wayground logo

Free Printable Worksheets

NEW

Font size

S
M
L
XL
Worksheets

ಚುನಾವಣಾ ಸಾಕ್ಷರತಾ ಕ್ಲಬ್ ರಸಪ್ರಶ್ನೆ ಕಾರ್ಯಕ್ರಮ.

Total questions: 16

Worksheet time: 8mins

Name
Class
Date
1.

1.ಸಂವಿಧಾನದ ವಿಧಿ-------ಚುನಾವಣಾ ಆಯೋಗದ ರಚನೆ ಕುರಿತು ತಿಳಿಸುತ್ತದೆ.

a)

324

b)

325

c)

326

d)

327

2.

ಭಾರತದ ಚುನಾವಣಾ ಆಯೋಗ ಸ್ಥಾಪಿತವಾದ ವರ್ಷ.

a)

1948 ಜನವರಿ 25.

b)

1949 ಜನವರಿ 25.

c)

1950 ಜನವರಿ 25.

d)

1951 ಜನವರಿ 25.

3.

1989 ದಲ್ಲಿ ಸಂವಿಧಾನದ 61ನೇ ತಿದ್ದುಪಡಿಯ ಅನ್ವಯ ಸಾರ್ವತ್ರಿಕ ವಯಸ್ಕ ಮತದಾನದ ವಯಸ್ಸನ್ನು 21 ವರ್ಷದಿಂದ-------ವರ್ಷಕ್ಕೆ ಕಡಿತಗೊಳಿಸಲಾಗಿತು.

a)

17 ವರ್ಷ

b)

18 ವರ್ಷ

c)

19 ವರ್ಷ

d)

20 ವರ್ಷ

4.

ಭಾರತದ ಚುನಾವಣಾ ಆಯುಕ್ತರನ್ನು--------ರವರು ನೇಮಿಸುತ್ತಾರೆ.

a)

ಪ್ರಧಾನಮಂತ್ರಿ.

b)

ಉಪರಾಷ್ಟ್ರಪತಿ.

c)

ರಾಷ್ಟ್ರಪತಿ.

d)

ಲೋಕಸಭಾ ಸ್ಪೀಕರ್.

5.

ಚುನಾವಣೆಯ ಅಧಿಸೂಚನೆಯ ದಿನದಿಂದ ಚುನಾವಣೆ ಫಲಿತಾಂಶ ಪ್ರಕಟವಾಗುವವರೆಗಿನ ಅವಧಿಯನ್ನು ------ಎನ್ನುತ್ತೇವೆ.

a)

ಚುನಾವಣಾ ಅವಧಿ.

b)

ನೀತಿ ಸಂಹಿತೆಯ ಅವಧಿ.

c)

ಫಲಿತಾಂಶದ ಅವಧಿ.

d)

ಯಾವುದು ಅಲ್ಲ.

6.

ಪಂಚಾಯತಿಗಳ ಹಾಗೂ ಪೌರ ಸಂಸ್ಥೆಗಳ ಚುನಾವಣೆಯನ್ನು ------ ಆಯೋಗ ನಡೆಸುತ್ತದೆ.

a)

ಕೇಂದ್ರ ಚುನಾವಣಾ ಆಯೋಗ.

b)

ರಾಜ್ಯ ಚುನಾವಣಾ ಆಯೋಗ.

c)

ಕೇಂದ್ರ ಚುನಾವಣಾ ಕಮಿಟಿ.

d)

ರಾಜ್ಯ ಚುನಾವಣಾ ಕಮಿಟಿ.

7.

ಲೋಕಸಭೆಯ ಸದಸ್ಯರನ್ನು ಯಾರು ಆರಿಸುತ್ತಾರೆ.

a)

ರಾಜ್ಯದ ಜನತೆ.

b)

ದೇಶದ ಜನತೆ

c)

ತಾಲ್ಲೂಕಿನ ಜನತೆ

d)

ಜಿಲ್ಲೆಯ ಜನತೆ.

8.

E P I C ಇದರ ವಿಸ್ತೃತ ರೂಪವೇನು?

a)

ಮತದಾರರ ಭಾವಚಿತ್ರ ಸಹಿತ ಗುರುತಿನ ಚೀಟಿ.

b)

ಮತದಾರರ ಭಾವಚಿತ್ರ ರಹಿತ ಗುರುತಿನ ಚೀಟಿ.

c)

ಮತದಾರರ ಚೀಟಿ.

d)

ಯಾವುದು ಅಲ್ಲ.

9.

ಮತದಾನ ಮಾಡುವಾಗ ಮತದಾರ ಹಾಜರು ಪಡಿಸಬಹುದಾದ ಇತರೆ ದಾಖಲೆಗಳು.

a)

ವಾಹನ ಚಾಲನಾ ಪರವಾನಿಗೆ ದಾಖಲೆ.

b)

ಪಾನ್ ಕಾರ್ಡ್

c)

ವೀಸಾ, ಬ್ಯಾಂಕ್ ಖಾತೆ ಪುಸ್ತಕ.

d)

ಮೇಲಿನ ಎಲ್ಲವೂ.

