NEW
Font size
Worksheetsಸರಕಾರಿ ಪ್ರೌಢಶಾಲೆ ಕೆದೂರು ರಾಷ್ಟ್ರೀಯ ಮತದಾರರ ದಿನಾಚರಣೆ-NVD 2020
Total questions: 10
Worksheet time: 5mins
ಚುನಾವಣೆಗೆ ಬಳಸುವ ಇದನ್ನು ಏನೆಂದು ಕರೆಯುತ್ತಾರೆ?
ಮತಪೆಟ್ಟಿಗೆ
ಮತಯಂತ್ರ(ಕಂಟ್ರೋಲ್ ಯುನಿಟ್)
ವಿವಿಪ್ಯಾಟ್
ಬಾಲೆಟ್ ಯುನಿಟ್
ಈ ಕಾರ್ಡ್ ಯಾವುದು?
Ration Card
Adhar Card
School ID Car
Epic Card
ಚುನಾವಣೆಯಲ್ಲಿ ಈ ರೂಮಿಗೆ ಏನೆಂದು ಕರೆಯುತ್ತಾರೆ?
ತರಬೇತಿ ಕೊಠಡಿ
ಮಶಿನ್ ತಯಾರಿಕಾ ಕೊಠಡಿ
ಮಶಿನ್ ಕೊಠಡಿ
ಸ್ಟ್ರಾಂಗ್ ರೂಮ್
ಈ ಚಿತ್ರದಲ್ಲಿರುವ ಯಂತ್ರವನ್ನು ಗುರುತಿಸಿ.
VVPAT
Controle Unit
Ballet Unit
Special Unit
ಇದು ಚುನಾವಣೆಯಲ್ಲಿ ಯಾವ ಪ್ರಕ್ರಿಯೆಯಾಗಿದೆ?
ಮನೆಕಡೆಗೆ
ಮಸ್ಟರಿಂಗ್
ಡಿಮಸ್ಟರಿಂಗ್
ತರಬೇತಿ
ಈ ಚಿತ್ರವು ಏನನ್ನು ಸೂಚಿಸುತ್ತದೆ?
ಸೂಚನಾ ಫಲಕ
ವಾಶಿಂಗ್ ಕಂಪಾರ್ಟ್
ಪ್ಲೇಯಿಂಗ್ ಕಂಪಾರ್ಟ್
ಮತದಾನ ಕಂಪಾರ್ಟ್
ಸ್ಥಳಿಯ ಚುನಾವಣೆ ನಡೆಸುವ ಅಧಿಕಾರ ಇವರಿಗೆ ಇದೆ.....
ರಾಜ್ಯ ಚುನಾವಣಾ ಆಯೋಗ
ಭಾರತದ ಸರ್ವೋಚ್ಚ ನ್ಯಾಯಾಲಯ
ಸ್ಥಳಿಯ ಚುನಾವಣಾ ಆಯೋಗ
ಭಾರತದ ಚುನಾವಣಾ ಆಯೋಗ
ಚುನಾವಣೆಯ ದಿನ ಮತದಾರ ಮತದಾನ ಮಾಡುವ ಸ್ಥಳಕ್ಕೆ ಏನೆಂದು ಕರೆಯುತ್ತಾರೆ?
ಮತಗಟ್ಟೆ
ಮತಕ್ಷೇತ್ರ
ವಿಧಾನಸಭೆ
ಲೋಕಸಭೆ
ದೇಶ ಹಾಗೂ ರಾಜ್ಯವನ್ನು ಚಿಕ್ಕಚಿಕ್ಕ ಭಾಗಗಳಾಗಿ ವಿಂಗಡಿಸಿ ಅವುಗಳಿಗೆ ........ ಎಂದು ಕರೆಯಲಾಗುತ್ತದೆ.
ಚುನಾವಣಾ ಕ್ಷೇತ್ರಗಳು
ಮತಗಟ್ಟೆ
ಭಾಗಗಳು
ರಾಜ್ಯಗಳು
ಭಾರತದ ಚುನಾವಣಾ ಆಯುಕ್ತರನ್ನು ಇವರು ನೇಮಕ ಮಾಡುತ್ತಾರೆ..........
ರಾಷ್ಟ್ರಪತಿಗಳು
ಉಚ್ಚನ್ಯಾಯಾಲದ ಮುಖ್ಯ ನ್ಯಾಯಾಧೀಶರು
ಸರ್ವೋಚ್ಚ ನ್ಯಾಯಾಲಯದ ಮುಖ್ಯ ನ್ಯಾಯಾಧೀಶರು
ರಾಜ್ಯಪಾಲರು
