕ್ಕುಗಳನ್ನು ನೀಡಿದ ಅಂದಿನ ಅಮೇರಿಕಾದ ಅಧ್ಯಕ್ಷ
ಜಾರ್ಜ್ ಬುಷ್
ಬರಾಕ್ ಒಬಾಮ
ಜಾನ್ ಎಫ್ ಕೆನಡಿ
ಬಿಲ್ ಕ್ಲಿಂಟನ್
12. ಇಂದು ಇದರ ಬೆಳವಣಿಗೆಯಿಂದ ಮನೆಯಲ್ಲಿಯೇ ಕುಳಿತು ವಸ್ತುಗಳನ್ನು ಕೊಳ್ಳಬಹುದಾಗಿದೆ.
ಸಾರಿಗೆ ಸಂಪರ್ಕ
ಮಾಹಿತಿ ತಂತ್ರಜ್ಞಾನ
ಜನಸಂಖ್ಯೆ
ವಿಜ್ಞಾನ
13. ಗ್ರಾಹಕ ನ್ಯಾಯಾಲಯಕ್ಕೆ ದೂರು ಸಲ್ಲಿಸುವಾಗ ಇರಬೇಕಾದ ಮಾಹಿತಿಗಳನ್ನು ತಿಳಿಸಿ.
ದೂರು ಕೈಬರಹ ಅಥವಾ ಬೆರಳಚ್ಚಿನ ಮಾದರಿಯಲ್ಲಿರಬೇಕು.
ನೋಂದಾವಣೆ ಶುಲ್ಕ ಇರುವುದಿಲ್ಲ.
ಸಂಬಂಧಪಟ್ಟ ಬಿಲ್ಲಿನ ಲಗತ್ತಿಸುವ ಅಗತ್ಯವಿಲ್ಲ.
ದೂರು ಕೊಡುವವನ ಹೆಸರು, ವಿಳಾಸ ಮತ್ತು ದೂರವಾಣಿ ಸಂಖ್ಯೆ ನಮೂದಿಸಬೇಕು.
ವಾದಿಸಲು ವಕೀಲರು ಬೇಕಾಗಿಲ್ಲ.
14. ಗ್ರಾಹಕ ಕಾಯ್ದೆಯ ಮುಖ್ಯ ಉದ್ಧೇಶಗಳನ್ನು ತಿಳಿಸಿ.
ಸುರಕ್ಷತೆ ಮತ್ತು ಗುಣಮಟ್ಟಕ್ಕೆ ಮೊದಲ ಪ್ರಾಶಸ್ತ್ಯ ನೀಡುವುದು.
ಗುಣಮಟ್ಟ, ತೂಕ, ಅಳತೆಗಳ ಮೇಲೆ ನಿಗಾ ಇಡುವುದು.
ಗ್ರಾಹಕ ಶಿಕ್ಷಣದ ಬಗ್ಗೆ ಜಾಗೃತಿ ಮೂಡಿಸುವುದು.
ಅಪಾಯಕಾರಿ ವಸ್ತುಗಳ ಮಾರಾಟಕ್ಕೆ ಪ್ರೋತ್ಸಾಹ ನೀಡುವುದು.
ಅನುಚಿತ ವ್ಯವಹಾರ ಪದ್ಧತಿಯನ್ನು ತಪ್ಪಿಸುವುದು.