10.

ಯಾವುದೇ ಪಕ್ಷದಿಂದ ಗುರುತಿಸಲ್ಪಡದ ಅಭ್ಯರ್ಥಿಗಳನ್ನು ಏನೆಂದು ಕರೆಯುತ್ತೇವೆ?

a)

ರಾಜಕೀಯ ಪಕ್ಷದ ಅಭ್ಯರ್ಥಿ.

b)

ಸ್ವತಂತ್ರ ಅಭ್ಯರ್ಥಿ.

c)

ಎರವಲು ಅಭ್ಯರ್ಥಿ.

d)

ಯಾವುದು ಅಲ್ಲ.

11.

ಮತಪತ್ರ (ಬ್ಯಾಲೆಟ್ ಪೇಪರ್) ಎಂದರೆ?

a)

ಅಭ್ಯರ್ಥಿಗಳ ಹೆಸರಿನ ಪತ್ರ.

b)

ಚುನಾವಣಾ ಆಯೋಗ ನೀಡಿರುವ ಚಿನ್ನೆಗಳ ಪತ್ರ.

c)

ಅಭ್ಯರ್ಥಿಗಳ ಭಾವಚಿತ್ರ ಒಳ ಗೊಂಡ ಪತ್ರ.

d)

. ಅಭ್ಯರ್ಥಿಗಳ ಹೆಸರು ಮತ್ತು ಅವರ ಹೆಸರಿನ ಮುಂದೆ ಅವರಿಗೆ ನೀಡಿರುವ ಚಿನ್ನೆ.

12.

ಸಂಸತ್ತಿನ ಕೆಳಮನೆ ಅಥವಾ ರಾಜ್ಯ ವಿಧಾನಸಭೆಗಳಲ್ಲಿ ಬಹುಮತ ಹೊಂದಿರುವ ರಾಜಕೀಯ ಪಕ್ಷವು ಸರ್ಕಾರವನ್ನು ರಚಿಸಿದರೆ ಅದನ್ನು ಆಡಳಿತ ಪಕ್ಷ ಎನ್ನುತ್ತೇವೆ.ಎರಡನೇ ಸ್ಥಾನದಲ್ಲಿ ಬಹುಮತಪಡೆದ ಪಕ್ಷವನ್ನು ಏ ನೆನ್ನುತ್ತೇವೆ?

a)

ಸಹ ಪಕ್ಷ

b)

ವಿರೋಧ ಪಕ್ಷ.

c)

ಆಡಳಿತ ಪಕ್ಷ

d)

ಯಾವುದು ಅಲ್ಲ

13.

ಒಂದು ಅಥವಾ ಒಂದಕ್ಕಿಂತ ಹೆಚ್ಚಿನ ರಾಜಕೀಯ ಪಕ್ಷಗಳು ಕೂಡಿಕೊಂಡು ಸರ್ಕಾರವನ್ನು ರಚಿಸಿದ್ದರೆ ಅಂತಹ ಸರ್ಕಾರವನ್ನು ಏನೆಂದು ಕರೆಯುತ್ತೇವೆ?

a)

ಸ್ವತಂತ್ರ ಸರ್ಕಾರ.

b)

ಸಮ್ಮಿಶ್ರ ಸರ್ಕಾರ.

c)

ಬಹುಪಕ್ಷಗಳ ಸರ್ಕಾರ.

d)

ಏಕಪಕ್ಷ ಸರ್ಕಾರ.

14.

ಮತಗಟ್ಟೆ ಎಂದರೆ,

a)

ಮತದಾರ ಮತದಾನ ಮಾಡಲು ಇರುವ ಸ್ಥಳ.

b)

ಅದೊಂದು ಕೋಣೆ.

c)

ಅದೊಂದು ಸ್ಥಳ.

d)

ಅದೊಂದು ವಿಶ್ರಾಂತಿ ಸ್ಥಳ.

15.

ರಾಜಕೀಯ ಪಕ್ಷಗಳಿಗೆ ಮಾನ್ಯತೆ ನೀಡುವ ಸಂಸ್ಥೆ.

a)

ಕೇಂದ್ರ ಸರ್ಕಾರ.

b)

ರಾಜ್ಯ ಸರ್ಕಾರ.

c)

ಕೇಂದ್ರ ಚುನಾವಣಾ ಆಯೋಗ.

d)

ರಾಜ್ಯ ಚುನಾವಣಾ ಆಯೋಗ.

16.

ಯಾವುದೇ ಪಕ್ಷದಿಂದ ಗುರುತಿಸಲ್ಪಡದ ಅಭ್ಯರ್ಥಿಗಳನ್ನು ಏನೆಂದು ಕರೆಯುತ್ತೇವೆ?

a)

ರಾಜಕೀಯ ಪಕ್ಷದ ಅಭ್ಯರ್ಥಿ.

b)

ಸ್ವತಂತ್ರ ಅಭ್ಯರ್ಥಿ.

c)

ಎರವಲು ಅಭ್ಯರ್ಥಿ.

d)

ಯಾವುದು ಅಲ್ಲ.