wayground logo

Free Printable Worksheets

NEW

Font size

S
M
L
XL
Worksheets

10ನೇ ಸವಿ:ಭೂಗೋಳಶಾಸ್ತ್ರ:ಅಧ್ಯಾಯ:09:ಭಾಗ 03: ಇಂದ:ನಟರಾಜ&ಭಾಗ್ವತ್

Total questions: 15

Worksheet time: 8mins

Name
Class
Date
1.

ದೇಶದ ಗಡಿಪ್ರದೇಶದಲ್ಲಿ ರಕ್ಷಣಾಪಡೆಯ ಬಳಕೆಗಾಗಿಯೇ ನಿರ್ಮಿಸಿದ ‘ಗಡಿ

ರಸ್ತೆಗಳ ನಿರ್ಮಾಣ ಮತ್ತು ನಿರ್ವಹಣೆಯು ಇವರಿಗೆ ಸೇರಿದೆ

a)

ರಾಜ್ಯ ಲೋಕೋಪಯೋಗಿ ಇಲಾಖೆಗೆ

b)

ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರಕ್ಕೆ

c)

ಕೇಂದ್ರ ಲೋಕೋಪಯೋಗಿ ಇಲಾಖೆಗೆ

d)

‘ಗಡಿ ರಸ್ತೆ ಅಭಿವೃದ್ಧಿ ಪ್ರಾಧಿಕಾರ’ಕ್ಕೆ

2.

ಭಾರವಾದ ಸರಕು ಮತ್ತು ಅಧಿಕ ಸಂಖ್ಯೆಯ ಪ್ರಯಾಣಿಕರನ್ನು ದೂರದ ಸ್ಥಳಗಳಿಗೆ ಸಾಗಿಸಲು ಹೆಚ್ಚು ಉಪಯುಕ್ತವಾದ ಇವು ಕೃಷಿ, ಕೈಗಾರಿಕೆ ಮತ್ತು ಭಾರತದ ಆರ್ಥಿಕತೆಯ ಅಭಿವೃದ್ಧಿಯಲ್ಲಿ ಮಹತ್ವದ ಪಾತ್ರ ವಹಿಸುತ್ತವೆ.

a)

ರಸ್ತೆ ಸಾರಿಗೆ

b)

ಜಲಸಾರಿಗೆ

c)

ರೈಲು ಸಾರಿಗೆ

d)

ವಾಯು ಸಾರಿಗೆ

3.

ಬ್ರಿಟೀಷರ ಕಾಲದಲ್ಲಿ ನಿರ್ಮಾಣವಾದ ಈ ಸಾರಿಗೆಯ ಉದ್ದೇಶ ಕ್ಷಾಮ

ಪೀಡಿತ ಭಾಗಗಳಿಗೆ ಆಹಾರ ಧಾನ್ಯ ಮತ್ತು ಮೇವುಗಳನ್ನು ಮತ್ತು ಸೈನ್ಯವನ್ನು ಸ್ಥಳದಿಂದ ಸ್ಥಳಕ್ಕೆ ಒಯ್ಯುವುದಾಗಿತ್ತು

a)

ರಸ್ತೆ ಸಾರಿಗೆ

b)

ಜಲ ಸಾರಿಗೆ

c)

ರೈಲು ಸಾರಿಗೆ

d)

ವಾಯು ಸಾರಿಗೆ

4.

1853:ಬಾಂಬೆ (ಮುಂಬಯಿ) ಮತ್ತು ಥಾಣೆ::1854 : ------

a)

ಕೊಲ್ಕತ-ರಾಣಿಗಂಜ್

b)

ಮದ್ರಾಸ್ (ಚೆನ್ನೈ)-ಅರ್ಕೊನಾಮ್

c)

ಮದ್ರಾಸ್- ಹೈದ್ರಾಬಾದ್

d)

ಮುಂಬೈ- ಬೆಳಗಾವಿ

5.

ಭಾರತದ ಅತಿ ದೊಡ್ಡ ಸಾರ್ವಜನಿಕ ಉದ್ದಿಮೆ

a)

ಅಂಚೆ ಇಲಾಖೆ

b)

ರೈಲು ಸಾರಿಗೆ

c)

ಬಿ ಎಸ್ ಎನ್ ಎಲ್

d)

ಕೊಟ್ಟಿರುವ ಯಾವುದೂ ಅಲ್ಲ

6.

ಇದನ್ನು ಕಚ್ಛಾ ತೈಲವನ್ನು ತೈಲ ಶುದ್ಧೀಕರಣ ಕೇಂದ್ರಗಳಿಗೆ, ನೈಸರ್ಗಿಕಾನಿಲ ಹಾಗೂ ಕೆಸರು ರೂಪದಲ್ಲಿ ಖನಿಜಗಳನ್ನು ಸಾಗಿಸಲು ಬಳಸಲಾಗುವುದು

a)

ವಾಯು ಮಾರ್ಗ

b)

ಕೊಳವೆ ಮಾರ್ಗಗಳು

c)

ರೈಲು ಮಾರ್ಗ

d)

ಕೊಟ್ಟಿರುವ ಯಾವುದೂ ಅಲ್ಲ

7.

