Worksheets10 ನೇ ತರಗತಿ ವಿಷಯ: ಸಮಾಜ ವಿಜ್ಞಾನ ಕ್ವಿಜ್
Total questions: 10
Worksheet time: 5mins
1."ಕಾಜಿರಂಗ"ರಾಷ್ಟ್ರೀಯ ಉದ್ಯಾನವನ ಯಾವ ರಾಜ್ಯದಲ್ಲಿದೆ ?
A.ತಮಿಳುನಾಡು
B.ಅಸ್ಸಾಂ
C.ಕೇರಳ
D.ಮಹಾರಾಷ್ಟ್ರ
2.ಸರ್ಕಾರಗಳು ಉದ್ಯೋಗ ಸೃಷ್ಟಿಸುವ ಕಾರ್ಯಕ್ರಮಗಳನ್ನು ಜಾರಿಗೊಳಿಸಲು ಕಾರಣ
A.ಭ್ರಷ್ಟಾಚಾರದ ನಿವಾರಣೆಗಾಗಿ
B.ಕೈಗಾರಿಕಾ ಅಭಿವೃದ್ಧಿಗಾಗಿ
C.ತೆರಿಗೆ ಸಂಗ್ರಹಿಸುವುದಕ್ಕಾಗಿ
D.ನಿರುದ್ಯೋಗ ಸಮಸ್ಯೆ ನಿವಾರಣೆಗೆ
3."ನಾಗಾರ್ಜುನ ಸಾಗರ" ವನ್ಯಜೀವಿಧಾಮ ಯಾವ ರಾಜ್ಯದಲ್ಲಿದೆ.
A.ತಮಿಳುನಾಡು
B.ತೆಲಂಗಾಣ
C.ಕೇರಳ
D.ಮಹಾರಾಷ್ಟ್ರ
4.ಭಾರತದಲ್ಲಿ ಅತಿ ಹೆಚ್ಚು ಅರಣ್ಯ ಭೂಮಿ ಹೊಂದಿರುವ ರಾಜ್ಯ ಯಾವುದು ?
A.ಮಧ್ಯಪ್ರದೇಶ
B.ಅಸ್ಸಾಂ
C.ಗುಜರಾತ್
D.ಆಂಧ್ರಪ್ರದೇಶ
5.ಸಾರ್ವಜನಿಕ ಜೀವನದ ಒoದು ಪಿಡುಗು
A.ತಾರತಮ್ಯ
B.ಭಯೋತ್ಪಾದನೆ
C.ನಿರುದ್ಯೋಗ
D.ಭ್ರಷ್ಟಾಚಾರ
6.ಜಾಗತೀಕರಣ ಯುಗದಲ್ಲಿ ಕೈಗಾರೀಕರಣದಿಂದ ಉಂಟಾಗಿರುವ ಸಮಸ್ಯೆ
A.ನಿರುದ್ಯೋಗ
B.ಭಯೋತ್ಪಾದನೆ
C.ತಾರತಮ್ಯ
D.ಭ್ರಷ್ಟಾಚಾರ
7.ಕರ್ನಾಟಕದಲ್ಲಿನ "ಹಿಂದುಳಿದ ಪ್ರದೇಶಗಳಿಗೆ ವಿಶೇಷ ಸ್ಥಾನಮಾನಕ್ಕಾಗಿ" ಸೇರ್ಪಡೆ ಮಾಡಿದ ಸಂವಿಧಾನದ ವಿಧಿ
A.371(ಎ)
B.371(ಜೆ)
C.371(ಕೆ)
D.371(ಡಿ )
8.ಅಲ್ಪಸಂಖ್ಯಾತರ ಶೈಕ್ಷಣಿಕ ಸಂಸ್ಥೆಗಳನ್ನು ಸ್ಥಾಪಿಸಲು ವಿಶೇಷ ಅವಕಾಶಗಳನ್ನು ನೀಡಿದ ಸಂವಿಧಾನದ ವಿಧಿ
A.30 ನೇ ವಿಧಿ
B.16 ನೇ ವಿಧಿ
C.26 ನೇ ವಿಧಿ
D.46 ನೇ ವಿಧಿ
9.ಭ್ರಷ್ಟಾಚಾರ ನಿವಾರಣೆಗೆ ಕೈಗೊಳ್ಳಬಹುದಾದ ಕ್ರಮವೆಂದರೆ
A.ಪ್ರಬಲ ರಾಜಕೀಯ ಇಚ್ಛಾಶಕ್ತಿ
B.ಲೋಕಪಾಲ ಸಂಸ್ಥೆ ಸ್ಥಾಪನೆ
C.ಕಠಿಣ ಶಿಕ್ಷೆ ವಿಧಿಸುವುದು
D.ಮೇಲಿನ ಎಲ್ಲವೂ
10. ಸಂವಿಧಾನದ 17ನೆe ವಿಧಿ ಏನೆಂದು ತಿಳಿಸುತ್ತದೆ
A.ಭ್ರಷ್ಟಾಚಾರ ನಿರ್ಮೂಲನೆ
B.ವರದಕ್ಷಿಣೆ ನಿಷೇಧ ಕಾಯ್ದೆ
C.ಅಸ್ಪೃಶ್ಯತಾ ಆಚರಣೆ ನಿಷೇಧಿಸಿದೆ
D.ಲೋಕಪಾಲ ಮಸೂದೆ ಕಾಯ್ದೆ