ಇಂದು ಒಳನಾಡಿನ ಜಲಸಾರಿಗೆಯ ಮಹತ್ವವು ಕಡಿಮೆಯಾಗಿದೆ. ಏಕೆಂದರೆ

a)

ಇಂದು ರಸ್ತೆ ಮತ್ತು ರೈಲುಸಾರಿಗೆಗಳ ಪ್ರಗತಿಯಿಂದಾಗಿ

b)

ವಾಯು ಸಾರಿಗೆಯಿಂದಾಗಿ

c)

ಕೊಳವೆಮಾರ್ಗಗಳಿಂದಾಗಿ

d)

ಕೊಟ್ಟಿರುವ ಎಲ್ಲಾ

8.

ಇದು ಗುಜರಾತಿನ ಕಛ್ ಖಾರಿಯ ಶಿರೋಭಾಗ:ಕಾಂಡ್ಲ ::

ಮಹಾರಾಷ್ಟ್ರದಲ್ಲಿದ್ದು, “ಭಾರತದ ಹೆಬ್ಬಾಗಿಲು” :

a)

ಮದ್ರಾಸ್

b)

ಮುಂಬಯಿ

c)

ಕೊಲ್ಕತ್ತಾ

d)

ನವಶೇವಾ

9.

ಮುಂಬಯಿ ನಗರದಿಂದ 10 ಕಿ.ಮೀ. ದೂರದಲ್ಲಿರುವ ಎಲಿಫೆಂಟಾ ಗುಹೆಗಳಿಗೆ ಸಮೀಪದಲ್ಲಿರುವ ಈ ಬಂದರನ್ನು ಮುಂಬಯಿ ಬಂದರಿನ ಒತ್ತಡವನ್ನು ಕುಗ್ಗಿಸಲು ನಿರ್ಮಾಣಮಾಡಲಾಗಿದೆ.

a)

ಮರ್ಮಗೋವ

b)

ನವಮಂಗಳೂರು ಬಂದರು

c)

ಹಾಲ್ದಿಯಾ ಬಂದರು

d)

ಜವಹರಲಾಲ್ ನೆಹರು ಬಂದರು

10.

ಜುವಾರಿ ನದಿಯ ಅಳಿವೆಯ ಅಂಚಿನಲ್ಲಿರುವ ಬಂದರು

a)

ಮರ್ಮಗೋವಾ

b)

ನವಮಂಗಳೂರು

c)

ಎನ್ನೋರ್

d)

ವಿಶಾಖಪಟ್ಟಣ

11.

ಕರ್ನಾಟಕದ ಹೆಬ್ಬಾಗಿಲು:ನವ ಮಂಗಳೂರು: :ಅರಬ್ಬಿ ಸಮುದ್ರದ ರಾಣಿ:---------

a)

ಕೊಚಿ

b)

ಮರ್ಮಗೋವಾ

c)

ತುತಕುಡಿ

d)

ಚೆನ್ನೈ

12.

ಪೂರ್ವ ತೀರದ ಪ್ರಮುಖ ಬಂದರುಗಳಿಗೆ ಸೇರದ್ದು

a)

ತುತಕುಡಿ

b)

ಮರ್ಮಗೋವಾ

c)

ಎನ್ನೋರ್

d)

ವಿಶಾಖಪಟ್ಟಣ

13.

ಕೃತಕ ರೇವುವುಳ್ಳ ತಮಿಳುನಾಡಿನಲ್ಲಿರುವ ಅತಿ ಹಳೆಯ ಬಂದರು.

a)

ಚೆನ್ನೈ

b)

ಎನ್ನೋರ್

c)

ವಿಶಾಖಪಟ್ಟಣ

d)

ಪಾರಾದೀಪ್

14.

ಚೆನ್ನೈ ಬಂದರಿನ ಒತ್ತಡವನ್ನು ಕಡಿಮೆ ಮಾಡುವ ಉದ್ದೇಶದಿಂದ ನಿರ್ಮಿಸಲಾದ ಬಂದರು

a)

ವಿಶಾಖಪಟ್ಟಣ

b)

ತುತಕುಡಿ

c)

ಎನ್ನೋರ್

d)

ಹಾಲ್ಡಿಯಾ

15.

ಆಂಧ್ರಪ್ರದೇಶದ ಕರಾವಳಿಯಲ್ಲಿರುವ ಈ ಬಂದರು ಭೂಭಾಗದಿಂದ ಸುತ್ತುವರಿದ ಆಳವಾದ ಮತ್ತು ಸಂರಕ್ಷಿತವಾದ ಬಂದರು.

a)

ಎನ್ನೋರ್

b)

ವಿಶಾಖಪಟ್ಟಣ

c)

ಪಾರಾದೀಪ್

d)

ಹಾಲ್ಡಿಯಾ